ಮತ್ತಾಯನು 3:9 KANIRV Bible Verse Picture Image

Inspirational bible verses with beautiful images and backgrounds. Download ಮತ್ತಾಯನು 3:9 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಮತ್ತಾಯನು 3:9 KANIRV - ಅಬ್ರಹಾಮನು ನಮ್ಮ - Bible Verse Picture

ಮತ್ತಾಯನು 3:9 KANIRV

ಅಬ್ರಹಾಮನು ನಮ್ಮ ತಂದೆ ಎಂದು ನಿಮ್ಮೊಳಗೆ ಅಂದುಕೊಳ್ಳಬೇಡಿರಿ. ದೇವರು ಅಬ್ರಹಾಮನಿಗಾಗಿ ಈ ಕಲ್ಲುಗಳಿಂದಲೂ ಮಕ್ಕಳನ್ನು ಸೃಷ್ಟಿಮಾಡಬಲ್ಲನೆಂದು ನಿಮಗೆ ಹೇಳುತ್ತೇನೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಮತ್ತಾಯನು 3:9 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಮತ್ತಾಯನು 3:9 KANIRV - ಅಬ್ರಹಾಮನು ನಮ್ಮ - Bible Verse Picture
View New Tab
Picture 03 - ಮತ್ತಾಯನು 3:9 KANIRV - ಅಬ್ರಹಾಮನು ನಮ್ಮ - Bible Verse Picture
View New Tab
Picture 04 - ಮತ್ತಾಯನು 3:9 KANIRV - ಅಬ್ರಹಾಮನು ನಮ್ಮ - Bible Verse Picture
View New Tab
Picture 05 - ಮತ್ತಾಯನು 3:9 KANIRV - ಅಬ್ರಹಾಮನು ನಮ್ಮ - Bible Verse Picture
View New Tab
Picture 06 - ಮತ್ತಾಯನು 3:9 KANIRV - ಅಬ್ರಹಾಮನು ನಮ್ಮ - Bible Verse Picture
View New Tab
Picture 07 - ಮತ್ತಾಯನು 3:9 KANIRV - ಅಬ್ರಹಾಮನು ನಮ್ಮ - Bible Verse Picture
View New Tab

ಮತ್ತಾಯನು 3:9 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಮತ್ತಾಯನು 3:9 KANIRV. Please click on any image below to navigate to that specific Bible verse page.

ಲೂಕನು 3:8 KANIRV Bible Verse Image
ಲೂಕನು 3:8 (KANIRV) »
ಹಾಗಾದರೆ ಮಾನಸಾಂತರಕ್ಕೆ ಯೋಗ್ಯವಾದ ಫಲಗಳನ್ನು ತೋರಿಸಿರಿ. ‘ಅಬ್ರಹಾಮನು ನಮಗೆ ತಂದೆಯಲ್ಲವೇ’ ಎಂದು ನಿಮ್ಮೊಳಗೆ ಅಂದುಕೊಳ್ಳಬೇಡಿರಿ. ದೇವರು ಅಬ್ರಹಾಮನಿಗೆ ಈ ಕಲ್ಲುಗಳಿಂದಲೂ ಮಕ್ಕಳನ್ನು ಹುಟ್ಟಿಸಬಲ್ಲನೆಂದು ನಿಮಗೆ ಹೇಳುತ್ತೇನೆ.

ಗಲಾತ್ಯದವರಿಗೆ 3:27 KANIRV Bible Verse Image
ಗಲಾತ್ಯದವರಿಗೆ 3:27 (KANIRV) »
ಹೇಗೆಂದರೆ ಕ್ರಿಸ್ತನಲ್ಲಿ ಸೇರುವುದಕ್ಕೆ ದೀಕ್ಷಾಸ್ನಾನ ಮಾಡಿಸಿಕೊಂಡಿರುವ ನೀವೆಲ್ಲರೂ ಕ್ರಿಸ್ತನನ್ನು ಧರಿಸಿಕೊಂಡಿದ್ದೀರಿ.

ರೋಮಾಪುರದವರಿಗೆ 9:7 KANIRV Bible Verse Image
ರೋಮಾಪುರದವರಿಗೆ 9:7 (KANIRV) »
ಹಾಗೆಯೇ ಅಬ್ರಹಾಮನ ವಂಶದಲ್ಲಿ ಹುಟ್ಟಿದ ಮಾತ್ರಕ್ಕೆ ಅವರೆಲ್ಲರೂ ಮಕ್ಕಳೆಂದು ಎಣಿಸಲ್ಪಡುವುದಿಲ್ಲ. ಆದರೆ “ಇಸಾಕನಿಂದ ಹುಟ್ಟುವವರೇ ನಿನ್ನ ಸಂತತಿ ಅನ್ನಿಸಿಕೊಳ್ಳುವರು.” ಎಂದು ದೇವರು ಹೇಳಿದನು.

ಯೋಹಾನನು 8:33 KANIRV Bible Verse Image
ಯೋಹಾನನು 8:33 (KANIRV) »
ಅದಕ್ಕವರು ಆತನಿಗೆ, “ನಾವು ಅಬ್ರಹಾಮನ ಸಂತಾನದವರು ಮತ್ತು ನಾವು ಎಂದೂ ಯಾರಿಗೂ ದಾಸರಾಗಿಲ್ಲ, ನಿಮಗೆ ಬಿಡುಗಡೆಯಾಗುವುದೆಂದು ನೀನು ಹೇಳುವುದಾದರೂ ಹೇಗೆ?” ಎಂದು ಪ್ರಶ್ನಿಸಿದರು.

ರೋಮಾಪುರದವರಿಗೆ 4:1 KANIRV Bible Verse Image
ರೋಮಾಪುರದವರಿಗೆ 4:1 (KANIRV) »
ಹಾಗಾದರೆ ವಂಶಾನುಕ್ರಮವಾಗಿ ನಮಗೆ ಮೂಲಪಿತೃವಾಗಿರುವ ಅಬ್ರಹಾಮನು ಈ ವಿಷಯದಲ್ಲಿ ಏನು ಪಡೆದುಕೊಂಡನೆಂದು ಹೇಳಬೇಕು?

ಗಲಾತ್ಯದವರಿಗೆ 4:22 KANIRV Bible Verse Image
ಗಲಾತ್ಯದವರಿಗೆ 4:22 (KANIRV) »
ಅದರಲ್ಲಿ ಬರೆದಿರುವುದೇನಂದರೆ, ಅಬ್ರಹಾಮನಿಗೆ ಇಬ್ಬರು ಮಕ್ಕಳಿದ್ದರು. ಒಬ್ಬನು ದಾಸಿಯಲ್ಲಿ ಹುಟ್ಟಿದವನು, ಮತ್ತೊಬ್ಬನು ಸ್ವತಂತ್ರಳಾದವಳಲ್ಲಿ ಹುಟ್ಟಿದವನು.

ಅಪೊಸ್ತಲರ ಕೃತ್ಯಗಳು 13:26 KANIRV Bible Verse Image
ಅಪೊಸ್ತಲರ ಕೃತ್ಯಗಳು 13:26 (KANIRV) »
“ಸಹೋದರರೇ, ಅಬ್ರಹಾಮನ ವಂಶಸ್ಥರೇ, ಮತ್ತು ನಿಮ್ಮೊಂದಿಗಿರುವ ಯೆಹೂದ್ಯಮತಾವಲಂಬಿಗಳೇ, ನಮಗೆ ಈ ರಕ್ಷಣೆಯ ವಾಕ್ಯವು ಕಳುಹಿಸಲ್ಪಟ್ಟಿದೆ.

ಲೂಕನು 16:24 KANIRV Bible Verse Image
ಲೂಕನು 16:24 (KANIRV) »
‘ತಂದೆಯೇ, ಅಬ್ರಹಾಮನೇ ನನ್ನ ಮೇಲೆ ಕರುಣೆ ಇಟ್ಟು ಲಾಜರನನ್ನು ಕಳುಹಿಸು ಅವನು ತನ್ನ ತುದಿ ಬೆರಳನ್ನು ನೀರಿನಲ್ಲಿ ಅದ್ದಿ ನನ್ನ ನಾಲಿಗೆಯನ್ನು ತಣ್ಣಗೆ ಮಾಡಲಿ, ಏಕೆಂದರೆ ಈ ಉರಿಯಲ್ಲಿ ಸಂಕಟಪಡುತ್ತಿದ್ದೇನೆ’ ಎಂದು ಕೂಗಿ ಹೇಳಿದನು.

ಯೋಹಾನನು 8:39 KANIRV Bible Verse Image
ಯೋಹಾನನು 8:39 (KANIRV) »
ಅದಕ್ಕೆ ಅವರು, “ನಮ್ಮ ತಂದೆಯು ಅಬ್ರಹಾಮನೇ” ಎಂದರು. ಅದಕ್ಕೆ ಯೇಸು ಅವರಿಗೆ, “ನೀವು ಅಬ್ರಹಾಮನ ಮಕ್ಕಳಾಗಿದ್ದರೆ, ಅಬ್ರಹಾಮನು ಮಾಡಿದಂಥ ಕೃತ್ಯಗಳನ್ನು ಮಾಡುತ್ತಿದ್ದೀರಿ.

ಯೆಹೆಜ್ಕೇಲನು 33:24 KANIRV Bible Verse Image
ಯೆಹೆಜ್ಕೇಲನು 33:24 (KANIRV) »
“ನರಪುತ್ರನೇ, ಇಸ್ರಾಯೇಲ್ ಸೀಮೆಯ ಹಾಳು ಪ್ರದೇಶಗಳಲ್ಲಿ ವಾಸಿಸುವವರು ‘ಅಬ್ರಹಾಮನು ಒಂಟಿಗನಾಗಿದ್ದರೂ ಈ ದೇಶವು ಅವನಿಗೆ ಸ್ವತ್ತಾಗಿ ಸಿಕ್ಕಿತಲ್ಲಾ; ಅದು ಬಹು ಜನರಾದ ನಮಗೆ ಸ್ವತ್ತಾಗಿ ಸಿಕ್ಕಿದ್ದು ಬಹು ದೊಡ್ಡದು?’” ಎಂದು ಅಂದುಕೊಳ್ಳುತ್ತಿದ್ದಾರೆ.

ಯೋಹಾನನು 8:53 KANIRV Bible Verse Image
ಯೋಹಾನನು 8:53 (KANIRV) »
ಸತ್ತುಹೋದ ನಮ್ಮ ತಂದೆಯಾದ ಅಬ್ರಹಾಮನಿಗಿಂತಲೂ ನೀನು ದೊಡ್ಡವನೋ? ಪ್ರವಾದಿಗಳೂ ಸತ್ತುಹೋದರು, ನಿನ್ನನ್ನೇ ನೀನು ಯಾರೆಂದು ಭಾವಿಸಿಕೊಳ್ಳುತ್ತಿದ್ದೀ?” ಎಂದು ಕೇಳಿದರು.

ಮಾರ್ಕನು 7:21 KANIRV Bible Verse Image
ಮಾರ್ಕನು 7:21 (KANIRV) »
ಒಳಗಿನಿಂದ ಅಂದರೆ ಮನುಷ್ಯರ ಹೃದಯದೊಳಗಿನಿಂದ ಬರುವ ದುರಾಲೋಚನೆಗಳು, ಹಾದರ, ಕಳ್ಳತನ, ಕೊಲೆ,

Available Bible Translations

American Standard Version
Matthew 3:9 (ASV) »
King James Version
Matthew 3:9 (KJV) »
GOD’S WORD® (GW)
Matthew 3:9 (GW) »
World English Bible
Matthew 3:9 (WEB) »
Louis Segond 1910
Matthieu 3:9 (LSG) »
इंडियन रिवाइज्ड वर्जन - हिंदी
मत्ती 3:9 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਮੱਤੀ 3:9 (PANIRV) »
ভারতীয় সংশোধিত সংস্করণ - বাংলা
মথি 3:9 (BENIRV) »
இந்தியன் ரீவைஸ்டு வேர்ஷன் - தமிழ்
மத்தேயு 3:9 (TAMIRV) »
इंडियन रिवाइज्ड वर्जन - मराठी
मत्तय 3:9 (MARIRV) »
ఇండియన్ రేవిజ్డ్ వెర్షన్ - తెలుగు
మత్తయి 3:9 (TELIRV) »
ઇન્ડિયન રિવાયઝ્ડ વર્ઝન - ગુજરાતી
માથ્થી 3:9 (GUJIRV) »
الكتاب المقدس باللغة العربية، فان دايك
مَتَّى 3:9 (AVD) »
Bíblia Sagrada Português
Mateus 3:9 (BSL) »
Kinh Thánh: Tiếng Việt
Ma-thi-ơ 3:9 (VIE) »
Reina Valera Antigua
Mateo 3:9 (RVA) »
La Sacra Bibbia
Matteo 3:9 (RIV) »
圣 经 简体中文和合本
马 太 福 音 3:9 (CUVS) »
聖 經 繁體中文和合本
馬 太 福 音 3:9 (CUVT) »
Bibla e Shenjtë
Mateu 3:9 (ALB) »
Svenska Bibeln 1917
Matteus 3:9 (SV1917) »
Библия на русском
Матфея 3:9 (RUSV) »
Українська Біблія
Матвія 3:9 (UKR) »
Szent Biblia - Magyar
Máté 3:9 (KAR) »
Българска Библия
Матей 3:9 (BULG) »
Kitaabka Quduuska Ah
Matayos 3:9 (SOM) »
De Heilige Schrift
Mattheüs 3:9 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »