ನ್ಯಾಯಸ್ಥಾಪಕರು 13:3 KANIRV Bible Verse Picture Image

Inspirational bible verses with beautiful images and backgrounds. Download ನ್ಯಾಯಸ್ಥಾಪಕರು 13:3 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ನ್ಯಾಯಸ್ಥಾಪಕರು 13:3 KANIRV - ಒಂದಾನೊಂದು ದಿನ - Bible Verse Picture

ನ್ಯಾಯಸ್ಥಾಪಕರು 13:3 KANIRV

ಒಂದಾನೊಂದು ದಿನ ಯೆಹೋವನ ದೂತನು ಆಕೆಗೆ ಪ್ರತ್ಯಕ್ಷನಾಗಿ, “ಇಗೋ, ಬಂಜೆಯಾಗಿ ಮಕ್ಕಳಿಲ್ಲದಿರುವ ನೀನು ಗರ್ಭವತಿಯಾಗಿ ಮಗನನ್ನು ಹೆರುವಿ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ನ್ಯಾಯಸ್ಥಾಪಕರು 13:3 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ನ್ಯಾಯಸ್ಥಾಪಕರು 13:3 KANIRV - ಒಂದಾನೊಂದು ದಿನ - Bible Verse Picture
View New Tab
Picture 03 - ನ್ಯಾಯಸ್ಥಾಪಕರು 13:3 KANIRV - ಒಂದಾನೊಂದು ದಿನ - Bible Verse Picture
View New Tab
Picture 04 - ನ್ಯಾಯಸ್ಥಾಪಕರು 13:3 KANIRV - ಒಂದಾನೊಂದು ದಿನ - Bible Verse Picture
View New Tab
Picture 05 - ನ್ಯಾಯಸ್ಥಾಪಕರು 13:3 KANIRV - ಒಂದಾನೊಂದು ದಿನ - Bible Verse Picture
View New Tab
Picture 06 - ನ್ಯಾಯಸ್ಥಾಪಕರು 13:3 KANIRV - ಒಂದಾನೊಂದು ದಿನ - Bible Verse Picture
View New Tab
Picture 07 - ನ್ಯಾಯಸ್ಥಾಪಕರು 13:3 KANIRV - ಒಂದಾನೊಂದು ದಿನ - Bible Verse Picture
View New Tab

ನ್ಯಾಯಸ್ಥಾಪಕರು 13:3 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ನ್ಯಾಯಸ್ಥಾಪಕರು 13:3 KANIRV. Please click on any image below to navigate to that specific Bible verse page.

ಲೂಕನು 1:13 KANIRV Bible Verse Image
ಲೂಕನು 1:13 (KANIRV) »
ಆದರೆ ಆ ದೂತನು ಅವನಿಗೆ, “ಜಕರೀಯನೇ, ಭಯಪಡಬೇಡ; ದೇವರು ನಿನ್ನ ವಿಜ್ಞಾಪನೆ ಕೇಳಿದ್ದಾನೆ; ನಿನ್ನ ಹೆಂಡತಿಯಾದ ಎಲಿಸಬೇತಳು ನಿನಗೆ ಒಬ್ಬ ಮಗನನ್ನು ಹೆರುವಳು. ನೀನು ಅವನಿಗೆ ಯೋಹಾನನೆಂದು ಹೆಸರಿಡಬೇಕು.

ಲೂಕನು 1:11 KANIRV Bible Verse Image
ಲೂಕನು 1:11 (KANIRV) »
ಕರ್ತನ ದೂತನು ಧೂಪಪೀಠದ ಬಲಗಡೆಯಲ್ಲಿ ನಿಂತುಕೊಂಡವನಾಗಿ ಅವನಿಗೆ ಕಾಣಿಸಿಕೊಂಡನು.

ನ್ಯಾಯಸ್ಥಾಪಕರು 6:11 KANIRV Bible Verse Image
ನ್ಯಾಯಸ್ಥಾಪಕರು 6:11 (KANIRV) »
ಆ ಮೇಲೆ ಯೆಹೋವನ ದೂತನು ಬಂದು ಒಫ್ರದಲ್ಲಿದ್ದ ಏಲಾ ವೃಕ್ಷದ ಕೆಳಗೆ ಕುಳಿತುಕೊಂಡನು. ಅದು ಅಬೀಯೆಜೆರನ ಗೋತ್ರದವನಾದ ಯೋವಾಷನದಾಗಿತ್ತು. ಅವನ ಮಗನಾದ ಗಿದ್ಯೋನನು ಮಿದ್ಯಾನ್ಯರಿಗೆ ಗೊತ್ತಾಗದ ಹಾಗೆ ಅಲ್ಲಿನ ದ್ರಾಕ್ಷಿಯ ಆಲೆಯ ಮರೆಯಲ್ಲಿ ಗೋದಿಯನ್ನು ಬಡಿಯುತ್ತಿದ್ದನು.

ನ್ಯಾಯಸ್ಥಾಪಕರು 13:8 KANIRV Bible Verse Image
ನ್ಯಾಯಸ್ಥಾಪಕರು 13:8 (KANIRV) »
ಮಾನೋಹನು ಇದನ್ನು ಕೇಳಿ ಯೆಹೋವನಿಗೆ, “ಸ್ವಾಮೀ, ದಯವಿರಲಿ; ನೀನು ಕಳುಹಿಸಿದ ದೇವಪುರುಷನು ಇನ್ನೊಂದು ಸಾರಿ ನಮ್ಮ ಬಳಿಗೆ ಬಂದು ಹುಟ್ಟಲಿಕ್ಕಿರುವ ಮಗುವಿಗೋಸ್ಕರ ಮಾಡಬೇಕಾದದ್ದನ್ನು ನಮಗೆ ಬೋಧಿಸಲಿ” ಎಂದು ಬೇಡಿಕೊಳ್ಳಲು ದೇವರು ಅವನ ಮೊರೆಯನ್ನು ಕೇಳಿದನು.

ನ್ಯಾಯಸ್ಥಾಪಕರು 2:1 KANIRV Bible Verse Image
ನ್ಯಾಯಸ್ಥಾಪಕರು 2:1 (KANIRV) »
ಯೆಹೋವನ ದೂತನು ಗಿಲ್ಗಾಲಿನಿಂದ ಬೋಕೀಮಿಗೆ ಬಂದು ಇಸ್ರಾಯೇಲ್ಯರಿಗೆ, “ನಾನು ನಿಮ್ಮನ್ನು ಐಗುಪ್ತದಿಂದ ಬರಮಾಡಿ, ನಿಮ್ಮ ಪೂರ್ವಿಕರಿಗೆ ಪ್ರಮಾಣ ಮಾಡಿದ ದೇಶಕ್ಕೆ ಕರೆತಂದೆನು. ‘ನಿಮ್ಮೊಡನೆ ಮಾಡಿಕೊಂಡ ಒಡಂಬಡಿಕೆಯನ್ನು ಎಂದೂ ಭಂಗಪಡಿಸುವುದಿಲ್ಲವೆಂದು ನಾನು ಮಾತು ಕೊಟ್ಟಾಗ,

ಆದಿಕಾಂಡ 16:7 KANIRV Bible Verse Image
ಆದಿಕಾಂಡ 16:7 (KANIRV) »
ಅವಳು ಮರಳುಗಾಡಿನಲ್ಲಿ ಶೂರಿನ ಮಾರ್ಗದ ನೀರಿನ ಬುಗ್ಗೆಯ ಹತ್ತಿರ ಇರುವಾಗ ಯೆಹೋವನ ದೂತನು ಅವಳನ್ನು ಕಂಡು,

2 ಅರಸುಗಳು 4:16 KANIRV Bible Verse Image
2 ಅರಸುಗಳು 4:16 (KANIRV) »
ಎಲೀಷನು ಆಕೆಗೆ, “ನೀನು ಬರುವ ವರ್ಷ, ಇದೇ ಕಾಲದಲ್ಲಿ, ಒಬ್ಬ ಮಗನನ್ನು ನಿನ್ನ ಮಡಿಲಲ್ಲಿ ಹೊಂದಿರುವಿ” ಎಂದು ಹೇಳಿದನು. ಅದಕ್ಕೆ ಆಕೆಯು, “ದೇವರ ಮನುಷ್ಯನೇ, ಒಡೆಯನೇ, ಹೀಗೆ ನಿನ್ನ ದಾಸಿಗೆ ಸುಳ್ಳನ್ನು ಹೇಳಬೇಡ” ಎಂದು ನುಡಿದಳು.

1 ಸಮುವೇಲನು 1:20 KANIRV Bible Verse Image
1 ಸಮುವೇಲನು 1:20 (KANIRV) »
ಹನ್ನಳು ದಿನತುಂಬಿದ ಮೇಲೆ ಒಬ್ಬ ಮಗನನ್ನು ಹೆತ್ತಳು. ಯೆಹೋವನನ್ನು ಬೇಡಿ ಪಡೆದುಕೊಂಡೆನೆಂದು ಹೇಳಿ ಆ ಮಗನಿಗೆ ಸಮುವೇಲನೆಂದು ಹೆಸರಿಟ್ಟಳು.

ನ್ಯಾಯಸ್ಥಾಪಕರು 13:10 KANIRV Bible Verse Image
ನ್ಯಾಯಸ್ಥಾಪಕರು 13:10 (KANIRV) »
ಆದ್ದರಿಂದ ಆಕೆಯು ಬೇಗನೆ ಗಂಡನ ಬಳಿಗೆ ಹೋಗಿ, “ಮೊನ್ನೆ ನನಗೆ ಪ್ರತ್ಯಕ್ಷನಾದ ಪುರುಷನು ತಿರುಗಿ ಬಂದಿದ್ದಾನೆ” ಎಂದು ತಿಳಿಸಲು

ನ್ಯಾಯಸ್ಥಾಪಕರು 13:6 KANIRV Bible Verse Image
ನ್ಯಾಯಸ್ಥಾಪಕರು 13:6 (KANIRV) »
ತರುವಾಯ ಆ ಸ್ತ್ರೀಯು ತನ್ನ ಗಂಡನ ಬಳಿಗೆ ಹೋಗಿ, “ಒಬ್ಬ ದೇವರಪುರುಷನು ನನ್ನ ಹತ್ತಿರ ಬಂದಿದ್ದನು. ಅವನ ರೂಪವು ದೇವದೂತನ ರೂಪದಂತಿದ್ದು ಭಯಂಕರನಾಗಿದ್ದನು. ನೀನು ಎಲ್ಲಿಂದ ಬಂದಿ ಎಂದು ನಾನು ಅವನನ್ನು ಕೇಳಲಿಲ್ಲ; ಅವನೂ ತನ್ನ ಹೆಸರನ್ನು ತಿಳಿಸಲಿಲ್ಲ.

ಆದಿಕಾಂಡ 18:10 KANIRV Bible Verse Image
ಆದಿಕಾಂಡ 18:10 (KANIRV) »
ಅದಕ್ಕೆ ಆತನು, “ಬರುವ ವರ್ಷ ಇದೇ ವೇಳೆಗೆ ನಾನು ತಪ್ಪದೆ ತಿರುಗಿ ನಿನ್ನ ಬಳಿಗೆ ಬರುತ್ತೇನೆ; ಬಂದಾಗ ನಿನ್ನ ಪತ್ನಿಯಾದ ಸಾರಳಿಗೆ ಮಗನಿರುವನು” ಎಂದನು. ಆ ಮಾತು ಹಿಂದೆ ಗುಡಾರದ ಬಾಗಿಲಲ್ಲಿ ನಿಂತಿದ್ದ ಸಾರಳ ಕಿವಿಗೆ ಬಿತ್ತು.

ಆದಿಕಾಂಡ 17:16 KANIRV Bible Verse Image
ಆದಿಕಾಂಡ 17:16 (KANIRV) »
ನಾನು ಆಕೆಯನ್ನು ಆಶೀರ್ವದಿಸಿ, ಆಕೆಯಿಂದ ನಿನಗೆ ಒಬ್ಬ ಮಗನನ್ನು ಕೊಡುವೆನು. ನಾನು ಆಕೆಯನ್ನು ಆಶೀರ್ವದಿಸಿದ್ದರಿಂದ ಆಕೆಯಿಂದ ಅನೇಕ ಜನಾಂಗಗಳೂ ಅರಸರೂ ಉತ್ಪತ್ತಿಯಾಗುವರು” ಎಂದು ಹೇಳಿದನು.

Available Bible Translations

American Standard Version
Judges 13:3 (ASV) »
King James Version
Judges 13:3 (KJV) »
GOD’S WORD® (GW)
Judges 13:3 (GW) »
World English Bible
Judges 13:3 (WEB) »
Louis Segond 1910
Juges 13:3 (LSG) »
इंडियन रिवाइज्ड वर्जन - हिंदी
न्यायियों 13:3 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਕਜ਼ਾૃ 13:3 (PANIRV) »
ভারতীয় সংশোধিত সংস্করণ - বাংলা
বিচাৰকর্তাবিলাক 13:3 (BENIRV) »
இந்தியன் ரீவைஸ்டு வேர்ஷன் - தமிழ்
நியாயாதிபதிகள் 13:3 (TAMIRV) »
इंडियन रिवाइज्ड वर्जन - मराठी
शास्ते 13:3 (MARIRV) »
ఇండియన్ రేవిజ్డ్ వెర్షన్ - తెలుగు
న్యాయాధిపతులు 13:3 (TELIRV) »
ઇન્ડિયન રિવાયઝ્ડ વર્ઝન - ગુજરાતી
ન્યાયાધીશો 13:3 (GUJIRV) »
الكتاب المقدس باللغة العربية، فان دايك
اَلْقُضَاة 13:3 (AVD) »
תנ ך עברי מודרני
שפטים 13:3 (HEB) »
Bíblia Sagrada Português
Juízes 13:3 (BSL) »
Kinh Thánh: Tiếng Việt
Các Thủ Lãnh 13:3 (VIE) »
Reina Valera Antigua
Jueces 13:3 (RVA) »
La Sacra Bibbia
Giudici 13:3 (RIV) »
圣 经 简体中文和合本
士 师 记 13:3 (CUVS) »
聖 經 繁體中文和合本
士 師 記 13:3 (CUVT) »
Svenska Bibeln 1917
Domarboken 13:3 (SV1917) »
Библия на русском
Книга Судей 13:3 (RUSV) »
Українська Біблія
Книга Суддів 13:3 (UKR) »
Szent Biblia - Magyar
Bírák 13:3 (KAR) »
Българска Библия
Съдии 13:3 (BULG) »
聖書 日本語
士師記 13:3 (JPN) »
Kitaabka Quduuska Ah
Xaakinnada 13:3 (SOM) »
De Heilige Schrift
Richtere 13:3 (NLD) »
Dansk Bibel 1871
Dommer 13:3 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »