ಇಬ್ರಿಯರಿಗೆ 1:13 KANIRV Bible Verse Picture Image

Inspirational bible verses with beautiful images and backgrounds. Download ಇಬ್ರಿಯರಿಗೆ 1:13 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಇಬ್ರಿಯರಿಗೆ 1:13 KANIRV - ಆದರೆ ಯಾವ - Bible Verse Picture

ಇಬ್ರಿಯರಿಗೆ 1:13 KANIRV

ಆದರೆ ಯಾವ ದೇವದೂತನಿಗಾದರೂ ದೇವರು, “ನಾನು ನಿನ್ನ ವಿರೋಧಿಗಳನ್ನು ನಿನಗೆ ಪಾದಪೀಠವನ್ನಾಗಿ ಮಾಡುವ ತನಕ ನೀನು ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು” ಎಂಬುದಾಗಿ ಎಂದಾದರೂ ಹೇಳಿದ್ದಾನೋ?

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಇಬ್ರಿಯರಿಗೆ 1:13 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಇಬ್ರಿಯರಿಗೆ 1:13 KANIRV - ಆದರೆ ಯಾವ - Bible Verse Picture
View New Tab
Picture 03 - ಇಬ್ರಿಯರಿಗೆ 1:13 KANIRV - ಆದರೆ ಯಾವ - Bible Verse Picture
View New Tab
Picture 04 - ಇಬ್ರಿಯರಿಗೆ 1:13 KANIRV - ಆದರೆ ಯಾವ - Bible Verse Picture
View New Tab
Picture 05 - ಇಬ್ರಿಯರಿಗೆ 1:13 KANIRV - ಆದರೆ ಯಾವ - Bible Verse Picture
View New Tab
Picture 06 - ಇಬ್ರಿಯರಿಗೆ 1:13 KANIRV - ಆದರೆ ಯಾವ - Bible Verse Picture
View New Tab
Picture 07 - ಇಬ್ರಿಯರಿಗೆ 1:13 KANIRV - ಆದರೆ ಯಾವ - Bible Verse Picture
View New Tab

ಇಬ್ರಿಯರಿಗೆ 1:13 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಇಬ್ರಿಯರಿಗೆ 1:13 KANIRV. Please click on any image below to navigate to that specific Bible verse page.

ಕೀರ್ತನೆಗಳು 110:1 KANIRV Bible Verse Image
ಕೀರ್ತನೆಗಳು 110:1 (KANIRV) »
ದಾವೀದನ ಕೀರ್ತನೆ. ಯೆಹೋವನು ನನ್ನ ಒಡೆಯನಿಗೆ, “ನಾನು ನಿನ್ನ ವಿರೋಧಿಗಳನ್ನು ನಿನ್ನ ಪಾದಪೀಠವಾಗುವಂತೆ ಮಾಡುವ ತನಕ, ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು” ಎಂದು ನುಡಿದನು.

ಮಾರ್ಕನು 12:36 KANIRV Bible Verse Image
ಮಾರ್ಕನು 12:36 (KANIRV) »
“‘ನಾನು ನಿನ್ನ ಶತ್ರುಗಳನ್ನು ನಿನ್ನ ಪಾದದಡಿ ಹಾಕುವ ತನಕ ನೀನು ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು ಎಂದು ಕರ್ತನು ನನ್ನ ಒಡೆಯನಿಗೆ ನುಡಿದನು’ ಎಂಬುದಾಗಿ ದಾವೀದನೇ ಪವಿತ್ರಾತ್ಮನ ಪ್ರೇರಣೆಯಿಂದ ಹೇಳಿದ್ದಾನೆ.

ಮತ್ತಾಯನು 22:44 KANIRV Bible Verse Image
ಮತ್ತಾಯನು 22:44 (KANIRV) »
“‘ನಾನು ನಿನ್ನ ವಿರೋಧಿಗಳನ್ನು ನಿನ್ನ ಪಾದಗಳ ಕೆಳಗೆ ಹಾಕುವ ತನಕ ನೀನು ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು’ ಎಂದು ಕರ್ತನು ನನ್ನ ಒಡೆಯನಿಗೆ ನುಡಿದನು.

ಇಬ್ರಿಯರಿಗೆ 10:12 KANIRV Bible Verse Image
ಇಬ್ರಿಯರಿಗೆ 10:12 (KANIRV) »
ಆದರೆ ಕ್ರಿಸ್ತನು ಪಾಪಗಳಿಗೋಸ್ಕರ ಸದಾಕಾಲಕ್ಕೂ ಒಂದೇ ಯಜ್ಞವನ್ನು ಸಮರ್ಪಿಸಿದ ಮೇಲೆ ದೇವರ ಬಲಗಡೆಯಲ್ಲಿ ಕುಳಿತುಕೊಂಡನು.

1 ಕೊರಿಂಥದವರಿಗೆ 15:25 KANIRV Bible Verse Image
1 ಕೊರಿಂಥದವರಿಗೆ 15:25 (KANIRV) »
ಯಾಕೆಂದರೆ ತಾನು ಎಲ್ಲಾ ವಿರೋಧಿಗಳನ್ನು ತನ್ನ ಪಾದಗಳ ಕೆಳಗೆ ಹಾಕಿಕೊಳ್ಳುವ ತನಕ ರಾಜ್ಯವನ್ನಾಳುವುದು ಅವಶ್ಯ.

ಅಪೊಸ್ತಲರ ಕೃತ್ಯಗಳು 2:34 KANIRV Bible Verse Image
ಅಪೊಸ್ತಲರ ಕೃತ್ಯಗಳು 2:34 (KANIRV) »
ದಾವೀದನು ಸ್ವರ್ಗಾರೋಹಣ ಮಾಡಲಿಲ್ಲವಲ್ಲಾ. ತಾನೇ ಹೇಳುವ ಮಾತೇನಂದರೆ, “‘ನಾನು ನಿನ್ನ ವಿರೋಧಿಗಳನ್ನು ನಿನ್ನ ಪಾದ ಪೀಠವಾಗಿ ಮಾಡುವ ತನಕ ನೀನು ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು ಎಂದು ದೇವರಾದ ಕರ್ತನು ನನ್ನ ಕರ್ತನಿಗೆ ನುಡಿದನು’ ಎಂಬುದೇ.

ಇಬ್ರಿಯರಿಗೆ 1:3 KANIRV Bible Verse Image
ಇಬ್ರಿಯರಿಗೆ 1:3 (KANIRV) »
ಈತನು ದೇವರ ಮಹಿಮೆಯ ಪ್ರಕಾಶವೂ, ಆತನ ವ್ಯಕ್ತಿತ್ವದ ಪ್ರತಿರೂಪವೂ, ತನ್ನ ಶಕ್ತಿಯುಳ್ಳ ವಾಕ್ಯದಿಂದ ಸಮಸ್ತಕ್ಕೆ ಆಧಾರವೂ ಆಗಿದ್ದು ತಾನೇ ನಮ್ಮ ಪಾಪಗಳನ್ನು ಶುದ್ಧಿಮಾಡಿ, ಉನ್ನತದಲ್ಲಿರುವ ಮಹೋನ್ನತನಾದ ದೇವರ ಬಲಗಡೆಯಲ್ಲಿ ಕುಳಿತುಕೊಂಡನು.

ಕೀರ್ತನೆಗಳು 132:18 KANIRV Bible Verse Image
ಕೀರ್ತನೆಗಳು 132:18 (KANIRV) »
ಅವನ ವೈರಿಗಳನ್ನು ನಾಚಿಕೆಯೆಂಬ ವಸ್ತ್ರದಿಂದ ಹೊದಿಸುವೆನು; ಆದರೆ ಅವನ ಮೇಲೆ ಕಿರೀಟವು ಶೋಭಿಸುತ್ತಿರುವುದು.”

ಅಪೊಸ್ತಲರ ಕೃತ್ಯಗಳು 7:55 KANIRV Bible Verse Image
ಅಪೊಸ್ತಲರ ಕೃತ್ಯಗಳು 7:55 (KANIRV) »
ಆದರೆ ಅವನು ಪವಿತ್ರಾತ್ಮಭರಿತನಾಗಿ ಆಕಾಶದ ಕಡೆಗೆ ದೃಷ್ಟಿಸಿ ನೋಡಿ, ದೇವರ ಮಹಿಮೆಯನ್ನೂ, ದೇವರ ಬಲಗಡೆಯಲ್ಲಿ ನಿಂತಿದ್ದ ಯೇಸುವನ್ನೂ ಕಂಡು;

ಕೀರ್ತನೆಗಳು 21:8 KANIRV Bible Verse Image
ಕೀರ್ತನೆಗಳು 21:8 (KANIRV) »
ಶತ್ರುಗಳೆಲ್ಲರು ನಿನಗೆ ಸಿಕ್ಕುವರು; ಭುಜಬಲದಿಂದ ನಿನ್ನ ಹಗೆಗಳನ್ನು ಹಿಡಿಯುವಿ.

ಪ್ರಕಟಣೆ 20:15 KANIRV Bible Verse Image
ಪ್ರಕಟಣೆ 20:15 (KANIRV) »
ಯಾರ ಹೆಸರು ಜೀವಬಾಧ್ಯರ ಪುಸ್ತಕದಲ್ಲಿ ಬರೆದದ್ದಾಗಿ ಕಾಣಲಿಲ್ಲವೋ ಅವನು ಬೆಂಕಿಯ ಕೆರೆಗೆ ದೊಬ್ಬಲ್ಪಟ್ಟನು.

ಯೆಹೋಶುವನು 10:24 KANIRV Bible Verse Image
ಯೆಹೋಶುವನು 10:24 (KANIRV) »
ಅವರನ್ನು ತನ್ನ ಬಳಿಗೆ ತಂದನಂತರ ಯೆಹೋಶುವನು ಎಲ್ಲಾ ಇಸ್ರಾಯೇಲ್ಯರನ್ನು ಕರೆಸಿ ತನ್ನ ಜೊತೆಯಲ್ಲಿ ಬಂದಿದ್ದ ಸೈನ್ಯಾಧಿಪತಿಗಳಿಗೆ “ಹತ್ತಿರ ಬಂದು ಈ ಅರಸರ ಕೊರಳಿನ ಮೇಲೆ ಪಾದಗಳನ್ನಿಡಿರಿ” ಎಂದು ಹೇಳಿದನು. ಅವರು ಹತ್ತಿರ ಬಂದು ಅವರ ಕುತ್ತಿಗೆಯ ಮೇಲೆ ಕಾಲಿಟ್ಟರು.

Available Bible Translations

American Standard Version
Hebrews 1:13 (ASV) »
King James Version
Hebrews 1:13 (KJV) »
GOD’S WORD® (GW)
Hebrews 1:13 (GW) »
World English Bible
Hebrews 1:13 (WEB) »
Louis Segond 1910
Hébreux 1:13 (LSG) »
इंडियन रिवाइज्ड वर्जन - हिंदी
इब्रानियों 1:13 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਇਬਰਾਨੀ 1:13 (PANIRV) »
ভারতীয় সংশোধিত সংস্করণ - বাংলা
হিব্রুদের 1:13 (BENIRV) »
இந்தியன் ரீவைஸ்டு வேர்ஷன் - தமிழ்
எபிரெயர் 1:13 (TAMIRV) »
इंडियन रिवाइज्ड वर्जन - मराठी
इब्री लोकांस 1:13 (MARIRV) »
ఇండియన్ రేవిజ్డ్ వెర్షన్ - తెలుగు
హెబ్రీ పత్రిక 1:13 (TELIRV) »
ઇન્ડિયન રિવાયઝ્ડ વર્ઝન - ગુજરાતી
હિબ્રૂઓને 1:13 (GUJIRV) »
الكتاب المقدس باللغة العربية، فان دايك
عِبرانِيّين 1:13 (AVD) »
תנ ך עברי מודרני
האגרת אל העברים 1:13 (HEB) »
Bíblia Sagrada Português
Hebreus 1:13 (BSL) »
Kinh Thánh: Tiếng Việt
Hê-bơ-rơ 1:13 (VIE) »
Reina Valera Antigua
Hebreos 1:13 (RVA) »
La Sacra Bibbia
Ebrei 1:13 (RIV) »
圣 经 简体中文和合本
希 伯 来 书 1:13 (CUVS) »
聖 經 繁體中文和合本
希 伯 來 書 1:13 (CUVT) »
Bibla e Shenjtë
Hebrenjve 1:13 (ALB) »
Библия на русском
Евреям 1:13 (RUSV) »
Українська Біблія
євреїв 1:13 (UKR) »
Szent Biblia - Magyar
Zsidók 1:13 (KAR) »
Българска Библия
Евреи 1:13 (BULG) »
Kitaabka Quduuska Ah
Cibraaniyada 1:13 (SOM) »
De Heilige Schrift
Hebreeën 1:13 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »