ಯೋಬನು 29:18 KANIRV Bible Verse Picture Image

Inspirational bible verses with beautiful images and backgrounds. Download ಯೋಬನು 29:18 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೋಬನು 29:18 KANIRV - ಆಗ ನಾನು - Bible Verse Picture

ಯೋಬನು 29:18 KANIRV

ಆಗ ನಾನು ಹೇಳಿದ್ದೇನೆಂದರೆ, ‘ನನ್ನ ಗೂಡಿನಲ್ಲಿಯೇ ನಾನು ಸಾಯುವೆನು, ನನ್ನ ದಿನಗಳು ಮರಳಿನಂತೆ ಅಸಂಖ್ಯವಾಗಿರುವವು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೋಬನು 29:18 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯೋಬನು 29:18 KANIRV - ಆಗ ನಾನು - Bible Verse Picture
View New Tab
Picture 03 - ಯೋಬನು 29:18 KANIRV - ಆಗ ನಾನು - Bible Verse Picture
View New Tab
Picture 04 - ಯೋಬನು 29:18 KANIRV - ಆಗ ನಾನು - Bible Verse Picture
View New Tab
Picture 05 - ಯೋಬನು 29:18 KANIRV - ಆಗ ನಾನು - Bible Verse Picture
View New Tab
Picture 06 - ಯೋಬನು 29:18 KANIRV - ಆಗ ನಾನು - Bible Verse Picture
View New Tab
Picture 07 - ಯೋಬನು 29:18 KANIRV - ಆಗ ನಾನು - Bible Verse Picture
View New Tab

ಯೋಬನು 29:18 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೋಬನು 29:18 KANIRV. Please click on any image below to navigate to that specific Bible verse page.

ಕೀರ್ತನೆಗಳು 30:6 KANIRV Bible Verse Image
ಕೀರ್ತನೆಗಳು 30:6 (KANIRV) »
ನಾನಂತೂ ಸುಖದಿಂದಿದ್ದಾಗ, “ನಾನು ಎಂದಿಗೂ ಕದಲುವುದಿಲ್ಲ” ಎಂದು ಹೇಳಿಕೊಂಡಿದ್ದೆನು.

ಓಬದ್ಯನು 1:4 KANIRV Bible Verse Image
ಓಬದ್ಯನು 1:4 (KANIRV) »
ನೀನು ಹದ್ದಿನಂತೆ ಮೇಲಕ್ಕೆ ಏರಿದರೂ, ನಿನ್ನ ಗೂಡು ನಕ್ಷತ್ರ ಮಂಡಲದಲ್ಲಿ ನೆಲೆಗೊಂಡಿದ್ದರೂ, ಅಲ್ಲಿಂದ ನಿನ್ನನ್ನು ಇಳಿಸಿಬಿಡುವೆನು. ಇದು ಯೆಹೋವನ ನುಡಿ.

ಯೆರೆಮೀಯನು 49:16 KANIRV Bible Verse Image
ಯೆರೆಮೀಯನು 49:16 (KANIRV) »
ಆಹಾ, ನಿನ್ನ ಭೀಕರತ್ವವೆಲ್ಲಿ! ಪರ್ವತಾಗ್ರದಲ್ಲಿ ನೆಲೆಗೊಂಡು ಬಂಡೆಯ ಬಿರುಕುಗಳಲ್ಲಿ ವಾಸಿಸುವ ಜನವೇ, ನಿನ್ನೆದೆಯ ಹೆಮ್ಮೆಯು ನಿನ್ನನ್ನು ಮೋಸಗೊಳಿಸಿದೆ; ನೀನು ಹದ್ದಿನಂತೆ ನಿನ್ನ ಗೂಡನ್ನು ಉನ್ನತಸ್ಥಾನದಲ್ಲಿ ಕಟ್ಟಿಕೊಂಡರೂ, ನಿನ್ನನ್ನು ಅಲ್ಲಿಂದ ಇಳಿಸಿಬಿಡುವೆನು. ಇದು ಯೆಹೋವನ ನುಡಿ.”

ಆದಿಕಾಂಡ 32:12 KANIRV Bible Verse Image
ಆದಿಕಾಂಡ 32:12 (KANIRV) »
‘ನಿನಗೆ ಖಂಡಿತವಾಗಿ ಒಳ್ಳೆಯದನ್ನು ಮಾಡಿ, ನಿನ್ನ ಸಂತತಿಯನ್ನು ಸಮುದ್ರದ ಉಸುಬಿನಂತೆ ಅಸಂಖ್ಯವಾಗಿ ಅಭಿವೃದ್ಧಿ ಮಾಡುವೆನೆಂದು ನೀನು ನನಗೆ ಹೇಳಿದ್ದೀಯಲ್ಲಾ?’” ಎಂದನು.

ಕೀರ್ತನೆಗಳು 91:16 KANIRV Bible Verse Image
ಕೀರ್ತನೆಗಳು 91:16 (KANIRV) »
ದೀರ್ಘಾಯುಷ್ಯವನ್ನು ಅನುಗ್ರಹಿಸಿ, ಅವನನ್ನು ತೃಪ್ತಿಪಡಿಸುವೆನು; ನನ್ನ ವಿಶೇಷವಾದ ರಕ್ಷಣೆಯನ್ನು ತೋರಿಸುವೆನು.

ಯೋಬನು 5:26 KANIRV Bible Verse Image
ಯೋಬನು 5:26 (KANIRV) »
ಸುಗ್ಗೀಕಾಲದಲ್ಲಿ ತೆನೆಯ ಸಿವುಡು ಮನೆಗೆ ಸೇರುವಂತೆ, ನೀನು ವೃದ್ಧಾಪ್ಯ ಕಳೆದ ಮೇಲೆ ಸಮಾಧಿಗೆ ಸೇರುವಿ.

ಯೋಬನು 42:16 KANIRV Bible Verse Image
ಯೋಬನು 42:16 (KANIRV) »
ಆ ಮೇಲೆ ಯೋಬನು ನೂರನಲ್ವತ್ತು ವರ್ಷ ಬಾಳಿ ತನ್ನ ಮಕ್ಕಳನ್ನು, ಮೊಮ್ಮಕ್ಕಳನ್ನು ಅಂತು ತನ್ನ ಸಂತಾನದ ನಾಲ್ಕು ತಲೆಗಳನ್ನು ಕಂಡನು.

ಯೆರೆಮೀಯನು 22:23 KANIRV Bible Verse Image
ಯೆರೆಮೀಯನು 22:23 (KANIRV) »
ಲೆಬನೋನಿನಲ್ಲಿ ವಾಸಿಸುವವಳೇ, ದೇವದಾರುಗಳಲ್ಲಿ ಗೂಡು ಮಾಡಿಕೊಂಡಿರುವವಳೇ, ಪ್ರಸವವೇದನೆಯಂತಿರುವ ಸಂಕಟವು ನಿನಗೆ ಸಂಭವಿಸುವಾಗ ನಿನ್ನ ಸ್ಥಿತಿಯು ಎಷ್ಟೋ ದುಃಖಕರವಾಗಿರುವುದು!

ಆದಿಕಾಂಡ 41:49 KANIRV Bible Verse Image
ಆದಿಕಾಂಡ 41:49 (KANIRV) »
ಯೋಸೇಫನು ದವಸಧಾನ್ಯವನ್ನು ಸಮುದ್ರ ತೀರದ ಮರಳಿನಂತೆ ರಾಶಿರಾಶಿಯಾಗಿ ಶೇಖರಿಸಿ ಲೆಕ್ಕ ಮಾಡುವುದನ್ನು ಬಿಟ್ಟುಬಿಟ್ಟನು. ಅದನ್ನು ಲೆಕ್ಕ ಮಾಡುವುದಕ್ಕೆ ಆಗದೇ ಹೋಯಿತು.

ಹಬಕ್ಕೂಕನು 2:9 KANIRV Bible Verse Image
ಹಬಕ್ಕೂಕನು 2:9 (KANIRV) »
‘ಕೇಡಿನಿಂದ, ತಪ್ಪಿಸಿಕೊಳ್ಳಲು ತನ್ನ ಗೂಡನ್ನು ಎತ್ತರದಲ್ಲಿ ಕಟ್ಟಿ ತಪ್ಪಿಸಿಕೊಳ್ಳಬೇಕೆಂದು, ತನ್ನ ಕುಟುಂಬಕ್ಕೆ ಆಸ್ತಿಯನ್ನು ಅನ್ಯಾಯವಾಗಿ ಮೋಸದಿಂದ ದೋಚಿಕೊಳ್ಳುವವನ ಗತಿಯನ್ನು ಏನು ಹೇಳಲಿ;

Available Bible Translations

American Standard Version
Job 29:18 (ASV) »
King James Version
Job 29:18 (KJV) »
GOD’S WORD® (GW)
Job 29:18 (GW) »
World English Bible
Job 29:18 (WEB) »
Louis Segond 1910
Job 29:18 (LSG) »
Luther Bibel 1912
Hiob 29:18 (LUTH1912) »
इंडियन रिवाइज्ड वर्जन - हिंदी
अय्यूब 29:18 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਅੱਯੂਬ 29:18 (PANIRV) »
ভারতীয় সংশোধিত সংস্করণ - বাংলা
ইয়োব 29:18 (BENIRV) »
இந்தியன் ரீவைஸ்டு வேர்ஷன் - தமிழ்
யோபு 29:18 (TAMIRV) »
इंडियन रिवाइज्ड वर्जन - मराठी
ईयोब 29:18 (MARIRV) »
ఇండియన్ రేవిజ్డ్ వెర్షన్ - తెలుగు
యోబు 29:18 (TELIRV) »
ઇન્ડિયન રિવાયઝ્ડ વર્ઝન - ગુજરાતી
અયૂબ 29:18 (GUJIRV) »
الكتاب المقدس باللغة العربية، فان دايك
أَيُّوبَ 29:18 (AVD) »
תנ ך עברי מודרני
איוב 29:18 (HEB) »
Bíblia Sagrada Português
Jó 29:18 (BSL) »
Kinh Thánh: Tiếng Việt
Gióp 29:18 (VIE) »
Reina Valera Antigua
Job 29:18 (RVA) »
La Sacra Bibbia
Giobbe 29:18 (RIV) »
圣 经 简体中文和合本
约 伯 记 29:18 (CUVS) »
聖 經 繁體中文和合本
約 伯 記 29:18 (CUVT) »
Bibla e Shenjtë
Jobi 29:18 (ALB) »
Svenska Bibeln 1917
Job 29:18 (SV1917) »
Библия на русском
Иов 29:18 (RUSV) »
Українська Біблія
Йов 29:18 (UKR) »
Szent Biblia - Magyar
Jób 29:18 (KAR) »
Българска Библия
Йов 29:18 (BULG) »
Det Norsk Bibel
Job 29:18 (NORSK) »
Kitaabka Quduuska Ah
Ayuub 29:18 (SOM) »
De Heilige Schrift
Job 29:18 (NLD) »
Dansk Bibel 1871
Job 29:18 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »