ಹೋಶೇಯನು 5:1 KANIRV Bible Verse Picture Image

Inspirational bible verses with beautiful images and backgrounds. Download ಹೋಶೇಯನು 5:1 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಹೋಶೇಯನು 5:1 KANIRV - ಯಾಜಕರೇ, ಇದನ್ನು - Bible Verse Picture

ಹೋಶೇಯನು 5:1 KANIRV

ಯಾಜಕರೇ, ಇದನ್ನು ಕೇಳಿರಿ, ಇಸ್ರಾಯೇಲ್ ಕುಲದವರೇ, ಆಲಿಸಿರಿ; ರಾಜವಂಶದವರೇ, ಕಿವಿಗೊಡಿರಿ; ನೀವು ಮಿಚ್ಪದಲ್ಲಿ ಉರುಲಾಗಿಯೂ, ತಾಬೋರಿನಲ್ಲಿ ಬಲೆಯಾಗಿಯೂ ಇದ್ದ ಕಾರಣ ನಿಮಗೆ ನ್ಯಾಯತೀರ್ಪು ಬಂದಿದೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಹೋಶೇಯನು 5:1 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಹೋಶೇಯನು 5:1 KANIRV - ಯಾಜಕರೇ, ಇದನ್ನು - Bible Verse Picture
View New Tab
Picture 03 - ಹೋಶೇಯನು 5:1 KANIRV - ಯಾಜಕರೇ, ಇದನ್ನು - Bible Verse Picture
View New Tab
Picture 04 - ಹೋಶೇಯನು 5:1 KANIRV - ಯಾಜಕರೇ, ಇದನ್ನು - Bible Verse Picture
View New Tab
Picture 05 - ಹೋಶೇಯನು 5:1 KANIRV - ಯಾಜಕರೇ, ಇದನ್ನು - Bible Verse Picture
View New Tab
Picture 06 - ಹೋಶೇಯನು 5:1 KANIRV - ಯಾಜಕರೇ, ಇದನ್ನು - Bible Verse Picture
View New Tab
Picture 07 - ಹೋಶೇಯನು 5:1 KANIRV - ಯಾಜಕರೇ, ಇದನ್ನು - Bible Verse Picture
View New Tab

ಹೋಶೇಯನು 5:1 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಹೋಶೇಯನು 5:1 KANIRV. Please click on any image below to navigate to that specific Bible verse page.

ಹೋಶೇಯನು 9:8 KANIRV Bible Verse Image
ಹೋಶೇಯನು 9:8 (KANIRV) »
ಎಫ್ರಾಯೀಮು ನನ್ನ ದೇವರ ವಿಷಯವಾಗಿ ಹೊಂಚು ಹಾಕುತ್ತದೆ; ಪ್ರವಾದಿಯ ಮಾರ್ಗಗಳಲ್ಲೆಲ್ಲಾ ಬೇಟೆಗಾರನ ಬಲೆಯು ಒಡ್ಡಿದೆ, ಅವನ ದೇವರ ಆಲಯದಲ್ಲಿಯೂ ಶತ್ರುವಿನ ವಿರೋಧವು ಕಾದಿದೆ.

ಹೋಶೇಯನು 6:9 KANIRV Bible Verse Image
ಹೋಶೇಯನು 6:9 (KANIRV) »
ಕಳ್ಳರ ಗುಂಪು ಒಬ್ಬನಿಗೆ ಹೊಂಚು ಹಾಕುವಂತೆ ಯಾಜಕರು ಗುಂಪಾಗಿ ದಾರಿಯಲ್ಲಿ ಹೊಂಚಿಕೊಂಡಿದ್ದು, ಶೆಕೆಮಿಗೆ ಯಾತ್ರೆ ಹೋಗುವವರನ್ನು ದೋಚಿ ಕೊಂದುಹಾಕುತ್ತಾರೆ; ಹೌದು, ಘೋರಕೃತ್ಯವನ್ನು ನಡೆಸುತ್ತಾರೆ.

ಮಲಾಕಿಯನು 2:1 KANIRV Bible Verse Image
ಮಲಾಕಿಯನು 2:1 (KANIRV) »
ಯಾಜಕರೇ, ಈ ಅಪ್ಪಣೆಯು ಈಗ ನಿಮಗಾಗಿದೆ.

ಹೋಶೇಯನು 9:11 KANIRV Bible Verse Image
ಹೋಶೇಯನು 9:11 (KANIRV) »
ಎಫ್ರಾಯೀಮ್ಯರ ಮಹಿಮೆಯು ಪಕ್ಷಿಯಂತೆ ಹಾರಿಹೋಗುವುದು; ಯಾರೂ ಹೆರರು, ಗರ್ಭಿಣಿಯಾಗುವುದಿಲ್ಲ, ಗರ್ಭಧರಿಸರು.

ಹೋಶೇಯನು 10:15 KANIRV Bible Verse Image
ಹೋಶೇಯನು 10:15 (KANIRV) »
ನಿಮ್ಮ ದುಷ್ಟತನವು ಬಹಳವಾಗಿರುವುದರಿಂದ ಬೇತೇಲು ಇಂಥ ದುರ್ಗತಿಯನ್ನು ನಿಮಗೆ ತರುವುದು; ಬೆಳಗಾಗುವುದರೊಳಗೆ ಇಸ್ರಾಯೇಲಿನ ರಾಜನು ತೀರಾ ಹಾಳಾಗುವನು.

ಹೋಶೇಯನು 4:1 KANIRV Bible Verse Image
ಹೋಶೇಯನು 4:1 (KANIRV) »
ಇಸ್ರಾಯೇಲರೇ, ಯೆಹೋವನ ವಾಕ್ಯವನ್ನು ಕೇಳಿರಿ; ಯೆಹೋವನು ದೇಶನಿವಾಸಿಗಳ ಮೇಲೆ ವಿವಾದ ಹಾಕಿದ್ದಾನೆ. ಏಕೆಂದರೆ ಪ್ರೀತಿ, ಸತ್ಯ, ದೇವಜ್ಞಾನಗಳು ದೇಶದಲ್ಲಿಲ್ಲ.

ಆಮೋಸನು 7:9 KANIRV Bible Verse Image
ಆಮೋಸನು 7:9 (KANIRV) »
ಇಸಾಕನ ವಂಶದವರ ಪೂಜಾಸ್ಥಳಗಳು ಹಾಳಾಗುವವು, ಇಸ್ರಾಯೇಲಿನ ಪವಿತ್ರಾಲಯಗಳು ಪಾಳುಬೀಳುವವು, ಮತ್ತು ನಾನು ಕತ್ತಿ ಹಿಡಿದು ಯಾರೊಬ್ಬಾಮನ ಮನೆತನಕ್ಕೆ ವಿರುದ್ಧವಾಗಿ ಏಳುವೆನು” ಅಂದನು.

ಮೀಕನು 3:9 KANIRV Bible Verse Image
ಮೀಕನು 3:9 (KANIRV) »
ನ್ಯಾಯಕ್ಕೆ ಅಸಹ್ಯಪಟ್ಟು, ನೆಟ್ಟಗಿರುವುದನ್ನು ಸೊಟ್ಟಗೆ ಮಾಡುವ ಯಾಕೋಬ ವಂಶದ ಮುಖಂಡರೇ, ಇಸ್ರಾಯೇಲ್ ಮನೆತನದ ಅಧಿಪತಿಗಳೇ,

ಮೀಕನು 7:2 KANIRV Bible Verse Image
ಮೀಕನು 7:2 (KANIRV) »
ಸದ್ಭಕ್ತರು ದೇಶದೊಳಗಿಂದ ನಾಶವಾಗಿದ್ದಾರೆ. ಜನರಲ್ಲಿ ಸತ್ಯವಂತರೇ ಇಲ್ಲ. ಸರ್ವರೂ ರಕ್ತಸುರಿಸಬೇಕೆಂದು ಹೊಂಚುಹಾಕುತ್ತಾರೆ. ಒಬ್ಬರನ್ನೊಬ್ಬರು ಬಲೆಯೊಡ್ಡಿ ಬೇಟೆಯಾಡುತ್ತಾರೆ.

ನ್ಯಾಯಸ್ಥಾಪಕರು 4:6 KANIRV Bible Verse Image
ನ್ಯಾಯಸ್ಥಾಪಕರು 4:6 (KANIRV) »
ಆಕೆ ನಫ್ತಾಲಿ ದೇಶದ ಕೆದೆಷ್ ಊರಿನಲ್ಲಿದ್ದ ಅಬೀನೋವಮನ ಮಗನಾದ ಬಾರಾಕನನ್ನು ಬರಲು ಹೇಳಿ ಅವನಿಗೆ, “ನಿಶ್ಚಯವಾಗಿ ಇಸ್ರಾಯೇಲರ ದೇವರಾದ ಯೆಹೋವನು ನಿನಗೆ, ‘ಎದ್ದು ನಫ್ತಾಲಿ, ಜೆಬುಲೂನ್ ಕುಲಗಳಿಂದ ಹತ್ತು ಸಾವಿರ ಜನರನ್ನು ಕೂಡಿಸಿಕೊಂಡು ತಾಬೋರ್ ಬೆಟ್ಟಕ್ಕೆ ಹೋಗು.

1 ಅರಸುಗಳು 21:18 KANIRV Bible Verse Image
1 ಅರಸುಗಳು 21:18 (KANIRV) »
ಆತನು ಅವನಿಗೆ, “ನೀನು ಹೋಗಿ ಸಮಾರ್ಯದಲ್ಲಿ ವಾಸಿಸುವ ಇಸ್ರಾಯೇಲ್ ರಾಜನನ್ನು ಕಾಣು. ಅವನು ಈಗ ನಾಬೋತನ ದ್ರಾಕ್ಷಿ ತೋಟವನ್ನು ಸ್ವಾಧೀನ ಮಾಡಿಕೊಳ್ಳುವುದಕ್ಕೋಸ್ಕರ ಅಲ್ಲಿಗೆ ಹೋಗಿದ್ದಾನೆ.

2 ಪೂರ್ವಕಾಲವೃತ್ತಾಂತ 21:12 KANIRV Bible Verse Image
2 ಪೂರ್ವಕಾಲವೃತ್ತಾಂತ 21:12 (KANIRV) »
ಹೀಗಿರಲಾಗಿ, ಪ್ರವಾದಿಯಾದ ಎಲೀಯನು ಕಾಗದದ ಮೂಲಕವಾಗಿ ಅವನಿಗೆ, “ನಿನ್ನ ಪೂರ್ವಿಕನಾದ ದಾವೀದನ ದೇವರಾಗಿರುವ ಯೆಹೋವನ ಮಾತನ್ನು ಕೇಳು; ನೀನು ನಿನ್ನ ತಂದೆಯಾದ ಯೆಹೋಷಾಫಾಟನ ಮಾರ್ಗದಲ್ಲಿ ಹಾಗು ಯೆಹೂದ್ಯರ ಅರಸನಾದ ಆಸನ ಮಾರ್ಗದಲ್ಲಿ ನಡೆಯಲಿಲ್ಲ;

Available Bible Translations

American Standard Version
Hosea 5:1 (ASV) »
King James Version
Hosea 5:1 (KJV) »
GOD’S WORD® (GW)
Hosea 5:1 (GW) »
World English Bible
Hosea 5:1 (WEB) »
Louis Segond 1910
Osée 5:1 (LSG) »
Luther Bibel 1912
Hosea 5:1 (LUTH1912) »
इंडियन रिवाइज्ड वर्जन - हिंदी
होशे 5:1 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਹੋਸ਼ੇਆ 5:1 (PANIRV) »
ভারতীয় সংশোধিত সংস্করণ - বাংলা
হোচেয়া 5:1 (BENIRV) »
இந்தியன் ரீவைஸ்டு வேர்ஷன் - தமிழ்
ஓசியா 5:1 (TAMIRV) »
इंडियन रिवाइज्ड वर्जन - मराठी
होशेय 5:1 (MARIRV) »
ఇండియన్ రేవిజ్డ్ వెర్షన్ - తెలుగు
హోషేయ 5:1 (TELIRV) »
ઇન્ડિયન રિવાયઝ્ડ વર્ઝન - ગુજરાતી
હોશિયા 5:1 (GUJIRV) »
الكتاب المقدس باللغة العربية، فان دايك
هُوشَع 5:1 (AVD) »
תנ ך עברי מודרני
הושע 5:1 (HEB) »
Bíblia Sagrada Português
Oséias 5:1 (BSL) »
Kinh Thánh: Tiếng Việt
Hô-sê-a 5:1 (VIE) »
Reina Valera Antigua
Oseas 5:1 (RVA) »
La Sacra Bibbia
Osea 5:1 (RIV) »
圣 经 简体中文和合本
何 西 阿 书 5:1 (CUVS) »
聖 經 繁體中文和合本
何 西 阿 書 5:1 (CUVT) »
Bibla e Shenjtë
Osea 5:1 (ALB) »
Svenska Bibeln 1917
Hosea 5:1 (SV1917) »
Библия на русском
Осия 5:1 (RUSV) »
Українська Біблія
Осія 5:1 (UKR) »
Szent Biblia - Magyar
Hóseás 5:1 (KAR) »
Българска Библия
Осия 5:1 (BULG) »
Det Norsk Bibel
Hosea 5:1 (NORSK) »
Biblia Takatifu
Hosea 5:1 (SWHULB) »
Kitaabka Quduuska Ah
Hoosheeca 5:1 (SOM) »
De Heilige Schrift
Hosea 5:1 (NLD) »
Dansk Bibel 1871
Hoseas 5:1 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »