ಲೂಕನು 9:11 KANIRV Bible Verse Picture Image

Inspirational bible verses with beautiful images and backgrounds. Download ಲೂಕನು 9:11 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಲೂಕನು 9:11 KANIRV - ಜನರ ಗುಂಪು ಇದನ್ನು - Bible Verse Picture

ಲೂಕನು 9:11 KANIRV

ಜನರ ಗುಂಪು ಇದನ್ನು ತಿಳಿದು ಯೇಸುವಿನ ಹಿಂದೆ ಬರಲು ಆತನು ಅವರನ್ನು ಪ್ರೀತಿಯಿಂದ ಸೇರಿಸಿಕೊಂಡು ದೇವರ ರಾಜ್ಯದ ವಿಷಯವಾಗಿ ಅವರ ಸಂಗಡ ಮಾತನಾಡಿ, ಸ್ವಸ್ಥತೆ ಅಗತ್ಯವಿದ್ದವರನ್ನು ಗುಣಪಡಿಸಿದನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಲೂಕನು 9:11 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಲೂಕನು 9:11 KANIRV - ಜನರ ಗುಂಪು ಇದನ್ನು - Bible Verse Picture
View New Tab
Picture 03 - ಲೂಕನು 9:11 KANIRV - ಜನರ ಗುಂಪು ಇದನ್ನು - Bible Verse Picture
View New Tab
Picture 04 - ಲೂಕನು 9:11 KANIRV - ಜನರ ಗುಂಪು ಇದನ್ನು - Bible Verse Picture
View New Tab
Picture 05 - ಲೂಕನು 9:11 KANIRV - ಜನರ ಗುಂಪು ಇದನ್ನು - Bible Verse Picture
View New Tab
Picture 06 - ಲೂಕನು 9:11 KANIRV - ಜನರ ಗುಂಪು ಇದನ್ನು - Bible Verse Picture
View New Tab
Picture 07 - ಲೂಕನು 9:11 KANIRV - ಜನರ ಗುಂಪು ಇದನ್ನು - Bible Verse Picture
View New Tab

ಲೂಕನು 9:11 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಲೂಕನು 9:11 KANIRV. Please click on any image below to navigate to that specific Bible verse page.

ಯೆಶಾಯನು 61:1 KANIRV Bible Verse Image
ಯೆಶಾಯನು 61:1 (KANIRV) »
ಕರ್ತನಾದ ಯೆಹೋವನ ಆತ್ಮವು ನನ್ನ ಮೇಲೆ ಇದೆ, ಆತನು ನನ್ನನ್ನು ಬಡವರಿಗೆ ಶುಭವರ್ತಮಾನವನ್ನು ಸಾರುವುದಕ್ಕೆ ಅಭಿಷೇಕಿಸಿದನು; ಮನಮುರಿದವರನ್ನು ಕಟ್ಟಿ ವಾಸಿಮಾಡುವುದಕ್ಕೂ, ಸೆರೆಯವರಿಗೆ ಬಿಡುಗಡೆಯಾಗುವುದನ್ನು, ಬಂದಿಗಳಿಗೆ ಕದ ತೆರೆಯುವುದನ್ನು ಪ್ರಸಿದ್ಧಿಪಡಿಸುವುದಕ್ಕೂ,

2 ತಿಮೊಥೆಯನಿಗೆ 4:2 KANIRV Bible Verse Image
2 ತಿಮೊಥೆಯನಿಗೆ 4:2 (KANIRV) »
ದೇವರ ವಾಕ್ಯವನ್ನು ಸಾರು, ಅನುಕೂಲವಾದ ಕಾಲದಲ್ಲಿಯೂ ಅನುಕೂಲವಿಲ್ಲದ ಕಾಲದಲ್ಲಿಯೂ ಅದರಲ್ಲಿ ಆಸಕ್ತನಾಗಿರು. ಪೂರ್ಣ ದೀರ್ಘಶಾಂತಿಯಿಂದ ಉಪದೇಶಿಸುತ್ತಾ ಖಂಡಿಸು, ಗದರಿಸು, ಎಚ್ಚರಿಸು.

ರೋಮಾಪುರದವರಿಗೆ 10:17 KANIRV Bible Verse Image
ರೋಮಾಪುರದವರಿಗೆ 10:17 (KANIRV) »
ಆದಕಾರಣ ಸಾರಿದ ಸುವಾರ್ತೆಯನ್ನು ಕೇಳುವುದರಿಂದ ನಂಬಿಕೆಯು ಹುಟ್ಟುತ್ತದೆ, ಕೇಳಿಸಿಕೊಳ್ಳುವುದು ಕ್ರಿಸ್ತನ ವಾಕ್ಯವಾಗಿದೆ.

ರೋಮಾಪುರದವರಿಗೆ 10:14 KANIRV Bible Verse Image
ರೋಮಾಪುರದವರಿಗೆ 10:14 (KANIRV) »
ಆದರೆ ಅವರು ನಂಬದೆ ಇರುವುದರಿಂದ ಆತನ ನಾಮವನ್ನು ಹೇಳಿಕೊಳ್ಳುವುದಾದರೂ ಹೇಗೆ? ಮತ್ತು ಆತನ ಸುದ್ದಿಯನ್ನು ಕೇಳದಿರುವಲ್ಲಿ ಆತನನ್ನು ನಂಬುವುದಾದರೂ ಹೇಗೆ? ಪ್ರಚಾರಪಡಿಸುವವನಿಲ್ಲದೆ ಕೇಳುವುದಾದರೂ ಹೇಗೆ? ಸುವಾರ್ತೆಸಾರುವವರನ್ನು ಕಳುಹಿಸದೆ ಸಾರುವುದು ಹೇಗೆ?

ರೋಮಾಪುರದವರಿಗೆ 15:3 KANIRV Bible Verse Image
ರೋಮಾಪುರದವರಿಗೆ 15:3 (KANIRV) »
ಯಾಕೆಂದರೆ ಕ್ರಿಸ್ತನು ಸಹ ತನ್ನ ಹಿತಕ್ಕಾಗಿ ಚಿಂತಿಸಲಿಲ್ಲ. “ದೇವರೇ ನಿನ್ನನ್ನು ದೂಷಿಸಿದವರ ದೂಷಣೆಗಳು ನನ್ನ ಮೇಲೂ ಬಂದವು” ಎಂದು ಬರೆದಿದೆಯಲ್ಲಾ.

ಅಪೊಸ್ತಲರ ಕೃತ್ಯಗಳು 28:31 KANIRV Bible Verse Image
ಅಪೊಸ್ತಲರ ಕೃತ್ಯಗಳು 28:31 (KANIRV) »
ಯಾವ ಅಡ್ಡಿಯೂ ಇಲ್ಲದೆ, ತುಂಬಾ ಧೈರ್ಯದಿಂದ ದೇವರ ರಾಜ್ಯದ ಕುರಿತು ಬೋಧಿಸುತ್ತಾ, ಕರ್ತನಾದ ಯೇಸು ಕ್ರಿಸ್ತನ ವಿಷಯವಾಗಿ ಉಪದೇಶಮಾಡುತ್ತಾ ಇದ್ದನು.

ಯೋಹಾನನು 6:37 KANIRV Bible Verse Image
ಯೋಹಾನನು 6:37 (KANIRV) »
ತಂದೆಯು ನನಗೆ ಕೊಡುವಂಥವರೆಲ್ಲರೂ ನನ್ನ ಬಳಿಗೆ ಬರುವರು. ನನ್ನ ಬಳಿಗೆ ಬರುವವನನ್ನು ನಾನು ಎಂದಿಗೂ ತಳ್ಳಿಬಿಡುವುದೇ ಇಲ್ಲ.

ಯೋಹಾನನು 4:34 KANIRV Bible Verse Image
ಯೋಹಾನನು 4:34 (KANIRV) »
ಯೇಸು ಅವರಿಗೆ “ನನ್ನನ್ನು ಕಳುಹಿಸಿದಾತನ ಚಿತ್ತವನ್ನು ಮಾಡಿ ಆತನ ಕೆಲಸವನ್ನು ಪೂರೈಸುವುದೇ ನನ್ನ ಆಹಾರ.

ಲೂಕನು 9:2 KANIRV Bible Verse Image
ಲೂಕನು 9:2 (KANIRV) »
ದೇವರ ರಾಜ್ಯದ ವಿಷಯವನ್ನು ಸಾರುವುದಕ್ಕೂ ಅಸ್ವಸ್ಥರಾದವರನ್ನು ಸ್ವಸ್ಥಮಾಡುವುದಕ್ಕೂ ಅವರನ್ನು ಕಳುಹಿಸಿದನು.

ಲೂಕನು 8:1 KANIRV Bible Verse Image
ಲೂಕನು 8:1 (KANIRV) »
ತರುವಾಯ ಯೇಸು ದೇವರ ರಾಜ್ಯದ ಸುವಾರ್ತೆಯನ್ನು ಸಾರುತ್ತಾ ಊರುಗಳಲ್ಲಿಯೂ ಗ್ರಾಮಗಳಲ್ಲಿಯೂ ಸಂಚರಿಸಿದನು. ಆತನ ಸಂಗಡ ಹನ್ನೆರಡು ಮಂದಿ ಶಿಷ್ಯರೂ,

ಲೂಕನು 5:31 KANIRV Bible Verse Image
ಲೂಕನು 5:31 (KANIRV) »
ಅದಕ್ಕೆ ಯೇಸು, “ಕ್ಷೇಮದಿಂದಿರುವವರಿಗೆ ವೈದ್ಯನು ಬೇಕಾಗಿಲ್ಲ, ಕ್ಷೇಮವಿಲ್ಲದವರಿಗೆ ಬೇಕು;

ಲೂಕನು 1:53 KANIRV Bible Verse Image
ಲೂಕನು 1:53 (KANIRV) »
ಹಸಿದವರನ್ನು ಮೃಷ್ಟಾನ್ನದಿಂದ ತೃಪ್ತಿಪಡಿಸಿ, ಸಿರಿವಂತರನ್ನು ಬರಿಗೈಯಲ್ಲಿ ಕಳುಹಿಸಿಬಿಟ್ಟಿದ್ದಾನೆ.

Available Bible Translations

American Standard Version
Luke 9:11 (ASV) »
King James Version
Luke 9:11 (KJV) »
GOD’S WORD® (GW)
Luke 9:11 (GW) »
World English Bible
Luke 9:11 (WEB) »
Louis Segond 1910
Luc 9:11 (LSG) »
Luther Bibel 1912
Lukas 9:11 (LUTH1912) »
इंडियन रिवाइज्ड वर्जन - हिंदी
लूका 9:11 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਲੂਕਾ 9:11 (PANIRV) »
ভারতীয় সংশোধিত সংস্করণ - বাংলা
লূক 9:11 (BENIRV) »
இந்தியன் ரீவைஸ்டு வேர்ஷன் - தமிழ்
லூக்கா 9:11 (TAMIRV) »
इंडियन रिवाइज्ड वर्जन - मराठी
लूक 9:11 (MARIRV) »
ఇండియన్ రేవిజ్డ్ వెర్షన్ - తెలుగు
లూకా 9:11 (TELIRV) »
ઇન્ડિયન રિવાયઝ્ડ વર્ઝન - ગુજરાતી
લૂક 9:11 (GUJIRV) »
الكتاب المقدس باللغة العربية، فان دايك
لُوقا 9:11 (AVD) »
Bíblia Sagrada Português
Lucas 9:11 (BSL) »
Kinh Thánh: Tiếng Việt
Lu-ca 9:11 (VIE) »
Reina Valera Antigua
Lucas 9:11 (RVA) »
La Sacra Bibbia
Luca 9:11 (RIV) »
圣 经 简体中文和合本
路 加 福 音 9:11 (CUVS) »
聖 經 繁體中文和合本
路 加 福 音 9:11 (CUVT) »
Bibla e Shenjtë
Luka 9:11 (ALB) »
Svenska Bibeln 1917
Lukas 9:11 (SV1917) »
Библия на русском
Луки 9:11 (RUSV) »
Українська Біблія
Луки 9:11 (UKR) »
Szent Biblia - Magyar
Lukács 9:11 (KAR) »
Българска Библия
Лука 9:11 (BULG) »
Det Norsk Bibel
Lukas 9:11 (NORSK) »
Biblia Takatifu
Luka 9:11 (SWHULB) »
Kitaabka Quduuska Ah
Luukos 9:11 (SOM) »
De Heilige Schrift
Lukas 9:11 (NLD) »
Dansk Bibel 1871
Lukas 9:11 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »