ಯಾಜಕಕಾಂಡ 11:8 KANIRV Bible Verse Picture Image

Inspirational bible verses with beautiful images and backgrounds. Download ಯಾಜಕಕಾಂಡ 11:8 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯಾಜಕಕಾಂಡ 11:8 KANIRV - ಇವುಗಳ ಮಾಂಸವನ್ನು - Bible Verse Picture

ಯಾಜಕಕಾಂಡ 11:8 KANIRV

ಇವುಗಳ ಮಾಂಸವನ್ನು ನೀವು ತಿನ್ನಬಾರದು; ಇವುಗಳ ಹೆಣವನ್ನು ಮುಟ್ಟಬಾರದು; ಇವುಗಳನ್ನು ಅಶುದ್ಧವೆಂದೆಣಿಸಬೇಕು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯಾಜಕಕಾಂಡ 11:8 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯಾಜಕಕಾಂಡ 11:8 KANIRV - ಇವುಗಳ ಮಾಂಸವನ್ನು - Bible Verse Picture
View New Tab
Picture 03 - ಯಾಜಕಕಾಂಡ 11:8 KANIRV - ಇವುಗಳ ಮಾಂಸವನ್ನು - Bible Verse Picture
View New Tab
Picture 04 - ಯಾಜಕಕಾಂಡ 11:8 KANIRV - ಇವುಗಳ ಮಾಂಸವನ್ನು - Bible Verse Picture
View New Tab
Picture 05 - ಯಾಜಕಕಾಂಡ 11:8 KANIRV - ಇವುಗಳ ಮಾಂಸವನ್ನು - Bible Verse Picture
View New Tab
Picture 06 - ಯಾಜಕಕಾಂಡ 11:8 KANIRV - ಇವುಗಳ ಮಾಂಸವನ್ನು - Bible Verse Picture
View New Tab
Picture 07 - ಯಾಜಕಕಾಂಡ 11:8 KANIRV - ಇವುಗಳ ಮಾಂಸವನ್ನು - Bible Verse Picture
View New Tab

ಯಾಜಕಕಾಂಡ 11:8 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯಾಜಕಕಾಂಡ 11:8 KANIRV. Please click on any image below to navigate to that specific Bible verse page.

ಯಾಜಕಕಾಂಡ 5:2 KANIRV Bible Verse Image
ಯಾಜಕಕಾಂಡ 5:2 (KANIRV) »
ಯಾವನಿಗಾದರೂ ಅಶುದ್ಧವಾದ ಕಾಡುಮೃಗ, ಪಶು ಮತ್ತು ಜಂತು ಇವುಗಳ ಹೆಣವಾಗಲಿ ಅಥವಾ ಬೇರೆ ಯಾವ ಅಶುದ್ಧವಸ್ತುವಾಗಲಿ ತಗಲಿದರೆ, ದೇವರು ಅದನ್ನು ಅಶುದ್ಧ ಎಂದು ಪರಿಗಣಿಸುವುದರಿಂದ ಅವನಿಗೆ ತಿಳಿಯದೆ ಹೋದರೂ ಅವನು ಅಶುದ್ಧನೂ ಮತ್ತು ದೋಷಿಯೂ ಆಗಿರುವನು.

ಕೊಲೊಸ್ಸೆಯವರಿಗೆ 2:16 KANIRV Bible Verse Image
ಕೊಲೊಸ್ಸೆಯವರಿಗೆ 2:16 (KANIRV) »
ಹೀಗಿರುವುದರಿಂದ, ಅನ್ನಪಾನಗಳ ವಿಷಯದಲ್ಲಿಯೂ ಅಥವಾ ಹಬ್ಬ ಅಮಾವಾಸ್ಯೆ ಹಾಗೂ ಸಬ್ಬತ್ತು ಎಂಬಿವುಗಳ ವಿಷಯದಲ್ಲಿಯೂ ನಿಮ್ಮನ್ನು ದೋಷಿಗಳೆಂದು ಯಾರೂ ನಿರ್ಣಯಿಸದಿರಲಿ.

ಇಬ್ರಿಯರಿಗೆ 9:10 KANIRV Bible Verse Image
ಇಬ್ರಿಯರಿಗೆ 9:10 (KANIRV) »
ಅವು ಅನ್ನಪಾನಗಳೂ ಮತ್ತು ವಿವಿಧ ಆಚರಣೆಗಳಿಗೂ ಒಳಪಟ್ಟಿರುವ ಸ್ನಾನಗಳು ಸಹಿತವಾಗಿ ದೇಹಕ್ಕೆ ಮಾತ್ರ ಸಂಬಂಧಪಟ್ಟ ನಿಯಮಗಳಾಗಿದ್ದು. ಇವು ಸುಧಾರಣೆಯ ಕಾಲದವರೆಗೆ ಮಾತ್ರ ನೇಮಕವಾಗಿದ್ದವು.

ಯೆಶಾಯನು 52:11 KANIRV Bible Verse Image
ಯೆಶಾಯನು 52:11 (KANIRV) »
ತೊಲಗಿರಿ, ತೊಲಗಿರಿ, ಬಾಬೆಲಿನಿಂದ ಹೊರಡಿರಿ, ಅಶುದ್ಧವಾದ ಯಾವುದನ್ನೂ ಮುಟ್ಟದಿರಿ, ಅದರಿಂದ ದೂರ ಹೋಗಿ, ಯೆಹೋವನ ಆರಾಧನೆಯ ಉಪಕರಣಗಳನ್ನು ಹೊರುವವರೇ, ಶುದ್ಧರಾಗಿರಿ!

ಹೋಶೇಯನು 9:3 KANIRV Bible Verse Image
ಹೋಶೇಯನು 9:3 (KANIRV) »
ಅವರು ಯೆಹೋವನ ದೇಶದಲ್ಲಿ ಇನ್ನು ವಾಸಿಸರು. ಎಫ್ರಾಯೀಮ್ಯರು ಐಗುಪ್ತಕ್ಕೆ ಹಿಂದಿರುಗುವರು, ಅಶ್ಶೂರದಲ್ಲಿ ಅವರು ಹೊಲಸಾದ ಆಹಾರವನ್ನು ತಿನ್ನುವರು.

ಮತ್ತಾಯನು 15:11 KANIRV Bible Verse Image
ಮತ್ತಾಯನು 15:11 (KANIRV) »
ಬಾಯೊಳಕ್ಕೆ ಹೋಗುವಂಥದ್ದು ಮನುಷ್ಯನನ್ನು ಅಶುದ್ಧಿಗೊಳಿಸುವುದಿಲ್ಲ. ಬಾಯೊಳಗಿಂದ ಹೊರಗೆ ಬರುವಂಥ ಮಾತು ಮನುಷ್ಯನನ್ನು ಅಶುದ್ಧಗೊಳಿಸುವುದು” ಎಂದು ಹೇಳಿದನು.

ಕೊಲೊಸ್ಸೆಯವರಿಗೆ 2:21 KANIRV Bible Verse Image
ಕೊಲೊಸ್ಸೆಯವರಿಗೆ 2:21 (KANIRV) »
“ಇದನ್ನು ಹಿಡಿಯಬೇಡ, ಇದರ ರುಚಿನೋಡಬೇಡ, ಅದನ್ನು ಮುಟ್ಟಬೇಡ” ಎನ್ನುವ ನಿಬಂಧನೆಗಳಿಗೆ ಅಧೀನರಾಗಿರುವುದೇತಕ್ಕೆ? ಈ ಮಾನವ ಆಜ್ಞೆಗಳೂ ಹಾಗೂ ಬೋಧನೆಗಳೂ ಉಪಯೋಗದಿಂದ ನಾಶವಾಗುವ ಪದಾರ್ಥಗಳಿಗೆ ಅನುಸಾರವಾಗಿದೆ.

ಎಫೆಸದವರಿಗೆ 5:11 KANIRV Bible Verse Image
ಎಫೆಸದವರಿಗೆ 5:11 (KANIRV) »
ನಿಷ್ಪ್ರಯೋಜಕವಾದ ಕತ್ತಲೆಯ ಕೃತ್ಯಗಳಲ್ಲಿ ಪಾಲುಗಾರರಾಗಿರದೆ ಅವುಗಳನ್ನು ಬಯಲಿಗೆಳೆದು ಖಂಡಿಸಿರಿ.

ಎಫೆಸದವರಿಗೆ 5:7 KANIRV Bible Verse Image
ಎಫೆಸದವರಿಗೆ 5:7 (KANIRV) »
ಆದುದರಿಂದ ನೀವು ಅವರೊಂದಿಗೆ ಪಾಲುಗಾರರಾಗಿರಬೇಡಿರಿ.

2 ಕೊರಿಂಥದವರಿಗೆ 6:17 KANIRV Bible Verse Image
2 ಕೊರಿಂಥದವರಿಗೆ 6:17 (KANIRV) »
ಆದ್ದರಿಂದ, “ಅನ್ಯಜನರನ್ನು ಬಿಟ್ಟು ಹೊರಬನ್ನಿರಿ ಅವರಿಂದ ಬೇರ್ಪಟ್ಟು ಬಾಳಿರಿ ಮಲಿನವಾದುದನ್ನು ಮುಟ್ಟದಿರಿ” ಎಂದು ಕರ್ತನು ಹೇಳುತ್ತಾನೆ.

1 ಕೊರಿಂಥದವರಿಗೆ 8:8 KANIRV Bible Verse Image
1 ಕೊರಿಂಥದವರಿಗೆ 8:8 (KANIRV) »
ಆದರೆ ನಾವು ತಿನ್ನುವ ಆಹಾರವು ದೇವರನ್ನು ಮೆಚ್ಚಿಸುವುದಿಲ್ಲ. ತಿನ್ನದಿರುವುದರಿಂದ ನಷ್ಟವೂ ಇಲ್ಲ, ತಿನ್ನುವುದರಿಂದ ಲಾಭವೂ ಇಲ್ಲ.

ರೋಮಾಪುರದವರಿಗೆ 14:14 KANIRV Bible Verse Image
ರೋಮಾಪುರದವರಿಗೆ 14:14 (KANIRV) »
ಯಾವ ಪದಾರ್ಥವೂ ಸ್ವತಃ ಅಶುದ್ಧವಾದದ್ದಲ್ಲವೆಂದು ಕರ್ತನಾದ ಯೇಸುವಿನಲ್ಲಿದ್ದುಕೊಂಡು ದೃಢವಾಗಿ ನಂಬಿದ್ದೇನೆ; ಆದರೆ ಯಾವುದಾದರೂ ಒಂದು ಪದಾರ್ಥವನ್ನು ಅಶುದ್ಧವೆಂದು ಒಬ್ಬನು ಭಾವಿಸಿದರೆ ಅವನಿಗೆ ಅದು ಅಶುದ್ಧವಾಗಿರಲಿ.

Available Bible Translations

American Standard Version
Leviticus 11:8 (ASV) »
King James Version
Leviticus 11:8 (KJV) »
GOD’S WORD® (GW)
Leviticus 11:8 (GW) »
World English Bible
Leviticus 11:8 (WEB) »
Louis Segond 1910
Lévitique 11:8 (LSG) »
इंडियन रिवाइज्ड वर्जन - हिंदी
लैव्यव्यवस्था 11:8 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਅਹਬਾਰ 11:8 (PANIRV) »
ভারতীয় সংশোধিত সংস্করণ - বাংলা
লেবীয়া 11:8 (BENIRV) »
இந்தியன் ரீவைஸ்டு வேர்ஷன் - தமிழ்
லேவியராகமம் 11:8 (TAMIRV) »
इंडियन रिवाइज्ड वर्जन - मराठी
लेवीय 11:8 (MARIRV) »
ఇండియన్ రేవిజ్డ్ వెర్షన్ - తెలుగు
లేవీకాండం 11:8 (TELIRV) »
ઇન્ડિયન રિવાયઝ્ડ વર્ઝન - ગુજરાતી
લેવીય 11:8 (GUJIRV) »
الكتاب المقدس باللغة العربية، فان دايك
اَللَّاوِيِّينَ 11:8 (AVD) »
תנ ך עברי מודרני
ויקרא 11:8 (HEB) »
Bíblia Sagrada Português
Levítico 11:8 (BSL) »
Kinh Thánh: Tiếng Việt
Lê-vi 11:8 (VIE) »
Reina Valera Antigua
Levítico 11:8 (RVA) »
圣 经 简体中文和合本
利 未 记 11:8 (CUVS) »
聖 經 繁體中文和合本
利 未 記 11:8 (CUVT) »
Bibla e Shenjtë
Levitiku 11:8 (ALB) »
Svenska Bibeln 1917
3 Mosebok 11:8 (SV1917) »
Библия на русском
Левит 11:8 (RUSV) »
Українська Біблія
Левит 11:8 (UKR) »
Szent Biblia - Magyar
3 Mózes 11:8 (KAR) »
Българска Библия
Левит 11:8 (BULG) »
聖書 日本語
レビ記 11:8 (JPN) »
Kitaabka Quduuska Ah
Laawiyiintii 11:8 (SOM) »
De Heilige Schrift
Leviticus 11:8 (NLD) »

ಯಾಜಕಕಾಂಡ 11 (KANIRV) Verse Selection

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »