ಯಾಜಕಕಾಂಡ 17:5 KANIRV Bible Verse Picture Image

Inspirational bible verses with beautiful images and backgrounds. Download ಯಾಜಕಕಾಂಡ 17:5 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯಾಜಕಕಾಂಡ 17:5 KANIRV - ಏಕೆಂದರೆ - Bible Verse Picture

ಯಾಜಕಕಾಂಡ 17:5 KANIRV

ಏಕೆಂದರೆ ಯಜ್ಞಪಶುಗಳನ್ನು ಬಯಲಿನಲ್ಲಿ ವಧಿಸುತ್ತಿದ್ದ ಇಸ್ರಾಯೇಲರು ಇನ್ನು ಮೇಲೆ ಅವುಗಳನ್ನು ದೇವದರ್ಶನದ ಗುಡಾರದ ಬಾಗಿಲಿಗೆ ಯಾಜಕನ ಬಳಿಗೆ ತಂದು, ಯೆಹೋವನ ಮುಂದೆ ಸಮಾಧಾನಯಜ್ಞವಾಗಿ ಯೆಹೋವನಿಗೆ ಸಮರ್ಪಿಸಬೇಕು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯಾಜಕಕಾಂಡ 17:5 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯಾಜಕಕಾಂಡ 17:5 KANIRV - ಏಕೆಂದರೆ - Bible Verse Picture
View New Tab
Picture 03 - ಯಾಜಕಕಾಂಡ 17:5 KANIRV - ಏಕೆಂದರೆ - Bible Verse Picture
View New Tab
Picture 04 - ಯಾಜಕಕಾಂಡ 17:5 KANIRV - ಏಕೆಂದರೆ - Bible Verse Picture
View New Tab
Picture 05 - ಯಾಜಕಕಾಂಡ 17:5 KANIRV - ಏಕೆಂದರೆ - Bible Verse Picture
View New Tab
Picture 06 - ಯಾಜಕಕಾಂಡ 17:5 KANIRV - ಏಕೆಂದರೆ - Bible Verse Picture
View New Tab
Picture 07 - ಯಾಜಕಕಾಂಡ 17:5 KANIRV - ಏಕೆಂದರೆ - Bible Verse Picture
View New Tab

ಯಾಜಕಕಾಂಡ 17:5 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯಾಜಕಕಾಂಡ 17:5 KANIRV. Please click on any image below to navigate to that specific Bible verse page.

ಆದಿಕಾಂಡ 31:54 KANIRV Bible Verse Image
ಆದಿಕಾಂಡ 31:54 (KANIRV) »
ಯಾಕೋಬನು ಆ ಬೆಟ್ಟದ ಮೇಲೆ ಯಜ್ಞವನ್ನು ಮಾಡಿ ತನ್ನ ಬಂಧುಗಳನ್ನು ತನ್ನೊಡನೆ ಊಟಮಾಡಲು ಕರೆಯಿಸಿದನು. ಅವರು ಊಟ ಮಾಡಿ ಬೆಟ್ಟದಲ್ಲಿಯೇ ರಾತ್ರಿ ಇಳಿದುಕೊಂಡರು.

ಯೆಹೆಜ್ಕೇಲನು 22:9 KANIRV Bible Verse Image
ಯೆಹೆಜ್ಕೇಲನು 22:9 (KANIRV) »
ನಿನ್ನಲ್ಲಿ ಚಾಡಿಕೋರರು ರಕ್ತ ಹರಿಸಿದ್ದಾರೆ; ನಿನ್ನವರು ಗುಡ್ಡಗಳ ಮೇಲೆ ಯಜ್ಞಶೇಷವನ್ನು ತಿಂದಿದ್ದಾರೆ; ನಿನ್ನ ಮಧ್ಯದಲ್ಲಿ ದುರಾಚಾರಗಳನ್ನು ನಡೆಸಿದ್ದಾರೆ.

2 ಪೂರ್ವಕಾಲವೃತ್ತಾಂತ 28:4 KANIRV Bible Verse Image
2 ಪೂರ್ವಕಾಲವೃತ್ತಾಂತ 28:4 (KANIRV) »
ಪೂಜಾಸ್ಥಳಗಳಲ್ಲೂ, ಗುಡ್ಡಗಳ ಮೇಲೆ ಹಾಗೂ ಎಲ್ಲಾ ಹಸಿರು ಮರಗಳ ಕೆಳಗೂ ಯಜ್ಞಗಳನ್ನೂ, ಧೂಪಗಳನ್ನೂ ಸಮರ್ಪಿಸಿದನು.

2 ಅರಸುಗಳು 17:10 KANIRV Bible Verse Image
2 ಅರಸುಗಳು 17:10 (KANIRV) »
ಎಲ್ಲಾ ದಿನ್ನೆಗಳ ಮೇಲೆ ಮತ್ತು ಎಲ್ಲಾ ಹಸುರು ಮರಗಳ ಕೆಳಗೆ ಕಲ್ಲು ಕಂಬ, ಅಶೇರ ವಿಗ್ರಹಸ್ತಂಭ ಇವುಗಳನ್ನು ನಿಲ್ಲಿಸಿದರು.

2 ಅರಸುಗಳು 16:4 KANIRV Bible Verse Image
2 ಅರಸುಗಳು 16:4 (KANIRV) »
ಪೂಜಾಸ್ಥಳಗಳಲ್ಲಿಯೂ, ದಿನ್ನೆಗಳ ಮೇಲೆಯೂ, ಎಲ್ಲಾ ಹಸಿರು ಮರಗಳ ಕೆಳಗಡೆಯೂ ಯಜ್ಞಧೂಪಗಳನ್ನು ಸಮರ್ಪಿಸಿದನು.

1 ಅರಸುಗಳು 14:23 KANIRV Bible Verse Image
1 ಅರಸುಗಳು 14:23 (KANIRV) »
ತಮ್ಮ ಪೂರ್ವಿಕರಂತೆಯೇ ಅವರೂ ತಮಗೋಸ್ಕರ ಪೂಜಾ ಸ್ಥಳಗಳನ್ನು ನಿರ್ಮಿಸಿಕೊಂಡರು. ಪ್ರತಿಯೊಂದು ದಿಣ್ಣೆಗಳ ಮೇಲೆ ಹಾಗೂ ಚೆನ್ನಾಗಿ ಬೆಳೆದಿರುವ ಪ್ರತಿಯೊಂದು ಮರದ ಕೆಳಗೆ ಕಲ್ಲಿನ ಕಂಬಗಳನ್ನೂ ಮತ್ತು ಅಶೇರ ವಿಗ್ರಹಸ್ತಂಭಗಳನ್ನೂ ನಿಲ್ಲಿಸಿದರು.

ಧರ್ಮೋಪದೇಶಕಾಂಡ 12:2 KANIRV Bible Verse Image
ಧರ್ಮೋಪದೇಶಕಾಂಡ 12:2 (KANIRV) »
ನೀವು ಸ್ವಾಧೀನಮಾಡಿಕೊಳ್ಳುವ ದೇಶದ ಜನಾಂಗಗಳು ದೊಡ್ಡ ಬೆಟ್ಟಗಳ ಮೇಲೆಯೂ, ದಿಣ್ಣೆಗಳ ಮೇಲೆಯೂ ಹರಡಿಕೊಂಡು, ಮರಗಳ ಕೆಳಗೂ ತಮ್ಮ ದೇವರುಗಳನ್ನು ಆರಾಧಿಸುತ್ತಾರಷ್ಟೆ; ಆ ಸ್ಥಳಗಳನ್ನೆಲ್ಲಾ ನೀವು ತಪ್ಪದೆ ನಾಶಮಾಡಬೇಕು.

ಯಾಜಕಕಾಂಡ 7:11 KANIRV Bible Verse Image
ಯಾಜಕಕಾಂಡ 7:11 (KANIRV) »
“‘ಜನರು ಯೆಹೋವನಿಗೆ ಅರ್ಪಿಸುವ ಸಮಾಧಾನಯಜ್ಞದ ನಿಯಮಗಳು ಇವೇ.

ಯಾಜಕಕಾಂಡ 3:1 KANIRV Bible Verse Image
ಯಾಜಕಕಾಂಡ 3:1 (KANIRV) »
“‘ಯಾವನಾದರೂ ಸಮಾಧಾನಯಜ್ಞವನ್ನು ಮಾಡಬೇಕಾದರೆ ಅವನು ಸಮರ್ಪಿಸುವ ಪಶುವು ದನವಾಗಿದ್ದ ಪಕ್ಷಕ್ಕೆ ಅದು ಗಂಡಾಗಲಿ ಅಥವಾ ಹೆಣ್ಣಾಗಲಿ ಯೆಹೋವನ ದೃಷ್ಟಿಯಲ್ಲಿ ಪೂರ್ಣಾಂಗವಾಗಿಯೇ ಇರಬೇಕು.

ವಿಮೋಚನಕಾಂಡ 24:5 KANIRV Bible Verse Image
ವಿಮೋಚನಕಾಂಡ 24:5 (KANIRV) »
ಇಸ್ರಾಯೇಲರ ಯೌವನಸ್ಥರಿಗೆ ನೀವು ಯೆಹೋವನಿಗೋಸ್ಕರ ಸರ್ವಾಂಗಹೋಮಗಳನ್ನು ಮಾಡಿ ಸಮಾಧಾನ ಯಜ್ಞಕ್ಕಾಗಿ ಹೋರಿಗಳನ್ನು ಸಮರ್ಪಿಸಬೇಕೆಂದು ಅಪ್ಪಣೆಕೊಟ್ಟು ಕಳುಹಿಸಿದನು.

ಆದಿಕಾಂಡ 22:13 KANIRV Bible Verse Image
ಆದಿಕಾಂಡ 22:13 (KANIRV) »
ಅಬ್ರಹಾಮನು ಕಣ್ಣೆತ್ತಿ ನೋಡಲಾಗಿ ತನ್ನ ಹಿಂದೆ, ಒಂದು ಟಗರು ಪೊದೆಯಲ್ಲಿ ಕೊಂಬುಗಳಿಂದ ಸಿಕ್ಕಿ ಹಾಕಿಕೊಂಡಿರುವುದನ್ನು ಕಂಡನು. ಅವನು ಹೋಗಿ ಅದನ್ನು ಹಿಡಿದು ತಂದು ತನ್ನ ಮಗನಿಗೆ ಬದಲಾಗಿ ಹೋಮಮಾಡಿದನು.

ಆದಿಕಾಂಡ 22:2 KANIRV Bible Verse Image
ಆದಿಕಾಂಡ 22:2 (KANIRV) »
ಹೇಗೆಂದರೆ ಆತನು ಅವನನ್ನು, “ಅಬ್ರಹಾಮನೇ” ಎಂದು ಕರೆಯಲು ಅವನು, “ಇಗೋ, ಇದ್ದೇನೆ” ಎಂದನು. ಆಗ ಆತನು, “ನಿನಗೆ ಪ್ರಿಯನಾಗಿರುವ ಒಬ್ಬನೇ ಮಗನಾದ ಇಸಾಕನನ್ನು ಕರೆದುಕೊಂಡು ಮೊರೀಯ ದೇಶಕ್ಕೆ ಹೋಗಿ ಅಲ್ಲಿ ಅವನನ್ನು ನಾನು ಹೇಳುವ ಒಂದು ಬೆಟ್ಟದ ಮೇಲೆ ಸರ್ವಾಂಗಹೋಮವಾಗಿ ಅರ್ಪಿಸಬೇಕು” ಎಂದನು.

Available Bible Translations

American Standard Version
Leviticus 17:5 (ASV) »
King James Version
Leviticus 17:5 (KJV) »
GOD’S WORD® (GW)
Leviticus 17:5 (GW) »
World English Bible
Leviticus 17:5 (WEB) »
Louis Segond 1910
Lévitique 17:5 (LSG) »
इंडियन रिवाइज्ड वर्जन - हिंदी
लैव्यव्यवस्था 17:5 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਅਹਬਾਰ 17:5 (PANIRV) »
ভারতীয় সংশোধিত সংস্করণ - বাংলা
লেবীয়া 17:5 (BENIRV) »
இந்தியன் ரீவைஸ்டு வேர்ஷன் - தமிழ்
லேவியராகமம் 17:5 (TAMIRV) »
इंडियन रिवाइज्ड वर्जन - मराठी
लेवीय 17:5 (MARIRV) »
ఇండియన్ రేవిజ్డ్ వెర్షన్ - తెలుగు
లేవీకాండం 17:5 (TELIRV) »
ઇન્ડિયન રિવાયઝ્ડ વર્ઝન - ગુજરાતી
લેવીય 17:5 (GUJIRV) »
الكتاب المقدس باللغة العربية، فان دايك
اَللَّاوِيِّينَ 17:5 (AVD) »
תנ ך עברי מודרני
ויקרא 17:5 (HEB) »
Bíblia Sagrada Português
Levítico 17:5 (BSL) »
Kinh Thánh: Tiếng Việt
Lê-vi 17:5 (VIE) »
Reina Valera Antigua
Levítico 17:5 (RVA) »
圣 经 简体中文和合本
利 未 记 17:5 (CUVS) »
聖 經 繁體中文和合本
利 未 記 17:5 (CUVT) »
Bibla e Shenjtë
Levitiku 17:5 (ALB) »
Svenska Bibeln 1917
3 Mosebok 17:5 (SV1917) »
Библия на русском
Левит 17:5 (RUSV) »
Українська Біблія
Левит 17:5 (UKR) »
Szent Biblia - Magyar
3 Mózes 17:5 (KAR) »
Българска Библия
Левит 17:5 (BULG) »
聖書 日本語
レビ記 17:5 (JPN) »
Kitaabka Quduuska Ah
Laawiyiintii 17:5 (SOM) »
De Heilige Schrift
Leviticus 17:5 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »