ಮಾರ್ಕನು 4:39 KANIRV Bible Verse Picture Image

Inspirational bible verses with beautiful images and backgrounds. Download ಮಾರ್ಕನು 4:39 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಮಾರ್ಕನು 4:39 KANIRV - ಆತನು ಎದ್ದು - Bible Verse Picture

ಮಾರ್ಕನು 4:39 KANIRV

ಆತನು ಎದ್ದು ಗಾಳಿಯನ್ನು ಗದರಿಸಿ, ಸಮುದ್ರಕ್ಕೆ “ಶಾಂತವಾಗಿರು, ಮೊರೆಯಬೇಡ” ಎಂದು ಅಪ್ಪಣೆಕೊಡುತ್ತಲೇ ಗಾಳಿ ನಿಂತುಹೋಗಿ ಸಮುದ್ರವು ಶಾಂತವಾಯಿತು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಮಾರ್ಕನು 4:39 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಮಾರ್ಕನು 4:39 KANIRV - ಆತನು ಎದ್ದು - Bible Verse Picture
View New Tab
Picture 03 - ಮಾರ್ಕನು 4:39 KANIRV - ಆತನು ಎದ್ದು - Bible Verse Picture
View New Tab
Picture 04 - ಮಾರ್ಕನು 4:39 KANIRV - ಆತನು ಎದ್ದು - Bible Verse Picture
View New Tab
Picture 05 - ಮಾರ್ಕನು 4:39 KANIRV - ಆತನು ಎದ್ದು - Bible Verse Picture
View New Tab
Picture 06 - ಮಾರ್ಕನು 4:39 KANIRV - ಆತನು ಎದ್ದು - Bible Verse Picture
View New Tab
Picture 07 - ಮಾರ್ಕನು 4:39 KANIRV - ಆತನು ಎದ್ದು - Bible Verse Picture
View New Tab

ಮಾರ್ಕನು 4:39 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಮಾರ್ಕನು 4:39 KANIRV. Please click on any image below to navigate to that specific Bible verse page.

ಕೀರ್ತನೆಗಳು 107:29 KANIRV Bible Verse Image
ಕೀರ್ತನೆಗಳು 107:29 (KANIRV) »
ಆತನು ಬಿರುಗಾಳಿಯನ್ನು ಶಾಂತಪಡಿಸಿದನು; ತೆರೆಗಳು ನಿಂತವು.

ಕೀರ್ತನೆಗಳು 65:7 KANIRV Bible Verse Image
ಕೀರ್ತನೆಗಳು 65:7 (KANIRV) »
ನೀನು ಸಮುದ್ರ ತರಂಗಗಳ ಘೋಷವನ್ನು ತಡೆಯುವವನೂ, ಜನಾಂಗಗಳ ಗೊಂದಲವನ್ನು ಶಾಂತಿಪಡಿಸುವವನೂ ಆಗಿದೀ.

ಕೀರ್ತನೆಗಳು 89:9 KANIRV Bible Verse Image
ಕೀರ್ತನೆಗಳು 89:9 (KANIRV) »
ಸಮುದ್ರದ ಅಲ್ಲಕಲ್ಲೋಲಗಳನ್ನು ಅಧೀನದಲ್ಲಿ ಇಟ್ಟುಕೊಂಡಿರುವವನು ನೀನು; ತೆರೆಗಳು ಏಳುವಾಗ ಅವುಗಳನ್ನು ತಡೆಯುವವನು ನೀನು.

ಕೀರ್ತನೆಗಳು 29:10 KANIRV Bible Verse Image
ಕೀರ್ತನೆಗಳು 29:10 (KANIRV) »
ಯೆಹೋವನು ಜಲಪ್ರಳಯದಲ್ಲಿ ಆಸೀನನಾಗಿರುವನು; ಆತನು ಸದಾಕಾಲವೂ ಅರಸನಾಗಿ ಕುಳಿತಿರುವನು.

ಯೆರೆಮೀಯನು 5:22 KANIRV Bible Verse Image
ಯೆರೆಮೀಯನು 5:22 (KANIRV) »
ನೀವು ನನಗೆ ಅಂಜುವುದಿಲ್ಲವೋ, ನನ್ನೆದುರಿಗೆ ನಡುಗುವುದಿಲ್ಲವೋ? ಸಮುದ್ರವು ದಾಟದ ಹಾಗೆ ಅದಕ್ಕೆ ಮರಳನ್ನು ನಿತ್ಯನಿಬಂಧನೆಯಿಂದ ಮೇರೆಯನ್ನಾಗಿ ನೇಮಿಸಿದ್ದೇನಷ್ಟೆ. ತೆರೆಗಳು ಅಲ್ಲಕಲ್ಲೋಲವಾದರೂ ಮೀರಲಾರವು, ಭೋರ್ಗರೆದರೂ ಹಾಯಲಾರವು.

ಯೋಬನು 38:11 KANIRV Bible Verse Image
ಯೋಬನು 38:11 (KANIRV) »
‘ಇಲ್ಲಿಯ ತನಕ ಬರಬಹುದು; ಮೀರಿ ಬರಬೇಡ, ನಿನ್ನ ತೆರೆಗಳ ಹೆಮ್ಮೆಗೆ ಇಲ್ಲೇ ತಡೆಯಾಗುವುದು’ ಎಂದು ಅಪ್ಪಣೆಕೊಟ್ಟೆನು.

ಜ್ಞಾನೋಕ್ತಿಗಳು 8:29 KANIRV Bible Verse Image
ಜ್ಞಾನೋಕ್ತಿಗಳು 8:29 (KANIRV) »
ಪ್ರವಾಹಗಳು ತನ್ನ ಅಪ್ಪಣೆಯನ್ನು ಮೀರದ ಹಾಗೆ ಆತನು ಸಮುದ್ರಕ್ಕೆ ಮೇರೆಯನ್ನು ನೇಮಿಸಿ, ಭೂಮಿಯ ಅಸ್ತಿವಾರಗಳನ್ನು ಗೊತ್ತುಮಾಡುವಾಗ,

ವಿಮೋಚನಕಾಂಡ 14:28 KANIRV Bible Verse Image
ವಿಮೋಚನಕಾಂಡ 14:28 (KANIRV) »
ನೀರು ಮೊದಲಿನಂತೆ ಬಂದು ಆ ರಥಗಳನ್ನೂ, ರಾಹುತರನ್ನೂ, ಅವರ ಹಿಂದೆ ಸಮುದ್ರದೊಳಗೆ ಹೋಗಿದ್ದ ಫರೋಹನ ಸೈನ್ಯದವರೆಲ್ಲರನ್ನೂ ಮುಳುಗಿಸಿಬಿಟ್ಟಿತ್ತು, ಅವರಲ್ಲಿ ಒಬ್ಬರಾದರೂ ಉಳಿಯಲಿಲ್ಲ.

ಕೀರ್ತನೆಗಳು 93:3 KANIRV Bible Verse Image
ಕೀರ್ತನೆಗಳು 93:3 (KANIRV) »
ಯೆಹೋವನೇ, ನದಿಗಳು ಮೊರೆದವು, ನದಿಗಳು ಭೋರ್ಗರೆದವು; ನದಿಗಳು ಘೋಷಿಸುತ್ತವೆ.

ಕೀರ್ತನೆಗಳು 148:8 KANIRV Bible Verse Image
ಕೀರ್ತನೆಗಳು 148:8 (KANIRV) »
ಬೆಂಕಿ, ಕಲ್ಮಳೆ, ಹಿಮ, ಹಬೆ ಇವುಗಳು, ಆತನ ಅಪ್ಪಣೆಯನ್ನು ನೆರವೇರಿಸುವ ಬಿರುಗಾಳಿಯು,

ಕೀರ್ತನೆಗಳು 104:7 KANIRV Bible Verse Image
ಕೀರ್ತನೆಗಳು 104:7 (KANIRV) »
ನೀನು ಗದರಿಸಲು ಅದು ಓಡಿಹೋಯಿತು; ನಿನ್ನ ಗರ್ಜನೆಗೆ ಹೆದರಿ ನೀನು ನೇಮಿಸಿದ ಸ್ಥಳಕ್ಕೆ ಹೋಗಲು,

ವಿಮೋಚನಕಾಂಡ 14:22 KANIRV Bible Verse Image
ವಿಮೋಚನಕಾಂಡ 14:22 (KANIRV) »
ಇಸ್ರಾಯೇಲರು ಸಮುದ್ರದ ಮಧ್ಯದಲ್ಲಿ ಒಣನೆಲದಲ್ಲಿ ನಡೆದುಹೋದರು. ನೀರು ಅವರ ಎಡಗಡೆ ಮತ್ತು ಬಲಗಡೆಗಳಲ್ಲಿ ಗೋಡೆಯಂತೆ ನಿಂತುಕೊಂಡಿತು.

Available Bible Translations

American Standard Version
Mark 4:39 (ASV) »
King James Version
Mark 4:39 (KJV) »
GOD’S WORD® (GW)
Mark 4:39 (GW) »
World English Bible
Mark 4:39 (WEB) »
Louis Segond 1910
Marc 4:39 (LSG) »
इंडियन रिवाइज्ड वर्जन - हिंदी
मरकुस 4:39 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਮਰਕੁਸ 4:39 (PANIRV) »
ভারতীয় সংশোধিত সংস্করণ - বাংলা
মার্ক 4:39 (BENIRV) »
இந்தியன் ரீவைஸ்டு வேர்ஷன் - தமிழ்
மாற்கு 4:39 (TAMIRV) »
इंडियन रिवाइज्ड वर्जन - मराठी
मार्क 4:39 (MARIRV) »
ఇండియన్ రేవిజ్డ్ వెర్షన్ - తెలుగు
మార్కు 4:39 (TELIRV) »
ઇન્ડિયન રિવાયઝ્ડ વર્ઝન - ગુજરાતી
માર્ક 4:39 (GUJIRV) »
الكتاب المقدس باللغة العربية، فان دايك
مَرْقُس 4:39 (AVD) »
Bíblia Sagrada Português
Marcos 4:39 (BSL) »
Kinh Thánh: Tiếng Việt
Mác 4:39 (VIE) »
Reina Valera Antigua
Marcos 4:39 (RVA) »
La Sacra Bibbia
Marco 4:39 (RIV) »
圣 经 简体中文和合本
马 可 福 音 4:39 (CUVS) »
聖 經 繁體中文和合本
馬 可 福 音 4:39 (CUVT) »
Bibla e Shenjtë
Marku 4:39 (ALB) »
Svenska Bibeln 1917
Markus 4:39 (SV1917) »
Библия на русском
Марка 4:39 (RUSV) »
Українська Біблія
Марка 4:39 (UKR) »
Szent Biblia - Magyar
Márk 4:39 (KAR) »
Българска Библия
Марко 4:39 (BULG) »
Kitaabka Quduuska Ah
Markos 4:39 (SOM) »
De Heilige Schrift
Markus 4:39 (NLD) »
Dansk Bibel 1871
Markus 4:39 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »