ಯೋಬನು 9:8 KANIRV Bible Verse Picture Image

Inspirational bible verses with beautiful images and backgrounds. Download ಯೋಬನು 9:8 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೋಬನು 9:8 KANIRV - ಆಕಾಶಮಂಡಲವನ್ನು - Bible Verse Picture

ಯೋಬನು 9:8 KANIRV

ಆಕಾಶಮಂಡಲವನ್ನು ವಿಶಾಲಪಡಿಸಿದವನು ಆತನೊಬ್ಬನೇ. ಅಲ್ಲಕಲ್ಲೋಲವಾದ ಸಮುದ್ರದ ಮೇಲೆ ನಡೆಯುತ್ತಾನೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೋಬನು 9:8 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯೋಬನು 9:8 KANIRV - ಆಕಾಶಮಂಡಲವನ್ನು - Bible Verse Picture
View New Tab
Picture 03 - ಯೋಬನು 9:8 KANIRV - ಆಕಾಶಮಂಡಲವನ್ನು - Bible Verse Picture
View New Tab
Picture 04 - ಯೋಬನು 9:8 KANIRV - ಆಕಾಶಮಂಡಲವನ್ನು - Bible Verse Picture
View New Tab
Picture 05 - ಯೋಬನು 9:8 KANIRV - ಆಕಾಶಮಂಡಲವನ್ನು - Bible Verse Picture
View New Tab
Picture 06 - ಯೋಬನು 9:8 KANIRV - ಆಕಾಶಮಂಡಲವನ್ನು - Bible Verse Picture
View New Tab
Picture 07 - ಯೋಬನು 9:8 KANIRV - ಆಕಾಶಮಂಡಲವನ್ನು - Bible Verse Picture
View New Tab

ಯೋಬನು 9:8 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೋಬನು 9:8 KANIRV. Please click on any image below to navigate to that specific Bible verse page.

ಕೀರ್ತನೆಗಳು 104:2 KANIRV Bible Verse Image
ಕೀರ್ತನೆಗಳು 104:2 (KANIRV) »
ಬೆಳಕನ್ನು ವಸ್ತ್ರದಂತೆ ಹೊದ್ದುಕೊಂಡಿರುವೆ; ಆಕಾಶವನ್ನು ಗುಡಾರದಂತೆ ಎತ್ತಿ ಹರಡಿರುವೆ.

ಯೆಶಾಯನು 40:22 KANIRV Bible Verse Image
ಯೆಶಾಯನು 40:22 (KANIRV) »
ಭೂಮಂಡಲ ನಿವಾಸಿಗಳು ಮಿಡತೆಗಳಂತೆ ಸಣ್ಣಗೆ ಕಾಣಿಸುವಷ್ಟು ಉನ್ನತವಾದ ಆಕಾಶದಲ್ಲಿ ಆತನು ಆಸೀನನಾಗಿದ್ದಾನೆ; ಆಕಾಶಮಂಡಲವನ್ನು ನಾರುಬಟ್ಟೆಯಂತೆ ಹರಡಿ ನಿವಾಸದ ಗುಡಾರದಂತೆ ಎತ್ತಿ ಕಟ್ಟಿದ್ದಾನೆ.

ಯೆಶಾಯನು 44:24 KANIRV Bible Verse Image
ಯೆಶಾಯನು 44:24 (KANIRV) »
ನಿನ್ನನ್ನು ಗರ್ಭದಿಂದಲೂ ರೂಪಿಸುತ್ತಾ ಬಂದಿರುವ ನಿನ್ನ ವಿಮೋಚಕನಾದ ಯೆಹೋವನು ಹೀಗೆನ್ನುತ್ತಾನೆ, “ಸರ್ವವನ್ನು ಉಂಟುಮಾಡಿದ ಕರ್ತನಾದ ಯೆಹೋವನು ನಾನೇ, ನಾನೊಬ್ಬನೇ ಗಗನಮಂಡಲವನ್ನು ಹರಡಿ, ಭೂಮಂಡಲವನ್ನು ವಿಸ್ತರಿಸಿದ್ದೇನೆ.

ಜೆಕರ್ಯನು 12:1 KANIRV Bible Verse Image
ಜೆಕರ್ಯನು 12:1 (KANIRV) »
ಇಸ್ರಾಯೇಲಿನ ವಿಷಯವಾಗಿ ಯೆಹೋವನು ನುಡಿದ ದೈವೋಕ್ತಿ. ಆಕಾಶ ಮಂಡಲವನ್ನು ಹರಡಿ, ಭೂಲೋಕಕ್ಕೆ ಅಸ್ತಿವಾರವನ್ನು ಹಾಕಿ, ಮನುಷ್ಯರೊಳಗೆ ಜೀವಾತ್ಮವನ್ನು ಸೃಷ್ಟಿಸುವ ಯೆಹೋವನು ಇಂತೆನ್ನುತ್ತಾನೆ,

ಯೋಬನು 37:18 KANIRV Bible Verse Image
ಯೋಬನು 37:18 (KANIRV) »
ತಗಡು ಬಡಿದ ಎರಕದ ದರ್ಪಣದಷ್ಟು ಗಟ್ಟಿಯಾಗಿರುವ ಆಕಾಶಮಂಡಲವನ್ನು ಆತನ ಹಾಗೆ ನಿರ್ಮಿಸಬಹುದೇ?

ಯೆರೆಮೀಯನು 10:11 KANIRV Bible Verse Image
ಯೆರೆಮೀಯನು 10:11 (KANIRV) »
ನೀವು ಅವುಗಳಿಗೆ, “ಭೂಮ್ಯಾಕಾಶಗಳನ್ನು ಸೃಷ್ಟಿಸದಿರುವ ದೇವರುಗಳು ಭೂಮಿಯ ಮೇಲಿನಿಂದ, ಆಕಾಶದ ಕೆಳಗಿನಿಂದ, ಅಳಿದುಹೋಗುವವು” ಎಂದು ಹೇಳಿರಿ.

ಕೀರ್ತನೆಗಳು 93:3 KANIRV Bible Verse Image
ಕೀರ್ತನೆಗಳು 93:3 (KANIRV) »
ಯೆಹೋವನೇ, ನದಿಗಳು ಮೊರೆದವು, ನದಿಗಳು ಭೋರ್ಗರೆದವು; ನದಿಗಳು ಘೋಷಿಸುತ್ತವೆ.

ಆದಿಕಾಂಡ 1:6 KANIRV Bible Verse Image
ಆದಿಕಾಂಡ 1:6 (KANIRV) »
ಬಳಿಕ ದೇವರು “ಜಲರಾಶಿಗಳ ನಡುವೆ ವಿಸ್ತಾರವಾದ ಗುಮ್ಮಟವು ಉಂಟಾಗಲಿ ಅದು ಕೆಳಗಿನ ನೀರುಗಳನ್ನೂ ಮೇಲಿನ ನೀರುಗಳನ್ನೂ ಬೇರೆ ಬೇರೆ ಮಾಡಲಿ” ಅಂದನು.

ಮತ್ತಾಯನು 14:25 KANIRV Bible Verse Image
ಮತ್ತಾಯನು 14:25 (KANIRV) »
ರಾತ್ರಿಯ ನಾಲ್ಕನೆಯ ಜಾವದಲ್ಲಿ ಯೇಸು ಸಮುದ್ರದ ಮೇಲೆ ನಡೆಯುತ್ತಾ ಅವರ ಕಡೆಗೆ ಬಂದನು.

ಯೆಶಾಯನು 42:5 KANIRV Bible Verse Image
ಯೆಶಾಯನು 42:5 (KANIRV) »
ಆಕಾಶಮಂಡಲವನ್ನು ಉಂಟುಮಾಡಿ ಹರಡಿ ಭೂಮಂಡಲವನ್ನೂ, ಅದರಲ್ಲಿನ ಉತ್ಪತ್ತಿಯನ್ನೂ ವಿಸ್ತರಿಸಿ ಲೋಕದ ಜನರಿಗೆ ಪ್ರಾಣವನ್ನು, ಹೌದು, ಭೂಜನರಿಗೆ ಜೀವಾತ್ಮವನ್ನೂ ದಯಪಾಲಿಸುವ ಯೆಹೋವನೆಂಬ ದೇವರು ಹೀಗೆನ್ನುತ್ತಾನೆ,

ಕೀರ್ತನೆಗಳು 33:6 KANIRV Bible Verse Image
ಕೀರ್ತನೆಗಳು 33:6 (KANIRV) »
ಯೆಹೋವನ ಅಪ್ಪಣೆಯಿಂದಲೇ ಆಕಾಶವು ಉಂಟಾಯಿತು; ಅದರಲ್ಲಿರುವುದೆಲ್ಲವೂ ಆತನ ಶ್ವಾಸದಿಂದ ನಿರ್ಮಿತವಾಯಿತು.

ಕೀರ್ತನೆಗಳು 77:19 KANIRV Bible Verse Image
ಕೀರ್ತನೆಗಳು 77:19 (KANIRV) »
ನೀನು ಸಮುದ್ರದಲ್ಲಿ ಮಾರ್ಗಮಾಡಿದಿ; ಮಹಾಜಲರಾಶಿಗಳನ್ನು ದಾಟಿದಿ; ನಿನ್ನ ಹೆಜ್ಜೆ ಗುರುತು ಕಾಣಲಿಲ್ಲ.

Available Bible Translations

American Standard Version
Job 9:8 (ASV) »
King James Version
Job 9:8 (KJV) »
GOD’S WORD® (GW)
Job 9:8 (GW) »
Berean Bible
Job 9:8 (BSB) »
World English Bible
Job 9:8 (WEB) »
Louis Segond 1910
Job 9:8 (LSG) »
Luther Bibel 1912
Hiob 9:8 (LUTH1912) »
इंडियन रिवाइज्ड वर्जन - हिंदी
अय्यूब 9:8 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਅੱਯੂਬ 9:8 (PANIRV) »
ভারতীয় সংশোধিত সংস্করণ - বাংলা
ইয়োব 9:8 (BENIRV) »
இந்தியன் ரீவைஸ்டு வேர்ஷன் - தமிழ்
யோபு 9:8 (TAMIRV) »
इंडियन रिवाइज्ड वर्जन - मराठी
ईयोब 9:8 (MARIRV) »
ఇండియన్ రేవిజ్డ్ వెర్షన్ - తెలుగు
యోబు 9:8 (TELIRV) »
ઇન્ડિયન રિવાયઝ્ડ વર્ઝન - ગુજરાતી
અયૂબ 9:8 (GUJIRV) »
الكتاب المقدس باللغة العربية، فان دايك
أَيُّوبَ 9:8 (AVD) »
תנ ך עברי מודרני
איוב 9:8 (HEB) »
Bíblia Sagrada Português
Jó 9:8 (BSL) »
Kinh Thánh: Tiếng Việt
Gióp 9:8 (VIE) »
Reina Valera Antigua
Job 9:8 (RVA) »
La Sacra Bibbia
Giobbe 9:8 (RIV) »
圣 经 简体中文和合本
约 伯 记 9:8 (CUVS) »
聖 經 繁體中文和合本
約 伯 記 9:8 (CUVT) »
Bibla e Shenjtë
Jobi 9:8 (ALB) »
Svenska Bibeln 1917
Job 9:8 (SV1917) »
Библия на русском
Иов 9:8 (RUSV) »
Українська Біблія
Йов 9:8 (UKR) »
Szent Biblia - Magyar
Jób 9:8 (KAR) »
Българска Библия
Йов 9:8 (BULG) »
聖書 日本語
ヨブ記 9:8 (JPN) »
Det Norsk Bibel
Job 9:8 (NORSK) »
Biblia Takatifu
Ayubu 9:8 (SWHULB) »
Kitaabka Quduuska Ah
Ayuub 9:8 (SOM) »
De Heilige Schrift
Job 9:8 (NLD) »
Dansk Bibel 1871
Job 9:8 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »