ಮಾರ್ಕನು 6:21 KANIRV Bible Verse Picture Image

Inspirational bible verses with beautiful images and backgrounds. Download ಮಾರ್ಕನು 6:21 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಮಾರ್ಕನು 6:21 KANIRV - ಆದರೆ ಹೆರೋದ್ಯಳಿಗೆ - Bible Verse Picture

ಮಾರ್ಕನು 6:21 KANIRV

ಆದರೆ ಹೆರೋದ್ಯಳಿಗೆ ಅನುಕೂಲವಾದ ದಿನ ಬಂದಿತು; ಹೇಗೆಂದರೆ ಹೆರೋದನು ತನ್ನ ಜನ್ಮದಿನದಂದು ಪ್ರಭುಗಳಿಗೂ, ಸಹಸ್ರಾಧಿಪತಿಗಳಿಗೂ, ಗಲಿಲಾಯ ಸೀಮೆಯ ಮುಖ್ಯಸ್ಥರಿಗೂ ಔತಣವನ್ನು ಏರ್ಪಡಿಸಿದಾಗ,

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಮಾರ್ಕನು 6:21 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಮಾರ್ಕನು 6:21 KANIRV - ಆದರೆ ಹೆರೋದ್ಯಳಿಗೆ - Bible Verse Picture
View New Tab
Picture 03 - ಮಾರ್ಕನು 6:21 KANIRV - ಆದರೆ ಹೆರೋದ್ಯಳಿಗೆ - Bible Verse Picture
View New Tab
Picture 04 - ಮಾರ್ಕನು 6:21 KANIRV - ಆದರೆ ಹೆರೋದ್ಯಳಿಗೆ - Bible Verse Picture
View New Tab
Picture 05 - ಮಾರ್ಕನು 6:21 KANIRV - ಆದರೆ ಹೆರೋದ್ಯಳಿಗೆ - Bible Verse Picture
View New Tab
Picture 06 - ಮಾರ್ಕನು 6:21 KANIRV - ಆದರೆ ಹೆರೋದ್ಯಳಿಗೆ - Bible Verse Picture
View New Tab
Picture 07 - ಮಾರ್ಕನು 6:21 KANIRV - ಆದರೆ ಹೆರೋದ್ಯಳಿಗೆ - Bible Verse Picture
View New Tab

ಮಾರ್ಕನು 6:21 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಮಾರ್ಕನು 6:21 KANIRV. Please click on any image below to navigate to that specific Bible verse page.

ಎಸ್ತೇರಳು 2:18 KANIRV Bible Verse Image
ಎಸ್ತೇರಳು 2:18 (KANIRV) »
ಅವನು ತನ್ನ ಎಲ್ಲಾ ಸರದಾರರಿಗೂ ಮತ್ತು ಪರಿವಾರದವರಿಗೂ ಎಸ್ತೇರಳ ಔತಣ ಎಂದು ದೊಡ್ಡ ಔತಣವನ್ನು ಮಾಡಿಸಿ, ಎಲ್ಲಾ ಸಂಸ್ಥಾನಗಳಲ್ಲಿಯೂ ಸೆರೆಯವರನ್ನು ಬಿಡಿಸಿ, ರಾಜರ ಘನತೆಗೆ ತಕ್ಕಂತೆ ಉದಾರವಾಗಿ ದಾನಧರ್ಮಗಳನ್ನು ಮಾಡಿದನು.

ಆದಿಕಾಂಡ 40:20 KANIRV Bible Verse Image
ಆದಿಕಾಂಡ 40:20 (KANIRV) »
ಮೂರನೆಯ ದಿನದಲ್ಲಿ ಫರೋಹನ ಜನ್ಮ ದಿನವಾದುದರಿಂದ ಅವನು ತನ್ನ ಸೇವಕರೆಲ್ಲರಿಗೆ ಔತಣವನ್ನು ಮಾಡಿಸಿ ಮುಖ್ಯಪಾನದಾಯಕನನ್ನೂ ಮತ್ತು ಮುಖ್ಯ ಅಡಿಗೆಭಟ್ಟನನ್ನು ಬಿಡಿಸಿ ಸೇವಕರ ಮಧ್ಯದಲ್ಲಿ ನಿಲ್ಲಿಸಿದನು.

1 ಪೇತ್ರನು 4:3 KANIRV Bible Verse Image
1 ಪೇತ್ರನು 4:3 (KANIRV) »
ನೀವು ಬಂಡುತನ, ದುರಾಶೆ, ಕುಡುಕತನ, ದುಂದೌತಣ, ಮದ್ಯಪಾನ ಗೋಷ್ಠಿ, ಅಸಹ್ಯವಾದ ವಿಗ್ರಹಾರಾಧನೆ, ಈ ಮೊದಲಾದವುಗಳನ್ನು ನಡಿಸುವುದರಲ್ಲಿಯೂ ಅನ್ಯಜನರಿಗೆ ಇಷ್ಟವಾದ ದುಷ್ಕೃತ್ಯಗಳನ್ನು ಮಾಡುವುದರಲ್ಲಿಯೂ ಕಾಲಕಳೆದದ್ದು ಸಾಕು.

ಅಪೊಸ್ತಲರ ಕೃತ್ಯಗಳು 12:2 KANIRV Bible Verse Image
ಅಪೊಸ್ತಲರ ಕೃತ್ಯಗಳು 12:2 (KANIRV) »
ಯೋಹಾನನ ಅಣ್ಣನಾದ ಯಾಕೋಬನನ್ನು ಕತ್ತಿಯಿಂದ ಕೊಲ್ಲಿಸಿದನು.

ಲೂಕನು 3:1 KANIRV Bible Verse Image
ಲೂಕನು 3:1 (KANIRV) »
ಚಕ್ರವರ್ತಿಯಾದ ತಿಬೇರಿಯನು ಆಳ್ವಿಕೆಗೆ ಬಂದ ಹದಿನೈದನೆಯ ವರ್ಷದಲ್ಲಿ, ಪೊಂತ್ಯ ಪಿಲಾತನು ಯೂದಾಯಕ್ಕೆ ಅಧಿಪತಿಯೂ, ಹೆರೋದನು ಗಲಿಲಾಯಕ್ಕೆ ಉಪರಾಜನೂ, ಅವನ ತಮ್ಮನಾದ ಫಿಲಿಪ್ಪನು ಇತುರಾಯ ತ್ರಕೋನೀತಿ ಸೀಮೆಗಳಿಗೆ ಉಪರಾಜನೂ, ಲುಸನ್ಯನು ಅಬಿಲೇನೆಗೆ ಉಪರಾಜನೂ ಆಗಿರುವಲ್ಲಿ

ಹೋಶೇಯನು 7:5 KANIRV Bible Verse Image
ಹೋಶೇಯನು 7:5 (KANIRV) »
ನಮ್ಮ ರಾಜನ ದಿನದಲ್ಲಿ ದ್ರಾಕ್ಷಾರಸದ ಉಷ್ಣವು ದೇಶಾಧಿಪತಿಗಳ ತಲೆಗೇರಲು ಆರಂಭವಾಯಿತು; ರಾಜನು ಆ ತುಂಟರ ಕೈಯ ಮೇಲೆ ಕೈ ಹಾಕಿದನು.

ದಾನಿಯೇಲನು 5:1 KANIRV Bible Verse Image
ದಾನಿಯೇಲನು 5:1 (KANIRV) »
ರಾಜನಾದ ಬೇಲ್ಶಚ್ಚರನು ತನ್ನ ರಾಜ್ಯದ ಮುಖಂಡರಲ್ಲಿ ಸಾವಿರ ಮಂದಿಗೆ ಔತಣವನ್ನು ಏರ್ಪಡಿಸಿ ಆ ಸಾವಿರ ಜನರ ಕಣ್ಣೆದುರಿಗೆ ತಾನೂ ದ್ರಾಕ್ಷಾರಸವನ್ನು ಕುಡಿದನು.

ಜ್ಞಾನೋಕ್ತಿಗಳು 31:4 KANIRV Bible Verse Image
ಜ್ಞಾನೋಕ್ತಿಗಳು 31:4 (KANIRV) »
ದ್ರಾಕ್ಷಾರಸವನ್ನು ಕುಡಿಯುವುದು ರಾಜರಿಗೆ ಯೋಗ್ಯವಲ್ಲ, ಲೆಮೂವೇಲನೇ, ಅದು ರಾಜರಿಗೆ ಯೋಗ್ಯವಲ್ಲ, “ಮದ್ಯವೆಲ್ಲಿ?” ಎನ್ನುವುದು ಪ್ರಭುಗಳಿಗೆ ವಿಹಿತವಲ್ಲ.

ಕೀರ್ತನೆಗಳು 37:12 KANIRV Bible Verse Image
ಕೀರ್ತನೆಗಳು 37:12 (KANIRV) »
ದುಷ್ಟನು ನೀತಿವಂತನಿಗೆ ವಿರುದ್ಧವಾಗಿ ಆಲೋಚಿಸುತ್ತಾನೆ; ಅವನನ್ನು ನೋಡಿ ಹಲ್ಲುಕಡಿಯುತ್ತಾನೆ.

ಎಸ್ತೇರಳು 1:3 KANIRV Bible Verse Image
ಎಸ್ತೇರಳು 1:3 (KANIRV) »
ಅವನು ತನ್ನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ತನ್ನ ಎಲ್ಲಾ ಸರದಾರರಿಗೋಸ್ಕರವೂ ಮತ್ತು ಪರಿವಾರದವರಿಗಾಗಿ ಒಂದು ಔತಣ ಏರ್ಪಡಿಸಿದ್ದನು. ಪಾರಸಿಯ ಮತ್ತು ಮೇದ್ಯ ಸೇನಾಧಿಪತಿಗಳೂ, ಪ್ರಧಾನರೂ ಮತ್ತು ಸಂಸ್ಥಾನದ ಅಧಿಕಾರಿಗಳೂ, ರಾಜನ ಸನ್ನಿಧಿಗೆ ಸೇರಿ ಬಂದಿದ್ದರು.

ಎಸ್ತೇರಳು 3:7 KANIRV Bible Verse Image
ಎಸ್ತೇರಳು 3:7 (KANIRV) »
ಅರಸನಾದ ಅಹಷ್ವೇರೋಷನ ಆಳ್ವಿಕೆಯ ಹನ್ನೆರಡನೆಯ ತಿಂಗಳಾದ ಚೈತ್ರಮಾಸದಲ್ಲಿ ಹಾಮಾನನ ಮುಂದೆ ಶುಭ ಮಾಸವು ಮತ್ತು ಶುಭದಿನವು ಯಾವುದೆಂದು ತಿಳಿದುಕೊಳ್ಳುವುದಕ್ಕೆ “ಪೂರ್” ಅಂದರೆ ಚೀಟನ್ನು ಹಾಕಿದರು. ಚೀಟು ಹನ್ನೆರಡನೆಯ ತಿಂಗಳಾದ ಫಾಲ್ಗುಣಮಾಸದ ಹದಿಮೂರನೆಯ ದಿನಕ್ಕೆ ಬಿತ್ತು.

2 ಸಮುವೇಲನು 13:23 KANIRV Bible Verse Image
2 ಸಮುವೇಲನು 13:23 (KANIRV) »
ಎರಡು ವರ್ಷಗಳಾದ ನಂತರ ಅಬ್ಷಾಲೋಮನು ಒಂದು ದಿನ ಎಫ್ರಾಯೀಮಿನ ಬಳಿಯಲ್ಲಿರುವ ಬಾಳ್ ಹಾಚೋರಿನಲ್ಲಿ ಕುರಿಗಳ ಉಣ್ಣೆಯನ್ನು ಕತ್ತರಿಸುವಾಗ ಎಲ್ಲಾ ರಾಜಪುತ್ರರನ್ನು ಔತಣಕ್ಕೆ ಕರೆದನು.

Available Bible Translations

American Standard Version
Mark 6:21 (ASV) »
King James Version
Mark 6:21 (KJV) »
GOD’S WORD® (GW)
Mark 6:21 (GW) »
World English Bible
Mark 6:21 (WEB) »
Louis Segond 1910
Marc 6:21 (LSG) »
इंडियन रिवाइज्ड वर्जन - हिंदी
मरकुस 6:21 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਮਰਕੁਸ 6:21 (PANIRV) »
ভারতীয় সংশোধিত সংস্করণ - বাংলা
মার্ক 6:21 (BENIRV) »
இந்தியன் ரீவைஸ்டு வேர்ஷன் - தமிழ்
மாற்கு 6:21 (TAMIRV) »
इंडियन रिवाइज्ड वर्जन - मराठी
मार्क 6:21 (MARIRV) »
ఇండియన్ రేవిజ్డ్ వెర్షన్ - తెలుగు
మార్కు 6:21 (TELIRV) »
ઇન્ડિયન રિવાયઝ્ડ વર્ઝન - ગુજરાતી
માર્ક 6:21 (GUJIRV) »
الكتاب المقدس باللغة العربية، فان دايك
مَرْقُس 6:21 (AVD) »
Bíblia Sagrada Português
Marcos 6:21 (BSL) »
Kinh Thánh: Tiếng Việt
Mác 6:21 (VIE) »
Reina Valera Antigua
Marcos 6:21 (RVA) »
La Sacra Bibbia
Marco 6:21 (RIV) »
圣 经 简体中文和合本
马 可 福 音 6:21 (CUVS) »
聖 經 繁體中文和合本
馬 可 福 音 6:21 (CUVT) »
Bibla e Shenjtë
Marku 6:21 (ALB) »
Svenska Bibeln 1917
Markus 6:21 (SV1917) »
Библия на русском
Марка 6:21 (RUSV) »
Українська Біблія
Марка 6:21 (UKR) »
Szent Biblia - Magyar
Márk 6:21 (KAR) »
Българска Библия
Марко 6:21 (BULG) »
Kitaabka Quduuska Ah
Markos 6:21 (SOM) »
De Heilige Schrift
Markus 6:21 (NLD) »
Dansk Bibel 1871
Markus 6:21 (DA1871) »

ಮಾರ್ಕನು 6 (KANIRV) Verse Selection

ಮಾರ್ಕನು 6:1 ಮಾರ್ಕನು 6:2 ಮಾರ್ಕನು 6:3 ಮಾರ್ಕನು 6:4 ಮಾರ್ಕನು 6:5 ಮಾರ್ಕನು 6:6 ಮಾರ್ಕನು 6:7 ಮಾರ್ಕನು 6:8 ಮಾರ್ಕನು 6:9 ಮಾರ್ಕನು 6:10 ಮಾರ್ಕನು 6:11 ಮಾರ್ಕನು 6:12 ಮಾರ್ಕನು 6:13 ಮಾರ್ಕನು 6:14 ಮಾರ್ಕನು 6:15 ಮಾರ್ಕನು 6:16 ಮಾರ್ಕನು 6:17 ಮಾರ್ಕನು 6:18 ಮಾರ್ಕನು 6:19 ಮಾರ್ಕನು 6:20 ಮಾರ್ಕನು 6:21 ಮಾರ್ಕನು 6:22 ಮಾರ್ಕನು 6:23 ಮಾರ್ಕನು 6:24 ಮಾರ್ಕನು 6:25 ಮಾರ್ಕನು 6:26 ಮಾರ್ಕನು 6:27 ಮಾರ್ಕನು 6:28 ಮಾರ್ಕನು 6:29 ಮಾರ್ಕನು 6:30 ಮಾರ್ಕನು 6:31 ಮಾರ್ಕನು 6:32 ಮಾರ್ಕನು 6:33 ಮಾರ್ಕನು 6:34 ಮಾರ್ಕನು 6:35 ಮಾರ್ಕನು 6:36 ಮಾರ್ಕನು 6:37 ಮಾರ್ಕನು 6:38 ಮಾರ್ಕನು 6:39 ಮಾರ್ಕನು 6:40 ಮಾರ್ಕನು 6:41 ಮಾರ್ಕನು 6:42 ಮಾರ್ಕನು 6:43 ಮಾರ್ಕನು 6:44 ಮಾರ್ಕನು 6:45 ಮಾರ್ಕನು 6:46 ಮಾರ್ಕನು 6:47 ಮಾರ್ಕನು 6:48 ಮಾರ್ಕನು 6:49 ಮಾರ್ಕನು 6:50 ಮಾರ್ಕನು 6:51 ಮಾರ್ಕನು 6:52 ಮಾರ್ಕನು 6:53 ಮಾರ್ಕನು 6:54 ಮಾರ್ಕನು 6:55 ಮಾರ್ಕನು 6:56

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »