ಮತ್ತಾಯನು 5:12 KANIRV Bible Verse Picture Image

Inspirational bible verses with beautiful images and backgrounds. Download ಮತ್ತಾಯನು 5:12 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಮತ್ತಾಯನು 5:12 KANIRV - ಸಂತೋಷಪಡಿರಿ, - Bible Verse Picture

ಮತ್ತಾಯನು 5:12 KANIRV

ಸಂತೋಷಪಡಿರಿ, ಉಲ್ಲಾಸಪಡಿರಿ; ಪರಲೋಕದಲ್ಲಿ ನಿಮಗೆ ಬಹಳ ಫಲ ಸಿಕ್ಕುವುದು; ನಿಮಗಿಂತ ಮುಂಚೆ ಇದ್ದ ಪ್ರವಾದಿಗಳನ್ನೂ ಅವರು ಹೀಗೆಯೇ ಹಿಂಸೆಪಡಿಸಿದರಲ್ಲಾ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಮತ್ತಾಯನು 5:12 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಮತ್ತಾಯನು 5:12 KANIRV - ಸಂತೋಷಪಡಿರಿ, - Bible Verse Picture
View New Tab
Picture 03 - ಮತ್ತಾಯನು 5:12 KANIRV - ಸಂತೋಷಪಡಿರಿ, - Bible Verse Picture
View New Tab
Picture 04 - ಮತ್ತಾಯನು 5:12 KANIRV - ಸಂತೋಷಪಡಿರಿ, - Bible Verse Picture
View New Tab
Picture 05 - ಮತ್ತಾಯನು 5:12 KANIRV - ಸಂತೋಷಪಡಿರಿ, - Bible Verse Picture
View New Tab
Picture 06 - ಮತ್ತಾಯನು 5:12 KANIRV - ಸಂತೋಷಪಡಿರಿ, - Bible Verse Picture
View New Tab
Picture 07 - ಮತ್ತಾಯನು 5:12 KANIRV - ಸಂತೋಷಪಡಿರಿ, - Bible Verse Picture
View New Tab

ಮತ್ತಾಯನು 5:12 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಮತ್ತಾಯನು 5:12 KANIRV. Please click on any image below to navigate to that specific Bible verse page.

ಲೂಕನು 6:23 KANIRV Bible Verse Image
ಲೂಕನು 6:23 (KANIRV) »
ಆ ದಿನದಲ್ಲಿ ಸಂತೋಷಿಸಿ, ಕುಣಿದಾಡುವಿರಿ; ಪರಲೋಕದಲ್ಲಿ ನಿಮಗೆ ಬಹಳ ಫಲ ಸಿಕ್ಕುವುದು ಎಂದು ತಿಳಿದುಕೊಳ್ಳಿರಿ. ಈ ಜನರ ಪೂರ್ವಿಕರು ಪ್ರವಾದಿಗಳಿಗೂ ಹಾಗೆಯೇ ಮಾಡಿದರು.

ಯಾಕೋಬನು 1:2 KANIRV Bible Verse Image
ಯಾಕೋಬನು 1:2 (KANIRV) »
ನನ್ನ ಸಹೋದರರೇ, ನೀವು ನಾನಾವಿಧವಾದ ಕಷ್ಟಗಳನ್ನು ಅನುಭವಿಸುವಾಗ ಅದನ್ನು ಕೇವಲ ಆನಂದಕರವಾದದ್ದೆಂದು ತಿಳಿಯಿರಿ.

1 ಪೇತ್ರನು 4:13 KANIRV Bible Verse Image
1 ಪೇತ್ರನು 4:13 (KANIRV) »
ಆದರೆ ನೀವು ಎಷ್ಟರ ಮಟ್ಟಿಗೆ ಕ್ರಿಸ್ತನ ಬಾಧೆಗಳಲ್ಲಿ ಪಾಲುಗಾರರಾಗಿದ್ದೀರೋ ಅಷ್ಟರ ಮಟ್ಟಿಗೆ ಸಂತೋಷಪಡಿರಿ. ಆದ್ದರಿಂದ ಆತನ ಮಹಿಮೆಯ ಪ್ರತ್ಯಕ್ಷತೆಯಲ್ಲಿಯೂ ನೀವು ಸಂತೋಷಪಟ್ಟು ಉಲ್ಲಾಸಗೊಳ್ಳುವಿರಿ

ಕೊಲೊಸ್ಸೆಯವರಿಗೆ 3:24 KANIRV Bible Verse Image
ಕೊಲೊಸ್ಸೆಯವರಿಗೆ 3:24 (KANIRV) »
ಕರ್ತನಿಂದ ಬಾಧ್ಯತೆಯೆಂಬ ಪ್ರತಿಫಲವನ್ನು ಹೊಂದುವಿರೆಂದು ತಿಳಿದುಕೊಂಡು ಕರ್ತನಾದ ಕ್ರಿಸ್ತನನ್ನು ಸೇವಿಸುವವರಾಗಿರಿ.

2 ಪೂರ್ವಕಾಲವೃತ್ತಾಂತ 36:16 KANIRV Bible Verse Image
2 ಪೂರ್ವಕಾಲವೃತ್ತಾಂತ 36:16 (KANIRV) »
ಅವರಾದರೋ ದೇವಪ್ರೇಷಿತರನ್ನು ಗೇಲಿಮಾಡಿ, ಯೆಹೋವನ ಮಾತುಗಳನ್ನು ಕಡೆಗಣಿಸಿ ಆತನ ಪ್ರವಾದಿಗಳನ್ನು ಹೀಯಾಳಿಸಿದ್ದರಿಂದ, ಆತನ ಕೋಪಾಗ್ನಿಯು ಆತನ ಪ್ರಜೆಗಳ ಮೇಲೆ ಉರಿಯತೊಡಗಿತು, ಅದರ ತಾಪವು ಆರಿಹೋಗಲೇ ಇಲ್ಲ.

ಕೊಲೊಸ್ಸೆಯವರಿಗೆ 1:24 KANIRV Bible Verse Image
ಕೊಲೊಸ್ಸೆಯವರಿಗೆ 1:24 (KANIRV) »
ನಾನು ಈಗ ನಿಮಗೋಸ್ಕರ ಅನುಭವಿಸುತ್ತಿರುವ ಬಾಧೆಗಳಲ್ಲಿ ನನಗೆ ಸಂತೋಷವಿದೆ. ಕ್ರಿಸ್ತನ ಯಾತನೆಗಳಲ್ಲಿ ಕೊರತೆಯಾಗಿರುವುದನ್ನು ಆತನ ಸಭೆಯೆಂಬ ದೇಹಕೋಸ್ಕರ ನಾನು ನನ್ನ ದೇಹದಲ್ಲಿ ಅನುಭವಿಸಿ ತೀರಿಸುತ್ತೇನೆ.

ಜ್ಞಾನೋಕ್ತಿಗಳು 11:18 KANIRV Bible Verse Image
ಜ್ಞಾನೋಕ್ತಿಗಳು 11:18 (KANIRV) »
ಅಧರ್ಮಿಯ ಸಂಬಳವು ಮೋಸ, ನೀತಿಯನ್ನು ಬಿತ್ತುವವನು ಲಾಭವನ್ನು ಪಡೆಯುವನು.

ಯೆಶಾಯನು 3:10 KANIRV Bible Verse Image
ಯೆಶಾಯನು 3:10 (KANIRV) »
ನೀವು ನೀತಿವಂತರಿಗೆ, “ನಿಮಗೆ ಒಳ್ಳೆಯದಾಗಲಿ” ಎಂದು ಹೇಳಿರಿ, ಅವರು ತಮ್ಮ ಒಳ್ಳೆಯ ಫಲವನ್ನು ಅನುಭವಿಸುವರು.

ರೋಮಾಪುರದವರಿಗೆ 5:3 KANIRV Bible Verse Image
ರೋಮಾಪುರದವರಿಗೆ 5:3 (KANIRV) »
ಇದು ಮಾತ್ರವಲ್ಲದೆ ನಮಗೆ ಉಂಟಾಗುವ ಕಷ್ಟಸಂಕಟಗಳಲ್ಲಿಯೂ ಉಲ್ಲಾಸವಾಗಿದ್ದೇವೆ.

ರೂತಳು 2:12 KANIRV Bible Verse Image
ರೂತಳು 2:12 (KANIRV) »
ನೀನು ಮಾಡಿದ್ದ ಎಲ್ಲಾ ಒಳ್ಳೆಯಕಾರ್ಯದ ಪ್ರತಿಫಲವಾಗಿ ಯೆಹೋವನು ನಿನಗೆ ಒಳ್ಳೆಯ ಫಲವನ್ನು ಕೊಡಲಿ; ನೀನು ಯಾವ ದೇವರ ಕೃಪಾಶಿರ್ವಾದದ ಆಶ್ರಯ ಹೊಂದಲು ಬಂದಿರುವೆಯೋ ಆ ಇಸ್ರಾಯೇಲಿನ ದೇವರಾದ ಯೆಹೋವನು ನಿನಗೆ ಉತ್ತಮವಾದ ಆಶ್ರಯವನ್ನು ಪ್ರತಿಫಲವನ್ನು ಅನುಗ್ರಹಿಸಲಿ” ಎಂದು ಉತ್ತರ ಕೊಟ್ಟನು.

ಕೀರ್ತನೆಗಳು 58:11 KANIRV Bible Verse Image
ಕೀರ್ತನೆಗಳು 58:11 (KANIRV) »
ನೀತಿವಂತನಿಗೆ ಫಲವುಂಟೆಂತಲೂ, ಲೋಕದಲ್ಲಿ ನ್ಯಾಯಸ್ಥಾಪಕನಾದ ದೇವರು ಇದ್ದಾನೆಂತಲೂ ಸರ್ವರು ಒಪ್ಪಿಕೊಳ್ಳುವರು.

1 ಅರಸುಗಳು 18:13 KANIRV Bible Verse Image
1 ಅರಸುಗಳು 18:13 (KANIRV) »
ಈಜೆಬೆಲಳು ಯೆಹೋವನ ಪ್ರವಾದಿಗಳನ್ನು ಸಂಹರಿಸುತ್ತಿರುವಾಗ ನಾನು ಮಾಡಿದ್ದು ನನ್ನ ಸ್ವಾಮಿಯಾದ ನಿನಗೆ ಗೊತ್ತಾಗಲಿಲ್ಲವೋ? ಅವರಲ್ಲಿ ನೂರು ಜನರನ್ನು ತೆಗೆದುಕೊಂಡು ಐವತ್ತೈವತ್ತು ಜನರನ್ನಾಗಿ ಗವಿಗಳಲ್ಲಿ ಅಡಗಿಸಿಟ್ಟು, ಅನ್ನ ಪಾನಗಳನ್ನು ಕೊಟ್ಟು ಸಾಕಿದೆನಲ್ಲವೇ.

Available Bible Translations

American Standard Version
Matthew 5:12 (ASV) »
King James Version
Matthew 5:12 (KJV) »
GOD’S WORD® (GW)
Matthew 5:12 (GW) »
World English Bible
Matthew 5:12 (WEB) »
Louis Segond 1910
Matthieu 5:12 (LSG) »
इंडियन रिवाइज्ड वर्जन - हिंदी
मत्ती 5:12 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਮੱਤੀ 5:12 (PANIRV) »
ভারতীয় সংশোধিত সংস্করণ - বাংলা
মথি 5:12 (BENIRV) »
இந்தியன் ரீவைஸ்டு வேர்ஷன் - தமிழ்
மத்தேயு 5:12 (TAMIRV) »
इंडियन रिवाइज्ड वर्जन - मराठी
मत्तय 5:12 (MARIRV) »
ఇండియన్ రేవిజ్డ్ వెర్షన్ - తెలుగు
మత్తయి 5:12 (TELIRV) »
ઇન્ડિયન રિવાયઝ્ડ વર્ઝન - ગુજરાતી
માથ્થી 5:12 (GUJIRV) »
الكتاب المقدس باللغة العربية، فان دايك
مَتَّى 5:12 (AVD) »
Bíblia Sagrada Português
Mateus 5:12 (BSL) »
Kinh Thánh: Tiếng Việt
Ma-thi-ơ 5:12 (VIE) »
Reina Valera Antigua
Mateo 5:12 (RVA) »
La Sacra Bibbia
Matteo 5:12 (RIV) »
圣 经 简体中文和合本
马 太 福 音 5:12 (CUVS) »
聖 經 繁體中文和合本
馬 太 福 音 5:12 (CUVT) »
Bibla e Shenjtë
Mateu 5:12 (ALB) »
Svenska Bibeln 1917
Matteus 5:12 (SV1917) »
Библия на русском
Матфея 5:12 (RUSV) »
Українська Біблія
Матвія 5:12 (UKR) »
Szent Biblia - Magyar
Máté 5:12 (KAR) »
Българска Библия
Матей 5:12 (BULG) »
Kitaabka Quduuska Ah
Matayos 5:12 (SOM) »
De Heilige Schrift
Mattheüs 5:12 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »