ಲೂಕನು 1:79 KANIRV Bible Verse Picture Image

Inspirational bible verses with beautiful images and backgrounds. Download ಲೂಕನು 1:79 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಲೂಕನು 1:79 KANIRV - ಅದು ಕತ್ತಲಲ್ಲಿಯೂ, - Bible Verse Picture

ಲೂಕನು 1:79 KANIRV

ಅದು ಕತ್ತಲಲ್ಲಿಯೂ, ಮರಣಾಂಧಕಾರದಲ್ಲಿಯೂ ವಾಸಿಸುತ್ತಿದ್ದ ನಮಗೆ ಬೆಳಕನ್ನು ಕೊಟ್ಟು ನಮ್ಮ ಕಾಲುಗಳನ್ನು ಸಮಾಧಾನದ ಮಾರ್ಗದಲ್ಲಿ ಸೇರಿಸಿ ನಡಿಸುವುದು.”

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಲೂಕನು 1:79 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಲೂಕನು 1:79 KANIRV - ಅದು ಕತ್ತಲಲ್ಲಿಯೂ, - Bible Verse Picture
View New Tab
Picture 03 - ಲೂಕನು 1:79 KANIRV - ಅದು ಕತ್ತಲಲ್ಲಿಯೂ, - Bible Verse Picture
View New Tab
Picture 04 - ಲೂಕನು 1:79 KANIRV - ಅದು ಕತ್ತಲಲ್ಲಿಯೂ, - Bible Verse Picture
View New Tab
Picture 05 - ಲೂಕನು 1:79 KANIRV - ಅದು ಕತ್ತಲಲ್ಲಿಯೂ, - Bible Verse Picture
View New Tab
Picture 06 - ಲೂಕನು 1:79 KANIRV - ಅದು ಕತ್ತಲಲ್ಲಿಯೂ, - Bible Verse Picture
View New Tab
Picture 07 - ಲೂಕನು 1:79 KANIRV - ಅದು ಕತ್ತಲಲ್ಲಿಯೂ, - Bible Verse Picture
View New Tab

ಲೂಕನು 1:79 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಲೂಕನು 1:79 KANIRV. Please click on any image below to navigate to that specific Bible verse page.

ಯೆಶಾಯನು 9:2 KANIRV Bible Verse Image
ಯೆಶಾಯನು 9:2 (KANIRV) »
ಕತ್ತಲಲ್ಲಿ ಸಂಚರಿಸಿದ ಜನರಿಗೆ ದೊಡ್ಡ ಬೆಳಕು ಕಾಣಿಸಿತು. ಕಾರ್ಗತ್ತಲಾದ ದೇಶದಲ್ಲಿದ್ದವರಿಗೆ ಪ್ರಕಾಶವು ಹೊಳೆಯಿತು.

ಮತ್ತಾಯನು 4:16 KANIRV Bible Verse Image
ಮತ್ತಾಯನು 4:16 (KANIRV) »
ಹೀಗೆ ಕತ್ತಲಲ್ಲಿ ವಾಸಿಸಿದ ಈ ಸೀಮೆಯ ಜನರಿಗೆ ಮಹಾ ಬೆಳಕು ಕಾಣಿಸಿತು; ಮರಣದ ಛಾಯೆ ನೆರೆದ ಪ್ರದೇಶಗಳಲ್ಲಿ ವಾಸಿಸುವವರಿಗೆ ಬೆಳಕು ಉದಯವಾಯಿತು” ಎಂಬುದು.

ಅಪೊಸ್ತಲರ ಕೃತ್ಯಗಳು 26:18 KANIRV Bible Verse Image
ಅಪೊಸ್ತಲರ ಕೃತ್ಯಗಳು 26:18 (KANIRV) »
ಅವರು ಕತ್ತಲೆಯಿಂದ ಬೆಳಕಿಗೂ, ಸೈತಾನನ ಅಧಿಕಾರದಿಂದ ದೇವರ ಕಡೆಗೂ ತಿರುಗಿಕೊಂಡು, ನನ್ನಲ್ಲಿ ನಂಬಿಕೆಯಿಡುವುದರಿಂದ ಪಾಪಕ್ಷಮಾಪಣೆಯನ್ನೂ, ಪರಿಶುದ್ಧರೊಂದಿಗೆ ಹಕ್ಕನ್ನೂ ಹೊಂದುವಂತೆ, ಅವರ ಕಣ್ಣುಗಳನ್ನು ತೆರೆಯಬೇಕೆಂದು ಅವರ ಬಳಿಗೆ ನಾನು ನಿನ್ನನ್ನು ಕಳುಹಿಸುತ್ತೇನೆ’ ಅಂದನು.

ಯೆಶಾಯನು 42:7 KANIRV Bible Verse Image
ಯೆಶಾಯನು 42:7 (KANIRV) »
ನೀನು ಕುರುಡರಿಗೆ ಕಣ್ಣುಕೊಟ್ಟು, ಬಂದಿಗಳನ್ನು ಸೆರೆಯಿಂದಲೂ, ಕತ್ತಲಲ್ಲಿ ಬಿದ್ದವರನ್ನು ಕಾರಾಗೃಹದಿಂದಲೂ ಹೊರಗೆ ತರುವಿ.

ಎಫೆಸದವರಿಗೆ 5:8 KANIRV Bible Verse Image
ಎಫೆಸದವರಿಗೆ 5:8 (KANIRV) »
ಏಕೆಂದರೆ ನೀವು ಹಿಂದಿನ ಕಾಲದಲ್ಲಿ ಕತ್ತಲೆಯಾಗಿದ್ದಿರಿ, ಆದರೆ ಈಗ ನೀವು ಕರ್ತನಲ್ಲಿದ್ದು ಬೆಳಕಾಗಿದ್ದೀರಿ. ಬೆಳಕಿನವರಂತೆ ನಡೆದುಕೊಳ್ಳಿರಿ.

ಯೋಹಾನನು 12:46 KANIRV Bible Verse Image
ಯೋಹಾನನು 12:46 (KANIRV) »
ನನ್ನನ್ನು ನಂಬುವ ಒಬ್ಬನಾದರೂ ಕತ್ತಲಲ್ಲಿ ಇರಬಾರದೆಂದು, ನಾನು ಬೆಳಕಾಗಿ ಲೋಕಕ್ಕೆ ಬಂದಿದ್ದೇನೆ.

ಯೋಹಾನನು 8:12 KANIRV Bible Verse Image
ಯೋಹಾನನು 8:12 (KANIRV) »
ಯೇಸು ಪುನಃ ಜನರೊಂದಿಗೆ ಮಾತನಾಡುತ್ತಾ, “ನಾನೇ ಲೋಕದ ಬೆಳಕಾಗಿದ್ದೇನೆ. ನನ್ನನ್ನು ಹಿಂಬಾಲಿಸುವವನು ಎಂದಿಗೂ ಕತ್ತಲೆಯಲ್ಲಿ ನಡೆಯುವುದಿಲ್ಲ, ಆದರೆ ಅವನು ಜೀವದ ಬೆಳಕನ್ನು ಹೊಂದಿರುವನು” ಎಂದು ಹೇಳಿದನು.

ಕೀರ್ತನೆಗಳು 107:10 KANIRV Bible Verse Image
ಕೀರ್ತನೆಗಳು 107:10 (KANIRV) »
ಕತ್ತಲಲ್ಲಿಯೂ, ಘೋರಾಂಧಕಾರದಲ್ಲಿಯೂ, ಬೇಡಿಗಳಿಂದ ಬಂಧಿಸಲ್ಪಟ್ಟು, ನೋವಿನಿಂದ ಬಿದ್ದುಕೊಂಡಿದ್ದರು.

ಕೀರ್ತನೆಗಳು 107:14 KANIRV Bible Verse Image
ಕೀರ್ತನೆಗಳು 107:14 (KANIRV) »
ಆತನು ಅವರ ಬಂಧನಗಳನ್ನು ತೆಗೆದುಹಾಕಿ, ಕತ್ತಲೆಯಿಂದಲೂ, ಘೋರಾಂಧಕಾರದಿಂದಲೂ ಅವರನ್ನು ಹೊರತಂದನು.

ಯೋಹಾನನು 9:5 KANIRV Bible Verse Image
ಯೋಹಾನನು 9:5 (KANIRV) »
ನಾನು ಲೋಕದಲ್ಲಿರುವಾಗ ಲೋಕಕ್ಕೆ ಬೆಳಕಾಗಿದ್ದೇನೆ” ಎಂದನು.

ಯೆಶಾಯನು 49:9 KANIRV Bible Verse Image
ಯೆಶಾಯನು 49:9 (KANIRV) »
ನೀನು ಬಂದಿಸಲ್ಪಟ್ಟವರಿಗೆ ‘ಹೊರಟುಹೋಗಿರಿ’ ಎಂದು, ಕತ್ತಲಲ್ಲಿರುವವರಿಗೆ, ‘ಬೆಳಕಿಗೆ ಹೊರಡಿರಿ’ ಎಂದು ಅಪ್ಪಣೆಕೊಟ್ಟು ಹಾಳಾಗಿದ್ದ ಸ್ವತ್ತುಗಳನ್ನು ಅವರಿಗೆ ಹಂಚಿ ದೇಶವನ್ನು ಉನ್ನತ ಸ್ಥಿತಿಗೆ ತರುವೆನು. ನನ್ನ ಜನವೆಂಬ ಹಿಂಡು ದಾರಿಗಳಲ್ಲಿ ಮೇಯುವುದು. ಎಲ್ಲಾ ಬೋಳುಬೆಟ್ಟಗಳೂ ಕೂಡ ಹುಲ್ಲುಗಾವಲಾಗುವವು.

ಯೆಶಾಯನು 57:19 KANIRV Bible Verse Image
ಯೆಶಾಯನು 57:19 (KANIRV) »
ಯೆಹೋವನು ಮನುಷ್ಯರ ಬಾಯಿಯ ಯೋಗ್ಯಫಲವಾಗಿರುವ ಸ್ತೋತ್ರವನ್ನು ಉಂಟುಮಾಡುವವನಾಗಿ, “ದೂರದವನಿಗೂ ಸಮೀಪದವನಿಗೂ ಕ್ಷೇಮವಿರಲಿ, ಸುಕ್ಷೇಮವಿರಲಿ, ನಾನು ಅವರನ್ನು ಸ್ವಸ್ಥಮಾಡುವೆನು” ಎಂದು ಹೇಳುತ್ತಾನೆ.

Available Bible Translations

American Standard Version
Luke 1:79 (ASV) »
King James Version
Luke 1:79 (KJV) »
GOD’S WORD® (GW)
Luke 1:79 (GW) »
World English Bible
Luke 1:79 (WEB) »
Louis Segond 1910
Luc 1:79 (LSG) »
Luther Bibel 1912
Lukas 1:79 (LUTH1912) »
इंडियन रिवाइज्ड वर्जन - हिंदी
लूका 1:79 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਲੂਕਾ 1:79 (PANIRV) »
ভারতীয় সংশোধিত সংস্করণ - বাংলা
লূক 1:79 (BENIRV) »
இந்தியன் ரீவைஸ்டு வேர்ஷன் - தமிழ்
லூக்கா 1:79 (TAMIRV) »
इंडियन रिवाइज्ड वर्जन - मराठी
लूक 1:79 (MARIRV) »
ఇండియన్ రేవిజ్డ్ వెర్షన్ - తెలుగు
లూకా 1:79 (TELIRV) »
ઇન્ડિયન રિવાયઝ્ડ વર્ઝન - ગુજરાતી
લૂક 1:79 (GUJIRV) »
الكتاب المقدس باللغة العربية، فان دايك
لُوقا 1:79 (AVD) »
Bíblia Sagrada Português
Lucas 1:79 (BSL) »
Kinh Thánh: Tiếng Việt
Lu-ca 1:79 (VIE) »
Reina Valera Antigua
Lucas 1:79 (RVA) »
La Sacra Bibbia
Luca 1:79 (RIV) »
圣 经 简体中文和合本
路 加 福 音 1:79 (CUVS) »
聖 經 繁體中文和合本
路 加 福 音 1:79 (CUVT) »
Bibla e Shenjtë
Luka 1:79 (ALB) »
Svenska Bibeln 1917
Lukas 1:79 (SV1917) »
Библия на русском
Луки 1:79 (RUSV) »
Українська Біблія
Луки 1:79 (UKR) »
Szent Biblia - Magyar
Lukács 1:79 (KAR) »
Българска Библия
Лука 1:79 (BULG) »
Det Norsk Bibel
Lukas 1:79 (NORSK) »
Biblia Takatifu
Luka 1:79 (SWHULB) »
Kitaabka Quduuska Ah
Luukos 1:79 (SOM) »
De Heilige Schrift
Lukas 1:79 (NLD) »
Dansk Bibel 1871
Lukas 1:79 (DA1871) »

ಲೂಕನು 1 (KANIRV) Verse Selection

ಲೂಕನು 1:1 ಲೂಕನು 1:2 ಲೂಕನು 1:3 ಲೂಕನು 1:4 ಲೂಕನು 1:5 ಲೂಕನು 1:6 ಲೂಕನು 1:7 ಲೂಕನು 1:8 ಲೂಕನು 1:9 ಲೂಕನು 1:10 ಲೂಕನು 1:11 ಲೂಕನು 1:12 ಲೂಕನು 1:13 ಲೂಕನು 1:14 ಲೂಕನು 1:15 ಲೂಕನು 1:16 ಲೂಕನು 1:17 ಲೂಕನು 1:18 ಲೂಕನು 1:19 ಲೂಕನು 1:20 ಲೂಕನು 1:21 ಲೂಕನು 1:22 ಲೂಕನು 1:23 ಲೂಕನು 1:24 ಲೂಕನು 1:25 ಲೂಕನು 1:26 ಲೂಕನು 1:27 ಲೂಕನು 1:28 ಲೂಕನು 1:29 ಲೂಕನು 1:30 ಲೂಕನು 1:31 ಲೂಕನು 1:32 ಲೂಕನು 1:33 ಲೂಕನು 1:34 ಲೂಕನು 1:35 ಲೂಕನು 1:36 ಲೂಕನು 1:37 ಲೂಕನು 1:38 ಲೂಕನು 1:39 ಲೂಕನು 1:40 ಲೂಕನು 1:41 ಲೂಕನು 1:42 ಲೂಕನು 1:43 ಲೂಕನು 1:44 ಲೂಕನು 1:45 ಲೂಕನು 1:46 ಲೂಕನು 1:47 ಲೂಕನು 1:48 ಲೂಕನು 1:49 ಲೂಕನು 1:50 ಲೂಕನು 1:51 ಲೂಕನು 1:52 ಲೂಕನು 1:53 ಲೂಕನು 1:54 ಲೂಕನು 1:55 ಲೂಕನು 1:56 ಲೂಕನು 1:57 ಲೂಕನು 1:58 ಲೂಕನು 1:59 ಲೂಕನು 1:60 ಲೂಕನು 1:61 ಲೂಕನು 1:62 ಲೂಕನು 1:63 ಲೂಕನು 1:64 ಲೂಕನು 1:65 ಲೂಕನು 1:66 ಲೂಕನು 1:67 ಲೂಕನು 1:68 ಲೂಕನು 1:69 ಲೂಕನು 1:70 ಲೂಕನು 1:71 ಲೂಕನು 1:72 ಲೂಕನು 1:73 ಲೂಕನು 1:74 ಲೂಕನು 1:75 ಲೂಕನು 1:76 ಲೂಕನು 1:77 ಲೂಕನು 1:78 ಲೂಕನು 1:79 ಲೂಕನು 1:80

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »