ಯೆರೆಮೀಯನು 20:9 KANIRV Bible Verse Picture Image

Inspirational bible verses with beautiful images and backgrounds. Download ಯೆರೆಮೀಯನು 20:9 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆರೆಮೀಯನು 20:9 KANIRV - “ನಾನು ಯೆಹೋವನ - Bible Verse Picture

ಯೆರೆಮೀಯನು 20:9 KANIRV

“ನಾನು ಯೆಹೋವನ ವಿಷಯವನ್ನು ಪ್ರಕಟಿಸುವುದಿಲ್ಲ, ಆತನ ಹೆಸರಿನಲ್ಲಿ ಇನ್ನು ಮಾತನಾಡುವುದಿಲ್ಲ” ಎಂದುಕೊಂಡರೆ, ಉರಿಯುವ ಬೆಂಕಿಯು ನನ್ನ ಎಲುಬುಗಳಲ್ಲಿ ಅಡಕವಾಗಿದೆಯೋ ಎಂಬಂತೆ ನನ್ನ ಹೃದಯದಲ್ಲಿ ಸಂಕಟವಾಗುತ್ತದೆ, ಸಹಿಸಿ ಸಹಿಸಿ ಆಯಾಸಗೊಂಡಿದ್ದೇನೆ, ಇನ್ನು ಸಹಿಸಲಾರೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆರೆಮೀಯನು 20:9 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯೆರೆಮೀಯನು 20:9 KANIRV - “ನಾನು ಯೆಹೋವನ - Bible Verse Picture
View New Tab
Picture 03 - ಯೆರೆಮೀಯನು 20:9 KANIRV - “ನಾನು ಯೆಹೋವನ - Bible Verse Picture
View New Tab
Picture 04 - ಯೆರೆಮೀಯನು 20:9 KANIRV - “ನಾನು ಯೆಹೋವನ - Bible Verse Picture
View New Tab
Picture 05 - ಯೆರೆಮೀಯನು 20:9 KANIRV - “ನಾನು ಯೆಹೋವನ - Bible Verse Picture
View New Tab
Picture 06 - ಯೆರೆಮೀಯನು 20:9 KANIRV - “ನಾನು ಯೆಹೋವನ - Bible Verse Picture
View New Tab
Picture 07 - ಯೆರೆಮೀಯನು 20:9 KANIRV - “ನಾನು ಯೆಹೋವನ - Bible Verse Picture
View New Tab

ಯೆರೆಮೀಯನು 20:9 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆರೆಮೀಯನು 20:9 KANIRV. Please click on any image below to navigate to that specific Bible verse page.

ಕೀರ್ತನೆಗಳು 39:3 KANIRV Bible Verse Image
ಕೀರ್ತನೆಗಳು 39:3 (KANIRV) »
ನನ್ನ ಹೃದಯವು ಆತಂಕದಿಂದ ಕೂಡಿತ್ತು; ನಾನು ಹೆಚ್ಚಾಗಿ ಯೋಚಿಸುತ್ತಿರುವಲ್ಲಿ ತಾಪ ಹೆಚ್ಚಿತು. ಆಗ ನಾನು ಬಾಯಿ ಬಿಟ್ಟು,

ಯೋಬನು 32:18 KANIRV Bible Verse Image
ಯೋಬನು 32:18 (KANIRV) »
ನನ್ನಲ್ಲಿ ಮಾತುಗಳು ತುಂಬಿವೆ, ನನ್ನ ಅಂತರಾತ್ಮವು ನನ್ನನ್ನು ಒತ್ತಾಯಪಡಿಸುತ್ತದೆ.

ಅಪೊಸ್ತಲರ ಕೃತ್ಯಗಳು 4:20 KANIRV Bible Verse Image
ಅಪೊಸ್ತಲರ ಕೃತ್ಯಗಳು 4:20 (KANIRV) »
ನಾವಂತೂ ಕಂಡು ಕೇಳಿದ್ದನ್ನು ಹೇಳದೆ ಇರಲಾರೆವು” ಎಂದು ಉತ್ತರಕೊಟ್ಟರು.

ಯೆಹೆಜ್ಕೇಲನು 3:14 KANIRV Bible Verse Image
ಯೆಹೆಜ್ಕೇಲನು 3:14 (KANIRV) »
ದೇವರಾತ್ಮವು ನನ್ನನ್ನು ಎತ್ತಿಕೊಂಡು ಹೋಯಿತು. ನಾನು ಚಿಂತೆಯಿಂದ ಮನಸ್ತಾಪಪಡುತ್ತಾ ಹೋದೆನು. ಆದರೆ ಯೆಹೋವನ ಕೈ ನನ್ನ ಮೇಲೆ ಬಲವಾಗಿತ್ತು.

1 ಕೊರಿಂಥದವರಿಗೆ 9:16 KANIRV Bible Verse Image
1 ಕೊರಿಂಥದವರಿಗೆ 9:16 (KANIRV) »
ನಾನು ಸುವಾರ್ತೆಯನ್ನು ಸಾರಿದರೂ ಹೊಗಳಿಕೊಳ್ಳುವುದಕ್ಕೆ ನನಗೇನೂ ಆಸ್ಪದವಿಲ್ಲ; ಸಾರಲೇ ಬೇಕೆಂಬ ನಿರ್ಬಂಧ ನನ್ನ ಮೇಲಿದೆ, ನಾನು ಸುವಾರ್ತೆಯನ್ನು ಸಾರದಿದ್ದರೆ ನನ್ನ ಗತಿಯನ್ನು ಏನೆಂದು ಹೇಳಲಿ!

ಅಪೊಸ್ತಲರ ಕೃತ್ಯಗಳು 17:16 KANIRV Bible Verse Image
ಅಪೊಸ್ತಲರ ಕೃತ್ಯಗಳು 17:16 (KANIRV) »
ಪೌಲನು ಅವರಿಗೋಸ್ಕರ ಅಥೇನೆಯಲ್ಲಿ ಕಾದುಕೊಂಡಿರುವಾಗ ಆ ಪಟ್ಟಣದಲ್ಲಿ ಎಲ್ಲೆಲ್ಲಿಯೂ ವಿಗ್ರಹಗಳೇ ಇರುವುದನ್ನು ನೋಡಿ ಅವನ ಆತ್ಮವು ಕುದಿಯಿತು.

2 ಕೊರಿಂಥದವರಿಗೆ 5:13 KANIRV Bible Verse Image
2 ಕೊರಿಂಥದವರಿಗೆ 5:13 (KANIRV) »
ನಮಗೆ ಬುದ್ಧಿಭ್ರಮಣೆಯಾಗಿದ್ದರೆ ಅದು ದೇವರ ಮಹಿಮೆಗಾಗಿಯೇ; ಹಾಗೂ ನಮಗೆ ಸ್ವಸ್ಥಬುದ್ಧಿ ಇದ್ದರೆ ಅದು ನಿಮ್ಮ ಪ್ರಯೋಜನಕ್ಕಾಗಿಯೇ.

ಯೆರೆಮೀಯನು 6:11 KANIRV Bible Verse Image
ಯೆರೆಮೀಯನು 6:11 (KANIRV) »
ಆದಕಾರಣ ಯೆಹೋವನ ರೋಷವು ನನ್ನಲ್ಲಿ ತುಂಬಿ ತುಳುಕುತ್ತದೆ; ತಡೆದು ತಡೆದು ನನಗೆ ಸಾಕಾಯಿತು. ಬೀದಿಯಲ್ಲಿನ ಮಕ್ಕಳ ಮೇಲೂ, ಯುವಕರ ಸಂಘದ ಮೇಲೂ ಅದನ್ನು ಹೊಯ್ದು ಬಿಡಬೇಕು. ಗಂಡನೂ, ಹೆಂಡತಿಯೂ, ಮುದುಕನೂ, ಮುಪ್ಪಿನ ಮುದುಕನೂ ಅಂತು ಎಲ್ಲರೂ ಅಪಹರಿಸಲ್ಪಡುವರು.

ಲೂಕನು 9:62 KANIRV Bible Verse Image
ಲೂಕನು 9:62 (KANIRV) »
ಯೇಸು ಅವನಿಗೆ, “ಯಾವನಾದರೂ ನೇಗಿಲಿನ ಮೇಲೆ ತನ್ನ ಕೈಯನ್ನಿಟ್ಟು ಹಿಂದಕ್ಕೆ ನೋಡಿದರೆ ಅವನು ದೇವರ ರಾಜ್ಯಕ್ಕೆ ತಕ್ಕವನಲ್ಲ” ಎಂದು ಹೇಳಿದನು.

ಯೋಹಾನನು 4:2 KANIRV Bible Verse Image
ಯೋಹಾನನು 4:2 (KANIRV) »
(ಆದರೆ ಯೇಸು ತಾನೇ ದೀಕ್ಷಾಸ್ನಾನ ಮಾಡಿಸುತ್ತಿರಲಿಲ್ಲ. ಆತನ ಶಿಷ್ಯರೇ ಮಾಡಿಸುತ್ತಿದ್ದರು),

ಯೋಹಾನನು 1:2 KANIRV Bible Verse Image
ಯೋಹಾನನು 1:2 (KANIRV) »
ಆ ವಾಕ್ಯವೆಂಬಾತನು ಆದಿಯಲ್ಲಿ ದೇವರೊಂದಿಗಿದ್ದನು.

1 ಅರಸುಗಳು 19:3 KANIRV Bible Verse Image
1 ಅರಸುಗಳು 19:3 (KANIRV) »
ಅವನು ಇದನ್ನು ಕೇಳಿದೊಡನೆ ತನ್ನ ಪ್ರಾಣ ರಕ್ಷಣೆಗಾಗಿ ಅಲ್ಲಿಂದ ಹೊರಟು ಯೆಹೂದದ ಬೇರ್ಷೆಬಕ್ಕೆ ಬಂದು ಅಲ್ಲಿ ತನ್ನ ಸೇವಕನನ್ನು ಬಿಟ್ಟನು.

Available Bible Translations

American Standard Version
Jeremiah 20:9 (ASV) »
King James Version
Jeremiah 20:9 (KJV) »
GOD’S WORD® (GW)
Jeremiah 20:9 (GW) »
World English Bible
Jeremiah 20:9 (WEB) »
Louis Segond 1910
Jérémie 20:9 (LSG) »
इंडियन रिवाइज्ड वर्जन - हिंदी
यिर्मयाह 20:9 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਯਿਰਮਿਯਾਹ 20:9 (PANIRV) »
ভারতীয় সংশোধিত সংস্করণ - বাংলা
যিৰিমিয়া 20:9 (BENIRV) »
இந்தியன் ரீவைஸ்டு வேர்ஷன் - தமிழ்
எரேமியா 20:9 (TAMIRV) »
इंडियन रिवाइज्ड वर्जन - मराठी
यिर्मया 20:9 (MARIRV) »
ఇండియన్ రేవిజ్డ్ వెర్షన్ - తెలుగు
యిర్మీయా 20:9 (TELIRV) »
ઇન્ડિયન રિવાયઝ્ડ વર્ઝન - ગુજરાતી
યર્મિયા 20:9 (GUJIRV) »
الكتاب المقدس باللغة العربية، فان دايك
إِرْمِيَا 20:9 (AVD) »
תנ ך עברי מודרני
ירמיה 20:9 (HEB) »
Bíblia Sagrada Português
Jeremias 20:9 (BSL) »
Kinh Thánh: Tiếng Việt
Giê-rê-mi-a 20:9 (VIE) »
Reina Valera Antigua
Jeremías 20:9 (RVA) »
La Sacra Bibbia
Geremia 20:9 (RIV) »
圣 经 简体中文和合本
耶 利 米 书 20:9 (CUVS) »
聖 經 繁體中文和合本
耶 利 米 書 20:9 (CUVT) »
Bibla e Shenjtë
Jeremia 20:9 (ALB) »
Svenska Bibeln 1917
Jeremia 20:9 (SV1917) »
Библия на русском
Иеремия 20:9 (RUSV) »
Українська Біблія
Єремія 20:9 (UKR) »
Szent Biblia - Magyar
Jeremiás 20:9 (KAR) »
Българска Библия
Еремия 20:9 (BULG) »
Kitaabka Quduuska Ah
Yeremyaah 20:9 (SOM) »
De Heilige Schrift
Jeremia 20:9 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »