ಯಾಜಕಕಾಂಡ 26:20 KANIRV Bible Verse Picture Image

Inspirational bible verses with beautiful images and backgrounds. Download ಯಾಜಕಕಾಂಡ 26:20 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯಾಜಕಕಾಂಡ 26:20 KANIRV - ನೀವು - Bible Verse Picture

ಯಾಜಕಕಾಂಡ 26:20 KANIRV

ನೀವು ದುಡಿದದ್ದೆಲ್ಲಾ ವ್ಯರ್ಥವಾಗುವುದು; ನಿಮ್ಮ ಭೂಮಿಯಲ್ಲಿ ಬೆಳೆಯಾಗುವುದಿಲ್ಲ, ತೋಟಗಳ ಮರಗಳು ಫಲ ಕೊಡುವುದಿಲ್ಲ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯಾಜಕಕಾಂಡ 26:20 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯಾಜಕಕಾಂಡ 26:20 KANIRV - ನೀವು - Bible Verse Picture
View New Tab
Picture 03 - ಯಾಜಕಕಾಂಡ 26:20 KANIRV - ನೀವು - Bible Verse Picture
View New Tab
Picture 04 - ಯಾಜಕಕಾಂಡ 26:20 KANIRV - ನೀವು - Bible Verse Picture
View New Tab
Picture 05 - ಯಾಜಕಕಾಂಡ 26:20 KANIRV - ನೀವು - Bible Verse Picture
View New Tab
Picture 06 - ಯಾಜಕಕಾಂಡ 26:20 KANIRV - ನೀವು - Bible Verse Picture
View New Tab
Picture 07 - ಯಾಜಕಕಾಂಡ 26:20 KANIRV - ನೀವು - Bible Verse Picture
View New Tab

ಯಾಜಕಕಾಂಡ 26:20 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯಾಜಕಕಾಂಡ 26:20 KANIRV. Please click on any image below to navigate to that specific Bible verse page.

ಕೀರ್ತನೆಗಳು 127:1 KANIRV Bible Verse Image
ಕೀರ್ತನೆಗಳು 127:1 (KANIRV) »
ಯಾತ್ರಾಗೀತೆ; ಸೊಲೊಮೋನನದು. ಯೆಹೋವನು ಮನೆಯನ್ನು ಕಟ್ಟದಿದ್ದರೆ, ಅದನ್ನು ಕಟ್ಟುವವರು ಕಷ್ಟಪಡುವುದು ವ್ಯರ್ಥ; ಯೆಹೋವನು ಪಟ್ಟಣವನ್ನು ಕಾಯದಿದ್ದರೆ, ಕಾವಲುಗಾರರು ಅದನ್ನು ಕಾಯುವುದು ವ್ಯರ್ಥ.

ಯೆಶಾಯನು 49:4 KANIRV Bible Verse Image
ಯೆಶಾಯನು 49:4 (KANIRV) »
ಅದಕ್ಕೆ ನಾನು, “ನಾನು ಪಡುವ ಪ್ರಯಾಸವು ವ್ಯರ್ಥ, ನನ್ನ ಶಕ್ತಿಯನ್ನೆಲ್ಲಾ ಉಪಯೋಗಮಾಡಿದ್ದು ಹಾಳೇ, ಬರಿ ಗಾಳಿಯೇ. ಆದರೂ ನನ್ನ ನ್ಯಾಯವು ಯೆಹೋವನಲ್ಲಿದೆ. ನನಗೆ ಲಾಭವು ನನ್ನ ದೇವರಿಂದಲೇ ಆಗುವುದು” ಎಂದು ಅಂದುಕೊಂಡೆನು.

ಧರ್ಮೋಪದೇಶಕಾಂಡ 11:17 KANIRV Bible Verse Image
ಧರ್ಮೋಪದೇಶಕಾಂಡ 11:17 (KANIRV) »
ಆತನು ನಿಮ್ಮ ಮೇಲೆ ಸಿಟ್ಟುಗೊಂಡು ಮಳೆಬಾರದಂತೆ ಆಕಾಶವನ್ನು ಮುಚ್ಚಿಬಿಟ್ಟಾನು; ಆಗ ಭೂಮಿಯಲ್ಲಿ ಬೆಳೆಯಾಗದೆ ಯೆಹೋವನು ನಿಮಗೆ ಕೊಡುವ ಆ ಉತ್ತಮ ದೇಶದಲ್ಲಿ ನೀವು ಉಳಿಯದೆ ಬೇಗ ನಾಶವಾಗಿ ಹೋಗುವಿರಿ.

ಯಾಜಕಕಾಂಡ 26:4 KANIRV Bible Verse Image
ಯಾಜಕಕಾಂಡ 26:4 (KANIRV) »
ನಾನು ಮುಂಗಾರು ಮತ್ತು ಹಿಂಗಾರು ಮಳೆಗಳನ್ನು ಆಯಾ ಕಾಲದಲ್ಲಿಯೇ ಬರಮಾಡುವೆನು; ನಿಮ್ಮ ಹೊಲಗಳು ಒಳ್ಳೆಯ ಬೆಳೆಯನ್ನು ಕೊಡುವವು ಹಾಗು ತೋಟದ ಮರಗಳು ಹೇರಳವಾದ ಫಲಕೊಡುವವು.

ಧರ್ಮೋಪದೇಶಕಾಂಡ 28:42 KANIRV Bible Verse Image
ಧರ್ಮೋಪದೇಶಕಾಂಡ 28:42 (KANIRV) »
ನಿಮ್ಮ ಎಲ್ಲಾ ಮರಗಳೂ ಮತ್ತು ಪೈರುಗಳೂ ಮಿಡತೆಯ ಪಾಲಾಗುವವು.

1 ಕೊರಿಂಥದವರಿಗೆ 3:6 KANIRV Bible Verse Image
1 ಕೊರಿಂಥದವರಿಗೆ 3:6 (KANIRV) »
ನಾನು ಸಸಿಯನ್ನು ನೆಟ್ಟೆನು. ಅಪೊಲ್ಲೋಸನು ನೀರನ್ನು ಹೊಯ್ಯಿದನು. ಆದರೆ ಅದನ್ನು ಬೆಳೆಸಿದವನು ದೇವರೇ.

ಹಗ್ಗಾಯನು 1:9 KANIRV Bible Verse Image
ಹಗ್ಗಾಯನು 1:9 (KANIRV) »
ನೀವು ಬಹು ಬೆಳೆಯನ್ನು ನಿರೀಕ್ಷಿಸಿದಿರಿ, ಆದರೆ, ಸ್ವಲ್ಪ ಮಾತ್ರ ಮನೆಗೆ ಸಾಗಿಸಲು ಸಾಧ್ಯವಾಯಿತು; ಯಾಕೆಂದರೆ ನಾನು ಅದನ್ನು ಫಲಿಸಲು ಬಿಡಲಿಲ್ಲ. ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ಇದಕ್ಕೆಲ್ಲಾ ಕಾರಣವೇನು? ನನ್ನ ಆಲಯವು ಪಾಳು ಬಿದ್ದಿದೆ. ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ಮನೆಯ ಕೆಲಸಕ್ಕೆ ತವಕಪಡುತ್ತಿದ್ದಾನೆ, ಇದೇ ಕಾರಣ.”

ಹಗ್ಗಾಯನು 2:16 KANIRV Bible Verse Image
ಹಗ್ಗಾಯನು 2:16 (KANIRV) »
ಆ ಕಾಲದಲ್ಲೆಲ್ಲಾ ಒಬ್ಬನು ಇಪ್ಪತ್ತು ಸೇರಿನ ರಾಶಿಗೆ ಬಂದಾಗ ಹತ್ತು ಸೇರು ಧಾನ್ಯ ಮಾತ್ರ ಸಿಕ್ಕುತ್ತಿತ್ತಲ್ಲವೇ; ಐವತ್ತು ಸೇರು ದ್ರಾಕ್ಷಾರಸವನ್ನು ಮೊಗೆಯಬೇಕೆಂದು ತೊಟ್ಟಿಗೆ ಬಂದಾಗ ಇಪ್ಪತ್ತು ಮಾತ್ರ ದೊರೆಯುತ್ತಿತ್ತು.

ಹಬಕ್ಕೂಕನು 2:13 KANIRV Bible Verse Image
ಹಬಕ್ಕೂಕನು 2:13 (KANIRV) »
ಜನರು ದುಡಿದದ್ದು ಬೆಂಕಿಗೆ ತುತ್ತಾಗುವುದು, ಈ ರೀತಿಯಾಗಿ ಜನರು ಪಟ್ಟ ಪರಿಶ್ರಮವು ವ್ಯರ್ಥವಾಗುವುದು ಎಂದು ಯೆಹೋವನು ನುಡಿದ್ದರಿಂದಲೇ ಅಲ್ಲವೇ; ಇದೆಲ್ಲ ಸೇನಾಧೀಶ್ವರನ ಚಿತ್ತವಷ್ಟೇ.

ಯೆಶಾಯನು 17:11 KANIRV Bible Verse Image
ಯೆಶಾಯನು 17:11 (KANIRV) »
ಬೀಜವನ್ನು ನೆಟ್ಟ ದಿನದಲ್ಲಿಯೇ ಬೇಲಿಕಟ್ಟಿ, ಮರುದಿನ ಬೆಳಿಗ್ಗೆ ಮೊಳೆಯುವಂತೆ ಮಾಡಿದ್ದೀ. ಆದರೆ ಬೆಳೆಯನ್ನು ಕುಪ್ಪೆಯಾಗಿ ಕೂಡಿಸುವ ದಿನವು ವ್ಯಾಧಿಯ ಮತ್ತು ವಿಪರೀತ ವ್ಯಥೆಯ ದಿನವಾಗಿರುತ್ತದೆ.

ಧರ್ಮೋಪದೇಶಕಾಂಡ 28:18 KANIRV Bible Verse Image
ಧರ್ಮೋಪದೇಶಕಾಂಡ 28:18 (KANIRV) »
ನಿಮ್ಮ ಸಂತಾನ, ವ್ಯವಸಾಯ, ದನ ಮತ್ತು ಕುರಿಗಳಿಗೂ ಶಾಪ ಉಂಟಾಗುವುದು.

ಧರ್ಮೋಪದೇಶಕಾಂಡ 28:38 KANIRV Bible Verse Image
ಧರ್ಮೋಪದೇಶಕಾಂಡ 28:38 (KANIRV) »
ನೀವು ಹೊಲದಲ್ಲಿ ಎಷ್ಟು ಬೀಜವನ್ನು ಬಿತ್ತಿದ್ದರೂ ಮಿಡತೆಯ ದಂಡು ಬಂದು ಅದನ್ನು ತಿಂದು ಬಿಡುವುದರಿಂದ ನಿಮಗೆ ದೊರೆಯುವ ಬೆಳೆ ಅತ್ಯಲ್ಪವಾಗುವುದು.

Available Bible Translations

American Standard Version
Leviticus 26:20 (ASV) »
King James Version
Leviticus 26:20 (KJV) »
GOD’S WORD® (GW)
Leviticus 26:20 (GW) »
World English Bible
Leviticus 26:20 (WEB) »
इंडियन रिवाइज्ड वर्जन - हिंदी
लैव्यव्यवस्था 26:20 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਅਹਬਾਰ 26:20 (PANIRV) »
ভারতীয় সংশোধিত সংস্করণ - বাংলা
লেবীয়া 26:20 (BENIRV) »
இந்தியன் ரீவைஸ்டு வேர்ஷன் - தமிழ்
லேவியராகமம் 26:20 (TAMIRV) »
इंडियन रिवाइज्ड वर्जन - मराठी
लेवीय 26:20 (MARIRV) »
ఇండియన్ రేవిజ్డ్ వెర్షన్ - తెలుగు
లేవీకాండం 26:20 (TELIRV) »
ઇન્ડિયન રિવાયઝ્ડ વર્ઝન - ગુજરાતી
લેવીય 26:20 (GUJIRV) »
الكتاب المقدس باللغة العربية، فان دايك
اَللَّاوِيِّينَ 26:20 (AVD) »
תנ ך עברי מודרני
ויקרא 26:20 (HEB) »
Bíblia Sagrada Português
Levítico 26:20 (BSL) »
Kinh Thánh: Tiếng Việt
Lê-vi 26:20 (VIE) »
Reina Valera Antigua
Levítico 26:20 (RVA) »
圣 经 简体中文和合本
利 未 记 26:20 (CUVS) »
聖 經 繁體中文和合本
利 未 記 26:20 (CUVT) »
Bibla e Shenjtë
Levitiku 26:20 (ALB) »
Svenska Bibeln 1917
3 Mosebok 26:20 (SV1917) »
Библия на русском
Левит 26:20 (RUSV) »
Українська Біблія
Левит 26:20 (UKR) »
Szent Biblia - Magyar
3 Mózes 26:20 (KAR) »
Българска Библия
Левит 26:20 (BULG) »
Kitaabka Quduuska Ah
Laawiyiintii 26:20 (SOM) »
De Heilige Schrift
Leviticus 26:20 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »