ಆದಿಕಾಂಡ 43:16 KANIRV Bible Verse Picture Image

Inspirational bible verses with beautiful images and backgrounds. Download ಆದಿಕಾಂಡ 43:16 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಆದಿಕಾಂಡ 43:16 KANIRV - ಬೆನ್ಯಾಮೀನನು ಅವರ - Bible Verse Picture

ಆದಿಕಾಂಡ 43:16 KANIRV

ಬೆನ್ಯಾಮೀನನು ಅವರ ಸಂಗಡ ಇರುವುದನ್ನು ಯೋಸೇಫನು ಕಂಡು ತನ್ನ ಗೃಹನಿರ್ವಾಹಕನನ್ನು ಕರೆಯಿಸಿ, “ಈ ಮನುಷ್ಯರನ್ನು ಮನೆಯೊಳಗೆ ಕರೆದುಕೊಂಡು ಹೋಗು, ಒಳ್ಳೆ ಕೊಬ್ಬಿದ ಪಶುವನ್ನು ಕೊಯ್ದು ಅಡುಗೆ ಸಿದ್ಧಮಾಡು. ಏಕೆಂದರೆ ಈ ಮನುಷ್ಯರು ಈ ಹೊತ್ತು ಮಧ್ಯಾಹ್ನ ನನ್ನ ಸಂಗಡ ಊಟ ಮಾಡುವರು” ಎಂದು ಅಪ್ಪಣೆಕೊಟ್ಟನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಆದಿಕಾಂಡ 43:16 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಆದಿಕಾಂಡ 43:16 KANIRV - ಬೆನ್ಯಾಮೀನನು ಅವರ - Bible Verse Picture
View New Tab
Picture 03 - ಆದಿಕಾಂಡ 43:16 KANIRV - ಬೆನ್ಯಾಮೀನನು ಅವರ - Bible Verse Picture
View New Tab
Picture 04 - ಆದಿಕಾಂಡ 43:16 KANIRV - ಬೆನ್ಯಾಮೀನನು ಅವರ - Bible Verse Picture
View New Tab
Picture 05 - ಆದಿಕಾಂಡ 43:16 KANIRV - ಬೆನ್ಯಾಮೀನನು ಅವರ - Bible Verse Picture
View New Tab
Picture 06 - ಆದಿಕಾಂಡ 43:16 KANIRV - ಬೆನ್ಯಾಮೀನನು ಅವರ - Bible Verse Picture
View New Tab
Picture 07 - ಆದಿಕಾಂಡ 43:16 KANIRV - ಬೆನ್ಯಾಮೀನನು ಅವರ - Bible Verse Picture
View New Tab

ಆದಿಕಾಂಡ 43:16 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಆದಿಕಾಂಡ 43:16 KANIRV. Please click on any image below to navigate to that specific Bible verse page.

ಆದಿಕಾಂಡ 44:1 KANIRV Bible Verse Image
ಆದಿಕಾಂಡ 44:1 (KANIRV) »
ಯೋಸೇಫನು ತರುವಾಯ ತನ್ನ ಗೃಹನಿರ್ವಾಹಕನಿಗೆ, “ಆ ಮನುಷ್ಯರು ಚೀಲಗಳನ್ನು ಹೊರುವಷ್ಟು ಧಾನ್ಯವನ್ನು ತುಂಬಿಸಿ, ಒಬ್ಬೊಬ್ಬನ ಚೀಲದ ಬಾಯಲ್ಲಿ ಅವನವನ ಹಣದ ಗಂಟನ್ನು ಇಡಿರಿ.

ಆದಿಕಾಂಡ 43:19 KANIRV Bible Verse Image
ಆದಿಕಾಂಡ 43:19 (KANIRV) »
ಆಗ ಅವರು ಯೋಸೇಫನ ಗೃಹನಿರ್ವಾಹಕನ ಬಳಿಗೆ ಹೋಗಿ ಮನೆಯ ಬಾಗಿಲ ಬಳಿ ನಿಂತುಕೊಂಡು ಅವನ ಸಂಗಡ ಮಾತನಾಡಿ ಅವನಿಗೆ,

ಆದಿಕಾಂಡ 24:2 KANIRV Bible Verse Image
ಆದಿಕಾಂಡ 24:2 (KANIRV) »
ಹೀಗಿರಲು ಅವನು ತನಗಿದ್ದ ಆಸ್ತಿಯ ಮೇಲೆ ಆಡಳಿತ ಮಾಡುತ್ತಿದ್ದ ಹಿರಿಯ ಸೇವಕನಿಗೆ ಅಬ್ರಹಾಮನು, “ನೀನು ನನ್ನ ತೊಡೆಯ ಕೆಳಗೆ ಕೈಯಿಡು ಅಂದನು.

ಆದಿಕಾಂಡ 31:54 KANIRV Bible Verse Image
ಆದಿಕಾಂಡ 31:54 (KANIRV) »
ಯಾಕೋಬನು ಆ ಬೆಟ್ಟದ ಮೇಲೆ ಯಜ್ಞವನ್ನು ಮಾಡಿ ತನ್ನ ಬಂಧುಗಳನ್ನು ತನ್ನೊಡನೆ ಊಟಮಾಡಲು ಕರೆಯಿಸಿದನು. ಅವರು ಊಟ ಮಾಡಿ ಬೆಟ್ಟದಲ್ಲಿಯೇ ರಾತ್ರಿ ಇಳಿದುಕೊಂಡರು.

ಆದಿಕಾಂಡ 21:8 KANIRV Bible Verse Image
ಆದಿಕಾಂಡ 21:8 (KANIRV) »
ಆ ಕೂಸು ಬೆಳೆದು ಮೊಲೆಬಿಟ್ಟಿತು. ಇಸಾಕನು ಮೊಲೆ ಬಿಟ್ಟ ದಿನದಲ್ಲಿ ಅಬ್ರಹಾಮನು ದೊಡ್ಡ ಔತಣವನ್ನು ಮಾಡಿಸಿದನು.

ಆದಿಕಾಂಡ 15:2 KANIRV Bible Verse Image
ಆದಿಕಾಂಡ 15:2 (KANIRV) »
ಅದಕ್ಕೆ ಅಬ್ರಾಮನು, “ಕರ್ತನಾದ ಯೆಹೋವನೇ, ನನಗೆ ಏನು ಕೊಟ್ಟರೇನು? ನಾನು ಸಂತಾನವಿಲ್ಲದವನು. ಮತ್ತು ನನ್ನ ಆಸ್ತಿಯೆಲ್ಲಾ, ದಮಸ್ಕದವನಾದ ಎಲೀಯೆಜರನ ಪಾಲಾಗುತ್ತದೆಯಲ್ಲಾ?” ಎಂದನು.

ಆದಿಕಾಂಡ 39:4 KANIRV Bible Verse Image
ಆದಿಕಾಂಡ 39:4 (KANIRV) »
ಆದುದರಿಂದ ಅವನ ದಣಿಯು ಯೋಸೇಫನ ಮೇಲೆ ದಯೆ ಇಟ್ಟು, ಅವನನ್ನು ಸ್ವಂತ ಸೇವಕನನ್ನಾಗಿ ನೇಮಿಸಿಕೊಂಡನು. ಇದಲ್ಲದೆ ಆ ದಣಿಯು ಅವನಿಗೆ ತನ್ನ ಮನೆಯಲ್ಲಿ ಪಾರುಪತ್ಯವನ್ನು ಕೊಟ್ಟು ತನ್ನ ಆಸ್ತಿಯನ್ನೆಲ್ಲಾ ಅವನ ವಶಕ್ಕೆ ಒಪ್ಪಿಸಿದನು.

ಆದಿಕಾಂಡ 44:4 KANIRV Bible Verse Image
ಆದಿಕಾಂಡ 44:4 (KANIRV) »
ಅವರು ಪಟ್ಟಣವನ್ನು ಬಿಟ್ಟು ಸ್ವಲ್ಪ ದೂರ ಹೋಗುವಷ್ಟರಲ್ಲಿ, ಯೋಸೇಫನು ತನ್ನ ಗೃಹನಿರ್ವಾಹಕನಿಗೆ, “ನೀನು ಎದ್ದು ಆ ಮನುಷ್ಯರನ್ನು ಹಿಂದಟ್ಟು, ಅವರು ಸಿಕ್ಕಿದಾಗ ನೀವು ಉಪಕಾರಕ್ಕೆ ಪ್ರತಿಯಾಗಿ ಯಾಕೆ ಅಪಕಾರ ಮಾಡಿದ್ದೀರಿ?

ಆದಿಕಾಂಡ 26:30 KANIRV Bible Verse Image
ಆದಿಕಾಂಡ 26:30 (KANIRV) »
ಆಗ ಇಸಾಕನು ಅವರಿಗೆ ಔತಣವನ್ನು ಮಾಡಿಸಿದನು. ಅವರೆಲ್ಲರೂ ಭೋಜನ ಉಪಚಾರಗಳನ್ನು ಮುಗಿಸಿಕೊಂಡರು.

1 ಸಮುವೇಲನು 25:11 KANIRV Bible Verse Image
1 ಸಮುವೇಲನು 25:11 (KANIRV) »
ಉಣ್ಣೆಕತ್ತರಿಸುವವರಿಗೋಸ್ಕರ ನಾನು ಸಿದ್ಧ ಮಾಡಿಸಿರುವ ಮಾಂಸವನ್ನು ಆಹಾರಪಾನಗಳನ್ನೂ, ಎಲ್ಲಿಂದಲೋ ಬಂದವರಿಗೆ ಕೊಟ್ಟುಬಿಡಬೇಕೋ?” ಎಂದು ಉತ್ತರ ಕೊಟ್ಟನು.

ಜ್ಞಾನೋಕ್ತಿಗಳು 9:2 KANIRV Bible Verse Image
ಜ್ಞಾನೋಕ್ತಿಗಳು 9:2 (KANIRV) »
ಆಕೆ ಪಶುಗಳನ್ನು ಕೊಯಿಸಿ ಪಾನದ್ರವ್ಯಗಳೊಡನೆ ದ್ರಾಕ್ಷಾರಸವನ್ನು ಬೆರಸಿ, ಔತಣವನ್ನು ಸಿದ್ಧಪಡಿಸಿದ್ದಾಳೆ.

Available Bible Translations

American Standard Version
Genesis 43:16 (ASV) »
King James Version
Genesis 43:16 (KJV) »
GOD’S WORD® (GW)
Genesis 43:16 (GW) »
World English Bible
Genesis 43:16 (WEB) »
Louis Segond 1910
Genèse 43:16 (LSG) »
इंडियन रिवाइज्ड वर्जन - हिंदी
उत्पत्ति 43:16 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਪੈਦਾਇਸ਼ 43:16 (PANIRV) »
ভারতীয় সংশোধিত সংস্করণ - বাংলা
আদি 43:16 (BENIRV) »
இந்தியன் ரீவைஸ்டு வேர்ஷன் - தமிழ்
ஆதியாகமம் 43:16 (TAMIRV) »
इंडियन रिवाइज्ड वर्जन - मराठी
उत्पत्ति 43:16 (MARIRV) »
ఇండియన్ రేవిజ్డ్ వెర్షన్ - తెలుగు
ఆదికాండం 43:16 (TELIRV) »
ઇન્ડિયન રિવાયઝ્ડ વર્ઝન - ગુજરાતી
ઉત્પત્તિ 43:16 (GUJIRV) »
الكتاب المقدس باللغة العربية، فان دايك
اَلتَّكْوِينُ 43:16 (AVD) »
תנ ך עברי מודרני
בראשית 43:16 (HEB) »
Bíblia Sagrada Português
Gênesis 43:16 (BSL) »
Kinh Thánh: Tiếng Việt
Sáng Thế 43:16 (VIE) »
Reina Valera Antigua
Génesis 43:16 (RVA) »
La Sacra Bibbia
Genesi 43:16 (RIV) »
圣 经 简体中文和合本
创 世 纪 43:16 (CUVS) »
聖 經 繁體中文和合本
創 世 記 43:16 (CUVT) »
Svenska Bibeln 1917
1 Mosebok 43:16 (SV1917) »
Библия на русском
Бытие 43:16 (RUSV) »
Українська Біблія
Буття 43:16 (UKR) »
Szent Biblia - Magyar
1 Mózes 43:16 (KAR) »
Българска Библия
Битие 43:16 (BULG) »
Kitaabka Quduuska Ah
Bilowgii 43:16 (SOM) »
De Heilige Schrift
Genesis 43:16 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »