ಮತ್ತಾಯನು 2:22 KANIRV Bible Verse Picture Image

Inspirational bible verses with beautiful images and backgrounds. Download ಮತ್ತಾಯನು 2:22 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಮತ್ತಾಯನು 2:22 KANIRV - ಆದರೆ ಅರ್ಖೆಲಾಯನು - Bible Verse Picture

ಮತ್ತಾಯನು 2:22 KANIRV

ಆದರೆ ಅರ್ಖೆಲಾಯನು ತನ್ನ ತಂದೆಯಾದ ಹೆರೋದನಿಗೆ ಬದಲಾಗಿ ಯೂದಾಯವನ್ನು ಆಳುತ್ತಿದ್ದಾನೆ ಎಂದು ಕೇಳಿ ಅಲ್ಲಿಗೆ ಹೋಗುವುದಕ್ಕೆ ಅಂಜಿದನು. ಆಗ ಅವನು ಕನಸಿನಲ್ಲಿ ದೇವರ ಅಪ್ಪಣೆಯನ್ನು ಹೊಂದಿ ಗಲಿಲಾಯ ಸೀಮೆಗೆ ಹೋದನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಮತ್ತಾಯನು 2:22 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಮತ್ತಾಯನು 2:22 KANIRV - ಆದರೆ ಅರ್ಖೆಲಾಯನು - Bible Verse Picture
View New Tab
Picture 03 - ಮತ್ತಾಯನು 2:22 KANIRV - ಆದರೆ ಅರ್ಖೆಲಾಯನು - Bible Verse Picture
View New Tab
Picture 04 - ಮತ್ತಾಯನು 2:22 KANIRV - ಆದರೆ ಅರ್ಖೆಲಾಯನು - Bible Verse Picture
View New Tab
Picture 05 - ಮತ್ತಾಯನು 2:22 KANIRV - ಆದರೆ ಅರ್ಖೆಲಾಯನು - Bible Verse Picture
View New Tab
Picture 06 - ಮತ್ತಾಯನು 2:22 KANIRV - ಆದರೆ ಅರ್ಖೆಲಾಯನು - Bible Verse Picture
View New Tab
Picture 07 - ಮತ್ತಾಯನು 2:22 KANIRV - ಆದರೆ ಅರ್ಖೆಲಾಯನು - Bible Verse Picture
View New Tab

ಮತ್ತಾಯನು 2:22 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಮತ್ತಾಯನು 2:22 KANIRV. Please click on any image below to navigate to that specific Bible verse page.

ಲೂಕನು 2:39 KANIRV Bible Verse Image
ಲೂಕನು 2:39 (KANIRV) »
ಇತ್ತಲಾಗಿ ಅವರು ಧರ್ಮಶಾಸ್ತ್ರದಲ್ಲಿ ಹೇಳಿರುವ ಕಾರ್ಯಗಳನ್ನೆಲ್ಲಾ ನೆರವೇರಿಸಿದ ಮೇಲೆ ಗಲಿಲಾಯಕ್ಕೆ ಸೇರಿದ ನಜರೇತೆಂಬ ತಮ್ಮ ಊರಿಗೆ ಹಿಂತಿರುಗಿ ಹೋದರು.

ಆದಿಕಾಂಡ 19:17 KANIRV Bible Verse Image
ಆದಿಕಾಂಡ 19:17 (KANIRV) »
ಅವರನ್ನು ಹೊರಗೆ ತಂದ ಮೇಲೆ ಅವರಲ್ಲಿ ಒಬ್ಬನು, “ಓಡಿಹೋಗು, ಪ್ರಾಣವನ್ನು ಉಳಿಸಿಕೋ; ಹಿಂದಕ್ಕೆ ತಿರುಗಿ ನೋಡಬೇಡ; ಈ ಪ್ರದೇಶದೊಳಗೆ ಎಲ್ಲಿಯೂ ನಿಲ್ಲದೆ ಬೆಟ್ಟದ ಸೀಮೆಗೆ ಓಡಿಹೋಗು; ನಿನಗೂ ನಾಶವುಂಟಾದೀತು” ಎಂದನು.

ಯೋಹಾನನು 7:52 KANIRV Bible Verse Image
ಯೋಹಾನನು 7:52 (KANIRV) »
ಅವರು ಅವನಿಗೆ “ನೀನು ಸಹ ಗಲಿಲಾಯದವನೋ? ನೀನೇ ಪರಿಶೋಧಿಸಿ ನೋಡು ಗಲಿಲಾಯದಿಂದ ಪ್ರವಾದಿಯು ಬರುವುದಿಲ್ಲ,” ಎಂದರು.

ಯೋಹಾನನು 7:41 KANIRV Bible Verse Image
ಯೋಹಾನನು 7:41 (KANIRV) »
ಕೆಲವರು, “ಈತನು ಕ್ರಿಸ್ತನು” ಎಂದರು, ಆದರೆ ಇನ್ನೂ ಕೆಲವರು “ಕ್ರಿಸ್ತನು ಗಲಿಲಾಯದಿಂದ ಬರುವುದುಂಟೆ?

ಮತ್ತಾಯನು 2:12 KANIRV Bible Verse Image
ಮತ್ತಾಯನು 2:12 (KANIRV) »
ದೇವರು ಕನಸಿನಲ್ಲಿ ಅವರಿಗೆ, ನೀವು ಹೆರೋದನ ಬಳಿಗೆ ಹಿಂದಿರುಗಿ ಹೋಗಬಾರದೆಂದು ಆಜ್ಞೆ ನೀಡಿದ್ದರಿಂದ ಅವರು ಮತ್ತೊಂದು ದಾರಿಯಿಂದ ತಮ್ಮ ದೇಶಕ್ಕೆ ಹೊರಟುಹೋದರು.

ಮತ್ತಾಯನು 2:19 KANIRV Bible Verse Image
ಮತ್ತಾಯನು 2:19 (KANIRV) »
ಹೆರೋದನು ತೀರಿಹೋದ ಮೇಲೆ ಐಗುಪ್ತದೇಶದಲ್ಲಿ ಕರ್ತನ ದೂತನು ಯೋಸೇಫನಿಗೆ ಕನಸಿನಲ್ಲಿ ಕಾಣಿಸಿಕೊಂಡು,

ಮತ್ತಾಯನು 3:13 KANIRV Bible Verse Image
ಮತ್ತಾಯನು 3:13 (KANIRV) »
ಆ ಕಾಲದಲ್ಲಿ ಯೇಸು ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಗಲಿಲಾಯದಿಂದ ಯೊರ್ದನ್ ಹೊಳೆಯ ಬಳಿ ಬಂದನು.

ಮತ್ತಾಯನು 1:20 KANIRV Bible Verse Image
ಮತ್ತಾಯನು 1:20 (KANIRV) »
ಅವನು ಇದನ್ನು ಕುರಿತು ಆಲೋಚಿಸುತ್ತಿರುವಾಗ, ದೇವದೂತನು ಅವನಿಗೆ ಕನಸಿನಲ್ಲಿ ಕಾಣಿಸಿಕೊಂಡು, “ದಾವೀದನ ಮಗನಾದ ಯೋಸೇಫನೇ, ನೀನು ಮರಿಯಳನ್ನು ಹೆಂಡತಿಯಾಗಿ ಸೇರಿಸಿಕೊಳ್ಳುವುದಕ್ಕೆ ಅಂಜಬೇಡ. ಆಕೆ ಗರ್ಭವತಿಯಾದದ್ದು ಪವಿತ್ರಾತ್ಮನಿಂದಲೇ.

ಯೆಶಾಯನು 30:21 KANIRV Bible Verse Image
ಯೆಶಾಯನು 30:21 (KANIRV) »
ನೀವು ಬಲಕ್ಕಾಗಲಿ, ಎಡಕ್ಕಾಗಲಿ ತಿರುಗಿಕೊಳ್ಳುವಾಗ, “ಇದೇ ಮಾರ್ಗ, ಇದರಲ್ಲೇ ನಡೆಯಿರಿ” ಎಂದು ನಿಮ್ಮ ಹಿಂದೆ ಆಡುವ ಮಾತು ನಿಮ್ಮ ಕಿವಿಗೆ ಬೀಳುವುದು.

ಯೆಶಾಯನು 48:17 KANIRV Bible Verse Image
ಯೆಶಾಯನು 48:17 (KANIRV) »
ನಿನ್ನ ವಿಮೋಚಕನೂ, ಇಸ್ರಾಯೇಲರ ಸದಮಲಸ್ವಾಮಿಯೂ ಆದ ಯೆಹೋವನು ಹೀಗೆನ್ನುತ್ತಾನೆ, “ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು ಬೋಧಿಸಿ, ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಸುವೆನು.

ಕೀರ್ತನೆಗಳು 107:6 KANIRV Bible Verse Image
ಕೀರ್ತನೆಗಳು 107:6 (KANIRV) »
ಅವರು ತಮ್ಮ ಇಕ್ಕಟ್ಟಿನಲ್ಲಿ ಯೆಹೋವನಿಗೆ ಮೊರೆಯಿಡಲು, ಆತನು ಅವರನ್ನು ಕಷ್ಟದಿಂದ ಬಿಡಿಸಿದನು.

ಕೀರ್ತನೆಗಳು 73:24 KANIRV Bible Verse Image
ಕೀರ್ತನೆಗಳು 73:24 (KANIRV) »
ನಿನ್ನ ಚಿತ್ತವನ್ನು ತಿಳಿಯಪಡಿಸಿ, ನನ್ನನ್ನು ನಡೆಸಿ ತರುವಾಯ ಮಹಿಮೆಗೆ ಸೇರಿಸಿಕೊಳ್ಳುವಿ.

Available Bible Translations

American Standard Version
Matthew 2:22 (ASV) »
King James Version
Matthew 2:22 (KJV) »
GOD’S WORD® (GW)
Matthew 2:22 (GW) »
World English Bible
Matthew 2:22 (WEB) »
Louis Segond 1910
Matthieu 2:22 (LSG) »
इंडियन रिवाइज्ड वर्जन - हिंदी
मत्ती 2:22 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਮੱਤੀ 2:22 (PANIRV) »
ভারতীয় সংশোধিত সংস্করণ - বাংলা
মথি 2:22 (BENIRV) »
இந்தியன் ரீவைஸ்டு வேர்ஷன் - தமிழ்
மத்தேயு 2:22 (TAMIRV) »
इंडियन रिवाइज्ड वर्जन - मराठी
मत्तय 2:22 (MARIRV) »
ఇండియన్ రేవిజ్డ్ వెర్షన్ - తెలుగు
మత్తయి 2:22 (TELIRV) »
ઇન્ડિયન રિવાયઝ્ડ વર્ઝન - ગુજરાતી
માથ્થી 2:22 (GUJIRV) »
الكتاب المقدس باللغة العربية، فان دايك
مَتَّى 2:22 (AVD) »
Bíblia Sagrada Português
Mateus 2:22 (BSL) »
Kinh Thánh: Tiếng Việt
Ma-thi-ơ 2:22 (VIE) »
Reina Valera Antigua
Mateo 2:22 (RVA) »
La Sacra Bibbia
Matteo 2:22 (RIV) »
圣 经 简体中文和合本
马 太 福 音 2:22 (CUVS) »
聖 經 繁體中文和合本
馬 太 福 音 2:22 (CUVT) »
Bibla e Shenjtë
Mateu 2:22 (ALB) »
Svenska Bibeln 1917
Matteus 2:22 (SV1917) »
Библия на русском
Матфея 2:22 (RUSV) »
Українська Біблія
Матвія 2:22 (UKR) »
Szent Biblia - Magyar
Máté 2:22 (KAR) »
Българска Библия
Матей 2:22 (BULG) »
Kitaabka Quduuska Ah
Matayos 2:22 (SOM) »
De Heilige Schrift
Mattheüs 2:22 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »