ಯೋಬನು 21:25 KANIRV Bible Verse Picture Image

Inspirational bible verses with beautiful images and backgrounds. Download ಯೋಬನು 21:25 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೋಬನು 21:25 KANIRV - ಮತ್ತೊಬ್ಬನು - Bible Verse Picture

ಯೋಬನು 21:25 KANIRV

ಮತ್ತೊಬ್ಬನು ಸ್ವಲ್ಪವೂ ಸುಖಾನುಭವವಿಲ್ಲದೆ, ಮನೋವ್ಯಥೆಪಡುತ್ತಾ ಸಾಯುವನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೋಬನು 21:25 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯೋಬನು 21:25 KANIRV - ಮತ್ತೊಬ್ಬನು - Bible Verse Picture
View New Tab
Picture 03 - ಯೋಬನು 21:25 KANIRV - ಮತ್ತೊಬ್ಬನು - Bible Verse Picture
View New Tab
Picture 04 - ಯೋಬನು 21:25 KANIRV - ಮತ್ತೊಬ್ಬನು - Bible Verse Picture
View New Tab
Picture 05 - ಯೋಬನು 21:25 KANIRV - ಮತ್ತೊಬ್ಬನು - Bible Verse Picture
View New Tab
Picture 06 - ಯೋಬನು 21:25 KANIRV - ಮತ್ತೊಬ್ಬನು - Bible Verse Picture
View New Tab
Picture 07 - ಯೋಬನು 21:25 KANIRV - ಮತ್ತೊಬ್ಬನು - Bible Verse Picture
View New Tab

ಯೋಬನು 21:25 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೋಬನು 21:25 KANIRV. Please click on any image below to navigate to that specific Bible verse page.

ಯೆಹೆಜ್ಕೇಲನು 4:16 KANIRV Bible Verse Image
ಯೆಹೆಜ್ಕೇಲನು 4:16 (KANIRV) »
ಇದಲ್ಲದೆ ಆತನು ನನಗೆ ಹೀಗೆ ಹೇಳಿದನು, “ನರಪುತ್ರನೇ, ನಾನು ಯೆರೂಸಲೇಮಿನಲ್ಲಿ ಆಹಾರ ಸರಬರಾಜನ್ನು ನಿಲ್ಲಿಸಿಬಿಡುವೆನು. ನಿವಾಸಿಗಳು ಅನ್ನವನ್ನು ತೂಕದ ಪ್ರಕಾರ ಕಳವಳದಿಂದ ತಿನ್ನುವರು, ನೀರನ್ನು ಅಳತೆಯ ಪ್ರಕಾರ ನಡುಗುತ್ತಾ ಕುಡಿಯುವರು.

ಯೋಬನು 7:11 KANIRV Bible Verse Image
ಯೋಬನು 7:11 (KANIRV) »
ನಾನಂತೂ ಬಾಯಿಮುಚ್ಚುವುದಿಲ್ಲ; ಆತ್ಮವೇದನೆಯಿಂದ ಮಾತನಾಡುವೆನು, ಮನೋವ್ಯಥೆಯಿಂದ ಪ್ರಲಾಪಿಸುವೆನು.

ಯೆಹೆಜ್ಕೇಲನು 12:18 KANIRV Bible Verse Image
ಯೆಹೆಜ್ಕೇಲನು 12:18 (KANIRV) »
“ನರಪುತ್ರನೇ, ನೀನು ಅನ್ನವನ್ನು ನಡುಗುತ್ತಾ ತಿನ್ನು ಮತ್ತು ನೀರನ್ನು ಹೆದರಿಕೆಯಿಂದ ಕುಡಿ.

ಯೆಶಾಯನು 38:15 KANIRV Bible Verse Image
ಯೆಶಾಯನು 38:15 (KANIRV) »
ನಾನು ಏನು ಹೇಳಲಿ! ಆತನು ನನಗೆ ಮಾತುಕೊಟ್ಟು ಅದರಂತೆ ತಾನೇ ನೆರವೇರಿಸಿದ್ದಾನೆ! ನನ್ನ ಆತ್ಮಕ್ಕೆ ಸಂಭವಿಸಿದ ದುಃಖವನ್ನು ಸ್ಮರಿಸುತ್ತಾ ನನ್ನ ಜೀವಮಾನದಲ್ಲೆಲ್ಲಾ ಮೆಲ್ಲಗೆ ನಡೆಯುವೆನು.

ಪ್ರಸಂಗಿ 6:2 KANIRV Bible Verse Image
ಪ್ರಸಂಗಿ 6:2 (KANIRV) »
ಅದೇನೆಂದರೆ ದೇವರು ಒಬ್ಬನಿಗೆ ಯಾವ ಇಷ್ಟಾರ್ಥಕ್ಕೂ ಕೊರತೆಯಿಲ್ಲದಂತೆ ಧನವನ್ನು, ಸಂಪತ್ತನ್ನು ಹಾಗು ಘನತೆಯನ್ನು ಅನುಗ್ರಹಿಸುವನು. ಆದರೆ ಅದನ್ನು ಅನುಭವಿಸುವುದಕ್ಕೆ ದೇವರು ಅವನನ್ನು ಶಕ್ತಿಗೊಳಿಸುವುದಿಲ್ಲ. ಅದನ್ನು ಮತ್ತೊಬ್ಬನು ಅನುಭವಿಸುವನು. ಇದು ಸಹ ವ್ಯರ್ಥವೂ, ದುಃಖಕರವಾದ ಕೆಟ್ಟತನವೂ ಆಗಿದೆ.

ಜ್ಞಾನೋಕ್ತಿಗಳು 14:10 KANIRV Bible Verse Image
ಜ್ಞಾನೋಕ್ತಿಗಳು 14:10 (KANIRV) »
ಪ್ರತಿಯೊಬ್ಬನು ತನ್ನ ಹೃದಯದ ವ್ಯಾಕುಲವನ್ನು ತಾನು ಗ್ರಹಿಸಿಕೊಳ್ಳುವನು, ಅವನ ಆನಂದದಲ್ಲಿಯೂ ಬೇರೆಯವರು ಪಾಲುಗಾರರಾಗುವುದಿಲ್ಲ.

ಯೋಬನು 3:20 KANIRV Bible Verse Image
ಯೋಬನು 3:20 (KANIRV) »
ಕಷ್ಟದಲ್ಲಿರುವವನಿಗೆ ಬೆಳಕನ್ನು, ಮನನೊಂದವರಿಗೆ ಜೀವವನ್ನು ಕೊಡುವುದೇಕೆ?

ಯೋಬನು 9:18 KANIRV Bible Verse Image
ಯೋಬನು 9:18 (KANIRV) »
ಉಸಿರಾಡಗೊಡಿಸದೆ ಕಹಿಯಾದ ಪದಾರ್ಥದಿಂದ ನನ್ನ ಹೊಟ್ಟೆಯನ್ನು ತುಂಬಿಸುತ್ತಾನೆ.

ಯೋಬನು 10:1 KANIRV Bible Verse Image
ಯೋಬನು 10:1 (KANIRV) »
ನನ್ನ ಜೀವವೇ ನನಗೆ ಬೇಸರವಾಗಿದೆ. ಎದೆಬಿಚ್ಚಿ ಮೊರೆಯಿಡುವೆನು; ಮನೋವ್ಯಥೆಯಿಂದ ನುಡಿಯುವೆನು.

ಯೋಬನು 20:23 KANIRV Bible Verse Image
ಯೋಬನು 20:23 (KANIRV) »
ಅವನ ಹೊಟ್ಟೆ ತುಂಬುವುದು, ಹೌದು, ದೇವರು ತನ್ನ ಕೋಪಾಗ್ನಿಯನ್ನು ಕಳುಹಿಸಿ; ಅದನ್ನೇ ಆಹಾರವನ್ನಾಗಿ ಅವನ ಮೇಲೆ ಸುರಿಸುವನು.

1 ಅರಸುಗಳು 17:12 KANIRV Bible Verse Image
1 ಅರಸುಗಳು 17:12 (KANIRV) »
ಆಕೆಯು ಅವನಿಗೆ, “ನಿನ್ನ ದೇವರಾದ ಯೆಹೋವನಾಣೆ, ನನ್ನ ಹತ್ತಿರ ರೊಟ್ಟಿ ಇರುವುದಿಲ್ಲ, ಮಡಿಕೆಯಲ್ಲಿ ಒಂದು ಹಿಡಿ ಹಿಟ್ಟು, ಮೊಗೆಯಲ್ಲಿ ಸ್ವಲ್ಪ ಎಣ್ಣೆ ಇವುಗಳ ಹೊರತಾಗಿ ಬೇರೇನೂ ಇರುವುದಿಲ್ಲ. ಈಗ ಎರಡು ಕಟ್ಟಿಗೆಗಳನ್ನು ಆರಿಸಿಕೊಂಡು ನನಗೋಸ್ಕರವೂ ನನ್ನ ಮಗನಿಗೋಸ್ಕರವೂ ರೊಟ್ಟಿ ಮಾಡುತ್ತೇನೆ, ಬೇರೆ ಹಿಟ್ಟು, ಎಣ್ಣೆ ಇಲ್ಲ ಇದನ್ನು ತಿಂದ ಮೇಲೆ ಆಹಾರವಿಲ್ಲದ ಕಾರಣ ನಾವು ಸಾಯಬೇಕೇ ಹೊರತು ಬೇರೆ ಗತಿಯಿಲ್ಲ” ಎಂದು ಉತ್ತರಕೊಟ್ಟಳು.

2 ಸಮುವೇಲನು 17:8 KANIRV Bible Verse Image
2 ಸಮುವೇಲನು 17:8 (KANIRV) »
ನಿನ್ನ ತಂದೆಯೂ ಮತ್ತು ಅವನ ಜನರೂ ಶೂರರಾಗಿದ್ದಾರೆ, ಈಗ ಅವರು ಮರಿಯನ್ನು ಕಳೆದುಕೊಂಡ ಕರಡಿಯಂತೆ ರೋಷವುಳ್ಳವರಾಗಿದ್ದಾರೆಂದು ನಿನಗೆ ಗೊತ್ತಿದೆ. ಇದಲ್ಲದೆ ಅವನು ಯುದ್ಧದಲ್ಲಿ ನಿಪುಣನು, ಜನರ ಮಧ್ಯದಲ್ಲಿ ರಾತ್ರಿ ಕಳೆಯುವವನಲ್ಲ.

Available Bible Translations

American Standard Version
Job 21:25 (ASV) »
King James Version
Job 21:25 (KJV) »
GOD’S WORD® (GW)
Job 21:25 (GW) »
World English Bible
Job 21:25 (WEB) »
Louis Segond 1910
Job 21:25 (LSG) »
Luther Bibel 1912
Hiob 21:25 (LUTH1912) »
इंडियन रिवाइज्ड वर्जन - हिंदी
अय्यूब 21:25 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਅੱਯੂਬ 21:25 (PANIRV) »
ভারতীয় সংশোধিত সংস্করণ - বাংলা
ইয়োব 21:25 (BENIRV) »
இந்தியன் ரீவைஸ்டு வேர்ஷன் - தமிழ்
யோபு 21:25 (TAMIRV) »
इंडियन रिवाइज्ड वर्जन - मराठी
ईयोब 21:25 (MARIRV) »
ఇండియన్ రేవిజ్డ్ వెర్షన్ - తెలుగు
యోబు 21:25 (TELIRV) »
ઇન્ડિયન રિવાયઝ્ડ વર્ઝન - ગુજરાતી
અયૂબ 21:25 (GUJIRV) »
الكتاب المقدس باللغة العربية، فان دايك
أَيُّوبَ 21:25 (AVD) »
תנ ך עברי מודרני
איוב 21:25 (HEB) »
Bíblia Sagrada Português
Jó 21:25 (BSL) »
Kinh Thánh: Tiếng Việt
Gióp 21:25 (VIE) »
Reina Valera Antigua
Job 21:25 (RVA) »
La Sacra Bibbia
Giobbe 21:25 (RIV) »
圣 经 简体中文和合本
约 伯 记 21:25 (CUVS) »
聖 經 繁體中文和合本
約 伯 記 21:25 (CUVT) »
Bibla e Shenjtë
Jobi 21:25 (ALB) »
Svenska Bibeln 1917
Job 21:25 (SV1917) »
Библия на русском
Иов 21:25 (RUSV) »
Українська Біблія
Йов 21:25 (UKR) »
Szent Biblia - Magyar
Jób 21:25 (KAR) »
Българска Библия
Йов 21:25 (BULG) »
Det Norsk Bibel
Job 21:25 (NORSK) »
Kitaabka Quduuska Ah
Ayuub 21:25 (SOM) »
De Heilige Schrift
Job 21:25 (NLD) »
Dansk Bibel 1871
Job 21:25 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »