ಮಲಾಕಿಯನು 2:15 KANIRV Bible Verse Picture Image

Inspirational bible verses with beautiful images and backgrounds. Download ಮಲಾಕಿಯನು 2:15 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಮಲಾಕಿಯನು 2:15 KANIRV - ದೇವರು ನಿನ್ನ ಮತ್ತು - Bible Verse Picture

ಮಲಾಕಿಯನು 2:15 KANIRV

ದೇವರು ನಿನ್ನ ಮತ್ತು ನಿನ್ನ ಪತ್ನಿಯ ತನುಮನಗಳನ್ನು ಒಂದು ಮಾಡಿ ಒಡಂಬಡಿಸಲಿಲ್ಲವೇ? ದೇವರ ಉದ್ದೇಶವೇನು? ದೇವರ ಮಕ್ಕಳಾಗಿ ಬಾಳುವ ಸಂತಾನ ದಯಪಾಲಿಸುವ ಉದ್ದೇಶ ಆತನದಾಗಿತ್ತು. ಆದುದರಿಂದ ಮದುವೆಯಾದ ಪತ್ನಿಗೆ ದ್ರೋಹಮಾಡದೆ ಪ್ರತಿಯೊಬ್ಬನೂ ಎಚ್ಚರಿಕೆಯಿಂದಿರಲಿ.”

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಮಲಾಕಿಯನು 2:15 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಮಲಾಕಿಯನು 2:15 KANIRV - ದೇವರು ನಿನ್ನ ಮತ್ತು - Bible Verse Picture
View New Tab
Picture 03 - ಮಲಾಕಿಯನು 2:15 KANIRV - ದೇವರು ನಿನ್ನ ಮತ್ತು - Bible Verse Picture
View New Tab
Picture 04 - ಮಲಾಕಿಯನು 2:15 KANIRV - ದೇವರು ನಿನ್ನ ಮತ್ತು - Bible Verse Picture
View New Tab
Picture 05 - ಮಲಾಕಿಯನು 2:15 KANIRV - ದೇವರು ನಿನ್ನ ಮತ್ತು - Bible Verse Picture
View New Tab
Picture 06 - ಮಲಾಕಿಯನು 2:15 KANIRV - ದೇವರು ನಿನ್ನ ಮತ್ತು - Bible Verse Picture
View New Tab
Picture 07 - ಮಲಾಕಿಯನು 2:15 KANIRV - ದೇವರು ನಿನ್ನ ಮತ್ತು - Bible Verse Picture
View New Tab

ಮಲಾಕಿಯನು 2:15 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಮಲಾಕಿಯನು 2:15 KANIRV. Please click on any image below to navigate to that specific Bible verse page.

1 ಕೊರಿಂಥದವರಿಗೆ 7:14 KANIRV Bible Verse Image
1 ಕೊರಿಂಥದವರಿಗೆ 7:14 (KANIRV) »
ಯಾಕೆಂದರೆ ಕ್ರಿಸ್ತ ನಂಬಿಕೆಯಿಲ್ಲದ ಗಂಡನು ತನ್ನ ಹೆಂಡತಿಯ ನಿಮಿತ್ತ ಪವಿತ್ರನಾದನು ಮತ್ತು ಕ್ರಿಸ್ತ ನಂಬಿಕೆಯಿಲ್ಲದ ಹೆಂಡತಿಯು ತನ್ನ ಗಂಡನ ನಿಮಿತ್ತ ಪವಿತ್ರಳಾದಳು. ಹಾಗಲ್ಲದಿದ್ದರೆ ನಿಮ್ಮ ಮಕ್ಕಳು ಅಪವಿತ್ರರಾಗುತ್ತಿದ್ದರು. ಈಗಲಾದರೋ ಅವರು ಪವಿತ್ರರೇ ಆಗಿದ್ದಾರೆ.

ತೀತನಿಗೆ 1:6 KANIRV Bible Verse Image
ತೀತನಿಗೆ 1:6 (KANIRV) »
ಸಭೆಯ ಹಿರಿಯನು ದೋಷರಹಿತನೂ, ಏಕಪತ್ನಿಯುಳ್ಳವನೂ ಆಗಿರಬೇಕು; ಆತನ ಮಕ್ಕಳು ಕರ್ತನನ್ನು ನಂಬಿದವರಾಗಿರಬೇಕು; ಅವರ ಮಕ್ಕಳು ದುರ್ಮಾರ್ಗಿಗಳೂ ಮತ್ತು ಅವಿಧೇಯತೆಯ ಆರೋಪವಿಲ್ಲದವರು ಆಗಿರಬೇಕು.

1 ತಿಮೊಥೆಯನಿಗೆ 3:11 KANIRV Bible Verse Image
1 ತಿಮೊಥೆಯನಿಗೆ 3:11 (KANIRV) »
ಹಾಗೆಯೇ ಸಭಾಸೇವಕಿಯರಾದ ಸ್ತ್ರೀಯರೂ ಗೌರವವುಳ್ಳವರಾಗಿರಬೇಕು, ಚಾಡಿಹೇಳುವವರಾಗಿರದೆ, ಸ್ವಸ್ಥಬುದ್ಧಿಯುಳ್ಳವರೂ, ಎಲ್ಲಾ ವಿಷಯಗಳಲ್ಲಿ ನಂಬಿಗಸ್ತರಾಗಿಯೂ ಇರಬೇಕು.

1 ತಿಮೊಥೆಯನಿಗೆ 3:4 KANIRV Bible Verse Image
1 ತಿಮೊಥೆಯನಿಗೆ 3:4 (KANIRV) »
ಪೂರ್ಣಗೌರವದಿಂದ ತನ್ನ ಮಕ್ಕಳನ್ನು ಅಧೀನದಲ್ಲಿಟ್ಟುಕೊಂಡು, ಸ್ವಂತ ಮನೆಯವರನ್ನು ಚೆನ್ನಾಗಿ ನಡೆಸುವವನಾಗಿರಬೇಕು.

ಮತ್ತಾಯನು 19:4 KANIRV Bible Verse Image
ಮತ್ತಾಯನು 19:4 (KANIRV) »
ಆತನು ಪ್ರತ್ಯುತ್ತರವಾಗಿ, “ಮನುಷ್ಯರನ್ನು ಉಂಟುಮಾಡಿದವನು ಆದಿಯಿಂದಲೇ ಅವರನ್ನು ಗಂಡು ಮತ್ತು ಹೆಣ್ಣಾಗಿ ಉಂಟುಮಾಡಿದನು,

ಯೋಬನು 27:3 KANIRV Bible Verse Image
ಯೋಬನು 27:3 (KANIRV) »
ನನ್ನ ನ್ಯಾಯವನ್ನು ತಪ್ಪಿಸಿದ ದೇವರಾಣೆ, ನನ್ನ ಆತ್ಮವನ್ನು ವ್ಯಥೆಪಡಿಸಿರುವ ಸರ್ವಶಕ್ತನಾದ ದೇವರಾಣೆ,

ಆದಿಕಾಂಡ 1:27 KANIRV Bible Verse Image
ಆದಿಕಾಂಡ 1:27 (KANIRV) »
ಹೀಗೆ ದೇವರು; “ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಉಂಟುಮಾಡಿದನು. ದೇವರ ಸ್ವರೂಪದಲ್ಲಿ ಅವನನ್ನು ಉಂಟುಮಾಡಿದನು. ಅವರನ್ನು ಗಂಡುಹೆಣ್ಣಾಗಿ ಸೃಷ್ಟಿ ಮಾಡಿದನು.”

ಮಲಾಕಿಯನು 2:14 KANIRV Bible Verse Image
ಮಲಾಕಿಯನು 2:14 (KANIRV) »
“ಇದಕ್ಕೆ ಕಾರಣವೇನೆಂದು ಕೇಳುತ್ತೀರೋ? ನಿನಗೂ, ನಿನ್ನ ಯೌವನ ಪ್ರಾಯದ ಹೆಂಡತಿಗೂ ಆದ ಒಡಂಬಡಿಕೆಗೆ ಯೆಹೋವನೇ ಸಾಕ್ಷಿಯಾಗಿದ್ದಾನಲ್ಲಾ, ನಿನ್ನ ಸಹಚರಿಣಿಯೂ, ನಿನ್ನ ಒಡಂಬಡಿಕೆಯ ಪತ್ನಿಯಾದ ಆಕೆಗೆ ದ್ರೋಹಮಾಡಿದ್ದೀ.

ಹೋಶೇಯನು 1:10 KANIRV Bible Verse Image
ಹೋಶೇಯನು 1:10 (KANIRV) »
ಇಸ್ರಾಯೇಲರ ಸಂಖ್ಯೆಯು ಅಳೆಯುವುದಕ್ಕೂ, ಲೆಕ್ಕಿಸುವುದಕ್ಕೂ ಅಸಾಧ್ಯವಾದ ಸಮುದ್ರತೀರದ ಮರಳಿನಂತಾಗುವುದು. ಆಗ ಅವರು ನನ್ನ ಪ್ರಜೆಯಲ್ಲ ಎನಿಸಿಕೊಳ್ಳುವುದಕ್ಕೆ ಬದಲಾಗಿ ಜೀವಸ್ವರೂಪನಾದ ದೇವರ ಮಕ್ಕಳು ಎನಿಸಿಕೊಳ್ಳುವರು.

ಮತ್ತಾಯನು 5:28 KANIRV Bible Verse Image
ಮತ್ತಾಯನು 5:28 (KANIRV) »
ಆದರೆ ನಾನು ನಿಮಗೆ ಹೇಳುವುದೇನಂದರೆ, ಪರಸ್ತ್ರೀಯನ್ನು ನೋಡಿ ಮೋಹಿಸುವ ಪ್ರತಿಯೊಬ್ಬ ಮನುಷ್ಯನು ಆಗಲೇ ತನ್ನ ಮನಸ್ಸಿನಲ್ಲಿ ಆಕೆಯ ಕೂಡ ವ್ಯಭಿಚಾರ ಮಾಡಿದವನಾಗಿದ್ದಾನೆ.

ಮತ್ತಾಯನು 15:19 KANIRV Bible Verse Image
ಮತ್ತಾಯನು 15:19 (KANIRV) »
ಏಕೆಂದರೆ ಹೃದಯದಿಂದ ಕೆಟ್ಟ ಆಲೋಚನೆಗಳು, ಕೊಲೆ, ವ್ಯಭಿಚಾರ, ಜಾರತ್ವ, ಕಳ್ಳತನ, ಸುಳ್ಳುಸಾಕ್ಷಿ ಮತ್ತು ದೂಷಣೆಗಳು ಹೊರಟು ಬರುತ್ತವೆ.

ಮಾರ್ಕನು 10:6 KANIRV Bible Verse Image
ಮಾರ್ಕನು 10:6 (KANIRV) »
ದೇವರಾದರೋ ಸೃಷ್ಟಿಯ ಮೊದಲಿನಿಂದಲೇಮನುಷ್ಯರನ್ನು ಗಂಡುಹೆಣ್ಣಾಗಿ ಉಂಟುಮಾಡಿದನು.

Available Bible Translations

American Standard Version
Malachi 2:15 (ASV) »
King James Version
Malachi 2:15 (KJV) »
GOD’S WORD® (GW)
Malachi 2:15 (GW) »
World English Bible
Malachi 2:15 (WEB) »
Louis Segond 1910
Malachie 2:15 (LSG) »
इंडियन रिवाइज्ड वर्जन - हिंदी
मलाकी 2:15 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਮਲਾਕੀ 2:15 (PANIRV) »
ভারতীয় সংশোধিত সংস্করণ - বাংলা
মলাখী 2:15 (BENIRV) »
இந்தியன் ரீவைஸ்டு வேர்ஷன் - தமிழ்
மல்கியா 2:15 (TAMIRV) »
इंडियन रिवाइज्ड वर्जन - मराठी
मलाखी 2:15 (MARIRV) »
ఇండియన్ రేవిజ్డ్ వెర్షన్ - తెలుగు
మలాకీ 2:15 (TELIRV) »
ઇન્ડિયન રિવાયઝ્ડ વર્ઝન - ગુજરાતી
માલાખી 2:15 (GUJIRV) »
الكتاب المقدس باللغة العربية، فان دايك
مَلَاخِي 2:15 (AVD) »
תנ ך עברי מודרני
מלאכי 2:15 (HEB) »
Bíblia Sagrada Português
Malaquias 2:15 (BSL) »
Kinh Thánh: Tiếng Việt
Ma-la-ki 2:15 (VIE) »
Reina Valera Antigua
Malaquías 2:15 (RVA) »
圣 经 简体中文和合本
玛 拉 基 书 2:15 (CUVS) »
聖 經 繁體中文和合本
瑪 拉 基 書 2:15 (CUVT) »
Bibla e Shenjtë
Malakia 2:15 (ALB) »
Svenska Bibeln 1917
Malaki 2:15 (SV1917) »
Библия на русском
Малахия 2:15 (RUSV) »
Українська Біблія
Малахії 2:15 (UKR) »
Szent Biblia - Magyar
Malakiás 2:15 (KAR) »
Българска Библия
Малахия 2:15 (BULG) »
Kitaabka Quduuska Ah
Malaakii 2:15 (SOM) »
De Heilige Schrift
Maleachi 2:15 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »