ಯೋಬನು 19:25 KANIRV Bible Verse Picture Image

Inspirational bible verses with beautiful images and backgrounds. Download ಯೋಬನು 19:25 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೋಬನು 19:25 KANIRV - ನಾನಂತು ನನ್ನ - Bible Verse Picture

ಯೋಬನು 19:25 KANIRV

ನಾನಂತು ನನ್ನ ನ್ಯಾಯಸ್ಥಾಪಕನು ಜೀವಸ್ವರೂಪನೆಂದು ಬಲ್ಲೆನು, ಕೊನೆಯಲ್ಲಿ ಆತನು ಭೂಮಿಗೆ ಇಳಿದು ಬರುವನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೋಬನು 19:25 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯೋಬನು 19:25 KANIRV - ನಾನಂತು ನನ್ನ - Bible Verse Picture
View New Tab
Picture 03 - ಯೋಬನು 19:25 KANIRV - ನಾನಂತು ನನ್ನ - Bible Verse Picture
View New Tab
Picture 04 - ಯೋಬನು 19:25 KANIRV - ನಾನಂತು ನನ್ನ - Bible Verse Picture
View New Tab
Picture 05 - ಯೋಬನು 19:25 KANIRV - ನಾನಂತು ನನ್ನ - Bible Verse Picture
View New Tab
Picture 06 - ಯೋಬನು 19:25 KANIRV - ನಾನಂತು ನನ್ನ - Bible Verse Picture
View New Tab
Picture 07 - ಯೋಬನು 19:25 KANIRV - ನಾನಂತು ನನ್ನ - Bible Verse Picture
View New Tab

ಯೋಬನು 19:25 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೋಬನು 19:25 KANIRV. Please click on any image below to navigate to that specific Bible verse page.

ಎಫೆಸದವರಿಗೆ 1:7 KANIRV Bible Verse Image
ಎಫೆಸದವರಿಗೆ 1:7 (KANIRV) »
ಯೇಸುಕ್ರಿಸ್ತನು ನಮಗೋಸ್ಕರ ಸುರಿಸಿದ ರಕ್ತದ ಮೂಲಕ ನಮಗೆ ಆತನ ಕೃಪೆಯ ಐಶ್ವರ್ಯಕ್ಕನುಸಾರವಾಗಿ ಪಾಪ ಕ್ಷಮಾಪಣೆಯೆಂಬ ವಿಮೋಚನೆಯು ಉಂಟಾಯಿತು.

ಯೆಶಾಯನು 54:5 KANIRV Bible Verse Image
ಯೆಶಾಯನು 54:5 (KANIRV) »
“ನಿನ್ನ ಸೃಷ್ಟಿಕರ್ತನೇ ನಿನ್ನ ಪತಿ, ಆತನ ಹೆಸರು ಸೇನಾಧೀಶ್ವರನಾದ ಯೆಹೋವ; ಇಸ್ರಾಯೇಲಿನ ಸದಮಲಸ್ವಾಮಿಯು ನಿನ್ನ ನ್ಯಾಯಸ್ಥಾಪಕನಾಗಿದ್ದಾನೆ; ಸರ್ವಲೋಕದ ದೇವರೆಂಬ ನಾಮಧೇಯವನ್ನು ಹೊಂದಿರುವನು.

ಕೀರ್ತನೆಗಳು 78:35 KANIRV Bible Verse Image
ಕೀರ್ತನೆಗಳು 78:35 (KANIRV) »
ದೇವರು ತಮ್ಮ ಬಂಡೆಯು, ಪರಾತ್ಪರನಾದ ದೇವರು, ತಮ್ಮ ವಿಮೋಚಕನು ಆಗಿದ್ದಾನೆ ಎಂಬುದನ್ನು ನೆನಪಿಗೆ ತಂದುಕೊಳ್ಳುವರು.

ಜ್ಞಾನೋಕ್ತಿಗಳು 23:11 KANIRV Bible Verse Image
ಜ್ಞಾನೋಕ್ತಿಗಳು 23:11 (KANIRV) »
ಅವರ ರಕ್ಷಕನು ಬಲಶಾಲಿಯಾಗಿದ್ದಾನೆ, ಅವರಿಗಾಗಿ ನಿನ್ನ ಸಂಗಡ ವ್ಯಾಜ್ಯವಾಡುವನು.

ಕೀರ್ತನೆಗಳು 19:14 KANIRV Bible Verse Image
ಕೀರ್ತನೆಗಳು 19:14 (KANIRV) »
ಯೆಹೋವನೇ ನನ್ನ ಶರಣನೇ, ನನ್ನ ವಿಮೋಚಕನೇ, ನನ್ನ ಮಾತುಗಳೂ ಮತ್ತು ನನ್ನ ಹೃದಯದ ಧ್ಯಾನವೂ ನಿನಗೆ ಸಮರ್ಪಕವಾಗಿರಲಿ.

ಯೆಶಾಯನು 43:14 KANIRV Bible Verse Image
ಯೆಶಾಯನು 43:14 (KANIRV) »
ನಿಮ್ಮ ವಿಮೋಚಕನೂ, ಇಸ್ರಾಯೇಲರ ಸದಮಲಸ್ವಾಮಿಯೂ ಆದ ಯೆಹೋವನು ಹೀಗೆನ್ನುತ್ತಾನೆ, “ನಾನು ನಿಮಗೋಸ್ಕರ ದೂತನನ್ನು ಬಾಬಿಲೋನಿಗೆ ಕಳುಹಿಸಿ, ಕಸ್ದೀಯರನ್ನೆಲ್ಲಾ ತಮ್ಮ ವಿನೋದದ ಹಡಗುಗಳ ಮೇಲೆ ಪಲಾಯನ ಮಾಡುವಂತೆ ಅಟ್ಟಿಬಿಡುವೆನು.

ಯೋಹಾನನು 5:22 KANIRV Bible Verse Image
ಯೋಹಾನನು 5:22 (KANIRV) »
ಇದಲ್ಲದೆ ತಂದೆಯು ಯಾರಿಗೂ ತೀರ್ಪುಮಾಡುವುದಿಲ್ಲ, ಆದರೆ ಎಲ್ಲಾ ತೀರ್ಪನ್ನು ಮಗನಿಗೆ ಕೊಟ್ಟಿದ್ದಾನೆ.

ಯೆಶಾಯನು 59:20 KANIRV Bible Verse Image
ಯೆಶಾಯನು 59:20 (KANIRV) »
“ಒಬ್ಬ ವಿಮೋಚಕನು ಚೀಯೋನಿಗೂ, ದ್ರೋಹವನ್ನು ಬಿಟ್ಟುಬಿಟ್ಟ ಯಾಕೋಬ್ಯರ ಬಳಿಗೂ ಬರುವನು”, ಯೆಹೋವನೇ ಇದನ್ನು ನುಡಿದಿದ್ದಾನೆ.

ಯೆರೆಮೀಯನು 50:34 KANIRV Bible Verse Image
ಯೆರೆಮೀಯನು 50:34 (KANIRV) »
ಅವರ ರಕ್ಷಕನು ಬಲಿಷ್ಠನು; ಸೇನಾಧೀಶ್ವರನಾದ ಯೆಹೋವನೆಂಬುದೇ ಆತನ ನಾಮಧೇಯ; ಆತನು ಅವರ ವ್ಯಾಜ್ಯವನ್ನು ಜಯಿಸಿ, ಲೋಕವನ್ನು ವಿಶ್ರಾಂತಿಗೊಳಿಸಿ ಬಾಬೆಲಿನವರನ್ನು ಕಳವಳಪಡಿಸುವನು.”

ಯೋಬನು 16:19 KANIRV Bible Verse Image
ಯೋಬನು 16:19 (KANIRV) »
ಆಹಾ, ಈಗಲೂ ನನ್ನ ಕಡೆಯ ಸಾಕ್ಷಿಯು ಆಕಾಶದಲ್ಲಿ ಉಂಟು, ನನ್ನ ಪಕ್ಷದ ಹೊಣೆಗಾರನು ಮೇಲಣ ಲೋಕದಲ್ಲಿದ್ದಾನೆ.

ಆದಿಕಾಂಡ 3:15 KANIRV Bible Verse Image
ಆದಿಕಾಂಡ 3:15 (KANIRV) »
ನಿನಗೂ, ಈ ಸ್ತ್ರೀಗೂ, ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು. ಈಕೆಯ ಸಂತಾನವು ನಿನ್ನ ತಲೆಯನ್ನು ಜಜ್ಜುವುದು. ನೀನು ಅವನ ಹಿಮ್ಮಡಿಯನ್ನು ಕಚ್ಚುವಿ” ಎಂದು ಹೇಳಿದನು.

ಯೂದನು 1:14 KANIRV Bible Verse Image
ಯೂದನು 1:14 (KANIRV) »
ಇಂಥವರ ವಿಷಯದಲ್ಲೇ ಆದಾಮನಿಂದ ಏಳನೆಯ ತಲೆಮಾರಿನವನಾದ ಹನೋಕನು ಸಹ, “ಇಗೋ, ಕರ್ತನು ತನ್ನ ಅಸಂಖ್ಯಾತ ಪರಿಶುದ್ಧರನ್ನು ಕೂಡಿಕೊಂಡು,

Available Bible Translations

American Standard Version
Job 19:25 (ASV) »
King James Version
Job 19:25 (KJV) »
GOD’S WORD® (GW)
Job 19:25 (GW) »
World English Bible
Job 19:25 (WEB) »
Louis Segond 1910
Job 19:25 (LSG) »
Luther Bibel 1912
Hiob 19:25 (LUTH1912) »
इंडियन रिवाइज्ड वर्जन - हिंदी
अय्यूब 19:25 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਅੱਯੂਬ 19:25 (PANIRV) »
ভারতীয় সংশোধিত সংস্করণ - বাংলা
ইয়োব 19:25 (BENIRV) »
இந்தியன் ரீவைஸ்டு வேர்ஷன் - தமிழ்
யோபு 19:25 (TAMIRV) »
इंडियन रिवाइज्ड वर्जन - मराठी
ईयोब 19:25 (MARIRV) »
ఇండియన్ రేవిజ్డ్ వెర్షన్ - తెలుగు
యోబు 19:25 (TELIRV) »
ઇન્ડિયન રિવાયઝ્ડ વર્ઝન - ગુજરાતી
અયૂબ 19:25 (GUJIRV) »
الكتاب المقدس باللغة العربية، فان دايك
أَيُّوبَ 19:25 (AVD) »
תנ ך עברי מודרני
איוב 19:25 (HEB) »
Bíblia Sagrada Português
Jó 19:25 (BSL) »
Kinh Thánh: Tiếng Việt
Gióp 19:25 (VIE) »
Reina Valera Antigua
Job 19:25 (RVA) »
La Sacra Bibbia
Giobbe 19:25 (RIV) »
圣 经 简体中文和合本
约 伯 记 19:25 (CUVS) »
聖 經 繁體中文和合本
約 伯 記 19:25 (CUVT) »
Bibla e Shenjtë
Jobi 19:25 (ALB) »
Svenska Bibeln 1917
Job 19:25 (SV1917) »
Библия на русском
Иов 19:25 (RUSV) »
Українська Біблія
Йов 19:25 (UKR) »
Szent Biblia - Magyar
Jób 19:25 (KAR) »
Българска Библия
Йов 19:25 (BULG) »
Det Norsk Bibel
Job 19:25 (NORSK) »
Kitaabka Quduuska Ah
Ayuub 19:25 (SOM) »
De Heilige Schrift
Job 19:25 (NLD) »
Dansk Bibel 1871
Job 19:25 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »