ಮತ್ತಾಯನು 9:22 KANIRV Bible Verse Picture Image

Inspirational bible verses with beautiful images and backgrounds. Download ಮತ್ತಾಯನು 9:22 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಮತ್ತಾಯನು 9:22 KANIRV - ಆಗ ಯೇಸು ಹಿಂತಿರುಗಿ - Bible Verse Picture

ಮತ್ತಾಯನು 9:22 KANIRV

ಆಗ ಯೇಸು ಹಿಂತಿರುಗಿ ಆಕೆಯನ್ನು ನೋಡಿ, “ಮಗಳೇ, ಧೈರ್ಯವಾಗಿರು; ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿತು” ಅಂದನು. ಆ ಕ್ಷಣವೇ ಆ ಹೆಂಗಸು ಸ್ವಸ್ಥಳಾದಳು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಮತ್ತಾಯನು 9:22 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಮತ್ತಾಯನು 9:22 KANIRV - ಆಗ ಯೇಸು ಹಿಂತಿರುಗಿ - Bible Verse Picture
View New Tab
Picture 03 - ಮತ್ತಾಯನು 9:22 KANIRV - ಆಗ ಯೇಸು ಹಿಂತಿರುಗಿ - Bible Verse Picture
View New Tab
Picture 04 - ಮತ್ತಾಯನು 9:22 KANIRV - ಆಗ ಯೇಸು ಹಿಂತಿರುಗಿ - Bible Verse Picture
View New Tab
Picture 05 - ಮತ್ತಾಯನು 9:22 KANIRV - ಆಗ ಯೇಸು ಹಿಂತಿರುಗಿ - Bible Verse Picture
View New Tab
Picture 06 - ಮತ್ತಾಯನು 9:22 KANIRV - ಆಗ ಯೇಸು ಹಿಂತಿರುಗಿ - Bible Verse Picture
View New Tab
Picture 07 - ಮತ್ತಾಯನು 9:22 KANIRV - ಆಗ ಯೇಸು ಹಿಂತಿರುಗಿ - Bible Verse Picture
View New Tab

ಮತ್ತಾಯನು 9:22 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಮತ್ತಾಯನು 9:22 KANIRV. Please click on any image below to navigate to that specific Bible verse page.

ಮತ್ತಾಯನು 15:28 KANIRV Bible Verse Image
ಮತ್ತಾಯನು 15:28 (KANIRV) »
ಆಗ ಯೇಸು ಆಕೆಗೆ, “ಸ್ತ್ರೀಯೇ ನಿನ್ನ ನಂಬಿಕೆ ದೊಡ್ಡದು. ನಿನ್ನ ಇಷ್ಟದಂತೆಯೇ ನಿನಗಾಗಲಿ” ಎಂದು ಉತ್ತರಕೊಟ್ಟನು. ಅದೇ ಗಳಿಗೆಯಲ್ಲಿ ಆಕೆಯ ಮಗಳು ಸ್ವಸ್ಥವಾದಳು.

ಲೂಕನು 7:50 KANIRV Bible Verse Image
ಲೂಕನು 7:50 (KANIRV) »
ಆದರೆ ಆತನು ಆ ಹೆಂಗಸಿಗೆ, “ನಿನ್ನ ನಂಬಿಕೆಯೇ ನಿನ್ನನ್ನು ರಕ್ಷಿಸಿದೆ, ಸಮಾಧಾನದಿಂದ ಹೋಗು” ಎಂದು ಹೇಳಿದನು.

ಮತ್ತಾಯನು 9:2 KANIRV Bible Verse Image
ಮತ್ತಾಯನು 9:2 (KANIRV) »
ಅಲ್ಲಿಗೆ ಯೇಸು ಬಂದಾಗ ಹಾಸಿಗೆಯ ಮೇಲೆ ಬಿದ್ದುಕೊಂಡಿದ್ದ ಒಬ್ಬ ಪಾರ್ಶ್ವವಾಯು ರೋಗಿಯನ್ನು ಆತನ ಬಳಿಗೆ ಹೊತ್ತುಕೊಂಡು ಬಂದರು. ಯೇಸು ರೋಗಿಯನ್ನು ಹೊತ್ತುಕೊಂಡು ಬಂದವರ ನಂಬಿಕೆಯನ್ನು ನೋಡಿ ಪಾರ್ಶ್ವವಾಯು ರೋಗಿಗೆ, “ಮಗನೇ ಧೈರ್ಯವಾಗಿರು, ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಹೇಳಿದನು.

ಲೂಕನು 18:42 KANIRV Bible Verse Image
ಲೂಕನು 18:42 (KANIRV) »
ಯೇಸು ಅವನಿಗೆ, “ನಿನಗೆ ಕಣ್ಣುಕಾಣುವಂತಾಗಲಿ, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿದೆ” ಎಂದು ಹೇಳಿದನು.

ಲೂಕನು 17:19 KANIRV Bible Verse Image
ಲೂಕನು 17:19 (KANIRV) »
ಅವನಿಗೆ, “ಎದ್ದು ಹೋಗು, ನಿನ್ನ ನಂಬಿಕೆಯು ನಿನ್ನನ್ನು ಸ್ವಸ್ಥಮಾಡಿಯದೆ” ಎಂದು ಹೇಳಿದನು.

ಮಾರ್ಕನು 10:52 KANIRV Bible Verse Image
ಮಾರ್ಕನು 10:52 (KANIRV) »
ಯೇಸು ಅವನಿಗೆ, “ಹೋಗು,ನಿನ್ನ ನಂಬಿಕೆಯೇ ನಿನ್ನನ್ನು ಗುಣಪಡಿಸಿದೆ” ಎಂದು ಹೇಳಿದನು. ಕೂಡಲೇ ಅವನಿಗೆ ಕಣ್ಣಿನ ದೃಷ್ಟಿ ಬಂದಿತು. ಅವನು ಆ ದಾರಿಯಲ್ಲಿ ಆತನನ್ನು ಹಿಂಬಾಲಿಸಿದನು.

ಲೂಕನು 8:48 KANIRV Bible Verse Image
ಲೂಕನು 8:48 (KANIRV) »
ಯೇಸು ಆಕೆಗೆ, “ಮಗಳೇ, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿತು; ಸಮಾಧಾನದಿಂದ ಹೋಗು” ಎಂದು ಹೇಳಿದನು.

ಮತ್ತಾಯನು 9:29 KANIRV Bible Verse Image
ಮತ್ತಾಯನು 9:29 (KANIRV) »
ಆಗ ಆತನು ಅವರ ಕಣ್ಣುಗಳನ್ನು ಮುಟ್ಟಿ, “ನಿಮ್ಮ ನಂಬಿಕೆಯಂತೆ ನಿಮಗೆ ಆಗಲಿ” ಅಂದನು. ಆಗ ಅವರ ಕಣ್ಣುಗಳು ತೆರೆಯಲ್ಪಟ್ಟವು.

ಮಾರ್ಕನು 5:34 KANIRV Bible Verse Image
ಮಾರ್ಕನು 5:34 (KANIRV) »
ಆತನು ಆಕೆಗೆ, “ಮಗಳೇ, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿತು; ಸಮಾಧಾನದಿಂದ ಹೋಗು; ನಿನ್ನ ರೋಗದಿಂದ ನೀನು ಸ್ವಸ್ಥಳಾಗಿರುವೆ” ಎಂದು ಹೇಳಿದನು.

ಯೋಹಾನನು 4:53 KANIRV Bible Verse Image
ಯೋಹಾನನು 4:53 (KANIRV) »
ಆಗ “ನಿನ್ನ ಮಗನು ಬದುಕುತ್ತಾನೆ” ಎಂದು ಯೇಸು ತನಗೆ ಹೇಳಿದ ತಾಸಿನಲ್ಲಿಯೇ ಅದು ಸಂಭವಿಸಿತೆಂದು ಆ ತಂದೆಯು ತಿಳಿದುಕೊಂಡದ್ದರಿಂದ ಅವನೂ ಅವನ ಮನೆಯವರೆಲ್ಲರೂ ಯೇಸುವನ್ನು ನಂಬಿದರು.

ಅಪೊಸ್ತಲರ ಕೃತ್ಯಗಳು 16:18 KANIRV Bible Verse Image
ಅಪೊಸ್ತಲರ ಕೃತ್ಯಗಳು 16:18 (KANIRV) »
ಅನೇಕ ದಿನ ಅವಳು ಹೀಗೆ ಮಾಡುತ್ತಿದ್ದುದರಿಂದ ಪೌಲನು ಬಹಳವಾಗಿ ಬೇಸರಗೊಂಡು ಹಿಂತಿರುಗಿ ಅವಳೊಳಗಿದ್ದ ದುರಾತ್ಮಕ್ಕೆ; “ಅವಳನ್ನು ಬಿಟ್ಟುಹೋಗು ಎಂದು ಯೇಸು ಕ್ರಿಸ್ತನ ಹೆಸರಿನಲ್ಲಿ ನಿನಗೆ ಆಜ್ಞಾಪಿಸುತ್ತೇನೆ” ಎಂದು ಹೇಳಿದನು. ಅದೇ ಗಳಿಗೆಯಲ್ಲಿಯೇ ಅದು ಬಿಟ್ಟು ಹೋಯಿತು.

ಅಪೊಸ್ತಲರ ಕೃತ್ಯಗಳು 14:9 KANIRV Bible Verse Image
ಅಪೊಸ್ತಲರ ಕೃತ್ಯಗಳು 14:9 (KANIRV) »
ಪೌಲನು ಆಡುವ ಮಾತುಗಳನ್ನು ಅವನು ಕಿವಿಗೊಟ್ಟು ಕೇಳುತ್ತಿದ್ದನು. ಪೌಲನು ಅವನನ್ನು ದಿಟ್ಟಿಸಿ ನೋಡಿ ವಾಸಿಯಾಗುವುದಕ್ಕೆ ಬೇಕಾದ ನಂಬಿಕೆಯು ಅವನಲ್ಲಿ ಉಂಟೆಂದು ತಿಳಿದು;

Available Bible Translations

American Standard Version
Matthew 9:22 (ASV) »
King James Version
Matthew 9:22 (KJV) »
GOD’S WORD® (GW)
Matthew 9:22 (GW) »
World English Bible
Matthew 9:22 (WEB) »
Louis Segond 1910
Matthieu 9:22 (LSG) »
इंडियन रिवाइज्ड वर्जन - हिंदी
मत्ती 9:22 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਮੱਤੀ 9:22 (PANIRV) »
ভারতীয় সংশোধিত সংস্করণ - বাংলা
মথি 9:22 (BENIRV) »
இந்தியன் ரீவைஸ்டு வேர்ஷன் - தமிழ்
மத்தேயு 9:22 (TAMIRV) »
इंडियन रिवाइज्ड वर्जन - मराठी
मत्तय 9:22 (MARIRV) »
ఇండియన్ రేవిజ్డ్ వెర్షన్ - తెలుగు
మత్తయి 9:22 (TELIRV) »
ઇન્ડિયન રિવાયઝ્ડ વર્ઝન - ગુજરાતી
માથ્થી 9:22 (GUJIRV) »
الكتاب المقدس باللغة العربية، فان دايك
مَتَّى 9:22 (AVD) »
Bíblia Sagrada Português
Mateus 9:22 (BSL) »
Kinh Thánh: Tiếng Việt
Ma-thi-ơ 9:22 (VIE) »
Reina Valera Antigua
Mateo 9:22 (RVA) »
La Sacra Bibbia
Matteo 9:22 (RIV) »
圣 经 简体中文和合本
马 太 福 音 9:22 (CUVS) »
聖 經 繁體中文和合本
馬 太 福 音 9:22 (CUVT) »
Bibla e Shenjtë
Mateu 9:22 (ALB) »
Svenska Bibeln 1917
Matteus 9:22 (SV1917) »
Библия на русском
Матфея 9:22 (RUSV) »
Українська Біблія
Матвія 9:22 (UKR) »
Szent Biblia - Magyar
Máté 9:22 (KAR) »
Българска Библия
Матей 9:22 (BULG) »
Kitaabka Quduuska Ah
Matayos 9:22 (SOM) »
De Heilige Schrift
Mattheüs 9:22 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »