ಯೆಹೋಶುವನು 4:9 KANIRV Bible Verse Picture Image

Inspirational bible verses with beautiful images and backgrounds. Download ಯೆಹೋಶುವನು 4:9 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆಹೋಶುವನು 4:9 KANIRV - ಇದಲ್ಲದೆ ಯೆಹೋಶುವನು - Bible Verse Picture

ಯೆಹೋಶುವನು 4:9 KANIRV

ಇದಲ್ಲದೆ ಯೆಹೋಶುವನು ಹನ್ನೆರಡು ಕಲ್ಲುಗಳನ್ನು ತೆಗೆದುಕೊಂಡು, ಯೊರ್ದನಿನ ಮಧ್ಯದಲ್ಲಿ ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರು ನಿಂತಿದ್ದ ಸ್ಥಳದಲ್ಲಿ ನಿಲ್ಲಿಸಿದನು. ಅವು ಇಂದಿನವರೆಗೂ ಅಲ್ಲಿಯೇ ಇವೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆಹೋಶುವನು 4:9 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯೆಹೋಶುವನು 4:9 KANIRV - ಇದಲ್ಲದೆ ಯೆಹೋಶುವನು - Bible Verse Picture
View New Tab
Picture 03 - ಯೆಹೋಶುವನು 4:9 KANIRV - ಇದಲ್ಲದೆ ಯೆಹೋಶುವನು - Bible Verse Picture
View New Tab
Picture 04 - ಯೆಹೋಶುವನು 4:9 KANIRV - ಇದಲ್ಲದೆ ಯೆಹೋಶುವನು - Bible Verse Picture
View New Tab
Picture 05 - ಯೆಹೋಶುವನು 4:9 KANIRV - ಇದಲ್ಲದೆ ಯೆಹೋಶುವನು - Bible Verse Picture
View New Tab
Picture 06 - ಯೆಹೋಶುವನು 4:9 KANIRV - ಇದಲ್ಲದೆ ಯೆಹೋಶುವನು - Bible Verse Picture
View New Tab
Picture 07 - ಯೆಹೋಶುವನು 4:9 KANIRV - ಇದಲ್ಲದೆ ಯೆಹೋಶುವನು - Bible Verse Picture
View New Tab

ಯೆಹೋಶುವನು 4:9 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆಹೋಶುವನು 4:9 KANIRV. Please click on any image below to navigate to that specific Bible verse page.

1 ಸಮುವೇಲನು 7:12 KANIRV Bible Verse Image
1 ಸಮುವೇಲನು 7:12 (KANIRV) »
ಅನಂತರ ಸಮುವೇಲನು ಮಿಚ್ಪೆಗೂ ಶೇನಿಗೂ ಮಧ್ಯದಲ್ಲಿ ಒಂದು ಕಲ್ಲನ್ನು ನಿಲ್ಲಿಸಿ, “ಯೆಹೋವನು ಇಲ್ಲಿಯವರೆಗೆ ನಮಗೆ ಸಹಾಯಮಾಡಿದ್ದಾನೆ” ಎಂದು ಹೇಳಿ ಅದಕ್ಕೆ ಎಬೆನೆಜೆರ್ ಎಂದು ಹೆಸರಿಟ್ಟನು.

ಆದಿಕಾಂಡ 28:18 KANIRV Bible Verse Image
ಆದಿಕಾಂಡ 28:18 (KANIRV) »
ಯಾಕೋಬನು ಬೆಳಗ್ಗೆ ಎದ್ದು ತಾನು ತಲೆದಿಂಬಾಗಿ ಇಟ್ಟುಕೊಂಡಿದ್ದ ಕಲ್ಲನ್ನು ತೆಗೆದುಕೊಂಡು ಅದನ್ನು ಸ್ತಂಭವಾಗಿ ನಿಲ್ಲಿಸಿ ಅದರ ಮೇಲೆ ಎಣ್ಣೆಯನ್ನು ಹೊಯ್ದನು.

ಕೀರ್ತನೆಗಳು 111:2 KANIRV Bible Verse Image
ಕೀರ್ತನೆಗಳು 111:2 (KANIRV) »
ಯೆಹೋವನ ಕೃತ್ಯಗಳು ಮಹತ್ತಾದವುಗಳು; ಅವುಗಳಲ್ಲಿ ಸಂತೋಷಿಸುವವರು ಅವುಗಳನ್ನೇ ಧ್ಯಾನಿಸುವರು.

2 ಪೂರ್ವಕಾಲವೃತ್ತಾಂತ 5:9 KANIRV Bible Verse Image
2 ಪೂರ್ವಕಾಲವೃತ್ತಾಂತ 5:9 (KANIRV) »
ಮಂಜೂಷಕ್ಕಿಂತಲೂ ಉದ್ದವಾಗಿದ್ದ ಆ ಕೋಲುಗಳ ತುದಿಗಳು ಗರ್ಭಗುಡಿಯ ಎದುರಿನಲ್ಲಿ ನಿಂತವರಿಗೆ ಕಾಣಿಸುತ್ತಿದ್ದವು. ಆದರೆ ಹೊರಗೆ ನಿಂತವರಿಗೆ ಕಾಣಿಸುತ್ತಿರಲಿಲ್ಲ; ಮಂಜೂಷವು ಇಂದಿನವರೆಗೂ ಅಲ್ಲೇ ಇದೆ.

1 ಅರಸುಗಳು 18:31 KANIRV Bible Verse Image
1 ಅರಸುಗಳು 18:31 (KANIRV) »
ಯೆಹೋವನಿಂದ ಇಸ್ರಾಯೇಲನೆಂಬ ಹೆಸರು ಹೊಂದಿದ ಯಾಕೋಬನ ಮಕ್ಕಳಿಂದ ಉತ್ಪತ್ತಿಯಾದ ಕುಲಗಳ ಸಂಖ್ಯೆಗೆ ಸರಿಯಾಗಿ ಹನ್ನೆರಡು ಕಲ್ಲುಗಳನ್ನು ತೆಗೆದುಕೊಂಡು,

2 ಸಮುವೇಲನು 4:3 KANIRV Bible Verse Image
2 ಸಮುವೇಲನು 4:3 (KANIRV) »
ಆದರೆ ಬೇರೋತ್ಯರು ಗಿತ್ತಯಿಮಿಗೆ ಓಡಿಹೋಗಿ, ಇಂದಿನ ವರೆಗೂ ಅಲ್ಲೇ ಪ್ರವಾಸಿಗಳಾಗಿದ್ದಾರೆ.

1 ಸಮುವೇಲನು 30:25 KANIRV Bible Verse Image
1 ಸಮುವೇಲನು 30:25 (KANIRV) »
ದಾವೀದನು ಇಸ್ರಾಯೇಲರಲ್ಲಿ ಇದನ್ನು ಕಟ್ಟಳೆಯಾಗಿ ನೇಮಿಸಿದ್ದರಿಂದ ಇಂದಿನವರೆಗೂ ಹಾಗೆಯೇ ನಡೆಯುತ್ತಾ ಬಂದಿದೆ.

ನ್ಯಾಯಸ್ಥಾಪಕರು 1:26 KANIRV Bible Verse Image
ನ್ಯಾಯಸ್ಥಾಪಕರು 1:26 (KANIRV) »
ಅವನು ಹಿತ್ತಿಯರ ದೇಶಕ್ಕೆ ಹೋಗಿ ಒಂದು ಪಟ್ಟಣವನ್ನು ಕಟ್ಟಿಕೊಂಡು ಅದಕ್ಕೆ ಲೂಜ್ ಎಂದು ಹೆಸರಿಟ್ಟನು; ಅದಕ್ಕೆ ಇಂದಿನವರೆಗೂ ಅದೇ ಹೆಸರಿರುತ್ತದೆ.

ಯೆಹೋಶುವನು 24:26 KANIRV Bible Verse Image
ಯೆಹೋಶುವನು 24:26 (KANIRV) »
ಇದಲ್ಲದೆ, ಅವನು ಈ ಎಲ್ಲಾ ಮಾತುಗಳನ್ನು ದೇವರ ಧರ್ಮಶಾಸ್ತ್ರದ ಗ್ರಂಥದಲ್ಲಿ ಬರೆದು, ಒಂದು ದೊಡ್ಡ ಕಲ್ಲನ್ನು ತಂದು ಯೆಹೋವನ ಆಲಯದ ಬಳಿಯಲ್ಲಿ ಇದ್ದ ಅಲ್ಲಾವೃಕ್ಷದ ಅಡಿಯಲ್ಲಿ ನಿಲ್ಲಿಸಿ,

ಧರ್ಮೋಪದೇಶಕಾಂಡ 34:6 KANIRV Bible Verse Image
ಧರ್ಮೋಪದೇಶಕಾಂಡ 34:6 (KANIRV) »
ಮೋವಾಬ್ಯರ ದೇಶದಲ್ಲಿ ಬೇತ್‍ಪೆಗೋರದ ಎದುರಾಗಿರುವ ಕಣಿವೆಯಲ್ಲಿ (ಯೆಹೋವನು) ಅವನ ದೇಹವನ್ನು ಸಮಾಧಿಮಾಡಿದನು; ಅವನ ಸಮಾಧಿ ಎಲ್ಲಿದೆಯೋ ಇಂದಿನ ವರೆಗೆ ಯಾರಿಗೂ ತಿಳಿಯದು.

ವಿಮೋಚನಕಾಂಡ 28:21 KANIRV Bible Verse Image
ವಿಮೋಚನಕಾಂಡ 28:21 (KANIRV) »
ಇಸ್ರಾಯೇಲರ ಕುಲಗಳ ಸಂಖ್ಯೆಗೆ ಅನುಗುಣವಾಗಿ ಹನ್ನೆರಡು ರತ್ನಗಳಿರಬೇಕು. ಮುದ್ರೆಗಳನ್ನು ಕೆತ್ತುವ ರೀತಿಯಲ್ಲಿ ಒಂದೊಂದು ರತ್ನದಲ್ಲಿ ಒಂದೊಂದು ಕುಲದ ಹೆಸರನ್ನು ಕೆತ್ತಿಸಬೇಕು.

ವಿಮೋಚನಕಾಂಡ 24:12 KANIRV Bible Verse Image
ವಿಮೋಚನಕಾಂಡ 24:12 (KANIRV) »
ಯೆಹೋವನು ಮೋಶೆಗೆ, “ನೀನು ಬೆಟ್ಟವನ್ನು ಹತ್ತಿ ಬಂದು ನನ್ನ ಹತ್ತಿರದಲ್ಲೇ ಇರು. ನೀನು ಆ ಧರ್ಮಶಾಸ್ತ್ರವನ್ನೂ ಮತ್ತು ಆಜ್ಞೆಗಳನ್ನೂ ಜನರಿಗೆ ಬೋಧಿಸುವಂತೆ ನಾನು ಅವುಗಳನ್ನು ಬರೆದಿರುವ ಶಿಲಾಶಾಸನಗಳನ್ನು ನಿನಗೆ ಕೊಡುತ್ತೇನೆ” ಎಂದು ಹೇಳಿದನು.

Available Bible Translations

American Standard Version
Joshua 4:9 (ASV) »
King James Version
Joshua 4:9 (KJV) »
GOD’S WORD® (GW)
Joshua 4:9 (GW) »
World English Bible
Joshua 4:9 (WEB) »
Louis Segond 1910
Josué 4:9 (LSG) »
Luther Bibel 1912
Josua 4:9 (LUTH1912) »
इंडियन रिवाइज्ड वर्जन - हिंदी
यहोशू 4:9 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਯਸ਼ਵਾ 4:9 (PANIRV) »
ভারতীয় সংশোধিত সংস্করণ - বাংলা
যিহোচূৱা 4:9 (BENIRV) »
இந்தியன் ரீவைஸ்டு வேர்ஷன் - தமிழ்
யோசுவா 4:9 (TAMIRV) »
इंडियन रिवाइज्ड वर्जन - मराठी
यहोशवा 4:9 (MARIRV) »
ఇండియన్ రేవిజ్డ్ వెర్షన్ - తెలుగు
యెహోషువ 4:9 (TELIRV) »
ઇન્ડિયન રિવાયઝ્ડ વર્ઝન - ગુજરાતી
યહોશુઆ 4:9 (GUJIRV) »
الكتاب المقدس باللغة العربية، فان دايك
يَشُوع 4:9 (AVD) »
תנ ך עברי מודרני
יהושע 4:9 (HEB) »
Bíblia Sagrada Português
Joshua 4:9 (BSL) »
Kinh Thánh: Tiếng Việt
Giô-sua 4:9 (VIE) »
Reina Valera Antigua
Josué 4:9 (RVA) »
La Sacra Bibbia
Giosué 4:9 (RIV) »
圣 经 简体中文和合本
约 书 亚 记 4:9 (CUVS) »
聖 經 繁體中文和合本
約 書 亞 記 4:9 (CUVT) »
Bibla e Shenjtë
Jozueu 4:9 (ALB) »
Svenska Bibeln 1917
Josua 4:9 (SV1917) »
Библия на русском
Иисус Навин 4:9 (RUSV) »
Українська Біблія
Ісус Навин 4:9 (UKR) »
Szent Biblia - Magyar
Józsué 4:9 (KAR) »
Българска Библия
Исус Навиев 4:9 (BULG) »
Det Norsk Bibel
Josvas 4:9 (NORSK) »
Kitaabka Quduuska Ah
Yashuuca 4:9 (SOM) »
De Heilige Schrift
Jozua 4:9 (NLD) »
Dansk Bibel 1871
Josua 4:9 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »