ಯೋಬನು 24:4 KANIRV Bible Verse Picture Image

Inspirational bible verses with beautiful images and backgrounds. Download ಯೋಬನು 24:4 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೋಬನು 24:4 KANIRV - ದಿಕ್ಕಿಲ್ಲದವರನ್ನು - Bible Verse Picture

ಯೋಬನು 24:4 KANIRV

ದಿಕ್ಕಿಲ್ಲದವರನ್ನು ದಾರಿತಪ್ಪಿಸುತ್ತಾರೆ, ನಾಡಿನ ಬಡವರು ಒಟ್ಟಾಗಿ ಅಡಗಿಕೊಳ್ಳುತ್ತಾರೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೋಬನು 24:4 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯೋಬನು 24:4 KANIRV - ದಿಕ್ಕಿಲ್ಲದವರನ್ನು - Bible Verse Picture
View New Tab
Picture 03 - ಯೋಬನು 24:4 KANIRV - ದಿಕ್ಕಿಲ್ಲದವರನ್ನು - Bible Verse Picture
View New Tab
Picture 04 - ಯೋಬನು 24:4 KANIRV - ದಿಕ್ಕಿಲ್ಲದವರನ್ನು - Bible Verse Picture
View New Tab
Picture 05 - ಯೋಬನು 24:4 KANIRV - ದಿಕ್ಕಿಲ್ಲದವರನ್ನು - Bible Verse Picture
View New Tab
Picture 06 - ಯೋಬನು 24:4 KANIRV - ದಿಕ್ಕಿಲ್ಲದವರನ್ನು - Bible Verse Picture
View New Tab
Picture 07 - ಯೋಬನು 24:4 KANIRV - ದಿಕ್ಕಿಲ್ಲದವರನ್ನು - Bible Verse Picture
View New Tab

ಯೋಬನು 24:4 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೋಬನು 24:4 KANIRV. Please click on any image below to navigate to that specific Bible verse page.

ಜ್ಞಾನೋಕ್ತಿಗಳು 28:28 KANIRV Bible Verse Image
ಜ್ಞಾನೋಕ್ತಿಗಳು 28:28 (KANIRV) »
ದುಷ್ಟರು ಎದ್ದರೆ ಜನರು ಅಡಗಿಕೊಳ್ಳುವರು, ನಾಶನವಾದರೆ ಶಿಷ್ಟರು ವೃದ್ಧಿಯಾಗುವರು.

ಯೋಬನು 24:14 KANIRV Bible Verse Image
ಯೋಬನು 24:14 (KANIRV) »
ಕೊಲೆಪಾತಕನು ಮುಂಜಾನೆ ಎದ್ದು, ದಿಕ್ಕಿಲ್ಲದ ಬಡವರನ್ನು ಕೊಂದು, ರಾತ್ರಿಯಲ್ಲಿ ಕಳ್ಳನಂತಿರುವನು.

ಆಮೋಸನು 2:7 KANIRV Bible Verse Image
ಆಮೋಸನು 2:7 (KANIRV) »
ಬಡವರ ತಲೆಗಳನ್ನು ನೆಲದ ಧೂಳಿನಂತೆ ತುಳಿದು ಬಿಡುತ್ತಾರೆ, ದೀನರ ದಾರಿಗೆ ಅಡ್ಡ ಹಾಕುತ್ತಾರೆ. ಮಗನೂ ಮತ್ತು ತಂದೆಯೂ ಒಬ್ಬಳಲ್ಲಿ ಹೋಗಿ ನನ್ನ ಪವಿತ್ರ ನಾಮವನ್ನು ಅಪಕೀರ್ತಿಗೆ ಗುರಿಮಾಡುತ್ತಾರೆ.

ಮೀಕನು 2:1 KANIRV Bible Verse Image
ಮೀಕನು 2:1 (KANIRV) »
ತಮ್ಮ ಹಾಸಿಗೆಯಲ್ಲಿ ಮಲಗಿರುವಾಗಲೇ ಅನ್ಯಾಯವನ್ನು ಯೋಚಿಸಿ, ಕೇಡನ್ನು ಕಲ್ಪಿಸುವವರ ಗತಿಯನ್ನು ಏನು ಹೇಳಲಿ. ಉದಯದ ಬೆಳಕಿನಲ್ಲಿ ಅದನ್ನು ನಡಿಸುವರು, ಅದು ಅವರ ಕೈವಶವಷ್ಟೇ.

ಆಮೋಸನು 8:4 KANIRV Bible Verse Image
ಆಮೋಸನು 8:4 (KANIRV) »
“ಎಷ್ಟು ಹೊತ್ತಿಗೆ ಅಮಾವಾಸ್ಯೆಯು ತೀರುವುದು? ಧಾನ್ಯವನ್ನು ಮಾರಬೇಕಲ್ಲಾ; ಸಬ್ಬತ್ತು ಇನ್ನೆಷ್ಟು ಹೊತ್ತು ಇರುವುದು? ಗೋದಿಯನ್ನು ಅಂಗಡಿಯಲ್ಲಿ ಇಡಬೇಕಲ್ಲಾ; ಕೊಳಗವನ್ನು ಕಿರಿದುಮಾಡೋಣ; ಬಡವರನ್ನು ನುಂಗುವವರೇ, ತೊಲವನ್ನು ಹೆಚ್ಚಿಸೋಣ; ಸುಳ್ಳು ತಕ್ಕಡಿಯಿಂದ ಮೋಸಮಾಡೋಣ; ದೇಶದ ಬಡವರನ್ನು ಮುಗಿಸಬೇಕೆಂದಿರುವವರೇ ಇದನ್ನು ಕೇಳಿರಿ.

ಯೆಹೆಜ್ಕೇಲನು 22:29 KANIRV Bible Verse Image
ಯೆಹೆಜ್ಕೇಲನು 22:29 (KANIRV) »
ಸಾಮಾನ್ಯ ಜನರನ್ನು ಹಿಂಸಿಸಿ ಸೂರೆಮಾಡಿದ್ದಾರೆ, ದೀನದರಿದ್ರರನ್ನು ಬಾಧಿಸಿ, ವಿದೇಶಿಗಳನ್ನು ಅನ್ಯಾಯಕ್ಕೆ ಒಳಪಡಿಸಿದ್ದಾರೆ.

ಯೆಹೆಜ್ಕೇಲನು 18:18 KANIRV Bible Verse Image
ಯೆಹೆಜ್ಕೇಲನು 18:18 (KANIRV) »
ಇವನ ತಂದೆಯೋ, ಸ್ವಕುಲದವರನ್ನು ಬಹಳವಾಗಿ ಅರೆದು, ಸುಲಿದು, ಸ್ವಜನರ ನಡುವೆ ಕೆಟ್ಟದನ್ನು ನಡೆಸಿದ ಕಾರಣ, ಇಗೋ, ತನ್ನ ಅಧರ್ಮದಿಂದಲೇ ಸಾಯುವನು.

ಯೆಹೆಜ್ಕೇಲನು 18:12 KANIRV Bible Verse Image
ಯೆಹೆಜ್ಕೇಲನು 18:12 (KANIRV) »
ದೀನದರಿದ್ರರನ್ನು ಹಿಂಸಿಸಿ, ಜನರ ಸೊತ್ತನ್ನು ಅಪಹರಿಸಿ, ಸಾಲಗಾರನ ಒತ್ತೆಯನ್ನು ಬಿಗಿಹಿಡಿದು, ವಿಗ್ರಹಗಳ ಕಡೆಗೆ ಕಣ್ಣೆತ್ತಿ,

ಯೆಶಾಯನು 10:2 KANIRV Bible Verse Image
ಯೆಶಾಯನು 10:2 (KANIRV) »
ಬಡವರನ್ನು ನ್ಯಾಯಸ್ಥಾನದಿಂದ ತಳ್ಳಿ, ದಿಕ್ಕಿಲ್ಲದವರಿಗೆ ನ್ಯಾಯವನ್ನು ತಪ್ಪಿಸಿ, ಅನಾಥರನ್ನು ಕೊಳ್ಳೆಹೊಡೆದು, ವಿಧವೆಯರನ್ನು ಸೂರೆಮಾಡಬೇಕೆಂದಿದ್ದಾರೆ.

ಯೋಬನು 31:16 KANIRV Bible Verse Image
ಯೋಬನು 31:16 (KANIRV) »
ನಾನು ಬಡವರ ಇಷ್ಟವನ್ನು ಭಂಗಪಡಿಸಿದೆನೋ? ಅಥವಾ ವಿಧವೆಯ ಕಣ್ಣುಗಳನ್ನು ಮಂಕಾಗಿಸಿದೆನೋ?

ಜ್ಞಾನೋಕ್ತಿಗಳು 30:14 KANIRV Bible Verse Image
ಜ್ಞಾನೋಕ್ತಿಗಳು 30:14 (KANIRV) »
ಖಡ್ಗದಂತಿರುವ ಹಲ್ಲುಗಳೂ ಕತ್ತಿಯಂತಿರುವ ಕೋರೆಗಳೂ ಉಳ್ಳವರಾಗಿ ಭೂಮಿಯೊಳಗಿಂದ ಬಡವರನ್ನೂ, ಮನುಷ್ಯರ ಮಧ್ಯದೊಳಗಿಂದ ದಿಕ್ಕಿಲ್ಲದವರನ್ನೂ, ಅಗೆದು ನುಂಗಿಬಿಡುವ ಮತ್ತೊಂದು ತರದವರು ಉಂಟು.

ಜ್ಞಾನೋಕ್ತಿಗಳು 28:12 KANIRV Bible Verse Image
ಜ್ಞಾನೋಕ್ತಿಗಳು 28:12 (KANIRV) »
ಶಿಷ್ಟರಿಗೆ ಉಲ್ಲಾಸವಾದರೆ ದೊಡ್ಡ ಸಂಭ್ರಮವಾಗುವುದು, ದುಷ್ಟರಿಗೆ ಏಳಿಗೆಯಾದರೆ ಜನರು ಅಡಗಿಕೊಳ್ಳುವರು.

Available Bible Translations

American Standard Version
Job 24:4 (ASV) »
King James Version
Job 24:4 (KJV) »
GOD’S WORD® (GW)
Job 24:4 (GW) »
Berean Bible
Job 24:4 (BSB) »
World English Bible
Job 24:4 (WEB) »
Louis Segond 1910
Job 24:4 (LSG) »
Luther Bibel 1912
Hiob 24:4 (LUTH1912) »
इंडियन रिवाइज्ड वर्जन - हिंदी
अय्यूब 24:4 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਅੱਯੂਬ 24:4 (PANIRV) »
ভারতীয় সংশোধিত সংস্করণ - বাংলা
ইয়োব 24:4 (BENIRV) »
இந்தியன் ரீவைஸ்டு வேர்ஷன் - தமிழ்
யோபு 24:4 (TAMIRV) »
इंडियन रिवाइज्ड वर्जन - मराठी
ईयोब 24:4 (MARIRV) »
ఇండియన్ రేవిజ్డ్ వెర్షన్ - తెలుగు
యోబు 24:4 (TELIRV) »
ઇન્ડિયન રિવાયઝ્ડ વર્ઝન - ગુજરાતી
અયૂબ 24:4 (GUJIRV) »
الكتاب المقدس باللغة العربية، فان دايك
أَيُّوبَ 24:4 (AVD) »
תנ ך עברי מודרני
איוב 24:4 (HEB) »
Bíblia Sagrada Português
Jó 24:4 (BSL) »
Kinh Thánh: Tiếng Việt
Gióp 24:4 (VIE) »
Reina Valera Antigua
Job 24:4 (RVA) »
La Sacra Bibbia
Giobbe 24:4 (RIV) »
圣 经 简体中文和合本
约 伯 记 24:4 (CUVS) »
聖 經 繁體中文和合本
約 伯 記 24:4 (CUVT) »
Bibla e Shenjtë
Jobi 24:4 (ALB) »
Svenska Bibeln 1917
Job 24:4 (SV1917) »
Библия на русском
Иов 24:4 (RUSV) »
Українська Біблія
Йов 24:4 (UKR) »
Szent Biblia - Magyar
Jób 24:4 (KAR) »
Българска Библия
Йов 24:4 (BULG) »
聖書 日本語
ヨブ記 24:4 (JPN) »
Det Norsk Bibel
Job 24:4 (NORSK) »
Kitaabka Quduuska Ah
Ayuub 24:4 (SOM) »
De Heilige Schrift
Job 24:4 (NLD) »
Dansk Bibel 1871
Job 24:4 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »