ನ್ಯಾಯಸ್ಥಾಪಕರು 16:24 KANIRV Bible Verse Picture Image

Inspirational bible verses with beautiful images and backgrounds. Download ನ್ಯಾಯಸ್ಥಾಪಕರು 16:24 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ನ್ಯಾಯಸ್ಥಾಪಕರು 16:24 KANIRV - ಜನರು ಸಂಸೋನನನ್ನು - Bible Verse Picture

ನ್ಯಾಯಸ್ಥಾಪಕರು 16:24 KANIRV

ಜನರು ಸಂಸೋನನನ್ನು ನೋಡಿದಾಗ, “ನಮ್ಮ ದೇಶವನ್ನು ಹಾಳುಮಾಡಿ ನಮ್ಮಲ್ಲಿ ಅನೇಕರನ್ನು ಕೊಂದುಹಾಕಿದ ಈ ಶತ್ರುವನ್ನು ನಮ್ಮ ದೇವರು ನಮ್ಮ ಕೈಗೆ ಒಪ್ಪಿಸಿಕೊಟ್ಟಿದ್ದಾನೆ” ಎಂದು ಹಾಡು ಹಾಡಿ ಸಂತೋಷಿಸಿದರು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ನ್ಯಾಯಸ್ಥಾಪಕರು 16:24 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ನ್ಯಾಯಸ್ಥಾಪಕರು 16:24 KANIRV - ಜನರು ಸಂಸೋನನನ್ನು - Bible Verse Picture
View New Tab
Picture 03 - ನ್ಯಾಯಸ್ಥಾಪಕರು 16:24 KANIRV - ಜನರು ಸಂಸೋನನನ್ನು - Bible Verse Picture
View New Tab
Picture 04 - ನ್ಯಾಯಸ್ಥಾಪಕರು 16:24 KANIRV - ಜನರು ಸಂಸೋನನನ್ನು - Bible Verse Picture
View New Tab
Picture 05 - ನ್ಯಾಯಸ್ಥಾಪಕರು 16:24 KANIRV - ಜನರು ಸಂಸೋನನನ್ನು - Bible Verse Picture
View New Tab
Picture 06 - ನ್ಯಾಯಸ್ಥಾಪಕರು 16:24 KANIRV - ಜನರು ಸಂಸೋನನನ್ನು - Bible Verse Picture
View New Tab
Picture 07 - ನ್ಯಾಯಸ್ಥಾಪಕರು 16:24 KANIRV - ಜನರು ಸಂಸೋನನನ್ನು - Bible Verse Picture
View New Tab

ನ್ಯಾಯಸ್ಥಾಪಕರು 16:24 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ನ್ಯಾಯಸ್ಥಾಪಕರು 16:24 KANIRV. Please click on any image below to navigate to that specific Bible verse page.

ದಾನಿಯೇಲನು 5:4 KANIRV Bible Verse Image
ದಾನಿಯೇಲನು 5:4 (KANIRV) »
ದ್ರಾಕ್ಷಾರಸವನ್ನು ಕುಡಿದು ಬಂಗಾರ, ಬೆಳ್ಳಿ, ತಾಮ್ರ, ಕಬ್ಬಿಣ, ಮರಕಲ್ಲುಗಳ ದೇವರುಗಳನ್ನು ಸ್ತುತಿಸಿದರು.

ಧರ್ಮೋಪದೇಶಕಾಂಡ 32:27 KANIRV Bible Verse Image
ಧರ್ಮೋಪದೇಶಕಾಂಡ 32:27 (KANIRV) »
ಆದರೆ ಅವರ ವಿರೋಧಿಗಳ ಹಮ್ಮಿನಿಂದ ತಪ್ಪಾದ ಭಾವನೆ ಮಾಡಿಕೊಂಡು, ‘ಇದು ನಮ್ಮ ಭುಜಬಲದಿಂದಲೇ ಹೊರತು ಯೆಹೋವನಿಂದ ಆಗಲಿಲ್ಲ ಅಂದುಕೊಳ್ಳುವರು’ ಎಂದು ನಾನು ಹಿಂದೆಗೆದೆನು” ಎಂಬುದೇ.

ಹಬಕ್ಕೂಕನು 1:16 KANIRV Bible Verse Image
ಹಬಕ್ಕೂಕನು 1:16 (KANIRV) »
ತಮ್ಮ ಬಲೆಗಳಿಗೆ ಆರಾಧನೆ ಮಾಡುತ್ತಾ ಬಲಿ ಕೊಡುತ್ತಾರೆ, ತಮ್ಮ ಜಾಲಗಳ ಎದುರು ಧೂಪಹಾಕುತ್ತಾರೆ; ಅವುಗಳ ಮೂಲಕವೇ ಅವರ ಭೋಜನವು ಪುಷ್ಟಿಯಾಯಿತು, ಅವರ ಆಹಾರವು ರುಚಿ ಎಂದು ಹೇಳುತ್ತಾರೆ.

ದಾನಿಯೇಲನು 5:23 KANIRV Bible Verse Image
ದಾನಿಯೇಲನು 5:23 (KANIRV) »
ಪರಲೋಕದ ಒಡೆಯನಿಗೆ ವಿರುದ್ಧವಾಗಿ ನಿನ್ನನ್ನು ಹೆಚ್ಚಿಸಿಕೊಂಡಿರುವಿ; ಆತನ ಆಲಯದ ಪಾತ್ರೆಗಳನ್ನು ನಿನ್ನ ಮುಂದೆ ತಂದರಲ್ಲಾ; ನೀನು ನಿನ್ನ ರಾಜ್ಯದ ಮುಖಂಡರ, ಪತ್ನಿ ಹಾಗೂ ಉಪಪತ್ನಿಯರ ಸಂಗಡ ಅವುಗಳಲ್ಲಿ ದ್ರಾಕ್ಷಾರಸವನ್ನು ಕುಡಿದು ಬುದ್ಧಿ, ಕಣ್ಣು, ಕಿವಿ ಇಲ್ಲದ ಬೆಳ್ಳಿ, ಬಂಗಾರ, ತಾಮ್ರ, ಕಬ್ಬಿಣ, ಮರ, ಕಲ್ಲುಗಳ ದೇವರುಗಳನ್ನು ಸ್ತುತಿಸಿದ್ದೀ. ಆದರೆ ನಿನ್ನ ಪ್ರಾಣವು ಯಾರ ಕೈಯಲ್ಲಿದೆಯೋ, ನಿನ್ನ ಸ್ಥಿತಿಗತಿಗಳು ಯಾರ ಅಧೀನವೋ ಆ ದೇವರನ್ನು ಘನಪಡಿಸಲೇ ಇಲ್ಲ.

ಯೆಹೆಜ್ಕೇಲನು 20:14 KANIRV Bible Verse Image
ಯೆಹೆಜ್ಕೇಲನು 20:14 (KANIRV) »
‘ಆದರೂ ಯಾವ ಜನಾಂಗಗಳ ಮುಂದೆ ಅವರನ್ನು ಪಾರುಮಾಡಿದೆನೋ, ಆ ಜನಾಂಗಗಳ ಮುಂದೆ ನನ್ನ ಹೆಸರು ಅಪಕೀರ್ತಿಗೆ ಗುರಿಯಾಗಬಾರದೆಂದು ನನ್ನ ಹೆಸರಿನ ನಿಮಿತ್ತವೇ ಸಹಿಸಿಕೊಂಡೆನು.

ಯೆಶಾಯನು 37:20 KANIRV Bible Verse Image
ಯೆಶಾಯನು 37:20 (KANIRV) »
ಹೀಗಿರುವುದರಿಂದ ಯೆಹೋವನೇ, ನಮ್ಮ ದೇವರೇ, ನೀನೇ ಅದ್ವಿತೀಯನಾದ ಯೆಹೋವನೆಂಬುದನ್ನು ಭೂರಾಜ್ಯಗಳೆಲ್ಲವೂ ತಿಳಿದುಕೊಳ್ಳುವಂತೆ ನಮ್ಮನ್ನು ಇವನ ಕೈಯಿಂದ ಬಿಡಿಸು ಎಂದು ಪ್ರಾರ್ಥಿಸಿದನು.”

1 ಪೂರ್ವಕಾಲವೃತ್ತಾಂತ 10:9 KANIRV Bible Verse Image
1 ಪೂರ್ವಕಾಲವೃತ್ತಾಂತ 10:9 (KANIRV) »
ಫಿಲಿಷ್ಟಿಯರು ಸೌಲನಿಗಿರುವುದೆಲ್ಲವನ್ನು ಸುಲಿದುಕೊಂಡು ಅವನ ತಲೆಯನ್ನೂ, ಆಯುಧಗಳನ್ನೂ ತಮ್ಮ ದೇಶದ ಎಲ್ಲಾ ಕಡೆಗೆ ಕಳುಹಿಸಿ, ತಮ್ಮ ದೇವತೆಗಳಿಗೂ, ಜನರಿಗೂ ಜಯವಾರ್ತೆಯನ್ನು ಮುಟ್ಟಿಸಿದರು.

1 ಸಮುವೇಲನು 31:9 KANIRV Bible Verse Image
1 ಸಮುವೇಲನು 31:9 (KANIRV) »
ಸೌಲನ ತಲೆಯನ್ನು ಕಡಿದು ಅವನ ಆಯುಧಗಳನ್ನು ತೆಗೆದುಕೊಂಡನು. ಅವುಗಳನ್ನು ತಮ್ಮ ದೇಶದ ಎಲ್ಲಾ ಕಡೆಗೂ ಕಳುಹಿಸಿ, ತಮ್ಮ ಎಲ್ಲ ಜನರಿಗೂ ದೇವಸ್ಥಾನಗಳಿಗೂ ಜಯವಾರ್ತೆಯನ್ನು ಮುಟ್ಟಿಸಿದರು.

ನ್ಯಾಯಸ್ಥಾಪಕರು 15:8 KANIRV Bible Verse Image
ನ್ಯಾಯಸ್ಥಾಪಕರು 15:8 (KANIRV) »
ಅವರ ತೊಡೆ, ಸೊಂಟಗಳನ್ನು ಮುರಿದು, ಅವರನ್ನು ಸಂಹರಿಸಿ, ತಾನು ಹೋಗಿ ಏಟಾಮ್ ಗಿರಿಯ ಗುಹೆಯಲ್ಲಿ ವಾಸಮಾಡಿದನು.

ನ್ಯಾಯಸ್ಥಾಪಕರು 15:16 KANIRV Bible Verse Image
ನ್ಯಾಯಸ್ಥಾಪಕರು 15:16 (KANIRV) »
“ಕತ್ತೆಯ ದವಡೇ ಎಲುಬಿನಿಂದ ಸಾವಿರ ಜನರನ್ನು ಸಾಯಿಸಿದೆನು; ಕತ್ತೆಯ ದವಡೇ ಎಲುಬಿನಿಂದ ಹೆಣಗಳನ್ನು ರಾಶಿರಾಶಿಯಾಗಿ ಬೀಳಿಸಿದೆನು” ಎಂದು ಹೇಳಿ,

ಪ್ರಕಟಣೆ 11:10 KANIRV Bible Verse Image
ಪ್ರಕಟಣೆ 11:10 (KANIRV) »
ಈ ಇಬ್ಬರು ಪ್ರವಾದಿಗಳು ಭೂನಿವಾಸಿಗಳನ್ನು ಹಿಂಸಿಸಿದ್ದರಿಂದ ಇವರು ಸತ್ತದ್ದಕ್ಕೆ ಭೂನಿವಾಸಿಗಳು ಸಂತೋಷಿಸಿ ಸಂಭ್ರಮಗೊಂಡು ಒಬ್ಬರಿಗೊಬ್ಬರು ಉಡುಗೊರೆಗಳನ್ನು ಕಳುಹಿಸುವರು.

Available Bible Translations

American Standard Version
Judges 16:24 (ASV) »
King James Version
Judges 16:24 (KJV) »
GOD’S WORD® (GW)
Judges 16:24 (GW) »
World English Bible
Judges 16:24 (WEB) »
Louis Segond 1910
Juges 16:24 (LSG) »
इंडियन रिवाइज्ड वर्जन - हिंदी
न्यायियों 16:24 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਕਜ਼ਾૃ 16:24 (PANIRV) »
ভারতীয় সংশোধিত সংস্করণ - বাংলা
বিচাৰকর্তাবিলাক 16:24 (BENIRV) »
இந்தியன் ரீவைஸ்டு வேர்ஷன் - தமிழ்
நியாயாதிபதிகள் 16:24 (TAMIRV) »
इंडियन रिवाइज्ड वर्जन - मराठी
शास्ते 16:24 (MARIRV) »
ఇండియన్ రేవిజ్డ్ వెర్షన్ - తెలుగు
న్యాయాధిపతులు 16:24 (TELIRV) »
ઇન્ડિયન રિવાયઝ્ડ વર્ઝન - ગુજરાતી
ન્યાયાધીશો 16:24 (GUJIRV) »
الكتاب المقدس باللغة العربية، فان دايك
اَلْقُضَاة 16:24 (AVD) »
תנ ך עברי מודרני
שפטים 16:24 (HEB) »
Bíblia Sagrada Português
Juízes 16:24 (BSL) »
Kinh Thánh: Tiếng Việt
Các Thủ Lãnh 16:24 (VIE) »
Reina Valera Antigua
Jueces 16:24 (RVA) »
圣 经 简体中文和合本
士 师 记 16:24 (CUVS) »
聖 經 繁體中文和合本
士 師 記 16:24 (CUVT) »
Библия на русском
Книга Судей 16:24 (RUSV) »
Українська Біблія
Книга Суддів 16:24 (UKR) »
Szent Biblia - Magyar
Bírák 16:24 (KAR) »
Българска Библия
Съдии 16:24 (BULG) »
Kitaabka Quduuska Ah
Xaakinnada 16:24 (SOM) »
De Heilige Schrift
Richtere 16:24 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »