ಪ್ರಲಾಪಗಳು 5:21 KANIRV Bible Verse Picture Image

Inspirational bible verses with beautiful images and backgrounds. Download ಪ್ರಲಾಪಗಳು 5:21 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಪ್ರಲಾಪಗಳು 5:21 KANIRV - ಯೆಹೋವನೇ, ನೀನು ನಮ್ಮ - Bible Verse Picture

ಪ್ರಲಾಪಗಳು 5:21 KANIRV

ಯೆಹೋವನೇ, ನೀನು ನಮ್ಮ ಮೇಲೆ ಬಲು ಸಿಟ್ಟುಗೊಂಡು ನಮ್ಮನ್ನು ಸಂಪೂರ್ಣವಾಗಿ ತ್ಯಜಿಸಿಬಿಟ್ಟಿದ್ದೀಯೋ?

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಪ್ರಲಾಪಗಳು 5:21 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಪ್ರಲಾಪಗಳು 5:21 KANIRV - ಯೆಹೋವನೇ, ನೀನು ನಮ್ಮ - Bible Verse Picture
View New Tab
Picture 03 - ಪ್ರಲಾಪಗಳು 5:21 KANIRV - ಯೆಹೋವನೇ, ನೀನು ನಮ್ಮ - Bible Verse Picture
View New Tab
Picture 04 - ಪ್ರಲಾಪಗಳು 5:21 KANIRV - ಯೆಹೋವನೇ, ನೀನು ನಮ್ಮ - Bible Verse Picture
View New Tab
Picture 05 - ಪ್ರಲಾಪಗಳು 5:21 KANIRV - ಯೆಹೋವನೇ, ನೀನು ನಮ್ಮ - Bible Verse Picture
View New Tab
Picture 06 - ಪ್ರಲಾಪಗಳು 5:21 KANIRV - ಯೆಹೋವನೇ, ನೀನು ನಮ್ಮ - Bible Verse Picture
View New Tab
Picture 07 - ಪ್ರಲಾಪಗಳು 5:21 KANIRV - ಯೆಹೋವನೇ, ನೀನು ನಮ್ಮ - Bible Verse Picture
View New Tab

ಪ್ರಲಾಪಗಳು 5:21 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಪ್ರಲಾಪಗಳು 5:21 KANIRV. Please click on any image below to navigate to that specific Bible verse page.

ಕೀರ್ತನೆಗಳು 80:3 KANIRV Bible Verse Image
ಕೀರ್ತನೆಗಳು 80:3 (KANIRV) »
ದೇವರೇ, ನಮ್ಮನ್ನು ತಿರುಗಿ ಉನ್ನತಸ್ಥಿತಿಗೇರಿಸು. ಪ್ರಸನ್ನಮುಖದಿಂದ ನೋಡು; ಆಗ ಉದ್ಧಾರವಾಗುವೆವು.

ಕೀರ್ತನೆಗಳು 80:7 KANIRV Bible Verse Image
ಕೀರ್ತನೆಗಳು 80:7 (KANIRV) »
ಸೇನಾಧೀಶ್ವರನಾದ ದೇವರೇ, ನಮ್ಮನ್ನು ತಿರುಗಿ ಉನ್ನತಸ್ಥಿತಿಗೇರಿಸು. ಪ್ರಸನ್ನಮುಖದಿಂದ ನೋಡು; ಆಗ ಉದ್ಧಾರವಾಗುವೆವು.

ಜೆಕರ್ಯನು 8:3 KANIRV Bible Verse Image
ಜೆಕರ್ಯನು 8:3 (KANIRV) »
ಯೆಹೋವನು ಇಂತೆನ್ನುತ್ತಾನೆ, “ನಾನು ಚೀಯೋನಿಗೆ ಹಿಂದಿರುಗಿದ್ದೇನೆ, ಯೆರೂಸಲೇಮಿನ ಮಧ್ಯದಲ್ಲಿ ವಾಸಿಸುವೆನು; ಆಗ ಯೆರೂಸಲೇಮ್ ಸತ್ಯದ ಪಟ್ಟಣವೆಂದು ಅನ್ನಿಸಿಕೊಳ್ಳುವುದು, ಸೇನಾಧೀಶ್ವರ ಯೆಹೋವನ ಪರ್ವತಕ್ಕೆ ಪರಿಶುದ್ಧ ಪರ್ವತವೆಂಬ ಹೆಸರು ಬರುವುದು.”

ಕೀರ್ತನೆಗಳು 85:4 KANIRV Bible Verse Image
ಕೀರ್ತನೆಗಳು 85:4 (KANIRV) »
ನಮ್ಮನ್ನು ರಕ್ಷಿಸುವ ದೇವರೇ, ನಮಗೆ ಅಭಿಮುಖನಾಗು; ನಮ್ಮ ವಿಷಯದಲ್ಲಿ ಬೇಸರವನ್ನು ಬಿಡು.

ಕೀರ್ತನೆಗಳು 80:19 KANIRV Bible Verse Image
ಕೀರ್ತನೆಗಳು 80:19 (KANIRV) »
ಸೇನಾಧೀಶ್ವರನಾದ ಯೆಹೋವ ದೇವರೇ, ನಮ್ಮನ್ನು ತಿರುಗಿ ಉನ್ನತಸ್ಥಿತಿಗೇರಿಸು. ಪ್ರಸನ್ನಮುಖದಿಂದ ನೋಡು; ಆಗ ಉದ್ಧಾರವಾಗುವೆವು.

ಯೆರೆಮೀಯನು 31:18 KANIRV Bible Verse Image
ಯೆರೆಮೀಯನು 31:18 (KANIRV) »
ಎಫ್ರಾಯೀಮು ಹೀಗೆ ಪ್ರಲಾಪಿಸಿಕೊಳ್ಳುವುದನ್ನು ಕೇಳಿದ್ದೇನೆ, ‘ನೀನು ನನ್ನನ್ನು ಶಿಕ್ಷಿಸಿದ್ದಿ, ಪಳಗದ ಹೋರಿಯಂತೆ ಶಿಕ್ಷೆಯನ್ನು ಅನುಭವಿಸಿದೆನು. ನನ್ನನ್ನು ತಿರುಗಿಸು, ನೀನು ತಿರುಗಿಸಿದ ಹಾಗೆ ತಿರುಗುವೆನು; ನೀನು ನನ್ನ ದೇವರಾದ ಯೆಹೋವನಲ್ಲವೆ.

ಹಬಕ್ಕೂಕನು 3:2 KANIRV Bible Verse Image
ಹಬಕ್ಕೂಕನು 3:2 (KANIRV) »
ಯೆಹೋವನೇ, ನಾನು ನಿನ್ನ ಸುದ್ದಿಯನ್ನು ಕೇಳಿ ಹೆದರಿದ್ದೇನೆ; ಯೆಹೋವನೇ, ಯುಗದ ಮಧ್ಯದಲ್ಲಿ ನಿನ್ನ ರಕ್ಷಣಾಕಾರ್ಯವನ್ನು ಪುನಃ ಮಾಡು, ಯುಗದ ಮಧ್ಯದಲ್ಲಿ ಅದನ್ನು ಪ್ರಸಿದ್ಧಿಪಡಿಸು; ನೀನು ರೋಷಗೊಂಡಿದ್ದರೂ ಕರುಣೆಯನ್ನು ಚಿತ್ತಕ್ಕೆ ತಂದುಕೋ.

ಯೆಹೆಜ್ಕೇಲನು 36:37 KANIRV Bible Verse Image
ಯೆಹೆಜ್ಕೇಲನು 36:37 (KANIRV) »
ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಾನು ಇನ್ನೊಂದು ವಿಷಯದಲ್ಲಿ ಇಸ್ರಾಯೇಲ್ ವಂಶದವರ ವಿಜ್ಞಾಪನೆಯನ್ನು ಲಾಲಿಸಿ ನೆರವೇರಿಸುವೆನು; ಅಂದರೆ ಅವರ ಜನಸಂಖ್ಯೆಯನ್ನು ಹಿಂಡಿನೋಪಾದಿಯಲ್ಲಿ ಹೆಚ್ಚಿಸುವೆನು.

ಯೆಹೆಜ್ಕೇಲನು 11:19 KANIRV Bible Verse Image
ಯೆಹೆಜ್ಕೇಲನು 11:19 (KANIRV) »
“ಅವರು ನನ್ನ ನಿಯಮಗಳನ್ನು ಅನುಸರಿಸಿ, ನನ್ನ ವಿಧಿಗಳನ್ನು ಕೈಕೊಂಡು ನೆರವೇರಿಸಲಿ ಎಂದು ನಾನು ಅವರಿಗೆ ಒಂದೇ ಮನಸ್ಸನ್ನು ದಯಪಾಲಿಸಿ ನೂತನ ಸ್ವಭಾವವನ್ನು ಅವರಲ್ಲಿ ಹುಟ್ಟಿಸುವೆನು.

1 ಅರಸುಗಳು 18:37 KANIRV Bible Verse Image
1 ಅರಸುಗಳು 18:37 (KANIRV) »
ಕಿವಿಗೊಡು, ಯೆಹೋವನೇ ಕಿವಿಗೊಡು, ಯೆಹೋವನಾದ ನೀನೊಬ್ಬನೇ ದೇವರೂ! ಈ ಜನರ ಮನಸ್ಸನ್ನು ನಿನ್ನ ಕಡೆಗೆ ತಿರುಗಿಸಿಕೊಳ್ಳುವವನೂ ನೀನೇ ಆಗಿರುತ್ತೀ ಎಂಬುದನ್ನು ಇವರಿಗೆ ತಿಳಿಯಪಡಿಸು” ಎಂದು ಪ್ರಾರ್ಥಿಸಿದನು.

ಯೆಹೆಜ್ಕೇಲನು 36:25 KANIRV Bible Verse Image
ಯೆಹೆಜ್ಕೇಲನು 36:25 (KANIRV) »
ಆಮೇಲೆ ನಾನು ನಿಮ್ಮ ಮೇಲೆ ಶುದ್ಧವಾದ ನೀರನ್ನು ಪ್ರೋಕ್ಷಿಸಲು ನೀವು ನಿರ್ಮಲರಾಗುವಿರಿ; ನಿಮ್ಮ ಸಮಸ್ತ ವಿಗ್ರಹಗಳಿಂದಲೂ, ಸಕಲ ವಿಧವಾದ ಹೊಲಸಿನಿಂದಲೂ ನಿಮ್ಮನ್ನು ಶುದ್ಧಿಮಾಡುವೆನು.

ಯೆರೆಮೀಯನು 32:39 KANIRV Bible Verse Image
ಯೆರೆಮೀಯನು 32:39 (KANIRV) »
ನಾನು ಅವರ ಹಿತವನ್ನೂ, ಅವರ ತರುವಾಯ ಅವರ ಮಕ್ಕಳ ಹಿತವನ್ನೂ ಬಯಸುತ್ತಾ ಅವರು ಸದಾ ನನ್ನಲ್ಲಿ ಭಯಭಕ್ತಿಯುಳ್ಳವರಾಗಿರುವಂತೆ ಎಲ್ಲರಿಗೂ ಒಂದೇ ಮನಸ್ಸನ್ನೂ, ಒಂದೇ ಮಾರ್ಗವನ್ನೂ ಅನುಗ್ರಹಿಸುವೆನು.

Available Bible Translations

American Standard Version
Lamentations 5:21 (ASV) »
King James Version
Lamentations 5:21 (KJV) »
GOD’S WORD® (GW)
Lamentations 5:21 (GW) »
World English Bible
Lamentations 5:21 (WEB) »
इंडियन रिवाइज्ड वर्जन - हिंदी
विलापगीत 5:21 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਵਿਰਲਾਪ 5:21 (PANIRV) »
ভারতীয় সংশোধিত সংস্করণ - বাংলা
বিলাপ 5:21 (BENIRV) »
இந்தியன் ரீவைஸ்டு வேர்ஷன் - தமிழ்
புலம்பல் 5:21 (TAMIRV) »
इंडियन रिवाइज्ड वर्जन - मराठी
विलापगीत 5:21 (MARIRV) »
ఇండియన్ రేవిజ్డ్ వెర్షన్ - తెలుగు
విలాపవాక్యాలు 5:21 (TELIRV) »
ઇન્ડિયન રિવાયઝ્ડ વર્ઝન - ગુજરાતી
યર્મિયાનો વિલાપ 5:21 (GUJIRV) »
الكتاب المقدس باللغة العربية، فان دايك
مَرَاثِي إِرْمِيَا 5:21 (AVD) »
תנ ך עברי מודרני
איכה 5:21 (HEB) »
Bíblia Sagrada Português
Lamentações 5:21 (BSL) »
Kinh Thánh: Tiếng Việt
Ai Ca 5:21 (VIE) »
Reina Valera Antigua
Lamentaciones 5:21 (RVA) »
圣 经 简体中文和合本
耶 利 米 哀 歌 5:21 (CUVS) »
聖 經 繁體中文和合本
耶 利 米 哀 歌 5:21 (CUVT) »
Bibla e Shenjtë
Vajtimet 5:21 (ALB) »
Библия на русском
Плач Иеремии 5:21 (RUSV) »
Українська Біблія
Плач Єремії 5:21 (UKR) »
Българска Библия
Плач Еремиев 5:21 (BULG) »
聖書 日本語
哀歌 5:21 (JPN) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »