ಮತ್ತಾಯನು 18:23 KANIRV Bible Verse Picture Image

Inspirational bible verses with beautiful images and backgrounds. Download ಮತ್ತಾಯನು 18:23 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಮತ್ತಾಯನು 18:23 KANIRV - ಆದುದರಿಂದ ಪರಲೋಕ - Bible Verse Picture

ಮತ್ತಾಯನು 18:23 KANIRV

ಆದುದರಿಂದ ಪರಲೋಕ ರಾಜ್ಯವು ತನ್ನ ಸೇವಕರಿಂದ ಲೆಕ್ಕವನ್ನು ತೆಗೆದುಕೊಳ್ಳಬೇಕೆಂದಿದ್ದ ಒಬ್ಬ ಅರಸನಿಗೆ ಹೋಲಿಕೆಯಾಗಿದೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಮತ್ತಾಯನು 18:23 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಮತ್ತಾಯನು 18:23 KANIRV - ಆದುದರಿಂದ ಪರಲೋಕ - Bible Verse Picture
View New Tab
Picture 03 - ಮತ್ತಾಯನು 18:23 KANIRV - ಆದುದರಿಂದ ಪರಲೋಕ - Bible Verse Picture
View New Tab
Picture 04 - ಮತ್ತಾಯನು 18:23 KANIRV - ಆದುದರಿಂದ ಪರಲೋಕ - Bible Verse Picture
View New Tab
Picture 05 - ಮತ್ತಾಯನು 18:23 KANIRV - ಆದುದರಿಂದ ಪರಲೋಕ - Bible Verse Picture
View New Tab
Picture 06 - ಮತ್ತಾಯನು 18:23 KANIRV - ಆದುದರಿಂದ ಪರಲೋಕ - Bible Verse Picture
View New Tab
Picture 07 - ಮತ್ತಾಯನು 18:23 KANIRV - ಆದುದರಿಂದ ಪರಲೋಕ - Bible Verse Picture
View New Tab

ಮತ್ತಾಯನು 18:23 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಮತ್ತಾಯನು 18:23 KANIRV. Please click on any image below to navigate to that specific Bible verse page.

ಮತ್ತಾಯನು 13:24 KANIRV Bible Verse Image
ಮತ್ತಾಯನು 13:24 (KANIRV) »
ಯೇಸು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದನು. ಅದೇನೆಂದರೆ, “ಪರಲೋಕ ರಾಜ್ಯವು ಒಳ್ಳೆಯ ಬೀಜವನ್ನು ತನ್ನ ಹೊಲದಲ್ಲಿ ಬಿತ್ತಿದ ಒಬ್ಬ ಮನುಷ್ಯನಿಗೆ ಹೋಲಿಕೆಯಾಗಿದೆ.

ರೋಮಾಪುರದವರಿಗೆ 14:12 KANIRV Bible Verse Image
ರೋಮಾಪುರದವರಿಗೆ 14:12 (KANIRV) »
ಹೀಗಿರಲಾಗಿ ನಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ವಿಷಯವಾಗಿ ದೇವರ ಮುಂದೆ ಉತ್ತರಕೊಡಬೇಕು.

ಮತ್ತಾಯನು 3:2 KANIRV Bible Verse Image
ಮತ್ತಾಯನು 3:2 (KANIRV) »
ಹೇಳಿದ್ದೇನೆಂದರೆ, “ಪಶ್ಚಾತ್ತಾಪಪಡಿರಿ; ಏಕೆಂದರೆ ಪರಲೋಕ ರಾಜ್ಯವು ಸಮೀಪಿಸುತ್ತಿದೆ.”

ಮತ್ತಾಯನು 13:47 KANIRV Bible Verse Image
ಮತ್ತಾಯನು 13:47 (KANIRV) »
“ಪರಲೋಕ ರಾಜ್ಯವು ಸಮುದ್ರದಲ್ಲಿ ಎಲ್ಲಾ ತರವಾದ ಮೀನುಗಳನ್ನು ಹಿಡಿಯುವ ಒಂದು ಬಲೆಗೆ ಹೋಲಿಕೆಯಾಗಿದೆ.

ಮತ್ತಾಯನು 13:44 KANIRV Bible Verse Image
ಮತ್ತಾಯನು 13:44 (KANIRV) »
“ಪರಲೋಕ ರಾಜ್ಯವು ಹೊಲದಲ್ಲಿ ಮುಚ್ಚಿಟ್ಟ ನಿಧಿಗೆ ಹೋಲಿಕೆಯಾಗಿದೆ. ಒಬ್ಬನು ಅದನ್ನು ಕಂಡುಕೊಂಡು ಮುಚ್ಚಿಟ್ಟು. ತನಗಾದ ಸಂತೋಷದಿಂದ ಹೊರಟುಹೋಗಿ ತನಗಿದ್ದದ್ದನ್ನೆಲ್ಲಾ ಮಾರಿ ಆ ಹೊಲವನ್ನು ಕೊಂಡುಕೊಂಡನು.

ಲೂಕನು 16:1 KANIRV Bible Verse Image
ಲೂಕನು 16:1 (KANIRV) »
ಯೇಸು ತನ್ನ ಶಿಷ್ಯರಿಗೂ ಹೇಳಿದ್ದೇನಂದರೆ, “ಐಶ್ವರ್ಯವಂತನಾದ ಒಬ್ಬ ಮನುಷ್ಯನಿಗೆ ಒಬ್ಬ ಪಾರುಪಾತ್ಯಗಾರನಿದ್ದನು. ಅವನ ಕುರಿತು ಯಜಮಾನನ ಬಳಿಯಲ್ಲಿ, ಇವನು ನಿನ್ನ ಆಸ್ತಿಯನ್ನು ಹಾಳುಮಾಡುತ್ತಾ ಇದ್ದಾನೆ ಎಂದು ಯಾರೋ ದೂರು ಹೇಳಿರಲಾಗಿ,

ಲೂಕನು 19:12 KANIRV Bible Verse Image
ಲೂಕನು 19:12 (KANIRV) »
ಅದೇನೆಂದರೆ, “ಶ್ರೀಮಂತನಾದ ಒಬ್ಬ ಮನುಷ್ಯನು ತಾನು ರಾಜ್ಯಾಧಿಕಾರವನ್ನು ಪಡೆದುಕೊಂಡು ಬರಬೇಕೆಂದು ದೂರದೇಶಕ್ಕೆ ಹೊರಟನು.

ಮತ್ತಾಯನು 13:31 KANIRV Bible Verse Image
ಮತ್ತಾಯನು 13:31 (KANIRV) »
ಯೇಸು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದನು. ಅದೇನೆಂದರೆ, “ಪರಲೋಕರಾಜ್ಯವು ಸಾಸಿವೆ ಕಾಳಿಗೆ ಹೋಲಿಕೆಯಾಗಿದೆ. ಒಬ್ಬ ಮನುಷ್ಯನು ಅದನ್ನು ತೆಗೆದುಕೊಂಡು ಹೋಗಿ ತನ್ನ ಹೊಲದಲ್ಲಿ ಬಿತ್ತಿದನು.

1 ಕೊರಿಂಥದವರಿಗೆ 4:5 KANIRV Bible Verse Image
1 ಕೊರಿಂಥದವರಿಗೆ 4:5 (KANIRV) »
ಆದ್ದರಿಂದ ಕರ್ತನು ಬರುವ ಕಾಲಕ್ಕಿಂತ ಮುಂಚೆ ಯಾವುದನ್ನು ಕುರಿತು ನ್ಯಾಯತೀರ್ಪುಮಾಡಬೇಡಿರಿ. ಆತನು ಕತ್ತಲೆಯಲ್ಲಿರುವ ಗುಪ್ತಕಾರ್ಯಗಳನ್ನು ಬೆಳಕಿಗೆ ತರುವನು. ಹೃದಯದ ಆಲೋಚನೆಗಳನ್ನು ಪ್ರಕಟಪಡಿಸುವನು. ಆ ಕಾಲದಲ್ಲಿ ಪ್ರತಿಯೊಬ್ಬನಿಗೆ ಬರತಕ್ಕ ಹೊಗಳಿಕೆಯು ದೇವರಿಂದ ದೊರಕುವುದು.

2 ಕೊರಿಂಥದವರಿಗೆ 5:10 KANIRV Bible Verse Image
2 ಕೊರಿಂಥದವರಿಗೆ 5:10 (KANIRV) »
ಯಾಕೆಂದರೆ ಪ್ರತಿಯೊಬ್ಬನು ತನ್ನ ದೇಹದ ಮೂಲಕ ನಡೆಸಿದ ಒಳ್ಳೆಯ ಅಥವಾ ಕೆಟ್ಟ ಕಾರ್ಯಕ್ಕೆ ತಕ್ಕ ಪ್ರತಿಫಲವನ್ನು ಹೊಂದುವುದಕ್ಕೋಸ್ಕರ ಕ್ರಿಸ್ತನ ನ್ಯಾಯಾಸನದ ಮುಂದೆ ಯಥಾಸ್ಥಿತಿಯಲ್ಲಿ ಕಾಣಿಸಿಕೊಳ್ಳಬೇಕಾಗಿದೆ.

ಮತ್ತಾಯನು 13:33 KANIRV Bible Verse Image
ಮತ್ತಾಯನು 13:33 (KANIRV) »
ಆತನು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದನು. ಅದೇನೆಂದರೆ, “ಪರಲೋಕ ರಾಜ್ಯವು ಹುಳಿಹಿಟ್ಟಿಗೆ ಹೋಲಿಕೆಯಾಗಿದೆ. ಅದನ್ನು ಒಬ್ಬ ಸ್ತ್ರೀ ತೆಗೆದುಕೊಂಡು ಮೂರು ಸೇರು ಹಿಟ್ಟಿನಲ್ಲಿ ಕಲಸಿಡಲು ಆ ಹಿಟ್ಟೆಲ್ಲಾ ಹುಳಿಯಾಯಿತು.”

ಮತ್ತಾಯನು 13:52 KANIRV Bible Verse Image
ಮತ್ತಾಯನು 13:52 (KANIRV) »
ಆಗ ಆತನು ಅವರಿಗೆ, “ಹೀಗಿರಲಾಗಿ ಪರಲೋಕ ರಾಜ್ಯದ ವಿಷಯವಾಗಿ ಉಪದೇಶಹೊಂದಿ ಶಿಕ್ಷಿತನಾದ ಪ್ರತಿಯೊಬ್ಬ ಶಾಸ್ತ್ರೋಪದೇಶಕನು, ತನ್ನ ಬೊಕ್ಕಸದೊಳಗಿನಿಂದ ಹೊಸ ವಸ್ತುಗಳನ್ನೂ, ಹಳೆಯ ವಸ್ತುಗಳನ್ನೂ ಹೊರಗೆ ತೆಗೆಯುವಂಥ ಮನೆ ಯಜಮಾನನಿಗೆ ಹೋಲಿಕೆಯಾಗಿದ್ದಾನೆ” ಎಂದು ಹೇಳಿದನು.

Available Bible Translations

American Standard Version
Matthew 18:23 (ASV) »
King James Version
Matthew 18:23 (KJV) »
GOD’S WORD® (GW)
Matthew 18:23 (GW) »
World English Bible
Matthew 18:23 (WEB) »
Louis Segond 1910
Matthieu 18:23 (LSG) »
इंडियन रिवाइज्ड वर्जन - हिंदी
मत्ती 18:23 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਮੱਤੀ 18:23 (PANIRV) »
ভারতীয় সংশোধিত সংস্করণ - বাংলা
মথি 18:23 (BENIRV) »
இந்தியன் ரீவைஸ்டு வேர்ஷன் - தமிழ்
மத்தேயு 18:23 (TAMIRV) »
इंडियन रिवाइज्ड वर्जन - मराठी
मत्तय 18:23 (MARIRV) »
ఇండియన్ రేవిజ్డ్ వెర్షన్ - తెలుగు
మత్తయి 18:23 (TELIRV) »
ઇન્ડિયન રિવાયઝ્ડ વર્ઝન - ગુજરાતી
માથ્થી 18:23 (GUJIRV) »
الكتاب المقدس باللغة العربية، فان دايك
مَتَّى 18:23 (AVD) »
Bíblia Sagrada Português
Mateus 18:23 (BSL) »
Kinh Thánh: Tiếng Việt
Ma-thi-ơ 18:23 (VIE) »
Reina Valera Antigua
Mateo 18:23 (RVA) »
La Sacra Bibbia
Matteo 18:23 (RIV) »
圣 经 简体中文和合本
马 太 福 音 18:23 (CUVS) »
聖 經 繁體中文和合本
馬 太 福 音 18:23 (CUVT) »
Bibla e Shenjtë
Mateu 18:23 (ALB) »
Svenska Bibeln 1917
Matteus 18:23 (SV1917) »
Библия на русском
Матфея 18:23 (RUSV) »
Українська Біблія
Матвія 18:23 (UKR) »
Szent Biblia - Magyar
Máté 18:23 (KAR) »
Българска Библия
Матей 18:23 (BULG) »
Kitaabka Quduuska Ah
Matayos 18:23 (SOM) »
De Heilige Schrift
Mattheüs 18:23 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »