ಪ್ರಲಾಪಗಳು 4:5 KANIRV Bible Verse Picture Image

Inspirational bible verses with beautiful images and backgrounds. Download ಪ್ರಲಾಪಗಳು 4:5 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಪ್ರಲಾಪಗಳು 4:5 KANIRV - ಮೃಷ್ಟಾನ್ನವನ್ನು - Bible Verse Picture

ಪ್ರಲಾಪಗಳು 4:5 KANIRV

ಮೃಷ್ಟಾನ್ನವನ್ನು ಉಣ್ಣುತ್ತಿದ್ದವರು ಬೀದಿಗಳಲ್ಲಿ ದಿಕ್ಕುಗೆಟ್ಟು ಅಲೆಯುತ್ತಾರೆ; ಚಿಕ್ಕಂದಿನಿಂದಲೂ ಶ್ರೇಷ್ಠ ವಸ್ತ್ರವನ್ನು ಹೊದ್ದುಕೊಳ್ಳುತ್ತಿದ್ದವರಿಗೆ ತಿಪ್ಪೆಗಳನ್ನು ಅಪ್ಪಿಕೊಳ್ಳುವ ಗತಿ ಬಂತು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಪ್ರಲಾಪಗಳು 4:5 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಪ್ರಲಾಪಗಳು 4:5 KANIRV - ಮೃಷ್ಟಾನ್ನವನ್ನು - Bible Verse Picture
View New Tab
Picture 03 - ಪ್ರಲಾಪಗಳು 4:5 KANIRV - ಮೃಷ್ಟಾನ್ನವನ್ನು - Bible Verse Picture
View New Tab
Picture 04 - ಪ್ರಲಾಪಗಳು 4:5 KANIRV - ಮೃಷ್ಟಾನ್ನವನ್ನು - Bible Verse Picture
View New Tab
Picture 05 - ಪ್ರಲಾಪಗಳು 4:5 KANIRV - ಮೃಷ್ಟಾನ್ನವನ್ನು - Bible Verse Picture
View New Tab
Picture 06 - ಪ್ರಲಾಪಗಳು 4:5 KANIRV - ಮೃಷ್ಟಾನ್ನವನ್ನು - Bible Verse Picture
View New Tab
Picture 07 - ಪ್ರಲಾಪಗಳು 4:5 KANIRV - ಮೃಷ್ಟಾನ್ನವನ್ನು - Bible Verse Picture
View New Tab

ಪ್ರಲಾಪಗಳು 4:5 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಪ್ರಲಾಪಗಳು 4:5 KANIRV. Please click on any image below to navigate to that specific Bible verse page.

ಲೂಕನು 16:19 KANIRV Bible Verse Image
ಲೂಕನು 16:19 (KANIRV) »
“ಐಶ್ವರ್ಯವಂತನಾದ ಒಬ್ಬ ಮನುಷ್ಯನಿದ್ದನು. ಅವನು ಬೆಲೆಬಾಳುವ ನಯವಾದ ನಾರುಮಡಿ ಮುಂತಾದ ವಸ್ತ್ರಗಳನ್ನು ಧರಿಸಿಕೊಂಡು, ಪ್ರತಿದಿನವು ಸುಖಸಂತೋಷಗಳಲ್ಲಿ ಜೀವಿಸುತ್ತಿದ್ದನು.

ಲೂಕನು 15:16 KANIRV Bible Verse Image
ಲೂಕನು 15:16 (KANIRV) »
ಹೀಗಿರಲಾಗಿ ಅವನು ಹಂದಿ ತಿನ್ನುತ್ತಿದ್ದ ಕಾಯಿಗಳನ್ನಾದರೂ ತಿಂದು ಹಸಿವನ್ನು ತೀರಿಸಿಕೊಳ್ಳಬೇಕೆಂದು ಆಸೆಪಟ್ಟನು, ಆದರೂ ಯಾರೂ ಅವನಿಗೆ ಕೊಡಲಿಲ್ಲ.

ಆಮೋಸನು 6:3 KANIRV Bible Verse Image
ಆಮೋಸನು 6:3 (KANIRV) »
ಆಹಾ! ಆ ಪ್ರಮುಖರು ಆಪತ್ತಿನ ದಿನದ ಯೋಚನೆಯನ್ನು ದೂರಕ್ಕೆ ತಳ್ಳುತ್ತಾರೆ ಮತ್ತು ಅನ್ಯಾಯದ ಪೀಠಗಳನ್ನು ಹತ್ತಿರಕ್ಕೆ ತಂದುಕೊಳ್ಳುತ್ತಾರೆ.

ಧರ್ಮೋಪದೇಶಕಾಂಡ 28:54 KANIRV Bible Verse Image
ಧರ್ಮೋಪದೇಶಕಾಂಡ 28:54 (KANIRV) »
ನಿಮ್ಮಲ್ಲಿ ಮೃದುಸ್ವಭಾವಿಯೂ ಮತ್ತು ಸೂಕ್ಷ್ಮಗುಣವುಳ್ಳವನು ಆಗಿರುವ ಸಹೋದರನು ಆಹಾರಕ್ಕಾಗಿ ತನ್ನ ಸಹೋದರ, ಪ್ರೀತಿಯ ಹೆಂಡತಿ ಮತ್ತು ತನ್ನ ಮಕ್ಕಳನ್ನು ದ್ವೇಷಿಸುವನು.

1 ತಿಮೊಥೆಯನಿಗೆ 5:6 KANIRV Bible Verse Image
1 ತಿಮೊಥೆಯನಿಗೆ 5:6 (KANIRV) »
ಆದರೆ ಸುಖಭೋಗದಲ್ಲಿರುವ ವಿಧವೆಯು ಬದುಕಿದ್ದರೂ ಸತ್ತಂತೆಯೇ.

ಲೂಕನು 7:25 KANIRV Bible Verse Image
ಲೂಕನು 7:25 (KANIRV) »
ಅಲ್ಲವಾದರೆ ಏನು ನೋಡಬೇಕೆಂದು ಹೋಗಿದ್ದಿರಿ? ನಯವಾದ ಉಡುಪನ್ನು ಹಾಕಿಕೊಂಡ ಮನುಷ್ಯನನ್ನೋ? ಶೋಭಾಯಮಾನವಾದ ಉಡುಪನ್ನು ಧರಿಸಿ ಭೋಗದಲ್ಲಿ ಬಾಳುವವರು ಅರಮನೆಗಳಲ್ಲಿ ಇರುತ್ತಾರಷ್ಟೆ.

ಪ್ರಕಟಣೆ 18:7 KANIRV Bible Verse Image
ಪ್ರಕಟಣೆ 18:7 (KANIRV) »
ಅವಳು ಎಷ್ಟರ ಮಟ್ಟಿಗೆ ತನ್ನನ್ನು ಘನಪಡಿಸಿಕೊಂಡು ಸುಖಭೋಗವನ್ನು ಅನುಭವಿಸಿದಳೋ ಅದಕ್ಕೆ ತಕ್ಕಂತೆ ನೀವು ಅವಳಿಗೆ ಯಾತನೆಯನ್ನೂ ದುಃಖವನ್ನೂ ಕೊಡಿರಿ, ಏಕೆಂದರೆ ಅವಳು ತನ್ನ ಹೃದಯದಲ್ಲಿ, ‘ನಾನು ರಾಣಿಯಾಗಿ ಕುಳಿತುಕೊಂಡಿದ್ದೇನೆ, ನಾನು ವಿಧವೆಯಲ್ಲ, ದುಃಖವನ್ನು ಎಂದೆಂದಿಗೂ ಕಾಣುವುದೇ ಇಲ್ಲ’ ಎಂದು ಹೇಳಿಕೊಂಡಿದ್ದಾಳೆ.

ಯೆಶಾಯನು 24:6 KANIRV Bible Verse Image
ಯೆಶಾಯನು 24:6 (KANIRV) »
ಆದಕಾರಣ ಶಾಪವು ಲೋಕವನ್ನು ನುಂಗಿಬಿಟ್ಟಿದೆ, ಅಲ್ಲಿನವರು ದಂಡನೆಗೆ ಒಳಗಾಗಿದ್ದಾರೆ. ಭೂನಿವಾಸಿಗಳು ಸುಟ್ಟುಹೋಗಿ ಕೆಲವರು ಮಾತ್ರ ಉಳಿದಿದ್ದಾರೆ.

ಜ್ಞಾನೋಕ್ತಿಗಳು 31:21 KANIRV Bible Verse Image
ಜ್ಞಾನೋಕ್ತಿಗಳು 31:21 (KANIRV) »
ಮನೆಯವರೆಲ್ಲರಿಗೂ ಸಕಲಾತಿಯನ್ನು ಹೊದಿಸಿರುವುದರಿಂದ, ಅವರ ವಿಷಯವಾಗಿ ಆಕೆಗೆ ಹಿಮದ ಭಯವಿಲ್ಲ.

2 ಸಮುವೇಲನು 1:24 KANIRV Bible Verse Image
2 ಸಮುವೇಲನು 1:24 (KANIRV) »
ಇಸ್ರಾಯೇಲ್ ಸ್ತ್ರೀಯರೇ, ಸೌಲನಿಗಾಗಿ ಗೋಳಾಡಿರಿ, ನಿಮಗೆ ಉಲ್ಲಾಸಕರವಾದ ರಕ್ತಾಂಬರಗಳನ್ನು ಉಡಿಸಿ, ಅವುಗಳ ಮೇಲೆ ಸುವರ್ಣಾಭರಣಗಳನ್ನು ತೊಡಿಸಿದವನು ಆತನೇ ಅಲ್ಲವೋ?

ಯೆಶಾಯನು 32:9 KANIRV Bible Verse Image
ಯೆಶಾಯನು 32:9 (KANIRV) »
ನಿಶ್ಚಿಂತರಾದ ಸ್ತ್ರೀಯರೇ, ಏಳಿರಿ, ನನ್ನ ಧ್ವನಿಯನ್ನು ಕೇಳಿರಿ. ಭಯವಿಲ್ಲದ ಹೆಣ್ಣು ಮಕ್ಕಳೇ, ನನ್ನ ಮಾತಿಗೆ ಕಿವಿಗೊಡಿರಿ!

ಯೆರೆಮೀಯನು 6:2 KANIRV Bible Verse Image
ಯೆರೆಮೀಯನು 6:2 (KANIRV) »
ಚೀಯೋನ್ ನಗರಿಯು ಸೊಂಪಾದ ಹಸುರುಗಾವಲಿಗೆ ಸಮಾನವಾಗಿ ನನಗೆ ಕಾಣುತ್ತದೆ.

Available Bible Translations

American Standard Version
Lamentations 4:5 (ASV) »
King James Version
Lamentations 4:5 (KJV) »
GOD’S WORD® (GW)
Lamentations 4:5 (GW) »
World English Bible
Lamentations 4:5 (WEB) »
इंडियन रिवाइज्ड वर्जन - हिंदी
विलापगीत 4:5 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਵਿਰਲਾਪ 4:5 (PANIRV) »
ভারতীয় সংশোধিত সংস্করণ - বাংলা
বিলাপ 4:5 (BENIRV) »
இந்தியன் ரீவைஸ்டு வேர்ஷன் - தமிழ்
புலம்பல் 4:5 (TAMIRV) »
इंडियन रिवाइज्ड वर्जन - मराठी
विलापगीत 4:5 (MARIRV) »
ఇండియన్ రేవిజ్డ్ వెర్షన్ - తెలుగు
విలాపవాక్యాలు 4:5 (TELIRV) »
ઇન્ડિયન રિવાયઝ્ડ વર્ઝન - ગુજરાતી
યર્મિયાનો વિલાપ 4:5 (GUJIRV) »
الكتاب المقدس باللغة العربية، فان دايك
مَرَاثِي إِرْمِيَا 4:5 (AVD) »
תנ ך עברי מודרני
איכה 4:5 (HEB) »
Bíblia Sagrada Português
Lamentações 4:5 (BSL) »
Kinh Thánh: Tiếng Việt
Ai Ca 4:5 (VIE) »
Reina Valera Antigua
Lamentaciones 4:5 (RVA) »
圣 经 简体中文和合本
耶 利 米 哀 歌 4:5 (CUVS) »
聖 經 繁體中文和合本
耶 利 米 哀 歌 4:5 (CUVT) »
Bibla e Shenjtë
Vajtimet 4:5 (ALB) »
Библия на русском
Плач Иеремии 4:5 (RUSV) »
Українська Біблія
Плач Єремії 4:5 (UKR) »
Българска Библия
Плач Еремиев 4:5 (BULG) »
聖書 日本語
哀歌 4:5 (JPN) »
De Heilige Schrift
Klaagliederen 4:5 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »