ಯೂದನು 1:5 KANIRV Bible Verse Picture Image

Inspirational bible verses with beautiful images and backgrounds. Download ಯೂದನು 1:5 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೂದನು 1:5 KANIRV - ನೀವು ಸಮಸ್ತವನ್ನು - Bible Verse Picture

ಯೂದನು 1:5 KANIRV

ನೀವು ಸಮಸ್ತವನ್ನು ಮೊದಲೇ ತಿಳಿದವರಾಗಿದ್ದರೂ, ನಾನು ಮುಂದಣ ಕೆಲವು ಸಂಗತಿಗಳನ್ನು ನಿಮ್ಮ ಜ್ಞಾಪಕಕ್ಕೆ ತರಬೇಕೆಂದು ಅಪೇಕ್ಷಿಸುತ್ತೇನೆ. ಅವು ಯಾವುದೆಂದರೆ, ಕರ್ತನು ತನ್ನ ಪ್ರಜೆಗಳನ್ನು ಐಗುಪ್ತ ದೇಶದೊಳಗಿಂದ ರಕ್ಷಿಸಿದರೂ, ತರುವಾಯ ಅವರೊಳಗೆ ನಂಬದೇ ಹೋದವರನ್ನು ನಾಶಮಾಡಿದನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೂದನು 1:5 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯೂದನು 1:5 KANIRV - ನೀವು ಸಮಸ್ತವನ್ನು - Bible Verse Picture
View New Tab
Picture 03 - ಯೂದನು 1:5 KANIRV - ನೀವು ಸಮಸ್ತವನ್ನು - Bible Verse Picture
View New Tab
Picture 04 - ಯೂದನು 1:5 KANIRV - ನೀವು ಸಮಸ್ತವನ್ನು - Bible Verse Picture
View New Tab
Picture 05 - ಯೂದನು 1:5 KANIRV - ನೀವು ಸಮಸ್ತವನ್ನು - Bible Verse Picture
View New Tab
Picture 06 - ಯೂದನು 1:5 KANIRV - ನೀವು ಸಮಸ್ತವನ್ನು - Bible Verse Picture
View New Tab
Picture 07 - ಯೂದನು 1:5 KANIRV - ನೀವು ಸಮಸ್ತವನ್ನು - Bible Verse Picture
View New Tab

ಯೂದನು 1:5 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೂದನು 1:5 KANIRV. Please click on any image below to navigate to that specific Bible verse page.

ಅರಣ್ಯಕಾಂಡ 26:64 KANIRV Bible Verse Image
ಅರಣ್ಯಕಾಂಡ 26:64 (KANIRV) »
ಮೋಶೆಯೂ ಮತ್ತು ಯಾಜಕನಾದ ಆರೋನನೂ ಸೀನಾಯಿ ಅರಣ್ಯದಲ್ಲಿ ಇಸ್ರಾಯೇಲರ ಸಂಖ್ಯೆಯಲ್ಲಿ ಲೆಕ್ಕಿಸಲ್ಪಟ್ಟವರೊಳಗೆ ಒಬ್ಬರಾದರೂ ಇವರಲ್ಲಿ ಇರಲಿಲ್ಲ.

ಇಬ್ರಿಯರಿಗೆ 3:16 KANIRV Bible Verse Image
ಇಬ್ರಿಯರಿಗೆ 3:16 (KANIRV) »
ಆತನು ನುಡಿದದ್ದನ್ನು ಕೇಳಿ ವಿರೋಧಿಸಿದವರು ಯಾರು? ಮೋಶೆಯ ಮೂಲಕ ಐಗುಪ್ತದೊಳಗಿಂದ ಹೊರಗೆ ಕರೆತರಲ್ಪಟ್ಟವರೆಲ್ಲರೂ ಅಲ್ಲವೇ?

1 ಕೊರಿಂಥದವರಿಗೆ 10:1 KANIRV Bible Verse Image
1 ಕೊರಿಂಥದವರಿಗೆ 10:1 (KANIRV) »
ಸಹೋದರರೇ, ನಾನು ನಿಮಗೆ ತಿಳಿಸಲು ಅಪೇಕ್ಷಿಸುವ ಸಂಗತಿ ಏನೆಂದರೆ, ನಮ್ಮ ಪೂರ್ವಿಕರೆಲ್ಲರೂ ಮೇಘದ ಅಡಿಯಲ್ಲಿದ್ದು ಸಮುದ್ರವನ್ನು ದಾಟಿಹೋದರು.

ಅರಣ್ಯಕಾಂಡ 14:22 KANIRV Bible Verse Image
ಅರಣ್ಯಕಾಂಡ 14:22 (KANIRV) »
ಈ ಮನುಷ್ಯರೆಲ್ಲರು ಐಗುಪ್ತ ದೇಶದಲ್ಲಿಯೂ, ಮರುಭೂಮಿಯಲ್ಲಿಯೂ, ನಾನು ನಡೆಸಿರುವ ಮಹತ್ಕಾರ್ಯಗಳನ್ನೂ, ನನ್ನ ಮಹಿಮೆಯನ್ನೂ ನೋಡಿದರೂ ನನ್ನ ಮಾತಿಗೆ ಕಿವಿಗೊಡದೆ, ಪದೇ ಪದೇ ನನ್ನನ್ನು ಪರೀಕ್ಷಿಸಿದ್ದರಿಂದ

ಕೀರ್ತನೆಗಳು 106:26 KANIRV Bible Verse Image
ಕೀರ್ತನೆಗಳು 106:26 (KANIRV) »
ಇದರಿಂದ ಆತನು ಅವರನ್ನು ಅರಣ್ಯದಲ್ಲಿಯೇ ಬೀಳಿಸುವೆನೆಂದೂ,

ಧರ್ಮೋಪದೇಶಕಾಂಡ 2:15 KANIRV Bible Verse Image
ಧರ್ಮೋಪದೇಶಕಾಂಡ 2:15 (KANIRV) »
ಯೆಹೋವನ ಹಸ್ತವು ಅವರಿಗೆ ವಿರುದ್ಧವಾಗಿದ್ದುದರಿಂದ ಪಾಳೆಯದಲ್ಲಿ ಒಬ್ಬನೂ ಉಳಿಯದಂತೆ ನಾಶವಾದರು.

2 ಪೇತ್ರನು 3:1 KANIRV Bible Verse Image
2 ಪೇತ್ರನು 3:1 (KANIRV) »
ಪ್ರಿಯರೇ, ನಿಮಗೀಗ ಬರೆಯುವುದು ಎರಡನೆಯ ಪತ್ರ.

ರೋಮಾಪುರದವರಿಗೆ 15:15 KANIRV Bible Verse Image
ರೋಮಾಪುರದವರಿಗೆ 15:15 (KANIRV) »
ಆದರೂ ಪ್ರಿಯರೇ, ನಿಮ್ಮನ್ನು ನೆನಪಿಸುವುದಕ್ಕಾಗಿ ಕೆಲವೊಂದು ವಿಷಯಗಳನ್ನು ಹೆಚ್ಚಾದ ಧೈರ್ಯದಿಂದ ಬರೆದಿದ್ದೇನೆ. ಯಾಕೆಂದರೆ ನಾನು ಅನ್ಯಜನರಿಗೋಸ್ಕರ ಯೇಸು ಕ್ರಿಸ್ತನ ಸೇವಕನಾಗುವುದಕ್ಕೆ ನನಗೆ ದೇವರ ಆಶೀರ್ವಾದವಾಯಿತು. ನಾನು ದೇವರ ಸುವಾರ್ತಾ ಸೇವೆಯನ್ನು ಯಾಜಕ ಸೇವೆ ಎಂಬಂತೆ ನಡಿಸಿ ಪವಿತ್ರಾತ್ಮನ ಮೂಲಕವಾಗಿ ದೇವರಿಗೆ ಸಮರ್ಪಕವಾಗುವಂತೆ ಯತ್ನಿಸುವವನಾಗಿದ್ದೇನೆ.

2 ಪೇತ್ರನು 1:12 KANIRV Bible Verse Image
2 ಪೇತ್ರನು 1:12 (KANIRV) »
ಆದ್ದರಿಂದ ನೀವು ಈ ಸಂಗತಿಗಳನ್ನು ತಿಳಿದವರಾಗಿ ನಿಮಗೆ ದೊರೆತಿರುವ ಸತ್ಯದಲ್ಲಿ ಸ್ಥಿರವಾಗಿದ್ದರೂ ಅವುಗಳನ್ನು ನಿಮಗೆ ನೆನಪಿಸಿಕೊಡುವುದಕ್ಕೆ ನಾನು ಯಾವಾಗಲೂ ಸಿದ್ಧವಾಗಿರುವೆನು.

Available Bible Translations

American Standard Version
Jude 1:5 (ASV) »
King James Version
Jude 1:5 (KJV) »
GOD’S WORD® (GW)
Jude 1:5 (GW) »
Berean Bible
Jude 1:5 (BSB) »
World English Bible
Jude 1:5 (WEB) »
Louis Segond 1910
Jude 1:5 (LSG) »
Luther Bibel 1912
Judas 1:5 (LUTH1912) »
इंडियन रिवाइज्ड वर्जन - हिंदी
यहूदा 1:5 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਯਹੂਦਾ 1:5 (PANIRV) »
ভারতীয় সংশোধিত সংস্করণ - বাংলা
যুদের 1:5 (BENIRV) »
இந்தியன் ரீவைஸ்டு வேர்ஷன் - தமிழ்
யூதா 1:5 (TAMIRV) »
इंडियन रिवाइज्ड वर्जन - मराठी
यहूदा 1:5 (MARIRV) »
ఇండియన్ రేవిజ్డ్ వెర్షన్ - తెలుగు
యూదా పత్రిక 1:5 (TELIRV) »
ઇન્ડિયન રિવાયઝ્ડ વર્ઝન - ગુજરાતી
યહૂદાનો 1:5 (GUJIRV) »
الكتاب المقدس باللغة العربية، فان دايك
يَهُوذا 1:5 (AVD) »
תנ ך עברי מודרני
אגרת יהודה 1:5 (HEB) »
Bíblia Sagrada Português
Judas 1:5 (BSL) »
Kinh Thánh: Tiếng Việt
Giu-đe 1:5 (VIE) »
Reina Valera Antigua
Judas 1:5 (RVA) »
La Sacra Bibbia
Giuda 1:5 (RIV) »
圣 经 简体中文和合本
犹 大 书 1:5 (CUVS) »
聖 經 繁體中文和合本
猶 大 書 1:5 (CUVT) »
Bibla e Shenjtë
Juda 1:5 (ALB) »
Svenska Bibeln 1917
Judasbrevet 1:5 (SV1917) »
Библия на русском
Иуда 1:5 (RUSV) »
Українська Біблія
Юда 1:5 (UKR) »
Szent Biblia - Magyar
Júdás 1:5 (KAR) »
Българска Библия
Юда 1:5 (BULG) »
Det Norsk Bibel
Judas 1:5 (NORSK) »
Biblia Takatifu
Yuda 1:5 (SWHULB) »
Kitaabka Quduuska Ah
Yuudas 1:5 (SOM) »
De Heilige Schrift
Judas 1:5 (NLD) »
Dansk Bibel 1871
Judas 1:5 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »