ಮಲಾಕಿಯನು 3:8 KANIRV Bible Verse Picture Image

Inspirational bible verses with beautiful images and backgrounds. Download ಮಲಾಕಿಯನು 3:8 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಮಲಾಕಿಯನು 3:8 KANIRV - “ನರಮನುಷ್ಯನು - Bible Verse Picture

ಮಲಾಕಿಯನು 3:8 KANIRV

“ನರಮನುಷ್ಯನು ದೇವರಿಂದ ಕದ್ದುಕೊಳ್ಳಬಹುದೇ? ನೀವೋ ನನ್ನಿಂದ ಕದ್ದುಕೊಳ್ಳುತ್ತಿದ್ದೀರಿ. ‘ನಿನ್ನಿಂದ ಏನು ಕದ್ದುಕೊಂಡಿದ್ದೇವೆ?’ ಎಂದು ಕೇಳುತ್ತೀರೋ. ದಶಮಾಂಶವನ್ನು, ನನಗೋಸ್ಕರ ಪ್ರತ್ಯೇಕಿಸಬೇಕಾದ ಪದಾರ್ಥ, ಇವುಗಳನ್ನೇ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಮಲಾಕಿಯನು 3:8 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಮಲಾಕಿಯನು 3:8 KANIRV - “ನರಮನುಷ್ಯನು - Bible Verse Picture
View New Tab
Picture 03 - ಮಲಾಕಿಯನು 3:8 KANIRV - “ನರಮನುಷ್ಯನು - Bible Verse Picture
View New Tab
Picture 04 - ಮಲಾಕಿಯನು 3:8 KANIRV - “ನರಮನುಷ್ಯನು - Bible Verse Picture
View New Tab
Picture 05 - ಮಲಾಕಿಯನು 3:8 KANIRV - “ನರಮನುಷ್ಯನು - Bible Verse Picture
View New Tab
Picture 06 - ಮಲಾಕಿಯನು 3:8 KANIRV - “ನರಮನುಷ್ಯನು - Bible Verse Picture
View New Tab
Picture 07 - ಮಲಾಕಿಯನು 3:8 KANIRV - “ನರಮನುಷ್ಯನು - Bible Verse Picture
View New Tab

ಮಲಾಕಿಯನು 3:8 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಮಲಾಕಿಯನು 3:8 KANIRV. Please click on any image below to navigate to that specific Bible verse page.

ಜ್ಞಾನೋಕ್ತಿಗಳು 3:9 KANIRV Bible Verse Image
ಜ್ಞಾನೋಕ್ತಿಗಳು 3:9 (KANIRV) »
ನಿನ್ನ ಆದಾಯದಿಂದಲೂ, ಬೆಳೆಯ ಪ್ರಥಮಫಲದಿಂದಲೂ ಯೆಹೋವನನ್ನು ಸನ್ಮಾನಿಸು.

ಮತ್ತಾಯನು 22:21 KANIRV Bible Verse Image
ಮತ್ತಾಯನು 22:21 (KANIRV) »
ಅವರು, “ಕೈಸರನದು” ಅಂದರು. ಆಗ ಆತನು ಅವರಿಗೆ, “ಹಾಗಾದರೆ ಕೈಸರನದನ್ನು ಕೈಸರನಿಗೆ ಕೊಡಿರಿ; ದೇವರದನ್ನು ದೇವರಿಗೆ ಕೊಡಿರಿ” ಎಂದು ಹೇಳಿದನು.

ಕೀರ್ತನೆಗಳು 29:2 KANIRV Bible Verse Image
ಕೀರ್ತನೆಗಳು 29:2 (KANIRV) »
ಯೆಹೋವನ ನಾಮಕ್ಕೆ ಯೋಗ್ಯವಾದ ಘನತೆಯನ್ನು ಸಲ್ಲಿಸಿರಿ; ಪರಿಶುದ್ಧತ್ವವೆಂಬ ಭೂಷಣದೊಡನೆ ಯೆಹೋವನಿಗೆ ಅಡ್ಡಬೀಳಿರಿ.

ರೋಮಾಪುರದವರಿಗೆ 13:7 KANIRV Bible Verse Image
ರೋಮಾಪುರದವರಿಗೆ 13:7 (KANIRV) »
ಅವರವರಿಗೆ ಸಲ್ಲಿಸತಕ್ಕದ್ದನ್ನು ಸಲ್ಲಿಸಿರಿ. ಯಾರಿಗೆ ಕಂದಾಯವೋ ಅವರಿಗೆ ಕಂದಾಯವನ್ನು ಯಾರಿಗೆ ಸುಂಕವೋ ಅವರಿಗೆ ಸುಂಕವನ್ನು ಸಲ್ಲಿಸಿರಿ. ಯಾರಿಗೆ ಭಯಪಡಬೇಕೋ ಅವರಿಗೆ ಭಯಪಡಿರಿ ಯಾರಿಗೆ ಮರ್ಯಾದೆ ತೋರಿಸಬೇಕೋ ಅವರಿಗೆ ಗೌರವವನ್ನು ಸಲ್ಲಿಸಿರಿ.

ಮಾರ್ಕನು 12:17 KANIRV Bible Verse Image
ಮಾರ್ಕನು 12:17 (KANIRV) »
ಯೇಸು, “ಕೈಸರನಿಗೆ ಸಂಬಂಧಪಟ್ಟವುಗಳನ್ನು ಕೈಸರನಿಗೂ ದೇವರಿಗೆ ಸಂಬಂಧಪಟ್ಟವುಗಳನ್ನು ದೇವರಿಗೂ ಸಲ್ಲಿಸಿರಿ” ಎಂದು ಹೇಳಿದನು. ಅದಕ್ಕೆ ಅವರು ಆತನ ವಿಷಯವಾಗಿ ಬಹು ಆಶ್ಚರ್ಯಪಟ್ಟರು.

ಅರಣ್ಯಕಾಂಡ 18:21 KANIRV Bible Verse Image
ಅರಣ್ಯಕಾಂಡ 18:21 (KANIRV) »
“ಲೇವಿಯರು ದೇವದರ್ಶನದ ಗುಡಾರದ ಸೇವಾಕಾರ್ಯವನ್ನು ಮಾಡುವುದಕ್ಕಾಗಿ ಇಸ್ರಾಯೇಲರಿಂದ ಸಕಲ ಪದಾರ್ಥಗಳ ಹತ್ತನೆಯ ಪಾಲನ್ನು ಗೊತ್ತುಮಾಡಿ ಕೊಟ್ಟಿದ್ದೇನೆ.

ಮಲಾಕಿಯನು 1:13 KANIRV Bible Verse Image
ಮಲಾಕಿಯನು 1:13 (KANIRV) »
ಅಯ್ಯೋ, ಈ ಸೇವೆಯು ಎಷ್ಟೋ ಬೇಸರವೆಂದು ನೀವು ಅಂದುಕೊಂಡು ಅದನ್ನು ತಾತ್ಸಾರ ಮಾಡುತ್ತೀರಿ” ಇದು ಸೇನಾಧೀಶ್ವರನಾದ ಯೆಹೋವನ ನುಡಿ. “ಕಳವಾದ ಪಶುವನ್ನೂ, ಊನವಾದದ್ದನ್ನೂ, ರೋಗ ಹಿಡಿದ ಪ್ರಾಣಿಯನ್ನು ತಂದೊಪ್ಪಿಸುತ್ತೀರಿ. ನಾನು ನಿಮ್ಮ ಕೈಯಿಂದ ಸ್ವೀಕರಿಸುವುದಿಲ್ಲ” ಇದು ಯೆಹೋವನ ನುಡಿ.

ರೋಮಾಪುರದವರಿಗೆ 2:22 KANIRV Bible Verse Image
ರೋಮಾಪುರದವರಿಗೆ 2:22 (KANIRV) »
ಹಾದರ ಮಾಡಬಾರದೆಂದು ಹೇಳುವ ನೀನೇ ವ್ಯಭಿಚಾರ ಮಾಡುತ್ತೀಯೋ? ವಿಗ್ರಹಗಳನ್ನು ವಿರೋಧಿಸುವ ನೀನು ದೇವಾಲಯವನ್ನೇ ದೋಚುತ್ತಿಯೇನು?

ಯೆಹೋಶುವನು 7:11 KANIRV Bible Verse Image
ಯೆಹೋಶುವನು 7:11 (KANIRV) »
ಇಸ್ರಾಯೇಲ್ಯರು ನನ್ನ ನಿಬಂಧನೆಯನ್ನು ಮೀರಿ ಪಾಪಿಷ್ಠರಾಗಿದ್ದಾರೆ. ಕೊಳ್ಳೆಯಲ್ಲಿ ಮೀಸಲಾದ ವಸ್ತುಗಳನ್ನು ಕದ್ದು ತಮ್ಮ ಸಾಮಾನುಗಳಲ್ಲಿ ಅಡಗಿಸಿಟ್ಟು ವಂಚಕರಾಗಿದ್ದಾರೆ.

ಲೂಕನು 20:25 KANIRV Bible Verse Image
ಲೂಕನು 20:25 (KANIRV) »
ಆತನು ಅವರಿಗೆ, “ಹಾಗಾದರೆ ಕೈಸರನದನ್ನು ಕೈಸರನಿಗೆ ಕೊಡಿರಿ, ದೇವರದನ್ನು ದೇವರಿಗೆ ಕೊಡಿರಿ” ಎಂದು ಹೇಳಿದನು.

ಯಾಜಕಕಾಂಡ 27:2 KANIRV Bible Verse Image
ಯಾಜಕಕಾಂಡ 27:2 (KANIRV) »
“ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸು, ‘ಯಾವನಾದರೂ ಮನುಷ್ಯರ ಪ್ರಾಣಗಳನ್ನು ಯೆಹೋವನಿಗೆ ಹರಕೆಮಾಡಿ ಪ್ರತಿಷ್ಠಿಸಿದರೆ, ಅವುಗಳನ್ನು ಬಿಡಿಸುವುದಕ್ಕೆ ದೇವರ ಸೇವೆಗೆ ನೇಮಕವಾದ ಶೆಕೆಲ್ ಮೇರೆಗೆ ನೀವು ಅವನಿಂದ ಕೊಡಿಸಬೇಕಾದ ಈಡು ಹೀಗಿರಬೇಕು.

ಮಲಾಕಿಯನು 1:8 KANIRV Bible Verse Image
ಮಲಾಕಿಯನು 1:8 (KANIRV) »
ಕುರುಡಾದ ಪಶುವನ್ನು ಯಜ್ಞಕ್ಕೆ ಒಪ್ಪಿಸುವುದು ದೋಷವಲ್ಲವೆಂದು ನೆನಸುತ್ತೀರೋ? ಕುಂಟಾದದ್ದನ್ನೂ, ರೋಗದ ಪಶುವನ್ನೂ ಅರ್ಪಿಸುವುದು ದೋಷವಲ್ಲವೆಂದು ನಂಬುತ್ತೀರೋ? ಇಂಥದ್ದನ್ನು ನಿನ್ನ ದೇಶಾಧಿಪತಿಗೆ ಒಪ್ಪಿಸು; ನಿನಗೆ ಮೆಚ್ಚುಗೆ ವ್ಯಕ್ತಪಡಿಸುವನೋ? ನಿಮ್ಮ ಕೋರಿಕೆಯನ್ನು ನೆರವೇರಿಸುವನೋ? ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ,

Available Bible Translations

American Standard Version
Malachi 3:8 (ASV) »
King James Version
Malachi 3:8 (KJV) »
GOD’S WORD® (GW)
Malachi 3:8 (GW) »
World English Bible
Malachi 3:8 (WEB) »
Louis Segond 1910
Malachie 3:8 (LSG) »
इंडियन रिवाइज्ड वर्जन - हिंदी
मलाकी 3:8 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਮਲਾਕੀ 3:8 (PANIRV) »
ভারতীয় সংশোধিত সংস্করণ - বাংলা
মলাখী 3:8 (BENIRV) »
இந்தியன் ரீவைஸ்டு வேர்ஷன் - தமிழ்
மல்கியா 3:8 (TAMIRV) »
इंडियन रिवाइज्ड वर्जन - मराठी
मलाखी 3:8 (MARIRV) »
ఇండియన్ రేవిజ్డ్ వెర్షన్ - తెలుగు
మలాకీ 3:8 (TELIRV) »
ઇન્ડિયન રિવાયઝ્ડ વર્ઝન - ગુજરાતી
માલાખી 3:8 (GUJIRV) »
الكتاب المقدس باللغة العربية، فان دايك
مَلَاخِي 3:8 (AVD) »
תנ ך עברי מודרני
מלאכי 3:8 (HEB) »
Bíblia Sagrada Português
Malaquias 3:8 (BSL) »
Kinh Thánh: Tiếng Việt
Ma-la-ki 3:8 (VIE) »
Reina Valera Antigua
Malaquías 3:8 (RVA) »
La Sacra Bibbia
Malachia 3:8 (RIV) »
圣 经 简体中文和合本
玛 拉 基 书 3:8 (CUVS) »
聖 經 繁體中文和合本
瑪 拉 基 書 3:8 (CUVT) »
Bibla e Shenjtë
Malakia 3:8 (ALB) »
Svenska Bibeln 1917
Malaki 3:8 (SV1917) »
Библия на русском
Малахия 3:8 (RUSV) »
Українська Біблія
Малахії 3:8 (UKR) »
Szent Biblia - Magyar
Malakiás 3:8 (KAR) »
Българска Библия
Малахия 3:8 (BULG) »
Det Norsk Bibel
Malaki 3:8 (NORSK) »
Kitaabka Quduuska Ah
Malaakii 3:8 (SOM) »
De Heilige Schrift
Maleachi 3:8 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »