ಇಬ್ರಿಯರಿಗೆ 10:33 KANIRV Bible Verse Picture Image

Inspirational bible verses with beautiful images and backgrounds. Download ಇಬ್ರಿಯರಿಗೆ 10:33 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಇಬ್ರಿಯರಿಗೆ 10:33 KANIRV - ಕೆಲವು ಸಾರಿ ನೀವು - Bible Verse Picture

ಇಬ್ರಿಯರಿಗೆ 10:33 KANIRV

ಕೆಲವು ಸಾರಿ ನೀವು ನಿಂದೆಗಳನ್ನೂ, ಸಂಕಟಗಳನ್ನೂ, ಅನುಭವಿಸಿ ಹಾಸ್ಯಕ್ಕೆ ಗುರಿಯಾದಿರಿ. ಕೆಲವು ಸಾರಿ ಅಂಥವುಗಳನ್ನು ಅನುಭವಿಸಿದವರಲ್ಲಿ ಪಾಲುಗಾರರಾಗಿದ್ದು ಕಷ್ಟಾನುಭವಿಗಳಾದಿರಿ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಇಬ್ರಿಯರಿಗೆ 10:33 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಇಬ್ರಿಯರಿಗೆ 10:33 KANIRV - ಕೆಲವು ಸಾರಿ ನೀವು - Bible Verse Picture
View New Tab
Picture 03 - ಇಬ್ರಿಯರಿಗೆ 10:33 KANIRV - ಕೆಲವು ಸಾರಿ ನೀವು - Bible Verse Picture
View New Tab
Picture 04 - ಇಬ್ರಿಯರಿಗೆ 10:33 KANIRV - ಕೆಲವು ಸಾರಿ ನೀವು - Bible Verse Picture
View New Tab
Picture 05 - ಇಬ್ರಿಯರಿಗೆ 10:33 KANIRV - ಕೆಲವು ಸಾರಿ ನೀವು - Bible Verse Picture
View New Tab
Picture 06 - ಇಬ್ರಿಯರಿಗೆ 10:33 KANIRV - ಕೆಲವು ಸಾರಿ ನೀವು - Bible Verse Picture
View New Tab
Picture 07 - ಇಬ್ರಿಯರಿಗೆ 10:33 KANIRV - ಕೆಲವು ಸಾರಿ ನೀವು - Bible Verse Picture
View New Tab

ಇಬ್ರಿಯರಿಗೆ 10:33 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಇಬ್ರಿಯರಿಗೆ 10:33 KANIRV. Please click on any image below to navigate to that specific Bible verse page.

1 ಕೊರಿಂಥದವರಿಗೆ 4:9 KANIRV Bible Verse Image
1 ಕೊರಿಂಥದವರಿಗೆ 4:9 (KANIRV) »
ಹಾಗಾಗದೆ ದೇವರು ಅಪೊಸ್ತಲರಾದ ನಮ್ಮನ್ನು ಮರಣದ ತೀರ್ಪು ಹೊಂದಿದವರಂತೆ ಕಡೆಯವರಾಗಿ ತೋರಿಸಿದ್ದಾನೆಂದು ನನಗೆ ತೋಚುತ್ತದೆ. ನಾವು ಲೋಕದಲ್ಲಿ ದೇವದೂತರಿಗೂ, ಮನುಷ್ಯರಿಗೂ ಅಂತೂ ಜಗತ್ತಿಗೆಲ್ಲಾ ಹಾಸ್ಯಾಸ್ಪದವಾದ ನೋಟವಾದೆವು.

ಫಿಲಿಪ್ಪಿಯವರಿಗೆ 4:14 KANIRV Bible Verse Image
ಫಿಲಿಪ್ಪಿಯವರಿಗೆ 4:14 (KANIRV) »
ಹೀಗಿದ್ದರೂ ನೀವು ನನ್ನ ಸಂಕಟದಲ್ಲಿ ಸಹಭಾಗಿಗಳಾಗಿದ್ದದ್ದು ಒಳ್ಳೆಯದಾಯಿತು.

1 ಥೆಸಲೋನಿಕದವರಿಗೆ 2:14 KANIRV Bible Verse Image
1 ಥೆಸಲೋನಿಕದವರಿಗೆ 2:14 (KANIRV) »
ಹೌದು, ಸಹೋದರರೇ, ನೀವು ಯೂದಾಯದಲ್ಲಿ ಕ್ರಿಸ್ತ ಯೇಸುವಿನಲ್ಲಿರುವ ದೇವರ ಸಭೆಗಳನ್ನು ಅನುಸರಿಸುವವರಾಗಿದ್ದಿರಿ. ಅವರು ಯೆಹೂದ್ಯರಿಂದ ಅನುಭವಿಸಿದಂಥ ಕಷ್ಟಗಳನ್ನು ನೀವೂ ನಿಮ್ಮ ಸ್ವದೇಶದವರಿಂದ ಅನುಭವಿಸಿದಿರಿ.

ಫಿಲಿಪ್ಪಿಯವರಿಗೆ 1:7 KANIRV Bible Verse Image
ಫಿಲಿಪ್ಪಿಯವರಿಗೆ 1:7 (KANIRV) »
ನಿಮ್ಮೆಲ್ಲರನ್ನು ಕುರಿತು ನನಗೆ ಹೀಗನ್ನಿಸುವುದು ಸೂಕ್ತವೇ ಸರಿ. ನಾನು ಬಂಧನದಲ್ಲಿರುವಾಗಲೂ, ಸುವಾರ್ತೆಯ ಕುರಿತಾದ ವಾದ-ಪ್ರತಿವಾದಗಳಲ್ಲಿಯು ನೀವೆಲ್ಲರೂ ನನ್ನೊಂದಿಗೆ ದೇವರ ಕೃಪೆಯಲ್ಲಿ ಪಾಲುಗಾರರಾಗಿದ್ದೀರೆಂದು ನಿಮ್ಮನ್ನು ನನ್ನ ಹೃದಯದಲ್ಲಿರಿಸಿಕೊಂಡಿದ್ದೇನೆ.

ಯೆಶಾಯನು 51:7 KANIRV Bible Verse Image
ಯೆಶಾಯನು 51:7 (KANIRV) »
ಧರ್ಮವನ್ನರಿತು ನನ್ನ ಉಪದೇಶವನ್ನು ಹೃದಯದಲ್ಲಿಟ್ಟುಕೊಂಡಿರುವ ಜನರೇ ಕಿವಿಗೊಡಿರಿ, ಮನುಷ್ಯರ ದೂರಿಗೆ ಹೆದರಬೇಡಿರಿ, ಅವರ ದೂಷಣೆಗೆ ಅಂಜದಿರಿ.

ಕೀರ್ತನೆಗಳು 74:22 KANIRV Bible Verse Image
ಕೀರ್ತನೆಗಳು 74:22 (KANIRV) »
ದೇವರೇ, ಎದ್ದು ನಿನ್ನ ನ್ಯಾಯವನ್ನು ನಡೆಸುವವನಾಗು; ದುರ್ಮತಿಯು ಯಾವಾಗಲೂ ನಿನ್ನನ್ನು ನಿಂದಿಸುತ್ತಿರುವುದನ್ನು ಜ್ಞಾಪಿಸಿಕೋ.

2 ತಿಮೊಥೆಯನಿಗೆ 1:8 KANIRV Bible Verse Image
2 ತಿಮೊಥೆಯನಿಗೆ 1:8 (KANIRV) »
ಆದ್ದರಿಂದ ನೀನು ನಮ್ಮ ಕರ್ತನನ್ನು ಕುರಿತು ಹೇಳುವ ಸಾಕ್ಷಿಯ ವಿಷಯದಲ್ಲಾಗಲಿ ಆತನ ಸೆರೆಯವನಾದ ನನ್ನ ವಿಷಯದಲ್ಲಾಗಲಿ ನಾಚಿಕೆ ಪಡದೆ, ದೇವರ ಬಲವನ್ನು ಆಶ್ರಯಿಸಿ ನನ್ನೊಂದಿಗೆ ಸುವಾರ್ತೆಗೋಸ್ಕರ ಕಷ್ಟವನ್ನನುಭವಿಸು.

2 ತಿಮೊಥೆಯನಿಗೆ 1:16 KANIRV Bible Verse Image
2 ತಿಮೊಥೆಯನಿಗೆ 1:16 (KANIRV) »
ಒನೇಸಿಪೊರನ ಮನೆಯವರಿಗೆ ಕರ್ತನು ಕರುಣೆಯನ್ನು ತೋರಿಸಲಿ, ಅವನು ಹಲವುಬಾರಿ ನನ್ನನ್ನು ಉಪಚರಿಸಿದನು. ನನ್ನ ಬೇಡಿಗಳಿಗೆ ನಾಚಿಕೆಪಡದೆ,

ಇಬ್ರಿಯರಿಗೆ 11:36 KANIRV Bible Verse Image
ಇಬ್ರಿಯರಿಗೆ 11:36 (KANIRV) »
ಬೇರೆ ಕೆಲವರು ಅಪಹಾಸ್ಯ, ಕೊರಡೆಯ ಪೆಟ್ಟು, ಬೇಡಿ, ಸೆರೆಮನೆವಾಸಗಳನ್ನು ಅನುಭವಿಸಿದರು.

ಇಬ್ರಿಯರಿಗೆ 13:13 KANIRV Bible Verse Image
ಇಬ್ರಿಯರಿಗೆ 13:13 (KANIRV) »
ಆದ್ದರಿಂದ ನಾವು ಆತನ ನಿಮಿತ್ತ ಉಂಟಾಗುವ ನಿಂದೆಯನ್ನು ತಾಳಿಕೊಳ್ಳುವವರಾಗಿ, ಪಾಳೆಯದ ಆಚೆ ಆತನ ಬಳಿಗೆ ಹೊರಟುಹೋಗೊಣ.

ಕೀರ್ತನೆಗಳು 79:12 KANIRV Bible Verse Image
ಕೀರ್ತನೆಗಳು 79:12 (KANIRV) »
ಸ್ವಾಮಿಯೇ, ನಿನ್ನನ್ನು ನಿಂದಿಸಿದ ಸುತ್ತಣ ಜನಾಂಗಗಳ ಉಡಿಲಲ್ಲಿ, ಏಳರಷ್ಟು ನಿಂದನೆ ತುಂಬಿರುವಂತೆ ಮಾಡು.

ಇಬ್ರಿಯರಿಗೆ 11:26 KANIRV Bible Verse Image
ಇಬ್ರಿಯರಿಗೆ 11:26 (KANIRV) »
ಐಗುಪ್ತದೇಶದ ಸರ್ವಐಶ್ವರ್ಯಕ್ಕಿಂತಲೂ, ಕ್ರಿಸ್ತನ ನಿಮಿತ್ತವಾಗಿ ಉಂಟಾಗುವ ನಿಂದೆಯೇ ಶ್ರೇಷ್ಠ ಭಾಗ್ಯವೆಂದೆಣಿಸಿಕೊಂಡನು. ಏಕೆಂದರೆ ಮುಂಬರುವ ಪ್ರತಿಫಲದ ಮೇಲೆ ಕಣ್ಣಿಟ್ಟಿದ್ದನು.

Available Bible Translations

American Standard Version
Hebrews 10:33 (ASV) »
King James Version
Hebrews 10:33 (KJV) »
GOD’S WORD® (GW)
Hebrews 10:33 (GW) »
World English Bible
Hebrews 10:33 (WEB) »
Louis Segond 1910
Hébreux 10:33 (LSG) »
इंडियन रिवाइज्ड वर्जन - हिंदी
इब्रानियों 10:33 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਇਬਰਾਨੀ 10:33 (PANIRV) »
ভারতীয় সংশোধিত সংস্করণ - বাংলা
হিব্রুদের 10:33 (BENIRV) »
இந்தியன் ரீவைஸ்டு வேர்ஷன் - தமிழ்
எபிரெயர் 10:33 (TAMIRV) »
इंडियन रिवाइज्ड वर्जन - मराठी
इब्री लोकांस 10:33 (MARIRV) »
ఇండియన్ రేవిజ్డ్ వెర్షన్ - తెలుగు
హెబ్రీ పత్రిక 10:33 (TELIRV) »
ઇન્ડિયન રિવાયઝ્ડ વર્ઝન - ગુજરાતી
હિબ્રૂઓને 10:33 (GUJIRV) »
الكتاب المقدس باللغة العربية، فان دايك
عِبرانِيّين 10:33 (AVD) »
Bíblia Sagrada Português
Hebreus 10:33 (BSL) »
Kinh Thánh: Tiếng Việt
Hê-bơ-rơ 10:33 (VIE) »
Reina Valera Antigua
Hebreos 10:33 (RVA) »
La Sacra Bibbia
Ebrei 10:33 (RIV) »
圣 经 简体中文和合本
希 伯 来 书 10:33 (CUVS) »
聖 經 繁體中文和合本
希 伯 來 書 10:33 (CUVT) »
Библия на русском
Евреям 10:33 (RUSV) »
Українська Біблія
євреїв 10:33 (UKR) »
Szent Biblia - Magyar
Zsidók 10:33 (KAR) »
Българска Библия
Евреи 10:33 (BULG) »
Kitaabka Quduuska Ah
Cibraaniyada 10:33 (SOM) »
De Heilige Schrift
Hebreeën 10:33 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »