ಯೋಬನು 25:4 KANIRV Bible Verse Picture Image

Inspirational bible verses with beautiful images and backgrounds. Download ಯೋಬನು 25:4 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೋಬನು 25:4 KANIRV - ಮನುಷ್ಯನು ದೇವರ - Bible Verse Picture

ಯೋಬನು 25:4 KANIRV

ಮನುಷ್ಯನು ದೇವರ ಎಣಿಕೆಯಲ್ಲಿ ನೀತಿವಂತನಾಗಿರುವುದು ಹೇಗೆ? ಮಾನವನಾಗಿ ಹುಟ್ಟಿದವನು ಪರಿಶುದ್ಧನಾಗಿರುವುದು ಸಾಧ್ಯವೋ?

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೋಬನು 25:4 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯೋಬನು 25:4 KANIRV - ಮನುಷ್ಯನು ದೇವರ - Bible Verse Picture
View New Tab
Picture 03 - ಯೋಬನು 25:4 KANIRV - ಮನುಷ್ಯನು ದೇವರ - Bible Verse Picture
View New Tab
Picture 04 - ಯೋಬನು 25:4 KANIRV - ಮನುಷ್ಯನು ದೇವರ - Bible Verse Picture
View New Tab
Picture 05 - ಯೋಬನು 25:4 KANIRV - ಮನುಷ್ಯನು ದೇವರ - Bible Verse Picture
View New Tab
Picture 06 - ಯೋಬನು 25:4 KANIRV - ಮನುಷ್ಯನು ದೇವರ - Bible Verse Picture
View New Tab
Picture 07 - ಯೋಬನು 25:4 KANIRV - ಮನುಷ್ಯನು ದೇವರ - Bible Verse Picture
View New Tab

ಯೋಬನು 25:4 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೋಬನು 25:4 KANIRV. Please click on any image below to navigate to that specific Bible verse page.

ರೋಮಾಪುರದವರಿಗೆ 5:1 KANIRV Bible Verse Image
ರೋಮಾಪುರದವರಿಗೆ 5:1 (KANIRV) »
ಹೀಗಿರಲಾಗಿ ನಾವು ನಂಬಿಕೆಯಿಂದ ನೀತಿವಂತರಾದ ಕಾರಣ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ದೇವರೊಂದಿಗೆ ನಮಗೆ ಸಮಾಧಾನವುಂಟು.

ಯೋಬನು 15:14 KANIRV Bible Verse Image
ಯೋಬನು 15:14 (KANIRV) »
ನರನು ಎಷ್ಟರವನು! ಅವನು ಪರಿಶುದ್ಧನಾಗಿರುವುದು ಸಾಧ್ಯವೋ? ಮಾನವನಾಗಿ ಹುಟ್ಟಿದವನು ನೀತಿವಂತನಾಗಿರಬಹುದೇ?

ಯೋಬನು 9:2 KANIRV Bible Verse Image
ಯೋಬನು 9:2 (KANIRV) »
“ನೀನು ಹೇಳಿದ್ದು ಸತ್ಯವೇ ಸರಿ. ಆದರೆ ಮನುಷ್ಯನು ದೇವರ ದೃಷ್ಟಿಯಲ್ಲಿ ನೀತಿವಂತನಾಗಿರುವುದು ಹೇಗೆ?

ಯೋಬನು 4:17 KANIRV Bible Verse Image
ಯೋಬನು 4:17 (KANIRV) »
ಅದೇನೆಂದರೆ, “ಮನುಷ್ಯನು ದೇವರ ದೃಷ್ಟಿಯಲ್ಲಿ ನೀತಿವಂತನಾದಾನೇ? ಮಾನವನು ಸೃಷ್ಟಿಕರ್ತನ ಸನ್ನಿಧಿಯಲ್ಲಿ ಪರಿಶುದ್ಧನಾಗಿರಬಹುದೇ?

ಕೀರ್ತನೆಗಳು 130:3 KANIRV Bible Verse Image
ಕೀರ್ತನೆಗಳು 130:3 (KANIRV) »
ಕರ್ತನೇ, ಯೆಹೋವನೇ, ನೀನು ಪಾಪಗಳನ್ನು ಲೆಕ್ಕಿಸುವುದಾದರೆ ನಿನ್ನ ಮುಂದೆ ಯಾರು ನಿಲ್ಲಲು ಸಾಧ್ಯ?

1 ಯೋಹಾನನು 1:9 KANIRV Bible Verse Image
1 ಯೋಹಾನನು 1:9 (KANIRV) »
ನಾವು ನಮ್ಮ ಪಾಪಗಳನ್ನು ಒಪ್ಪಿಕೊಂಡು ಅರಿಕೆಮಾಡಿದರೆ ಆತನು ನಂಬಿಗಸ್ತನೂ ನೀತಿವಂತನೂ ಆಗಿರುವುದರಿಂದ ನಮ್ಮ ಪಾಪಗಳನ್ನು ಕ್ಷಮಿಸಿ ಸಕಲ ಅನೀತಿಯಿಂದ ನಮ್ಮನ್ನು ಶುದ್ಧಿಮಾಡುವನು.

ಜೆಕರ್ಯನು 13:1 KANIRV Bible Verse Image
ಜೆಕರ್ಯನು 13:1 (KANIRV) »
ಆ ದಿನದಲ್ಲಿ ಪಾಪವನ್ನೂ, ಅಶುಚಿಯನ್ನೂ ಪರಿಹರಿಸತಕ್ಕ ಒಂದು ಬುಗ್ಗೆಯು ದಾವೀದ ವಂಶದವರಿಗೂ, ಯೆರೂಸಲೇಮಿನವರಿಗೂ ತೆರೆದಿರುವುದು.

ಕೀರ್ತನೆಗಳು 143:2 KANIRV Bible Verse Image
ಕೀರ್ತನೆಗಳು 143:2 (KANIRV) »
ನಿನ್ನ ಸೇವಕನನ್ನು ವಿಚಾರಣೆಗೆ ಗುರಿಮಾಡಬೇಡ; ನಿನ್ನ ಸನ್ನಿಧಿಯಲ್ಲಿ ಯಾವ ಜೀವಿಯೂ ನೀತಿವಂತನಲ್ಲ.

ಕೀರ್ತನೆಗಳು 51:5 KANIRV Bible Verse Image
ಕೀರ್ತನೆಗಳು 51:5 (KANIRV) »
ಹುಟ್ಟಿದಂದಿನಿಂದ ನಾನು ಪಾಪಿಯೇ; ಮಾತೃಗರ್ಭವನ್ನು ಹೊಂದಿದ ದಿನದಿಂದ ದ್ರೋಹಿಯೇ.

ಎಫೆಸದವರಿಗೆ 2:3 KANIRV Bible Verse Image
ಎಫೆಸದವರಿಗೆ 2:3 (KANIRV) »
ನಾವೆಲ್ಲರೂ ಪೂರ್ವದಲ್ಲಿ ಅವರ ಹಾಗೆಯೇ ಇದ್ದೆವು, ಶರೀರಭಾವದ ಆಸೆಗಳಿಗೆ ಅಧೀನರಾಗಿ, ಶಾರೀರಿಕ ಹಾಗೂ ಮಾನಸಿಕ ಇಚ್ಛೆಗಳನ್ನು ಈಡೇರಿಸುತ್ತಾ ಬಂದೆವು. ಸ್ವಭಾವತಃ ನಾವು ಸಹ ಇತರರಂತೆಯೇ ದೇವರ ಕೋಪಕ್ಕೆ ಗುರಿಯಾಗಿದ್ದೆವು.

ಪ್ರಕಟಣೆ 1:5 KANIRV Bible Verse Image
ಪ್ರಕಟಣೆ 1:5 (KANIRV) »
ಮತ್ತು ನಂಬಿಗಸ್ತ ಸಾಕ್ಷಿಯೂ, ಸತ್ತವರೊಳಗಿಂದ ಮೊದಲು ಎದ್ದುಬಂದಾತನೂ ಮತ್ತು ಭೂರಾಜರ ಅಧಿಪತಿಯೂ ಆಗಿರುವ ಯೇಸು ಕ್ರಿಸ್ತನಿಂದ ನಿಮಗೆ ಕೃಪೆಯೂ ಶಾಂತಿಯೂ ಆಗಲಿ. ನಮ್ಮನ್ನು ಪ್ರೀತಿಸುವಾತನೂ ತನ್ನ ಪವಿತ್ರವಾದ ರಕ್ತದ ಮೂಲಕ ನಮ್ಮನ್ನು ಪಾಪಗಳಿಂದ ಬಿಡಿಸಿದಾತನೂ,

ರೋಮಾಪುರದವರಿಗೆ 3:19 KANIRV Bible Verse Image
ರೋಮಾಪುರದವರಿಗೆ 3:19 (KANIRV) »
ಧರ್ಮಶಾಸ್ತ್ರದ ನುಡಿಗಳೆಲ್ಲವು ಆ ಶಾಸ್ತ್ರಕ್ಕೆ ಒಳಗಾದವರಿಗೆ ಹೇಳಿವೆಯೆಂದು ಬಲ್ಲೆವಷ್ಟೆ. ಹೀಗೆ ಎಲ್ಲರ ಬಾಯಿ ಕಟ್ಟಿಹೋಗುವುದು. ಲೋಕವೆಲ್ಲಾ ದೇವರ ಮುಂದೆ ಅಪರಾಧಿಯಾಗಿ ನಿಲ್ಲುವುದು.

Available Bible Translations

American Standard Version
Job 25:4 (ASV) »
King James Version
Job 25:4 (KJV) »
GOD’S WORD® (GW)
Job 25:4 (GW) »
Berean Bible
Job 25:4 (BSB) »
World English Bible
Job 25:4 (WEB) »
Louis Segond 1910
Job 25:4 (LSG) »
Luther Bibel 1912
Hiob 25:4 (LUTH1912) »
इंडियन रिवाइज्ड वर्जन - हिंदी
अय्यूब 25:4 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਅੱਯੂਬ 25:4 (PANIRV) »
ভারতীয় সংশোধিত সংস্করণ - বাংলা
ইয়োব 25:4 (BENIRV) »
இந்தியன் ரீவைஸ்டு வேர்ஷன் - தமிழ்
யோபு 25:4 (TAMIRV) »
इंडियन रिवाइज्ड वर्जन - मराठी
ईयोब 25:4 (MARIRV) »
ఇండియన్ రేవిజ్డ్ వెర్షన్ - తెలుగు
యోబు 25:4 (TELIRV) »
ઇન્ડિયન રિવાયઝ્ડ વર્ઝન - ગુજરાતી
અયૂબ 25:4 (GUJIRV) »
الكتاب المقدس باللغة العربية، فان دايك
أَيُّوبَ 25:4 (AVD) »
תנ ך עברי מודרני
איוב 25:4 (HEB) »
Bíblia Sagrada Português
Jó 25:4 (BSL) »
Kinh Thánh: Tiếng Việt
Gióp 25:4 (VIE) »
Reina Valera Antigua
Job 25:4 (RVA) »
La Sacra Bibbia
Giobbe 25:4 (RIV) »
圣 经 简体中文和合本
约 伯 记 25:4 (CUVS) »
聖 經 繁體中文和合本
約 伯 記 25:4 (CUVT) »
Bibla e Shenjtë
Jobi 25:4 (ALB) »
Svenska Bibeln 1917
Job 25:4 (SV1917) »
Библия на русском
Иов 25:4 (RUSV) »
Українська Біблія
Йов 25:4 (UKR) »
Szent Biblia - Magyar
Jób 25:4 (KAR) »
Българска Библия
Йов 25:4 (BULG) »
聖書 日本語
ヨブ記 25:4 (JPN) »
Det Norsk Bibel
Job 25:4 (NORSK) »
Kitaabka Quduuska Ah
Ayuub 25:4 (SOM) »
De Heilige Schrift
Job 25:4 (NLD) »
Dansk Bibel 1871
Job 25:4 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »