ಯೆರೆಮೀಯನು 52:4 KANIRV Bible Verse Picture Image

Inspirational bible verses with beautiful images and backgrounds. Download ಯೆರೆಮೀಯನು 52:4 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆರೆಮೀಯನು 52:4 KANIRV - ಚಿದ್ಕೀಯನ ಆಳ್ವಿಕೆಯ - Bible Verse Picture

ಯೆರೆಮೀಯನು 52:4 KANIRV

ಚಿದ್ಕೀಯನ ಆಳ್ವಿಕೆಯ ಒಂಭತ್ತನೆಯ ವರ್ಷ ಹತ್ತನೆಯ ತಿಂಗಳಿನ ಹತ್ತನೆಯ ದಿನದಲ್ಲಿ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಸರ್ವಸೈನ್ಯ ಸಹಿತನಾಗಿ ಯೆರೂಸಲೇಮಿಗೆ ಬಂದು, ಅಲ್ಲಿ ಪಾಳೆಯ ಮಾಡಿಕೊಂಡು ಅದರ ಸುತ್ತಲು ಮಣ್ಣಿನ ದಿಬ್ಬವನ್ನು ಮಾಡಿ,

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆರೆಮೀಯನು 52:4 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯೆರೆಮೀಯನು 52:4 KANIRV - ಚಿದ್ಕೀಯನ ಆಳ್ವಿಕೆಯ - Bible Verse Picture
View New Tab
Picture 03 - ಯೆರೆಮೀಯನು 52:4 KANIRV - ಚಿದ್ಕೀಯನ ಆಳ್ವಿಕೆಯ - Bible Verse Picture
View New Tab
Picture 04 - ಯೆರೆಮೀಯನು 52:4 KANIRV - ಚಿದ್ಕೀಯನ ಆಳ್ವಿಕೆಯ - Bible Verse Picture
View New Tab
Picture 05 - ಯೆರೆಮೀಯನು 52:4 KANIRV - ಚಿದ್ಕೀಯನ ಆಳ್ವಿಕೆಯ - Bible Verse Picture
View New Tab
Picture 06 - ಯೆರೆಮೀಯನು 52:4 KANIRV - ಚಿದ್ಕೀಯನ ಆಳ್ವಿಕೆಯ - Bible Verse Picture
View New Tab
Picture 07 - ಯೆರೆಮೀಯನು 52:4 KANIRV - ಚಿದ್ಕೀಯನ ಆಳ್ವಿಕೆಯ - Bible Verse Picture
View New Tab

ಯೆರೆಮೀಯನು 52:4 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆರೆಮೀಯನು 52:4 KANIRV. Please click on any image below to navigate to that specific Bible verse page.

ಯೆರೆಮೀಯನು 39:1 KANIRV Bible Verse Image
ಯೆರೆಮೀಯನು 39:1 (KANIRV) »
ಯೆಹೂದದ ಅರಸನಾದ ಚಿದ್ಕೀಯನ ಆಳ್ವಿಕೆಯ ಒಂಭತ್ತನೆಯ ವರ್ಷದ ಹತ್ತನೆಯ ತಿಂಗಳಿನಲ್ಲಿ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಸಕಲ ಸೈನ್ಯಸಹಿತ ಬಂದು ಯೆರೂಸಲೇಮನ್ನು ಮುತ್ತಿದನು.

ಜೆಕರ್ಯನು 8:19 KANIRV Bible Verse Image
ಜೆಕರ್ಯನು 8:19 (KANIRV) »
ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, ‘ನಾಲ್ಕನೆಯ ತಿಂಗಳಿನ ಉಪವಾಸ, ಐದನೆಯ ತಿಂಗಳಿನ ಉಪವಾಸ, ಏಳನೆಯ ತಿಂಗಳಿನ ಉಪವಾಸ, ಹತ್ತನೆಯ ತಿಂಗಳಿನ ಉಪವಾಸ ಇವು ಯೆಹೂದ ವಂಶಕ್ಕೆ ವಿಶೇಷವಾದ ಹಬ್ಬಗಳಾಗಿ ಹರ್ಷೋಲ್ಲಾಸಗಳನ್ನು ಉಂಟುಮಾಡುವವು; ಹೀಗಿರಲು ಸತ್ಯವನ್ನೂ, ಸಮಾಧಾನವನ್ನೂ ಪ್ರೀತಿಸಿರಿ.’”

ಯೆಹೆಜ್ಕೇಲನು 24:1 KANIRV Bible Verse Image
ಯೆಹೆಜ್ಕೇಲನು 24:1 (KANIRV) »
ಒಂಭತ್ತನೆಯ ವರ್ಷದ, ಹತ್ತನೆಯ ತಿಂಗಳಿನ, ಹತ್ತನೆಯ ದಿನದಲ್ಲಿ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,

ಯೆರೆಮೀಯನು 32:24 KANIRV Bible Verse Image
ಯೆರೆಮೀಯನು 32:24 (KANIRV) »
ಇಗೋ, ಮುತ್ತಿಗೆಯ ದಿಬ್ಬಗಳು ಪಟ್ಟಣವನ್ನು ಆಕ್ರಮಿಸುವುದಕ್ಕೆ ಬಂದಿದ್ದಾರೆ; ಪಟ್ಟಣವು ಖಡ್ಗ, ಕ್ಷಾಮ ಮತ್ತು ವ್ಯಾಧಿಗಳಿಂದ ಕ್ಷೀಣವಾಗಿ ವಿರೋಧಿಗಳಾದ ಕಸ್ದೀಯರ ಕೈಗೆ ಸಿಕ್ಕಿದೆ; ನೀನು ನುಡಿದದ್ದು ನೆರವೇರಿದೆ, ಇಗೋ, ನೋಡುತ್ತಿದ್ದಿ.

ಯೆರೆಮೀಯನು 52:7 KANIRV Bible Verse Image
ಯೆರೆಮೀಯನು 52:7 (KANIRV) »
ಪೌಳಿಗೋಡೆಯಲ್ಲಿ ಒಂದು ದ್ವಾರವನ್ನು ಮಾಡಿದ್ದರಿಂದ ಒಳಗಿದ್ದ ಎಲ್ಲಾ ಸೈನಿಕರು ಅದೇ ರಾತ್ರಿ ಅರಸನ ತೋಟದ ಬಳಿಯಲ್ಲಿರುವ ಬಾಗಿಲಿನ ಮೂಲಕ ಪಟ್ಟಣದೊಳಗಿಂದ ಹೊರಟು ಓಡಿ ಹೋದರು; ಆ ಬಾಗಿಲು ಎರಡು ಗೋಡೆಗಳ ಮಧ್ಯದಲ್ಲಿತ್ತು; ಅವರು ಅರಾಬಾ ಎಂಬ ತಗ್ಗಾದ ಪ್ರದೇಶದ ಮಾರ್ಗವಾಗಿ ಪಲಾಯನ ಮಾಡಿದರು.

ಲೂಕನು 19:43 KANIRV Bible Verse Image
ಲೂಕನು 19:43 (KANIRV) »
ದೇವರು ನಿನಗೆ ದರ್ಶನಕೊಟ್ಟ ಸಮಯವನ್ನು ನೀನು ತಿಳಿದುಕೊಳ್ಳಲಿಲ್ಲವಾದ್ದರಿಂದ, ನಿನ್ನ ವೈರಿಗಳು ನಿನ್ನ ಸುತ್ತಲೂ ಒಡ್ದುಕಟ್ಟಿ, ಮುತ್ತಿಗೆ ಹಾಕಿ, ಎಲ್ಲಾ ಕಡೆಗಳಿಂದ ನಿನ್ನನ್ನು ಒಂದುಗೂಡಿಸಿ, ನಿನ್ನನ್ನೂ ನಿನ್ನೊಳಗಿರುವ ನಿನ್ನ ಜನರನ್ನೂ ನಿರ್ಮೂಲಮಾಡಿ, ನಿನ್ನಲ್ಲಿ ಕಲ್ಲಿನ ಮೇಲೆ ಕಲ್ಲು ನಿಲ್ಲದಂತೆ ಮಾಡುವ ದಿನಗಳು ನಿನ್ನ ಮೇಲೆ ಬರುವವು” ಅಂದನು.

ಯೆಹೆಜ್ಕೇಲನು 21:22 KANIRV Bible Verse Image
ಯೆಹೆಜ್ಕೇಲನು 21:22 (KANIRV) »
ಯೆರೂಸಲೇಮಿನ ಗುರುತಿನ ಬಾಣವು ಅವನ ಬಲಗೈಗೆ ಸಿಕ್ಕಿದೆ; ಅಲ್ಲಿ ಅವನು ಚಿತ್ತವನ್ನು ಭೇದಿಸುವ ಆಯುಧಗಳನ್ನು ನಿಲ್ಲಿಸಿ, ಬಾಯಿದೆರೆದು ಸಂಹಾರ ಧ್ವನಿಗೈದು ಕೂಗಿ! ಬಾಗಿಲುಗಳ ಎದುರಾಗಿ ಚಿತ್ತ ಭೇದಕ ಯಂತ್ರಗಳನ್ನು ನಿಲ್ಲಿಸಿ, ಒಡ್ಡು ಕಟ್ಟಬೇಕೆಂದು ಅದರಿಂದ ಸೂಚನೆಯಾಯಿತು.

ಯೆಹೆಜ್ಕೇಲನು 4:1 KANIRV Bible Verse Image
ಯೆಹೆಜ್ಕೇಲನು 4:1 (KANIRV) »
“ನರಪುತ್ರನೇ, ನೀನು ಒಂದು ಇಟ್ಟಿಗೆಯನ್ನು ತೆಗೆದುಕೊಂಡು ನಿನ್ನ ಮುಂದಿಟ್ಟುಕೊಂಡು, ಅದರ ಮೇಲೆ ಯೆರೂಸಲೇಮ್ ಪಟ್ಟಣದ ನಕ್ಷೆಯನ್ನು ಬರೆ.

ಯಾಜಕಕಾಂಡ 26:25 KANIRV Bible Verse Image
ಯಾಜಕಕಾಂಡ 26:25 (KANIRV) »
ಶತ್ರುಗಳ ಕತ್ತಿಯ ಮೂಲಕವಾಗಿ ನಿಮ್ಮನ್ನು ಸಂಹರಿಸುವೆನು; ನೀವು ನನ್ನ ನಿಬಂಧನೆಯನ್ನು ಮೀರಿದ್ದರಿಂದ ಆ ಕತ್ತಿಯು ಪ್ರತಿದಂಡನೆಮಾಡುವುದು. ನೀವು ನಿಮ್ಮ ಪಟ್ಟಣಗಳಲ್ಲಿ ಕೂಡಿರುವಾಗ ನಿಮ್ಮಲ್ಲಿ ಅಂಟುರೋಗ ಉಂಟಾಗುವಂತೆ ಮಾಡುವೆನು; ಹೀಗೆ ನೀವು ಶತ್ರುಗಳ ಕೈಗೆ ಬೀಳುವಿರಿ.

ಯೆರೆಮೀಯನು 6:3 KANIRV Bible Verse Image
ಯೆರೆಮೀಯನು 6:3 (KANIRV) »
ಕುರುಬರು ತಮ್ಮ ಹಿಂಡುಗಳೊಡನೆ ಅಲ್ಲಿಗೆ ಬಂದು ಅದರೆದುರಿಗೆ ಸುತ್ತಲೂ ತಮ್ಮ ಗುಡಾರಗಳನ್ನು ಹಾಕುವರು; ಪ್ರತಿಯೊಬ್ಬನೂ ತನ್ನ ತನ್ನ ಸ್ಥಳದಲ್ಲಿ ಮೇಯಿಸಿಬಿಡುವನು.

ಯೆಶಾಯನು 29:3 KANIRV Bible Verse Image
ಯೆಶಾಯನು 29:3 (KANIRV) »
ನಾನು ನಿನ್ನ ಸುತ್ತಲೂ ದಂಡಿಳಿಸಿ, ನಿನಗೆ ವಿರುದ್ಧವಾಗಿ ಕೋಟೆಗಳನ್ನು ಕಟ್ಟಿ, ದಿಬ್ಬಹಾಕಿ ನಿನ್ನನ್ನು ಮುತ್ತುವೆನು.

ಯೆಶಾಯನು 42:24 KANIRV Bible Verse Image
ಯೆಶಾಯನು 42:24 (KANIRV) »
ಯಾಕೋಬನ್ನು ಸುಲಿಗೆಗೂ, ಇಸ್ರಾಯೇಲನ್ನು ಕೊಳ್ಳೆಗೂ ಕೊಟ್ಟವನು ಯಾರು? ಯಾರ ವಿರುದ್ಧವಾಗಿ ನಾವು ದ್ರೋಹಮಾಡಿದೆವೋ ಆ ಯೆಹೋವನಲ್ಲವೆ. ಅವರು ಆತನ ಮಾರ್ಗದಲ್ಲಿ ನಡೆಯಲಿಲ್ಲ. ಆತನ ಉಪದೇಶವನ್ನು ಕೇಳಲಿಲ್ಲ

Available Bible Translations

American Standard Version
Jeremiah 52:4 (ASV) »
King James Version
Jeremiah 52:4 (KJV) »
GOD’S WORD® (GW)
Jeremiah 52:4 (GW) »
World English Bible
Jeremiah 52:4 (WEB) »
Louis Segond 1910
Jérémie 52:4 (LSG) »
इंडियन रिवाइज्ड वर्जन - हिंदी
यिर्मयाह 52:4 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਯਿਰਮਿਯਾਹ 52:4 (PANIRV) »
ভারতীয় সংশোধিত সংস্করণ - বাংলা
যিৰিমিয়া 52:4 (BENIRV) »
இந்தியன் ரீவைஸ்டு வேர்ஷன் - தமிழ்
எரேமியா 52:4 (TAMIRV) »
इंडियन रिवाइज्ड वर्जन - मराठी
यिर्मया 52:4 (MARIRV) »
ఇండియన్ రేవిజ్డ్ వెర్షన్ - తెలుగు
యిర్మీయా 52:4 (TELIRV) »
ઇન્ડિયન રિવાયઝ્ડ વર્ઝન - ગુજરાતી
યર્મિયા 52:4 (GUJIRV) »
الكتاب المقدس باللغة العربية، فان دايك
إِرْمِيَا 52:4 (AVD) »
תנ ך עברי מודרני
ירמיה 52:4 (HEB) »
Bíblia Sagrada Português
Jeremias 52:4 (BSL) »
Kinh Thánh: Tiếng Việt
Giê-rê-mi-a 52:4 (VIE) »
Reina Valera Antigua
Jeremías 52:4 (RVA) »
La Sacra Bibbia
Geremia 52:4 (RIV) »
圣 经 简体中文和合本
耶 利 米 书 52:4 (CUVS) »
聖 經 繁體中文和合本
耶 利 米 書 52:4 (CUVT) »
Bibla e Shenjtë
Jeremia 52:4 (ALB) »
Svenska Bibeln 1917
Jeremia 52:4 (SV1917) »
Библия на русском
Иеремия 52:4 (RUSV) »
Українська Біблія
Єремія 52:4 (UKR) »
Szent Biblia - Magyar
Jeremiás 52:4 (KAR) »
Българска Библия
Еремия 52:4 (BULG) »
Kitaabka Quduuska Ah
Yeremyaah 52:4 (SOM) »
De Heilige Schrift
Jeremia 52:4 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »