ಆದಿಕಾಂಡ 24:50 KANIRV Bible Verse Picture Image

Inspirational bible verses with beautiful images and backgrounds. Download ಆದಿಕಾಂಡ 24:50 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಆದಿಕಾಂಡ 24:50 KANIRV - ಅದಕ್ಕೆ ಲಾಬಾನನೂ, - Bible Verse Picture

ಆದಿಕಾಂಡ 24:50 KANIRV

ಅದಕ್ಕೆ ಲಾಬಾನನೂ, ಬೆತೂವೇಲನೂ, “ಈ ಕಾರ್ಯವು ಯೆಹೋವನಿಂದಲೇ ಉಂಟಾಯಿತು; ನಾವಂತೂ ಹೌದೆಂದೂ, ಅಲ್ಲವೆಂದೂ ಹೇಳಲಾರೆವು. ರೆಬೆಕ್ಕಳನ್ನು ನಿನ್ನ ವಶಕ್ಕೆ ಕೊಡುತ್ತೇವೆ;

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಆದಿಕಾಂಡ 24:50 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಆದಿಕಾಂಡ 24:50 KANIRV - ಅದಕ್ಕೆ ಲಾಬಾನನೂ, - Bible Verse Picture
View New Tab
Picture 03 - ಆದಿಕಾಂಡ 24:50 KANIRV - ಅದಕ್ಕೆ ಲಾಬಾನನೂ, - Bible Verse Picture
View New Tab
Picture 04 - ಆದಿಕಾಂಡ 24:50 KANIRV - ಅದಕ್ಕೆ ಲಾಬಾನನೂ, - Bible Verse Picture
View New Tab
Picture 05 - ಆದಿಕಾಂಡ 24:50 KANIRV - ಅದಕ್ಕೆ ಲಾಬಾನನೂ, - Bible Verse Picture
View New Tab
Picture 06 - ಆದಿಕಾಂಡ 24:50 KANIRV - ಅದಕ್ಕೆ ಲಾಬಾನನೂ, - Bible Verse Picture
View New Tab
Picture 07 - ಆದಿಕಾಂಡ 24:50 KANIRV - ಅದಕ್ಕೆ ಲಾಬಾನನೂ, - Bible Verse Picture
View New Tab

ಆದಿಕಾಂಡ 24:50 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಆದಿಕಾಂಡ 24:50 KANIRV. Please click on any image below to navigate to that specific Bible verse page.

ಆದಿಕಾಂಡ 31:24 KANIRV Bible Verse Image
ಆದಿಕಾಂಡ 31:24 (KANIRV) »
ಆದರೆ ರಾತ್ರಿಯಲ್ಲಿ ದೇವರು ಅರಾಮ್ಯನಾದ ಲಾಬಾನನ ಕನಸಿನಲ್ಲಿ ಬಂದು, “ನೀನು ಯಾಕೋಬನ ಸಂಗಡ ಒಳ್ಳೆಯದನ್ನಾಗಲಿ ಕೆಟ್ಟದ್ದನ್ನಾಗಲಿ ಮಾತನಾಡದಂತೆ ಎಚ್ಚರಿಕೆಯಾಗಿರು” ಎಂದನು.

ಆದಿಕಾಂಡ 31:29 KANIRV Bible Verse Image
ಆದಿಕಾಂಡ 31:29 (KANIRV) »
ನಿಮಗೆ ಕೇಡುಮಾಡುವುದಕ್ಕೆ ನನ್ನಲ್ಲಿ ಸಾಮರ್ಥ್ಯ ಇದೆ. ಆದರೆ ಕಳೆದ ರಾತ್ರಿಯಲ್ಲಿ ನಿಮ್ಮ ತಂದೆಯ ದೇವರು, ‘ಯಾಕೋಬನಿಗೆ ಒಳ್ಳೆಯದನ್ನಾಗಲೀ, ಕೆಟ್ಟದನ್ನಾಗಲಿ ಹೇಳದ ಹಾಗೆ ಎಚ್ಚರವಾಗಿರು’ ಎಂದು ಹೇಳಿದನು.

ಕೀರ್ತನೆಗಳು 118:23 KANIRV Bible Verse Image
ಕೀರ್ತನೆಗಳು 118:23 (KANIRV) »
ಇದು ಯೆಹೋವನಿಂದಲೇ ಆಯಿತು; ನಮಗೆ ಆಶ್ಚರ್ಯವಾಗಿ ತೋರುತ್ತದೆ.

ಮಾರ್ಕನು 12:11 KANIRV Bible Verse Image
ಮಾರ್ಕನು 12:11 (KANIRV) »
ಇದು ಕರ್ತನಿಂದಲೇ ಆಯಿತು, ಇದು ನಮ್ಮ ಕಣ್ಣುಗಳಿಗೆ ಆಶ್ಚರ್ಯವಾಗಿ ತೋರುತ್ತದೆ ಎಂಬ ಶಾಸ್ತ್ರವಚನಗಳನ್ನೂ ನೀವು ಓದಲಿಲ್ಲವೇ?’” ಎಂದನು.

2 ಸಮುವೇಲನು 13:22 KANIRV Bible Verse Image
2 ಸಮುವೇಲನು 13:22 (KANIRV) »
ಅಬ್ಷಾಲೋಮನು ಅಮ್ನೋನನ ಸಂಗಡ ಒಳ್ಳೆಯ ಮಾತುಗಳನ್ನಾಗಲಿ ಕೆಟ್ಟ ಮಾತುಗಳನ್ನಾಗಲಿ ಆಡಲಿಲ್ಲ. ತನ್ನ ತಂಗಿಯಾದ ತಾಮಾರಳನ್ನು ಕೆಡಿಸಿದ್ದಕ್ಕಾಗಿ ಅವನು ಅಮ್ನೋನನನ್ನು ದ್ವೇಷಿಸಿದನು.

ಆದಿಕಾಂಡ 24:53 KANIRV Bible Verse Image
ಆದಿಕಾಂಡ 24:53 (KANIRV) »
ಆ ಮೇಲೆ ತಾನು ತಂದಿದ್ದ ಬೆಳ್ಳಿ ಬಂಗಾರದ ಒಡವೆಗಳನ್ನೂ, ವಸ್ತ್ರಗಳನ್ನೂ ತೆಗೆದು ರೆಬೆಕ್ಕಳಿಗೆ ಕೊಟ್ಟನು. ಆಕೆಯ ಅಣ್ಣನಿಗೂ ತಾಯಿಗೂ ಸಹ ಬೆಲೆಯುಳ್ಳ ವಸ್ತುಗಳನ್ನು ಕೊಟ್ಟನು.

ಮತ್ತಾಯನು 21:42 KANIRV Bible Verse Image
ಮತ್ತಾಯನು 21:42 (KANIRV) »
ಯೇಸು ಅವರಿಗೆ, “‘ಮನೆ ಕಟ್ಟುವವರು ಬೇಡವೆಂದು ತಿರಸ್ಕರಿಸಲ್ಪಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು; ಇದು ಕರ್ತನಿಂದಲೇ ಆಯಿತು; ಮತ್ತು ನಮ್ಮ ಕಣ್ಣುಗಳಿಗೆ ಅದು ಆಶ್ಚರ್ಯವಾಗಿ ತೋರುತ್ತದೆ ಎಂಬ ಮಾತನ್ನು ನೀವು ಶಾಸ್ತ್ರದಲ್ಲಿ ಎಂದಾದರೂ ಓದಲಿಲ್ಲವೋ?’

ಆದಿಕಾಂಡ 24:55 KANIRV Bible Verse Image
ಆದಿಕಾಂಡ 24:55 (KANIRV) »
ರೆಬೆಕ್ಕಳ ಅಣ್ಣನೂ, ತಾಯಿಯೂ ಅವನಿಗೆ, “ಹುಡುಗಿಯು ಇನ್ನು ಹತ್ತು ದಿನವಾದರೂ ನಮ್ಮಲ್ಲಿರಲಿ; ಆ ಮೇಲೆ ಆಕೆ ಹೋಗಬಹುದು” ಎಂದು ಹೇಳಿದರು.

ಆದಿಕಾಂಡ 24:28 KANIRV Bible Verse Image
ಆದಿಕಾಂಡ 24:28 (KANIRV) »
ಆ ಹುಡುಗಿಯು ಓಡಿ ಹೋಗಿ ನಡೆದ ಸಂಗತಿಯನ್ನು ತಾಯಿಯ ಮನೆಯವರಿಗೆ ತಿಳಿಸಿದಳು.

ಆದಿಕಾಂಡ 24:15 KANIRV Bible Verse Image
ಆದಿಕಾಂಡ 24:15 (KANIRV) »
ಅವನು ಹೀಗೆ ಅಂದುಕೊಳ್ಳುತ್ತಿರುವಾಗಲೇ ಅಬ್ರಹಾಮನ ತಮ್ಮನಾದ ನಾಹೋರನ ಹೆಂಡತಿಯಾಗಿರುವ ಮಿಲ್ಕಳ ಮಗನಾದ ಬೆತೂವೇಲನಿಗೆ ಹುಟ್ಟಿದ ರೆಬೆಕ್ಕಳು ಹೆಗಲಿನ ಮೇಲೆ ಕೊಡವನ್ನಿಟ್ಟುಕೊಂಡು ಊರ ಹೊರಗೆ ಬರುವುದನ್ನು ಕಂಡನು.

ಅಪೊಸ್ತಲರ ಕೃತ್ಯಗಳು 11:17 KANIRV Bible Verse Image
ಅಪೊಸ್ತಲರ ಕೃತ್ಯಗಳು 11:17 (KANIRV) »
ದೇವರು ಕರ್ತನಾಗಿರುವ ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟ ನಮಗೆ ಕೊಟ್ಟ ವರಕ್ಕೆ ಸರಿಯಾದ ವರವನ್ನು ಅವರಿಗೂ ಕೊಟ್ಟಿರಲಾಗಿ ದೇವರನ್ನು ತಡೆಯುವುದಕ್ಕೆ ನಾನು ಶಕ್ತನೋ? ಎಂದು ಹೇಳಿದನು.

ಆದಿಕಾಂಡ 24:60 KANIRV Bible Verse Image
ಆದಿಕಾಂಡ 24:60 (KANIRV) »
ಮತ್ತು ರೆಬೆಕ್ಕಳಿಗೆ, “ತಂಗಿ, ನಿನ್ನಿಂದ ಸಾವಿರ, ಹತ್ತು ಸಾವಿರ ಸಂತಾನವಾಗಲಿ; ನಿನ್ನ ಸಂತಾನದವರು ತಮ್ಮ ವೈರಿಗಳ ಸ್ವತ್ತನ್ನು ಸ್ವಾಧೀನಮಾಡಿಕೊಳ್ಳಲಿ” ಎಂದು ಹೇಳಿ ಹರಸಿದರು.

Available Bible Translations

American Standard Version
Genesis 24:50 (ASV) »
King James Version
Genesis 24:50 (KJV) »
GOD’S WORD® (GW)
Genesis 24:50 (GW) »
World English Bible
Genesis 24:50 (WEB) »
Louis Segond 1910
Genèse 24:50 (LSG) »
इंडियन रिवाइज्ड वर्जन - हिंदी
उत्पत्ति 24:50 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਪੈਦਾਇਸ਼ 24:50 (PANIRV) »
ভারতীয় সংশোধিত সংস্করণ - বাংলা
আদি 24:50 (BENIRV) »
இந்தியன் ரீவைஸ்டு வேர்ஷன் - தமிழ்
ஆதியாகமம் 24:50 (TAMIRV) »
इंडियन रिवाइज्ड वर्जन - मराठी
उत्पत्ति 24:50 (MARIRV) »
ఇండియన్ రేవిజ్డ్ వెర్షన్ - తెలుగు
ఆదికాండం 24:50 (TELIRV) »
ઇન્ડિયન રિવાયઝ્ડ વર્ઝન - ગુજરાતી
ઉત્પત્તિ 24:50 (GUJIRV) »
الكتاب المقدس باللغة العربية، فان دايك
اَلتَّكْوِينُ 24:50 (AVD) »
תנ ך עברי מודרני
בראשית 24:50 (HEB) »
Bíblia Sagrada Português
Gênesis 24:50 (BSL) »
Kinh Thánh: Tiếng Việt
Sáng Thế 24:50 (VIE) »
Reina Valera Antigua
Génesis 24:50 (RVA) »
La Sacra Bibbia
Genesi 24:50 (RIV) »
圣 经 简体中文和合本
创 世 纪 24:50 (CUVS) »
聖 經 繁體中文和合本
創 世 記 24:50 (CUVT) »
Svenska Bibeln 1917
1 Mosebok 24:50 (SV1917) »
Библия на русском
Бытие 24:50 (RUSV) »
Українська Біблія
Буття 24:50 (UKR) »
Szent Biblia - Magyar
1 Mózes 24:50 (KAR) »
Българска Библия
Битие 24:50 (BULG) »
Kitaabka Quduuska Ah
Bilowgii 24:50 (SOM) »
De Heilige Schrift
Genesis 24:50 (NLD) »

ಆದಿಕಾಂಡ 24 (KANIRV) Verse Selection

ಆದಿಕಾಂಡ 24:1 ಆದಿಕಾಂಡ 24:2 ಆದಿಕಾಂಡ 24:3 ಆದಿಕಾಂಡ 24:4 ಆದಿಕಾಂಡ 24:5 ಆದಿಕಾಂಡ 24:6 ಆದಿಕಾಂಡ 24:7 ಆದಿಕಾಂಡ 24:8 ಆದಿಕಾಂಡ 24:9 ಆದಿಕಾಂಡ 24:10 ಆದಿಕಾಂಡ 24:11 ಆದಿಕಾಂಡ 24:12 ಆದಿಕಾಂಡ 24:13 ಆದಿಕಾಂಡ 24:14 ಆದಿಕಾಂಡ 24:15 ಆದಿಕಾಂಡ 24:16 ಆದಿಕಾಂಡ 24:17 ಆದಿಕಾಂಡ 24:18 ಆದಿಕಾಂಡ 24:19 ಆದಿಕಾಂಡ 24:20 ಆದಿಕಾಂಡ 24:21 ಆದಿಕಾಂಡ 24:22 ಆದಿಕಾಂಡ 24:23 ಆದಿಕಾಂಡ 24:24 ಆದಿಕಾಂಡ 24:25 ಆದಿಕಾಂಡ 24:26 ಆದಿಕಾಂಡ 24:27 ಆದಿಕಾಂಡ 24:28 ಆದಿಕಾಂಡ 24:29 ಆದಿಕಾಂಡ 24:30 ಆದಿಕಾಂಡ 24:31 ಆದಿಕಾಂಡ 24:32 ಆದಿಕಾಂಡ 24:33 ಆದಿಕಾಂಡ 24:34 ಆದಿಕಾಂಡ 24:35 ಆದಿಕಾಂಡ 24:36 ಆದಿಕಾಂಡ 24:37 ಆದಿಕಾಂಡ 24:38 ಆದಿಕಾಂಡ 24:39 ಆದಿಕಾಂಡ 24:40 ಆದಿಕಾಂಡ 24:41 ಆದಿಕಾಂಡ 24:42 ಆದಿಕಾಂಡ 24:43 ಆದಿಕಾಂಡ 24:44 ಆದಿಕಾಂಡ 24:45 ಆದಿಕಾಂಡ 24:46 ಆದಿಕಾಂಡ 24:47 ಆದಿಕಾಂಡ 24:48 ಆದಿಕಾಂಡ 24:49 ಆದಿಕಾಂಡ 24:50 ಆದಿಕಾಂಡ 24:51 ಆದಿಕಾಂಡ 24:52 ಆದಿಕಾಂಡ 24:53 ಆದಿಕಾಂಡ 24:54 ಆದಿಕಾಂಡ 24:55 ಆದಿಕಾಂಡ 24:56 ಆದಿಕಾಂಡ 24:57 ಆದಿಕಾಂಡ 24:58 ಆದಿಕಾಂಡ 24:59 ಆದಿಕಾಂಡ 24:60 ಆದಿಕಾಂಡ 24:61 ಆದಿಕಾಂಡ 24:62 ಆದಿಕಾಂಡ 24:63 ಆದಿಕಾಂಡ 24:64 ಆದಿಕಾಂಡ 24:65 ಆದಿಕಾಂಡ 24:66 ಆದಿಕಾಂಡ 24:67

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »