ಯಾಜಕಕಾಂಡ 5:4 KANIRV Bible Verse Picture Image

Inspirational bible verses with beautiful images and backgrounds. Download ಯಾಜಕಕಾಂಡ 5:4 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯಾಜಕಕಾಂಡ 5:4 KANIRV - ಯಾವನಾದರೂ ಆಲೋಚಿಸದೆ - Bible Verse Picture

ಯಾಜಕಕಾಂಡ 5:4 KANIRV

ಯಾವನಾದರೂ ಆಲೋಚಿಸದೆ ಮೇಲಿಗಾಗಲಿ ಅಥವಾ ಕೇಡಿಗಾಗಲಿ ಯಾವುದಾದರೂ ಆಣೆಯಿಟ್ಟುಕೊಂಡರೆ, ಅದು ಅವನಿಗೆ ತಿಳಿಯದೆ ಹೋದರೂ ತಿಳಿದುಬಂದಾಗ ಅವನು ಇದರಿಂದಲೂ ದೋಷಿಯಾಗುವನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯಾಜಕಕಾಂಡ 5:4 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯಾಜಕಕಾಂಡ 5:4 KANIRV - ಯಾವನಾದರೂ ಆಲೋಚಿಸದೆ - Bible Verse Picture
View New Tab
Picture 03 - ಯಾಜಕಕಾಂಡ 5:4 KANIRV - ಯಾವನಾದರೂ ಆಲೋಚಿಸದೆ - Bible Verse Picture
View New Tab
Picture 04 - ಯಾಜಕಕಾಂಡ 5:4 KANIRV - ಯಾವನಾದರೂ ಆಲೋಚಿಸದೆ - Bible Verse Picture
View New Tab
Picture 05 - ಯಾಜಕಕಾಂಡ 5:4 KANIRV - ಯಾವನಾದರೂ ಆಲೋಚಿಸದೆ - Bible Verse Picture
View New Tab
Picture 06 - ಯಾಜಕಕಾಂಡ 5:4 KANIRV - ಯಾವನಾದರೂ ಆಲೋಚಿಸದೆ - Bible Verse Picture
View New Tab
Picture 07 - ಯಾಜಕಕಾಂಡ 5:4 KANIRV - ಯಾವನಾದರೂ ಆಲೋಚಿಸದೆ - Bible Verse Picture
View New Tab

ಯಾಜಕಕಾಂಡ 5:4 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯಾಜಕಕಾಂಡ 5:4 KANIRV. Please click on any image below to navigate to that specific Bible verse page.

ಅಪೊಸ್ತಲರ ಕೃತ್ಯಗಳು 23:12 KANIRV Bible Verse Image
ಅಪೊಸ್ತಲರ ಕೃತ್ಯಗಳು 23:12 (KANIRV) »
ಬೆಳಗಾದ ಮೇಲೆ ಯೆಹೂದ್ಯರು ಒಳಸಂಚು ಮಾಡಿ; ನಾವು ಪೌಲನನ್ನು ಕೊಲ್ಲುವ ತನಕ ಅನ್ನಪಾನವೇನೂ ಮುಟ್ಟುವುದಿಲ್ಲವೆಂದು ಶಪಥಮಾಡಿಕೊಂಡರು.

ನ್ಯಾಯಸ್ಥಾಪಕರು 11:31 KANIRV Bible Verse Image
ನ್ಯಾಯಸ್ಥಾಪಕರು 11:31 (KANIRV) »
ನಾನು ಸುರಕ್ಷಿತವಾಗಿ ಮನೆಗೆ ಸೇರುವಾಗ ನನ್ನನ್ನು ಎದುರುಗೊಳ್ಳುವುದಕ್ಕಾಗಿ ನನ್ನ ಮನೆಯ ಬಾಗಿಲಿನಿಂದ ಮೊದಲು ಬರುವಂಥ ಪ್ರಾಣಿಯು ನಿನ್ನದೇ ಎಂದು ಅದನ್ನು ನಿನಗೋಸ್ಕರ ಯಜ್ಞವಾಗಿ ಅರ್ಪಿಸುವೆನು” ಎಂದು ಹರಕೆಮಾಡಿದನು.

1 ಸಮುವೇಲನು 25:22 KANIRV Bible Verse Image
1 ಸಮುವೇಲನು 25:22 (KANIRV) »
ಬೆಳಗಾಗುವಷ್ಟರಲ್ಲಿ ಅವನ ಜನರೊಳಗೆ ಒಬ್ಬ ಗಂಡಸಾದರೂ ಉಳಿದರೆ ದೇವರು ದಾವೀದನಿಗೆ ಬೇಕಾದದ್ದನ್ನು ಮಾಡಲಿ” ಎಂದು ಪ್ರತಿಜ್ಞೆ ಮಾಡಿದನು.

ಮಾರ್ಕನು 6:23 KANIRV Bible Verse Image
ಮಾರ್ಕನು 6:23 (KANIRV) »
ನೀನು ಏನು ಕೇಳಿಕೊಂಡರೂ ಸರಿ, ನನ್ನ ರಾಜ್ಯದಲ್ಲಿ ಅರ್ಧವನ್ನು ಕೇಳಿದರೂ, ನಿನಗೆ ಕೊಡುತ್ತೇನೆ” ಎಂದು ಪ್ರಮಾಣಮಾಡಿದನು.

ಮತ್ತಾಯನು 14:7 KANIRV Bible Verse Image
ಮತ್ತಾಯನು 14:7 (KANIRV) »
ಅವನು ಅವಳಿಗೆ, ನೀನು ಏನು ಕೇಳಿಕೊಂಡರೂ ಕೊಡುತ್ತೇನೆಂದು ಆಣೆಯಿಟ್ಟು ವಾಗ್ದಾನ ಮಾಡಿದನು.

ಯೆಹೆಜ್ಕೇಲನು 17:18 KANIRV Bible Verse Image
ಯೆಹೆಜ್ಕೇಲನು 17:18 (KANIRV) »
ಏಕೆಂದರೆ ಇವನು ಇಟ್ಟ ಆಣೆಯನ್ನು ತಿರಸ್ಕರಿಸಿ ಒಡಂಬಡಿಕೆಯನ್ನು ಮೀರಿದನಲ್ಲವೇ? ಕೈಯ ಮೇಲೆ ಕೈಯಿಟ್ಟು ಆಣೆಮಾಡಿದರೆ ಪ್ರಯೋಜನವೇನು? ಇದನ್ನೆಲ್ಲಾ ಮಾಡಿದ್ದರಿಂದ ಇವನು ಪಾರಾಗನು.”

ಮತ್ತಾಯನು 14:9 KANIRV Bible Verse Image
ಮತ್ತಾಯನು 14:9 (KANIRV) »
ಆಕೆಯ ಕೋರಿಕೆಯಿಂದ ಅರಸನು ದುಃಖಪಟ್ಟರೂ ತಾನು ಮಾಡಿದ ಆಣೆಯ ನಿಮಿತ್ತವಾಗಿಯೂ, ತನ್ನ ಸಂಗಡ ಊಟಕ್ಕೆ ಕುಳಿತಿದ್ದವರ ನಿಮಿತ್ತವಾಗಿಯೂ ಅದನ್ನು ತಂದುಕೊಡುವುದಕ್ಕೆ ಅಪ್ಪಣೆ ಕೊಟ್ಟನು.

ಕೀರ್ತನೆಗಳು 132:2 KANIRV Bible Verse Image
ಕೀರ್ತನೆಗಳು 132:2 (KANIRV) »
ಯಾಕೋಬನ ಶೂರನಾದ ಯೆಹೋವನಿಗಾಗಿ ಒಂದು ವಾಸಸ್ಥಾನವನ್ನು ಏರ್ಪಡಿಸುವ ತನಕ,

2 ಅರಸುಗಳು 6:31 KANIRV Bible Verse Image
2 ಅರಸುಗಳು 6:31 (KANIRV) »
ಇದಲ್ಲದೆ ಅವನು, “ನಾನು ಈ ಹೊತ್ತು ಶಾಫಾಟನ ಮಗನಾದ ಎಲೀಷನ ತಲೆಯನ್ನು ಅವನ ದೇಹದಿಂದ ಬೇರ್ಪಡಿಸದೆ ಹೋದರೆ ದೇವರು ನನಗೆ ಬೇಕಾದದ್ದನ್ನು ಮಾಡಲಿ” ಎಂದು ಆಣೆಯಿಟ್ಟುಕೊಂಡನು.

2 ಸಮುವೇಲನು 21:7 KANIRV Bible Verse Image
2 ಸಮುವೇಲನು 21:7 (KANIRV) »
ದಾವೀದನು ತಾನು ಸೌಲನ ಮಗನಾದ ಯೋನಾತಾನನಿಗೆ ಯೆಹೋವನ ಹೆಸರಿನಲ್ಲಿ ಮಾಡಿದ ಪ್ರಮಾಣವನ್ನು ನೆನಪುಮಾಡಿಕೊಂಡು ಸೌಲನ ಮೊಮ್ಮಗನೂ ಯೋನಾತಾನನ ಮಗನೂ ಆದ ಮೆಫೀಬೋಶೆತನನ್ನು ಉಳಿಸಿದನು.

ಪ್ರಸಂಗಿ 5:2 KANIRV Bible Verse Image
ಪ್ರಸಂಗಿ 5:2 (KANIRV) »
ನಿನ್ನ ಬಾಯಿಂದ ದುಡುಕಬೇಡ ಮತ್ತು ದೇವರ ಮುಂದೆ ಮಾತನಾಡಲು ನಿನ್ನ ಹೃದಯದಲ್ಲಿ ಆತುರಪಡಬೇಡ. ದೇವರು ಪರಲೋಕದಲ್ಲಿದ್ದಾನೆ. ನೀನು ಭೂಮಿಯಲ್ಲಿದ್ದಿ, ಆದಕಾರಣ ನಿನ್ನ ಮಾತುಗಳು ಕಡಿಮೆಯಾಗಿರಲಿ.

1 ಸಮುವೇಲನು 14:24 KANIRV Bible Verse Image
1 ಸಮುವೇಲನು 14:24 (KANIRV) »
ಆ ದಿನ ಸೌಲನು ಇಸ್ರಾಯೇಲರನ್ನು ಕುರಿತು, “ಶತ್ರುಗಳಿಗೆ ಮುಯ್ಯಿತೀರಿಸುವುದಕ್ಕೋಸ್ಕರ ನಿಮ್ಮಲ್ಲಿ ಒಬ್ಬನಾದರೂ ಸಾಯಂಕಾಲದವರೆಗೆ ಊಟಮಾಡಬಾರದು; ಮಾಡಿದವನು ಶಾಪಗ್ರಸ್ತನಾಗಲಿ” ಎಂದು ಆಣೆಯಿಟ್ಟಿದ್ದರಿಂದ ಅಂದು ಅವರೆಲ್ಲರೂ ಬಹುವಾಗಿ ಬಳಲಿಹೋಗಿದ್ದರೂ ಒಬ್ಬನಾದರೂ ಆಹಾರ ಪಧಾರ್ಥವನ್ನು ರುಚಿಸಿ ನೋಡಿರಲಿಲ್ಲ.

Available Bible Translations

American Standard Version
Leviticus 5:4 (ASV) »
King James Version
Leviticus 5:4 (KJV) »
GOD’S WORD® (GW)
Leviticus 5:4 (GW) »
World English Bible
Leviticus 5:4 (WEB) »
Louis Segond 1910
Lévitique 5:4 (LSG) »
इंडियन रिवाइज्ड वर्जन - हिंदी
लैव्यव्यवस्था 5:4 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਅਹਬਾਰ 5:4 (PANIRV) »
ভারতীয় সংশোধিত সংস্করণ - বাংলা
লেবীয়া 5:4 (BENIRV) »
இந்தியன் ரீவைஸ்டு வேர்ஷன் - தமிழ்
லேவியராகமம் 5:4 (TAMIRV) »
इंडियन रिवाइज्ड वर्जन - मराठी
लेवीय 5:4 (MARIRV) »
ఇండియన్ రేవిజ్డ్ వెర్షన్ - తెలుగు
లేవీకాండం 5:4 (TELIRV) »
ઇન્ડિયન રિવાયઝ્ડ વર્ઝન - ગુજરાતી
લેવીય 5:4 (GUJIRV) »
الكتاب المقدس باللغة العربية، فان دايك
اَللَّاوِيِّينَ 5:4 (AVD) »
תנ ך עברי מודרני
ויקרא 5:4 (HEB) »
Bíblia Sagrada Português
Levítico 5:4 (BSL) »
Kinh Thánh: Tiếng Việt
Lê-vi 5:4 (VIE) »
Reina Valera Antigua
Levítico 5:4 (RVA) »
La Sacra Bibbia
Levitico 5:4 (RIV) »
圣 经 简体中文和合本
利 未 记 5:4 (CUVS) »
聖 經 繁體中文和合本
利 未 記 5:4 (CUVT) »
Bibla e Shenjtë
Levitiku 5:4 (ALB) »
Svenska Bibeln 1917
3 Mosebok 5:4 (SV1917) »
Библия на русском
Левит 5:4 (RUSV) »
Українська Біблія
Левит 5:4 (UKR) »
Szent Biblia - Magyar
3 Mózes 5:4 (KAR) »
Българска Библия
Левит 5:4 (BULG) »
聖書 日本語
レビ記 5:4 (JPN) »
Kitaabka Quduuska Ah
Laawiyiintii 5:4 (SOM) »
De Heilige Schrift
Leviticus 5:4 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »