ಇಬ್ರಿಯರಿಗೆ 9:4 KANIRV Bible Verse Picture Image

Inspirational bible verses with beautiful images and backgrounds. Download ಇಬ್ರಿಯರಿಗೆ 9:4 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಇಬ್ರಿಯರಿಗೆ 9:4 KANIRV - ಅದರಲ್ಲಿ ಚಿನ್ನದ - Bible Verse Picture

ಇಬ್ರಿಯರಿಗೆ 9:4 KANIRV

ಅದರಲ್ಲಿ ಚಿನ್ನದ ಧೂಪಾರತಿಯು ಮತ್ತು ಚಿನ್ನದ ತಗಡಿನಿಂದ ಹೊದಿಸಿದ ಒಡಂಬಡಿಕೆಯ ಮಂಜೂಷಗಳಿದ್ದವು. ಆ ಮಂಜೂಷದೊಳಗೆ ಮನ್ನ ಇಟ್ಟಿದ್ದ ಚಿನ್ನದ ಪಾತ್ರೆಯೂ, ಆರೋನನ ಚಿಗುರಿದ ಕೋಲೂ, ಒಡಂಬಡಿಕೆಯ ಕಲ್ಲಿನ ಹಲಿಗೆಗಳೂ ಇದ್ದವು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಇಬ್ರಿಯರಿಗೆ 9:4 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಇಬ್ರಿಯರಿಗೆ 9:4 KANIRV - ಅದರಲ್ಲಿ ಚಿನ್ನದ - Bible Verse Picture
View New Tab
Picture 03 - ಇಬ್ರಿಯರಿಗೆ 9:4 KANIRV - ಅದರಲ್ಲಿ ಚಿನ್ನದ - Bible Verse Picture
View New Tab
Picture 04 - ಇಬ್ರಿಯರಿಗೆ 9:4 KANIRV - ಅದರಲ್ಲಿ ಚಿನ್ನದ - Bible Verse Picture
View New Tab
Picture 05 - ಇಬ್ರಿಯರಿಗೆ 9:4 KANIRV - ಅದರಲ್ಲಿ ಚಿನ್ನದ - Bible Verse Picture
View New Tab
Picture 06 - ಇಬ್ರಿಯರಿಗೆ 9:4 KANIRV - ಅದರಲ್ಲಿ ಚಿನ್ನದ - Bible Verse Picture
View New Tab
Picture 07 - ಇಬ್ರಿಯರಿಗೆ 9:4 KANIRV - ಅದರಲ್ಲಿ ಚಿನ್ನದ - Bible Verse Picture
View New Tab

ಇಬ್ರಿಯರಿಗೆ 9:4 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಇಬ್ರಿಯರಿಗೆ 9:4 KANIRV. Please click on any image below to navigate to that specific Bible verse page.

ಅರಣ್ಯಕಾಂಡ 17:10 KANIRV Bible Verse Image
ಅರಣ್ಯಕಾಂಡ 17:10 (KANIRV) »
ತರುವಾಯ ಯೆಹೋವನು ಮೋಶೆಗೆ, “ಆರೋನನ ಕೋಲನ್ನು ತಿರುಗಿ ಆಜ್ಞಾಶಾಸನಗಳ ಮುಂದೆ ಇಡಬೇಕು. ಅದು ತಿರುಗಿಬೀಳುವವರಿಗೆ ದೃಷ್ಟಾಂತವಾಗಿ ಅಲ್ಲೇ ಇರಬೇಕು. ಇವರು ಇನ್ನು ಮುಂದೆ ನನಗೆ ವಿರುದ್ಧವಾಗಿ ಗುಣುಗುಟ್ಟಿ ನಾಶವಾಗದಂತೆ ನೀನು ಹೀಗೆ ಮಾಡು” ಎಂದು ಆಜ್ಞಾಪಿಸಿದನು.

ವಿಮೋಚನಕಾಂಡ 26:33 KANIRV Bible Verse Image
ವಿಮೋಚನಕಾಂಡ 26:33 (KANIRV) »
ಆ ಪರದೆಯನ್ನು ಕೊಂಡಿಗಳಿಗೆ ಸಿಕ್ಕಿಸಿದಾಗ ಅದರೊಳಗೆ ಆಜ್ಞಾಶಾಸನಗಳ ಮಂಜೂಷವನ್ನು ತರಿಸಿಡಬೇಕು. ಆ ಪರದೆಯು ಪವಿತ್ರಸ್ಥಾನವೆಂಬುದನ್ನೂ ಮತ್ತು ಮಹಾಪವಿತ್ರಸ್ಥಾನವನ್ನೂ ವಿಂಗಡಿಸುವುದು.

ವಿಮೋಚನಕಾಂಡ 40:3 KANIRV Bible Verse Image
ವಿಮೋಚನಕಾಂಡ 40:3 (KANIRV) »
ಆಜ್ಞಾಶಾಸನಗಳ ಮಂಜೂಷವನ್ನು ಅದರಲ್ಲಿ ಇಟ್ಟು ಆ ಮಂಜೂಷವನ್ನು ಪರದೆಯಿಂದ ಮರೆಮಾಡಬೇಕು.

ಯಾಜಕಕಾಂಡ 16:12 KANIRV Bible Verse Image
ಯಾಜಕಕಾಂಡ 16:12 (KANIRV) »
ಅವನು ತನಗೋಸ್ಕರ ಹೋರಿಯನ್ನು ವಧಿಸಿದ ಮೇಲೆ ಯೆಹೋವನ ಸನ್ನಿಧಿಯಲ್ಲಿರುವ ಯಜ್ಞವೇದಿಯಿಂದ ಕೆಂಡಗಳನ್ನು ಧೂಪಾರತಿಯಲ್ಲಿ ತುಂಬಿಸಿ, ಪರಿಮಳಧೂಪದ್ರವ್ಯದ ಚೂರ್ಣದಲ್ಲಿ ಎರಡು ಹಿಡಿ ತೆಗೆದುಕೊಂಡು ಅವುಗಳನ್ನು ತೆರೆಯೊಳಗೆ ತರಬೇಕು.

ವಿಮೋಚನಕಾಂಡ 40:20 KANIRV Bible Verse Image
ವಿಮೋಚನಕಾಂಡ 40:20 (KANIRV) »
ಅವನು ಆಜ್ಞಾಶಾಸನಗಳನ್ನು ಮಂಜೂಷದಲ್ಲಿಟ್ಟು ಮಂಜೂಷಕ್ಕೆ ಕೋಲುಗಳನ್ನು ಹಾಕಿ ಕೃಪಾಸನವನ್ನು ಇರಿಸಿದನು.

2 ಪೂರ್ವಕಾಲವೃತ್ತಾಂತ 5:10 KANIRV Bible Verse Image
2 ಪೂರ್ವಕಾಲವೃತ್ತಾಂತ 5:10 (KANIRV) »
ಮಂಜೂಷದಲ್ಲಿ ಎರಡು ಕಲ್ಲಿನ ಹಲಗೆಗಳ ಹೊರತಾಗಿ ಬೇರೇನೂ ಇರಲಿಲ್ಲ, ಐಗುಪ್ತ ದೇಶದಿಂದ ಬಂದ ಇಸ್ರಾಯೇಲರೊಡನೆ, ಹೋರೇಬ್ ಬೆಟ್ಟದ ಬಳಿಯಲ್ಲಿ ಯೆಹೋವನು ಒಡಂಬಡಿಕೆ ಮಾಡಿಕೊಂಡ ಮೇಲೆ, ಮೋಶೆಯು ಅವುಗಳನ್ನು ಅದರಲ್ಲಿಟ್ಟಿದ್ದನು.

ಅರಣ್ಯಕಾಂಡ 17:8 KANIRV Bible Verse Image
ಅರಣ್ಯಕಾಂಡ 17:8 (KANIRV) »
ಮರುದಿನ ಮೋಶೆಯು ಆಜ್ಞಾಶಾಸನಗಳಿರುವ ಗುಡಾರದಲ್ಲಿ ಹೋಗಿ ನೋಡಲಾಗಿ ಅಗೋ, ಲೇವಿ ಕುಲಕ್ಕೋಸ್ಕರ ಆರೋನನಿಗೆ ಕೊಟ್ಟಿದ್ದ ಕೋಲು ಚಿಗುರಿ, ಮೊಗ್ಗುಬಿಟ್ಟು ಹೂವಾಗಿ ಬಾದಾಮಿ ಹಣ್ಣುಗಳನ್ನು ಫಲಿಸಿತ್ತು!

1 ಅರಸುಗಳು 8:21 KANIRV Bible Verse Image
1 ಅರಸುಗಳು 8:21 (KANIRV) »
ಇದಲ್ಲದೆ ಐಗುಪ್ತದೇಶದಿಂದ ಬಿಡುಗಡೆ ಹೊಂದಿದ ನಮ್ಮ ಪೂರ್ವಿಕರಿಗೆ ಯೆಹೋವನಿಂದ ದೊರಕಿದ ನಿಬಂಧನಾಶಾಸನಗಳಿರುವ ಮಂಜೂಷಕ್ಕೆ ಸ್ಥಳವನ್ನು ಪ್ರತ್ಯೇಕಿಸಿ ಅಲ್ಲಿ ಅದನ್ನು ಇರಿಸಿದೆನು” ಎಂದು ಹೇಳಿದನು.

ಅರಣ್ಯಕಾಂಡ 17:5 KANIRV Bible Verse Image
ಅರಣ್ಯಕಾಂಡ 17:5 (KANIRV) »
ನಾನು ಯಾರನ್ನು ಆಯ್ದುಕೊಳ್ಳುತ್ತೇನೋ ಅವನ ಕೋಲು ಚಿಗುರುವುದು. ಇಸ್ರಾಯೇಲರು ನಿಮ್ಮಿಬ್ಬರ ವಿರುದ್ಧವಾಗಿ ಗುಣುಗುಟ್ಟುವುದನ್ನು ನಾನು ನಿಲ್ಲಿಸಿ ಬಿಡುವೆನು’” ಎಂದನು.

ಧರ್ಮೋಪದೇಶಕಾಂಡ 10:2 KANIRV Bible Verse Image
ಧರ್ಮೋಪದೇಶಕಾಂಡ 10:2 (KANIRV) »
ನೀನು ಒಡೆದುಬಿಟ್ಟ ಆ ಮೊದಲಿನ ಹಲಿಗೆಗಳಲ್ಲಿ ಬರೆದಿದ್ದ ಮಾತುಗಳನ್ನು ನಾನು ಈ ಹಲಿಗೆಗಳ ಮೇಲೆ ಬರೆಯುವೆನು. ತರುವಾಯ ನೀನು ಅವುಗಳನ್ನು ಆ ಮಂಜೂಷದಲ್ಲಿ ಇಡಬೇಕು” ಎಂದು ಆಜ್ಞಾಪಿಸಿದನು.

ವಿಮೋಚನಕಾಂಡ 16:32 KANIRV Bible Verse Image
ವಿಮೋಚನಕಾಂಡ 16:32 (KANIRV) »
ಮೋಶೆಯು ಜನರಿಗೆ, “ಯೆಹೋವನು ಆಜ್ಞಾಪಿಸಿದ್ದು ಇದೇ, ‘ನಾನು ಐಗುಪ್ತ ದೇಶದಿಂದ ನಿಮ್ಮನ್ನು ಹೊರಗೆ ಬರಮಾಡಿದಾಗ ಮರುಭೂಮಿಯಲ್ಲಿ ತಿನ್ನುವುದಕ್ಕೆ ಕೊಟ್ಟ ಆಹಾರವನ್ನು ನಿಮ್ಮ ಸಂತಾನದವರು ನೋಡುವ ಹಾಗೆ ಅವರಿಗಾಗಿ ನೀವು ಒಂದು ಸೇರು ಮನ್ನವನ್ನು ತುಂಬಿಸಿ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು’” ಎಂದು ಹೇಳಿದನು.

1 ಅರಸುಗಳು 7:50 KANIRV Bible Verse Image
1 ಅರಸುಗಳು 7:50 (KANIRV) »
ಕತ್ತರಿಗಳು, ಬೋಗುಣಿಗಳು, ಧೂಪಾರತಿಗಳು ಅಗ್ಗಿಷ್ಟಿಕೆಗಳು, ದೇವಾಲಯದ ಮಹಾಪರಿಶುದ್ಧ ಸ್ಥಳವೆನಿಸಿಕೊಳ್ಳುವ ಗರ್ಭಗೃಹದ ಬಾಗಿಲುಗಳಿಗೂ

Available Bible Translations

American Standard Version
Hebrews 9:4 (ASV) »
King James Version
Hebrews 9:4 (KJV) »
GOD’S WORD® (GW)
Hebrews 9:4 (GW) »
World English Bible
Hebrews 9:4 (WEB) »
Louis Segond 1910
Hébreux 9:4 (LSG) »
इंडियन रिवाइज्ड वर्जन - हिंदी
इब्रानियों 9:4 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਇਬਰਾਨੀ 9:4 (PANIRV) »
ভারতীয় সংশোধিত সংস্করণ - বাংলা
হিব্রুদের 9:4 (BENIRV) »
இந்தியன் ரீவைஸ்டு வேர்ஷன் - தமிழ்
எபிரெயர் 9:4 (TAMIRV) »
इंडियन रिवाइज्ड वर्जन - मराठी
इब्री लोकांस 9:4 (MARIRV) »
ఇండియన్ రేవిజ్డ్ వెర్షన్ - తెలుగు
హెబ్రీ పత్రిక 9:4 (TELIRV) »
ઇન્ડિયન રિવાયઝ્ડ વર્ઝન - ગુજરાતી
હિબ્રૂઓને 9:4 (GUJIRV) »
الكتاب المقدس باللغة العربية، فان دايك
عِبرانِيّين 9:4 (AVD) »
תנ ך עברי מודרני
האגרת אל העברים 9:4 (HEB) »
Bíblia Sagrada Português
Hebreus 9:4 (BSL) »
Kinh Thánh: Tiếng Việt
Hê-bơ-rơ 9:4 (VIE) »
Reina Valera Antigua
Hebreos 9:4 (RVA) »
La Sacra Bibbia
Ebrei 9:4 (RIV) »
圣 经 简体中文和合本
希 伯 来 书 9:4 (CUVS) »
聖 經 繁體中文和合本
希 伯 來 書 9:4 (CUVT) »
Bibla e Shenjtë
Hebrenjve 9:4 (ALB) »
Библия на русском
Евреям 9:4 (RUSV) »
Українська Біблія
євреїв 9:4 (UKR) »
Szent Biblia - Magyar
Zsidók 9:4 (KAR) »
Българска Библия
Евреи 9:4 (BULG) »
Kitaabka Quduuska Ah
Cibraaniyada 9:4 (SOM) »
De Heilige Schrift
Hebreeën 9:4 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »