ಆದಿಕಾಂಡ 13:4 KANIRV Bible Verse Picture Image

Inspirational bible verses with beautiful images and backgrounds. Download ಆದಿಕಾಂಡ 13:4 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಆದಿಕಾಂಡ 13:4 KANIRV - ನಡುವೆ ಪೂರ್ವದಲ್ಲಿ - Bible Verse Picture

ಆದಿಕಾಂಡ 13:4 KANIRV

ನಡುವೆ ಪೂರ್ವದಲ್ಲಿ ಗುಡಾರ ಹಾಕಿಸಿ ಯಜ್ಞವೇದಿಯನ್ನು ಕಟ್ಟಿದ್ದ ಸ್ಥಳಕ್ಕೆ ಅಬ್ರಾಮನು ಹಿಂತಿರುಗಿ ಬಂದು ಅಲ್ಲಿ ಯೆಹೋವನ ಹೆಸರಿನಲ್ಲಿ ಆರಾಧಿಸಿದನು.

View New Tab


Social Share Icons

X
Tumblr
Pinterest
LinkedIn
WhatsApp
Threads

ಆದಿಕಾಂಡ 13:4 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಆದಿಕಾಂಡ 13:4 KANIRV - ನಡುವೆ ಪೂರ್ವದಲ್ಲಿ - Bible Verse Picture
View New Tab
Picture 03 - ಆದಿಕಾಂಡ 13:4 KANIRV - ನಡುವೆ ಪೂರ್ವದಲ್ಲಿ - Bible Verse Picture
View New Tab
Picture 04 - ಆದಿಕಾಂಡ 13:4 KANIRV - ನಡುವೆ ಪೂರ್ವದಲ್ಲಿ - Bible Verse Picture
View New Tab
Picture 05 - ಆದಿಕಾಂಡ 13:4 KANIRV - ನಡುವೆ ಪೂರ್ವದಲ್ಲಿ - Bible Verse Picture
View New Tab
Picture 06 - ಆದಿಕಾಂಡ 13:4 KANIRV - ನಡುವೆ ಪೂರ್ವದಲ್ಲಿ - Bible Verse Picture
View New Tab
Picture 07 - ಆದಿಕಾಂಡ 13:4 KANIRV - ನಡುವೆ ಪೂರ್ವದಲ್ಲಿ - Bible Verse Picture
View New Tab

ಆದಿಕಾಂಡ 13:4 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಆದಿಕಾಂಡ 13:4 KANIRV. Please click on any image below to navigate to that specific Bible verse page.

ಆದಿಕಾಂಡ 12:7 KANIRV Bible Verse Image
ಆದಿಕಾಂಡ 12:7 (KANIRV) »
ಅಲ್ಲಿ ಯೆಹೋವನು ಅಬ್ರಾಮನಿಗೆ ದರ್ಶನದಲ್ಲಿ, “ನಾನು ಈ ದೇಶವನ್ನು ನಿನ್ನ ಸಂತಾನಕ್ಕೆ ಕೊಡುವೆನು” ಅಂದನು. ತನಗೆ ದರ್ಶನಕೊಟ್ಟ ಯೆಹೋವನಿಗೆ ಅಬ್ರಾಮನು ಯಜ್ಞವೇದಿಯನ್ನು ಕಟ್ಟಿಸಿದನು.

ಯೆರೆಮೀಯನು 29:12 KANIRV Bible Verse Image
ಯೆರೆಮೀಯನು 29:12 (KANIRV) »
ನೀವು ನನಗೆ ಮೊರೆಯಿಡುವಿರಿ, ನನ್ನನ್ನು ಪ್ರಾರ್ಥಿಸಲು ಹೋಗುವಿರಿ; ನಾನು ಕಿವಿಗೊಡುವೆನು.

ಎಫೆಸದವರಿಗೆ 6:18 KANIRV Bible Verse Image
ಎಫೆಸದವರಿಗೆ 6:18 (KANIRV) »
ನೀವು ಪವಿತ್ರಾತ್ಮಪ್ರೇರಿತರಾಗಿ ಎಲ್ಲಾ ಸಮಯಗಳಲ್ಲಿ ಸಕಲವಿಧವಾದ ಪ್ರಾರ್ಥನೆಯಿಂದಲೂ ವಿಜ್ಞಾಪನೆಗಳಿಂದಲೂ ದೇವರನ್ನು ಪ್ರಾರ್ಥಿಸಿರಿ. ಇದರಲ್ಲಿ ಪೂರ್ಣ ಸ್ಥಿರಚಿತ್ತರಾಗಿದ್ದು ದೇವಜನರೆಲ್ಲರ ವಿಷಯದಲ್ಲಿ ವಿಜ್ಞಾಪನೆಮಾಡುತ್ತಾ ಎಚ್ಚರವಾಗಿರಿ. ನನಗಾಗಿಯೂ ಪ್ರಾರ್ಥನೆ ಮಾಡಿರಿ.

ಯೆಶಾಯನು 58:9 KANIRV Bible Verse Image
ಯೆಶಾಯನು 58:9 (KANIRV) »
ಆಗ ನೀವು ಕೂಗಿದರೆ ಯೆಹೋವನು ಉತ್ತರಕೊಡುವನು, ಮೊರೆಯಿಟ್ಟು ಕರೆದರೆ, “ಇಗೋ, ಇದ್ದೇನೆ” ಅನ್ನುವನು. ನೀವು ನಿಮ್ಮ ಮಧ್ಯದೊಳಗಿಂದ ನೊಗವನ್ನು, ಇನ್ನೊಬ್ಬರನ್ನು ದೂಷಣೆಗೆ ಗುರಿಮಾಡಿ ತೋರುವ ಬೆರಳನ್ನು, ಕೆಡುಕಿನ ನುಡಿಯನ್ನು ಬಿಟ್ಟು,

ಆದಿಕಾಂಡ 35:1 KANIRV Bible Verse Image
ಆದಿಕಾಂಡ 35:1 (KANIRV) »
ದೇವರು ಯಾಕೋಬನಿಗೆ, “ನೀನು ಈ ಸ್ಥಳವನ್ನು ಬಿಟ್ಟು ಗಟ್ಟಾ ಹತ್ತಿ ಬೇತೇಲಿಗೆ ಹೋಗಿ ಅಲ್ಲಿ ವಾಸಮಾಡು. ನೀನು ನಿನ್ನ ಅಣ್ಣನಾದ ಏಸಾವನ ಬಳಿಯಿಂದ ಓಡಿ ಹೋದ ಕಾಲದಲ್ಲಿ ದೇವರು ಅಲ್ಲಿ ನಿನಗೆ ದರ್ಶನಕೊಟ್ಟನಲ್ಲಾ, ಆತನಿಗಾಗಿ ಯಜ್ಞವೇದಿಯನ್ನು ಕಟ್ಟಿಸು” ಎಂದು ಹೇಳಿದನು.

ಕೀರ್ತನೆಗಳು 145:18 KANIRV Bible Verse Image
ಕೀರ್ತನೆಗಳು 145:18 (KANIRV) »
ಯೆಹೋವನಿಗೆ ಮೊರೆಯಿಡುವವರು, ಯಥಾರ್ಥವಾಗಿ ಮೊರೆಯಿಡುವುದಾದರೆ ಆತನು ಹತ್ತಿರವಾಗಿಯೇ ಇದ್ದಾನೆ.

ಕೀರ್ತನೆಗಳು 65:1 KANIRV Bible Verse Image
ಕೀರ್ತನೆಗಳು 65:1 (KANIRV) »
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನ ಕೀರ್ತನೆ, ಹಾಡು. ದೇವರೇ, ಚೀಯೋನಿನಲ್ಲಿ ನಿನಗೋಸ್ಕರ ಸ್ತೋತ್ರವು ಸಿದ್ಧವಾಗಿದೆ; ಹರಕೆಗಳು ನಿನಗೆ ಸಲ್ಲುತ್ತವೆ.

ಕೀರ್ತನೆಗಳು 116:17 KANIRV Bible Verse Image
ಕೀರ್ತನೆಗಳು 116:17 (KANIRV) »
ನಾನು ನಿನಗೆ ಕೃತಜ್ಞತಾ ಯಜ್ಞಗಳನ್ನು ಸಮರ್ಪಿಸುವೆನು; ಯೆಹೋವನ ನಾಮವನ್ನು ಪ್ರಖ್ಯಾತಿಪಡಿಸುವೆನು.

ಕೀರ್ತನೆಗಳು 84:10 KANIRV Bible Verse Image
ಕೀರ್ತನೆಗಳು 84:10 (KANIRV) »
ನಿನ್ನ ಆಲಯದ ಅಂಗಳಗಳಲ್ಲಿ ಕಳೆದ ಒಂದು ದಿನವು, ಬೇರೆ ಸಹಸ್ರದಿನಗಳಿಗಿಂತ ಉತ್ತಮವಾಗಿದೆ. ದುಷ್ಟರ ಗುಡಾರಗಳಲ್ಲಿ ವಾಸಿಸುವುದಕ್ಕಿಂತ ನನ್ನ ದೇವರ ಆಲಯದ ಹೊಸ್ತಿಲಲ್ಲಿ ಬಿದ್ದುಕೊಂಡಿರುವುದೇ ಲೇಸು.

ಕೀರ್ತನೆಗಳು 116:2 KANIRV Bible Verse Image
ಕೀರ್ತನೆಗಳು 116:2 (KANIRV) »
ಆತನು ನನ್ನ ವಿಜ್ಞಾಪನೆಗೆ ಕಿವಿಗೊಟ್ಟಿದ್ದಾನೆ; ಜೀವದಿಂದ ಇರುವವರೆಗೂ ಆತನನ್ನೇ ಪ್ರಾರ್ಥಿಸುವೆನು.

ಕೀರ್ತನೆಗಳು 107:1 KANIRV Bible Verse Image
ಕೀರ್ತನೆಗಳು 107:1 (KANIRV) »
ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ; ಆತನು ಒಳ್ಳೆಯವನು. ಆತನ ಕೃಪೆಯು ಶಾಶ್ವತವಾಗಿರುವುದು.

ಆದಿಕಾಂಡ 13:18 KANIRV Bible Verse Image
ಆದಿಕಾಂಡ 13:18 (KANIRV) »
ತರುವಾಯ ಅಬ್ರಾಮನು ಗುಡಾರವನ್ನು ತೆಗೆದುಕೊಂಡು ಹೆಬ್ರೋನಿನಲ್ಲಿರುವ ಮಮ್ರೆ ಮೋರೆ ಎಂಬ ತೋಪಿಗೆ ಬಂದು ಅಲ್ಲೇ ವಾಸಮಾಡಿಕೊಂಡು, ಯೆಹೋವನಿಗೆ ಯಜ್ಞವೇದಿಯನ್ನು ಕಟ್ಟಿಸಿದನು.

Available Bible Translations

American Standard Version
Genesis 13:4 (ASV) »
King James Version
Genesis 13:4 (KJV) »
GOD’S WORD® (GW)
Genesis 13:4 (GW) »
World English Bible
Genesis 13:4 (WEB) »
Louis Segond 1910
Genèse 13:4 (LSG) »
इंडियन रिवाइज्ड वर्जन - हिंदी
उत्पत्ति 13:4 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਪੈਦਾਇਸ਼ 13:4 (PANIRV) »
ভারতীয় সংশোধিত সংস্করণ - বাংলা
আদি 13:4 (BENIRV) »
இந்தியன் ரீவைஸ்டு வேர்ஷன் - தமிழ்
ஆதியாகமம் 13:4 (TAMIRV) »
इंडियन रिवाइज्ड वर्जन - मराठी
उत्पत्ति 13:4 (MARIRV) »
ఇండియన్ రేవిజ్డ్ వెర్షన్ - తెలుగు
ఆదికాండం 13:4 (TELIRV) »
ઇન્ડિયન રિવાયઝ્ડ વર્ઝન - ગુજરાતી
ઉત્પત્તિ 13:4 (GUJIRV) »
الكتاب المقدس باللغة العربية، فان دايك
اَلتَّكْوِينُ 13:4 (AVD) »
תנ ך עברי מודרני
בראשית 13:4 (HEB) »
Kinh Thánh: Tiếng Việt
Sáng Thế 13:4 (VIE) »
Reina Valera Antigua
Génesis 13:4 (RVA) »
La Sacra Bibbia
Genesi 13:4 (RIV) »
圣 经 简体中文和合本
创 世 纪 13:4 (CUVS) »
聖 經 繁體中文和合本
創 世 記 13:4 (CUVT) »
Bibla e Shenjtë
Zanafilla 13:4 (ALB) »
Svenska Bibeln 1917
1 Mosebok 13:4 (SV1917) »
Библия на русском
Бытие 13:4 (RUSV) »
Українська Біблія
Буття 13:4 (UKR) »
Szent Biblia - Magyar
1 Mózes 13:4 (KAR) »
Българска Библия
Битие 13:4 (BULG) »
聖書 日本語
創世記 13:4 (JPN) »
Kitaabka Quduuska Ah
Bilowgii 13:4 (SOM) »
De Heilige Schrift
Genesis 13:4 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »