ಮಾರ್ಕನು 3:7 KANIRV Bible Verse Picture Image

Inspirational bible verses with beautiful images and backgrounds. Download ಮಾರ್ಕನು 3:7 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಮಾರ್ಕನು 3:7 KANIRV - ಆ ಮೇಲೆ ಯೇಸುವು ತನ್ನ - Bible Verse Picture

ಮಾರ್ಕನು 3:7 KANIRV

ಆ ಮೇಲೆ ಯೇಸುವು ತನ್ನ ಶಿಷ್ಯರೊಂದಿಗೆ ಆ ಸ್ಥಳವನ್ನು ಬಿಟ್ಟು ಸಮುದ್ರದ ಬಳಿಗೆ ಹೋದನು. ಗಲಿಲಾಯದಿಂದ ಬಹು ಜನರ ಗುಂಪು ಆತನನ್ನು ಹಿಂಬಾಲಿಸಿತು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಮಾರ್ಕನು 3:7 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಮಾರ್ಕನು 3:7 KANIRV - ಆ ಮೇಲೆ ಯೇಸುವು ತನ್ನ - Bible Verse Picture
View New Tab
Picture 03 - ಮಾರ್ಕನು 3:7 KANIRV - ಆ ಮೇಲೆ ಯೇಸುವು ತನ್ನ - Bible Verse Picture
View New Tab
Picture 04 - ಮಾರ್ಕನು 3:7 KANIRV - ಆ ಮೇಲೆ ಯೇಸುವು ತನ್ನ - Bible Verse Picture
View New Tab
Picture 05 - ಮಾರ್ಕನು 3:7 KANIRV - ಆ ಮೇಲೆ ಯೇಸುವು ತನ್ನ - Bible Verse Picture
View New Tab
Picture 06 - ಮಾರ್ಕನು 3:7 KANIRV - ಆ ಮೇಲೆ ಯೇಸುವು ತನ್ನ - Bible Verse Picture
View New Tab
Picture 07 - ಮಾರ್ಕನು 3:7 KANIRV - ಆ ಮೇಲೆ ಯೇಸುವು ತನ್ನ - Bible Verse Picture
View New Tab

ಮಾರ್ಕನು 3:7 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಮಾರ್ಕನು 3:7 KANIRV. Please click on any image below to navigate to that specific Bible verse page.

ಲೂಕನು 6:17 KANIRV Bible Verse Image
ಲೂಕನು 6:17 (KANIRV) »
ಆ ಮೇಲೆ ಯೇಸು ಅವರೊಂದಿಗೆ ಬೆಟ್ಟದಿಂದ ಇಳಿದು ಸಮಭೂಮಿಯಲ್ಲಿ ಬಂದು ನಿಂತನು. ಆತನ ಶಿಷ್ಯರ ದೊಡ್ಡಗುಂಪು ಮತ್ತು ಎಲ್ಲಾ ಯೂದಾಯದಿಂದಲೂ, ಯೆರೂಸಲೇಮಿನಿಂದಲೂ, ತೂರ್, ಸೀದೋನ್ ಪಟ್ಟಣಗಳ ಕರಾವಳಿತೀರದಿಂದಲೂ ಬಂದಿದ್ದ ಜನರ ಮಹಾಸಮೂಹವು ಆತನ ಸಂಗಡ ಇದ್ದಿತು.

ಮತ್ತಾಯನು 4:25 KANIRV Bible Verse Image
ಮತ್ತಾಯನು 4:25 (KANIRV) »
ಗಲಿಲಾಯ, ದೆಕಪೊಲಿ, ಯೆರೂಸಲೇಮ್, ಯೂದಾಯ ಎಂಬೀ ಸ್ಥಳಗಳಿಂದಲೂ ಯೊರ್ದನ್ ಹೊಳೆಯ ಆಚೇ ಕಡೆಯಿಂದಲೂ ಜನರು ಗುಂಪುಗುಂಪಾಗಿ ಆತನನ್ನು ಹಿಂಬಾಲಿಸಿದರು.

ಮತ್ತಾಯನು 12:15 KANIRV Bible Verse Image
ಮತ್ತಾಯನು 12:15 (KANIRV) »
ಯೇಸು ಅದನ್ನು ತಿಳಿದು ಅಲ್ಲಿಂದ ಹೊರಟು ಹೋದನು.

ಯೋಹಾನನು 11:53 KANIRV Bible Verse Image
ಯೋಹಾನನು 11:53 (KANIRV) »
ಅವರು ಆ ದಿನದಿಂದ ಆತನನ್ನು ಕೊಲ್ಲುವುದಕ್ಕೆ ಆಲೋಚಿಸುತ್ತಿದ್ದರು.

ಯೋಹಾನನು 7:52 KANIRV Bible Verse Image
ಯೋಹಾನನು 7:52 (KANIRV) »
ಅವರು ಅವನಿಗೆ “ನೀನು ಸಹ ಗಲಿಲಾಯದವನೋ? ನೀನೇ ಪರಿಶೋಧಿಸಿ ನೋಡು ಗಲಿಲಾಯದಿಂದ ಪ್ರವಾದಿಯು ಬರುವುದಿಲ್ಲ,” ಎಂದರು.

ಯೆಹೋಶುವನು 21:32 KANIRV Bible Verse Image
ಯೆಹೋಶುವನು 21:32 (KANIRV) »
ನಫ್ತಾಲಿ ಸ್ವತ್ತಿನಿಂದ, ಕೊಲೆ ಮಾಡಿದವನಿಗೆ ಆಶ್ರಯ ನಗರವಾದ ಗಲಿಲಾಯದ ಕೆದೆಷ್ ಹಮ್ಮೋತ್ ದೋರ್, ಕರ್ತಾನ್ ಎಂಬ ಗೋಮಾಳ ಸಹಿತವಾದ ಮೂರು ಪಟ್ಟಣಗಳು ದೊರಕಿದವು.

ಲೂಕನು 23:5 KANIRV Bible Verse Image
ಲೂಕನು 23:5 (KANIRV) »
ಅದಕ್ಕೆ ಅವರು, “ಗಲಿಲಾಯದಿಂದ ಮೊದಲುಗೊಂಡು ಇಲ್ಲಿಯವರೆಗೂ ಯೂದಾಯ ಸೀಮೆಯಲ್ಲೆಲ್ಲಾ ಇವನು ಬೋಧನೆ ಮಾಡುತ್ತಾ ಜನರ ಮನಸ್ಸನ್ನು ಕದಲಿಸುತ್ತಾನೆ” ಎಂದು ಇನ್ನೂ ಒತ್ತಿ ಹೇಳಿದರು.

ಲೂಕನು 6:12 KANIRV Bible Verse Image
ಲೂಕನು 6:12 (KANIRV) »
ಆ ದಿನಗಳಲ್ಲಿ ಯೇಸು ಪ್ರಾರ್ಥನೆ ಮಾಡಲು ಬೆಟ್ಟಕ್ಕೆ ಹೋಗಿ ರಾತ್ರಿಯೆಲ್ಲಾ ದೇವರನ್ನು ಪ್ರಾರ್ಥಿಸುವುದರಲ್ಲಿ ಕಳೆದನು.

ಮಾರ್ಕನು 1:39 KANIRV Bible Verse Image
ಮಾರ್ಕನು 1:39 (KANIRV) »
ಬಳಿಕ ಆತನು ಗಲಿಲಾಯದಲ್ಲೆಲ್ಲಾ ಹೋಗಿ ಅವರ ಸಭಾಮಂದಿರಗಳಲ್ಲಿ ಸುವಾರ್ತೆಯನ್ನು ಸಾರುತ್ತಾ ದೆವ್ವಗಳನ್ನು ಬಿಡಿಸುತ್ತಾ ಇದ್ದನು.

ಮತ್ತಾಯನು 10:23 KANIRV Bible Verse Image
ಮತ್ತಾಯನು 10:23 (KANIRV) »
ಒಂದು ಊರಲ್ಲಿ ನಿಮ್ಮನ್ನು ಹಿಂಸೆಪಡಿಸಿದರೆ ಮತ್ತೊಂದು ಊರಿಗೆ ಓಡಿಹೋಗಿರಿ; ಮನುಷ್ಯಕುಮಾರನು ಬರುವಷ್ಟರಲ್ಲಿ ನೀವು ಇಸ್ರಾಯೇಲ್ ಜನರ ಊರುಗಳನ್ನು ಸಂಚರಿಸಿ ಮುಗಿಸಿರುವುದಿಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.

ಯೆಹೋಶುವನು 20:7 KANIRV Bible Verse Image
ಯೆಹೋಶುವನು 20:7 (KANIRV) »
ಇಸ್ರಾಯೇಲ್ಯರು ನಫ್ತಾಲಿ ಕುಲದವರ ಪರ್ವತಪ್ರದೇಶವಾದ ಗಲಿಲಾಯ ಪ್ರಾಂತ್ಯದಲ್ಲಿನ ಕೆದೆಷ್, ಎಫ್ರಾಯೀಮ್ ಪರ್ವತ ಪ್ರದೇಶದಲ್ಲಿನ ಶೆಕೆಮ್ ಹಾಗೂ ಯೆಹೂದ್ಯರ ಬೆಟ್ಟದ ಸೀಮೆಯಲ್ಲಿ ಹೆಬ್ರೋನ್ ಅನ್ನಿಸಿಕೊಳ್ಳುವ ಕಿರ್ಯತರ್ಬ ಎಂಬ ಪಟ್ಟಣಗಳನ್ನು ನೇಮಿಸಿದರು.

ಯೋಹಾನನು 7:41 KANIRV Bible Verse Image
ಯೋಹಾನನು 7:41 (KANIRV) »
ಕೆಲವರು, “ಈತನು ಕ್ರಿಸ್ತನು” ಎಂದರು, ಆದರೆ ಇನ್ನೂ ಕೆಲವರು “ಕ್ರಿಸ್ತನು ಗಲಿಲಾಯದಿಂದ ಬರುವುದುಂಟೆ?

Available Bible Translations

American Standard Version
Mark 3:7 (ASV) »
King James Version
Mark 3:7 (KJV) »
GOD’S WORD® (GW)
Mark 3:7 (GW) »
Berean Bible
Mark 3:7 (BSB) »
World English Bible
Mark 3:7 (WEB) »
Louis Segond 1910
Marc 3:7 (LSG) »
Luther Bibel 1912
Markus 3:7 (LUTH1912) »
इंडियन रिवाइज्ड वर्जन - हिंदी
मरकुस 3:7 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਮਰਕੁਸ 3:7 (PANIRV) »
ভারতীয় সংশোধিত সংস্করণ - বাংলা
মার্ক 3:7 (BENIRV) »
இந்தியன் ரீவைஸ்டு வேர்ஷன் - தமிழ்
மாற்கு 3:7 (TAMIRV) »
इंडियन रिवाइज्ड वर्जन - मराठी
मार्क 3:7 (MARIRV) »
ఇండియన్ రేవిజ్డ్ వెర్షన్ - తెలుగు
మార్కు 3:7 (TELIRV) »
ઇન્ડિયન રિવાયઝ્ડ વર્ઝન - ગુજરાતી
માર્ક 3:7 (GUJIRV) »
الكتاب المقدس باللغة العربية، فان دايك
مَرْقُس 3:7 (AVD) »
Bíblia Sagrada Português
Marcos 3:7 (BSL) »
Kinh Thánh: Tiếng Việt
Mác 3:7 (VIE) »
Reina Valera Antigua
Marcos 3:7 (RVA) »
La Sacra Bibbia
Marco 3:7 (RIV) »
圣 经 简体中文和合本
马 可 福 音 3:7 (CUVS) »
聖 經 繁體中文和合本
馬 可 福 音 3:7 (CUVT) »
Bibla e Shenjtë
Marku 3:7 (ALB) »
Svenska Bibeln 1917
Markus 3:7 (SV1917) »
Библия на русском
Марка 3:7 (RUSV) »
Українська Біблія
Марка 3:7 (UKR) »
Szent Biblia - Magyar
Márk 3:7 (KAR) »
Българска Библия
Марко 3:7 (BULG) »
Det Norsk Bibel
Markus 3:7 (NORSK) »
Biblia Takatifu
Marko 3:7 (SWHULB) »
Kitaabka Quduuska Ah
Markos 3:7 (SOM) »
De Heilige Schrift
Markus 3:7 (NLD) »
Dansk Bibel 1871
Markus 3:7 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »