ಲೂಕನು 21:34 KANIRV Bible Verse Picture Image

Inspirational bible verses with beautiful images and backgrounds. Download ಲೂಕನು 21:34 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಲೂಕನು 21:34 KANIRV - “ನಿಮ್ಮ ವಿಷಯದಲ್ಲಿ - Bible Verse Picture

ಲೂಕನು 21:34 KANIRV

“ನಿಮ್ಮ ವಿಷಯದಲ್ಲಿ ಜಾಗರೂಕರಾಗಿರಿ. ಅತಿ ಭೋಜನದ ಮದದಿಂದಲೂ, ಅಮಲಿನಿಂದಲೂ, ಪ್ರಾಪಂಚಿಕವಾದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗಿರಲಾಗಿ ಆ ದಿನವು ನಿಮ್ಮ ಮೇಲೆ ಉರುಲಿನಂತೆ ಫಕ್ಕನೆ ಬಂದೀತು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಲೂಕನು 21:34 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಲೂಕನು 21:34 KANIRV - “ನಿಮ್ಮ ವಿಷಯದಲ್ಲಿ - Bible Verse Picture
View New Tab
Picture 03 - ಲೂಕನು 21:34 KANIRV - “ನಿಮ್ಮ ವಿಷಯದಲ್ಲಿ - Bible Verse Picture
View New Tab
Picture 04 - ಲೂಕನು 21:34 KANIRV - “ನಿಮ್ಮ ವಿಷಯದಲ್ಲಿ - Bible Verse Picture
View New Tab
Picture 05 - ಲೂಕನು 21:34 KANIRV - “ನಿಮ್ಮ ವಿಷಯದಲ್ಲಿ - Bible Verse Picture
View New Tab
Picture 06 - ಲೂಕನು 21:34 KANIRV - “ನಿಮ್ಮ ವಿಷಯದಲ್ಲಿ - Bible Verse Picture
View New Tab
Picture 07 - ಲೂಕನು 21:34 KANIRV - “ನಿಮ್ಮ ವಿಷಯದಲ್ಲಿ - Bible Verse Picture
View New Tab

ಲೂಕನು 21:34 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಲೂಕನು 21:34 KANIRV. Please click on any image below to navigate to that specific Bible verse page.

ಮಾರ್ಕನು 4:19 KANIRV Bible Verse Image
ಮಾರ್ಕನು 4:19 (KANIRV) »
ಇವರು ವಾಕ್ಯವನ್ನು ಕೇಳಿದಾಗ್ಯೂ ಪ್ರಪಂಚದ ಚಿಂತೆಗಳೂ, ಐಶ್ವರ್ಯದಿಂದುಂಟಾಗುವ ವ್ಯಾಮೋಹವೂ, ಇತರ ವಿಷಯಗಳ ಮೇಲಣ ಆಸೆಗಳೂ ಸೇರಿ ಆ ವಾಕ್ಯವನ್ನು ಅಡಗಿಸಿಬಿಡುವುದರಿಂದ ನಿಷ್ಫಲರಾಗಿರುತ್ತಾರೆ.

ಲೂಕನು 12:45 KANIRV Bible Verse Image
ಲೂಕನು 12:45 (KANIRV) »
ಆದರೆ ಆ ಆಳು, ನನ್ನ ಯಜಮಾನನು ಬರುವುದಕ್ಕೆ ತಡವಾಗುತ್ತದೆಯೆಂದು ತನ್ನ ಮನಸ್ಸಿನಲ್ಲಿ ಅಂದುಕೊಂಡು ಗಂಡಾಳು ಹೆಣ್ಣಾಳುಗಳನ್ನು ಹೊಡೆಯುವುದಕ್ಕೂ ತೊಂದರೆಕೊಡುವುದಕ್ಕೂ ಮತ್ತು ಅಮಲೇರುವಷ್ಟು ತಿಂದು ಕುಡಿಯುವುದಕ್ಕೂ ತೊಡಗಿದರೆ,

1 ಪೇತ್ರನು 4:3 KANIRV Bible Verse Image
1 ಪೇತ್ರನು 4:3 (KANIRV) »
ನೀವು ಬಂಡುತನ, ದುರಾಶೆ, ಕುಡುಕತನ, ದುಂದೌತಣ, ಮದ್ಯಪಾನ ಗೋಷ್ಠಿ, ಅಸಹ್ಯವಾದ ವಿಗ್ರಹಾರಾಧನೆ, ಈ ಮೊದಲಾದವುಗಳನ್ನು ನಡಿಸುವುದರಲ್ಲಿಯೂ ಅನ್ಯಜನರಿಗೆ ಇಷ್ಟವಾದ ದುಷ್ಕೃತ್ಯಗಳನ್ನು ಮಾಡುವುದರಲ್ಲಿಯೂ ಕಾಲಕಳೆದದ್ದು ಸಾಕು.

ಲೂಕನು 12:40 KANIRV Bible Verse Image
ಲೂಕನು 12:40 (KANIRV) »
ಅದುದರಿಂದ ನೀವು ಸಹ ಸಿದ್ಧವಾಗಿರಿ. ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ” ಅಂದನು.

1 ಥೆಸಲೋನಿಕದವರಿಗೆ 5:2 KANIRV Bible Verse Image
1 ಥೆಸಲೋನಿಕದವರಿಗೆ 5:2 (KANIRV) »
ರಾತ್ರಿ ಕಳ್ಳನು ಹೇಗೆ ಬರುತ್ತಾನೋ ಹಾಗೆಯೇ ಕರ್ತನ ದಿನವು ಬರುವುದೆಂದು ನೀವೇ ಚೆನ್ನಾಗಿ ತಿಳಿದಿದ್ದೀರಲ್ಲಾ.

1 ಕೊರಿಂಥದವರಿಗೆ 6:10 KANIRV Bible Verse Image
1 ಕೊರಿಂಥದವರಿಗೆ 6:10 (KANIRV) »
ಲೋಭಿಗಳು, ಕುಡುಕರು, ಜಗಳಮಾಡುವವರು, ಸುಲುಕೊಳ್ಳುವವರು ಇವರೊಳಗೆ ಒಬ್ಬರಾದರೂ ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ.

1 ಕೊರಿಂಥದವರಿಗೆ 5:11 KANIRV Bible Verse Image
1 ಕೊರಿಂಥದವರಿಗೆ 5:11 (KANIRV) »
ಆದರೆ ಕ್ರೈಸ್ತ ಸಹೋದರನೆನಿಸಿಕೊಂಡವನು ಜಾರನು, ಲೋಭಿಯು, ವಿಗ್ರಹಾರಾಧಕನು, ಜಗಳಗಂಟನೂ, ಕುಡುಕನು, ಸುಲುಕೊಳ್ಳುವವನೂ ಆಗಿದ್ದ ಪಕ್ಷದಲ್ಲಿ ಅವನ ಸಹವಾಸ ಮಾಡಬಾರದು. ಅಂಥವನ ಸಂಗಡ ಊಟ ಸಹ ಮಾಡಬಾರದು ಎಂದು ಬರೆದಿದ್ದೇನೆ.

2 ಪೇತ್ರನು 3:14 KANIRV Bible Verse Image
2 ಪೇತ್ರನು 3:14 (KANIRV) »
ಆದಕಾರಣ ಪ್ರಿಯರೇ, ನೀವು ಇವುಗಳನ್ನು ಎದುರುನೋಡುವವರಾಗಿರುವುದರಿಂದ ಆತನೊಂದಿಗೆ ಸಮಾಧಾನದಲ್ಲಿದ್ದು ನಿರ್ಮಲರಾಗಿಯೂ ನಿರ್ದೋಷಿಗಳಾಗಿಯೂ ಆತನಿಗೆ ಕಾಣಿಸಿಕೊಳ್ಳುವಂತೆ ಪ್ರಯತ್ನಿಸಿರಿ.

ಪ್ರಕಟಣೆ 3:3 KANIRV Bible Verse Image
ಪ್ರಕಟಣೆ 3:3 (KANIRV) »
ಆದುದರಿಂದ ನೀನು ಹೊಂದಿಕೊಂಡಿದ್ದ ಉಪದೇಶವನ್ನೂ ಅದನ್ನು ಕೇಳಿದ ರೀತಿಯನ್ನೂ ನೆನಪಿಗೆ ತಂದು ಅದನ್ನು ಕಾಪಾಡಿಕೊಂಡು ಮಾನಸಾಂತರ ಹೊಂದಿ ದೇವರ ಕಡೆಗೆ ತಿರಿಗಿಕೋ. ನೀನು ಎಚ್ಚರಗೊಳ್ಳದಿದ್ದರೆಕಳ್ಳನು ಬರುವಂತೆ ಬರುವೆನು. ನಾನು ಯಾವ ಗಳಿಗೆಯಲ್ಲಿ ನಿನ್ನಲ್ಲಿಗೆ ಬರುವೆನೆಂಬುದು ನಿನಗೆ ತಿಳಿಯುವುದೇ ಇಲ್ಲ.

ಮತ್ತಾಯನು 13:22 KANIRV Bible Verse Image
ಮತ್ತಾಯನು 13:22 (KANIRV) »
ಮುಳ್ಳುಗಿಡಗಳ ನೆಲದಲ್ಲಿ ಬಿತ್ತಲ್ಪಟ್ಟಂಥವನು ಯಾರೆಂದರೆ, ವಾಕ್ಯವನ್ನು ಕೇಳಿದಾಗ್ಯೂ ಪ್ರಪಂಚದ ಚಿಂತೆಯೂ, ಐಶ್ವರ್ಯದ ಮೋಸತನವೂ ಆ ವಾಕ್ಯವನ್ನು ಅಡಗಿಸಿಬಿಡುವುದರಿಂದ ಫಲವನ್ನು ಕೊಡದೇ ಇರುತ್ತಾನೆ.

ಗಲಾತ್ಯದವರಿಗೆ 5:20 KANIRV Bible Verse Image
ಗಲಾತ್ಯದವರಿಗೆ 5:20 (KANIRV) »
ವಿಗ್ರಹಾರಾಧನೆ, ಮಾಟ, ಹಗೆತನ, ಜಗಳ, ಹೊಟ್ಟೆಕಿಚ್ಚು, ಸಿಟ್ಟು, ಪಕ್ಷಪಾತ, ಭಿನ್ನಮತ,

ಯೆಶಾಯನು 28:7 KANIRV Bible Verse Image
ಯೆಶಾಯನು 28:7 (KANIRV) »
ಈ ನನ್ನ ಜನರು ಸಹ ದ್ರಾಕ್ಷಾರಸದಿಂದ ಓಲಾಡುತ್ತಾರೆ, ಮದ್ಯದಿಂದ ತೂಗಾಡುತ್ತಾರೆ; ಯಾಜಕ ಪ್ರವಾದಿಗಳೂ ಮದ್ಯದಿಂದ ಓಲಾಡುತ್ತಾರೆ, ದ್ರಾಕ್ಷಾರಸವೇ ಅವರನ್ನು ನುಂಗಿಬಿಟ್ಟಿದೆ, ಮದ್ಯದಿಂದ ತೂಗಾಡುತ್ತಾರೆ.

Available Bible Translations

American Standard Version
Luke 21:34 (ASV) »
King James Version
Luke 21:34 (KJV) »
GOD’S WORD® (GW)
Luke 21:34 (GW) »
World English Bible
Luke 21:34 (WEB) »
Louis Segond 1910
Luc 21:34 (LSG) »
इंडियन रिवाइज्ड वर्जन - हिंदी
लूका 21:34 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਲੂਕਾ 21:34 (PANIRV) »
ভারতীয় সংশোধিত সংস্করণ - বাংলা
লূক 21:34 (BENIRV) »
இந்தியன் ரீவைஸ்டு வேர்ஷன் - தமிழ்
லூக்கா 21:34 (TAMIRV) »
इंडियन रिवाइज्ड वर्जन - मराठी
लूक 21:34 (MARIRV) »
ఇండియన్ రేవిజ్డ్ వెర్షన్ - తెలుగు
లూకా 21:34 (TELIRV) »
ઇન્ડિયન રિવાયઝ્ડ વર્ઝન - ગુજરાતી
લૂક 21:34 (GUJIRV) »
الكتاب المقدس باللغة العربية، فان دايك
لُوقا 21:34 (AVD) »
Bíblia Sagrada Português
Lucas 21:34 (BSL) »
Kinh Thánh: Tiếng Việt
Lu-ca 21:34 (VIE) »
Reina Valera Antigua
Lucas 21:34 (RVA) »
La Sacra Bibbia
Luca 21:34 (RIV) »
圣 经 简体中文和合本
路 加 福 音 21:34 (CUVS) »
聖 經 繁體中文和合本
路 加 福 音 21:34 (CUVT) »
Bibla e Shenjtë
Luka 21:34 (ALB) »
Svenska Bibeln 1917
Lukas 21:34 (SV1917) »
Библия на русском
Луки 21:34 (RUSV) »
Українська Біблія
Луки 21:34 (UKR) »
Szent Biblia - Magyar
Lukács 21:34 (KAR) »
Българска Библия
Лука 21:34 (BULG) »
Kitaabka Quduuska Ah
Luukos 21:34 (SOM) »
De Heilige Schrift
Lukas 21:34 (NLD) »
Dansk Bibel 1871
Lukas 21:34 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »