ಮೀಕನು 1:12 KANIRV Bible Verse Picture Image

Inspirational bible verses with beautiful images and backgrounds. Download ಮೀಕನು 1:12 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಮೀಕನು 1:12 KANIRV - ಕೇಡು ಯೆಹೋವನಿಂದ - Bible Verse Picture

ಮೀಕನು 1:12 KANIRV

ಕೇಡು ಯೆಹೋವನಿಂದ ಹೊರಟು ಯೆರೂಸಲೇಮಿನ ಪುರದ್ವಾರಕ್ಕೆ ತಗಲಿದ ಕಾರಣ ಮಾರೋತಿನವರು ತಮಗೆ ಮೇಲುಂಟಾಗುವುದಿಲ್ಲವೋ ಎಂದು ವೇದನೆಪಡುತ್ತಾರೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಮೀಕನು 1:12 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಮೀಕನು 1:12 KANIRV - ಕೇಡು ಯೆಹೋವನಿಂದ - Bible Verse Picture
View New Tab
Picture 03 - ಮೀಕನು 1:12 KANIRV - ಕೇಡು ಯೆಹೋವನಿಂದ - Bible Verse Picture
View New Tab
Picture 04 - ಮೀಕನು 1:12 KANIRV - ಕೇಡು ಯೆಹೋವನಿಂದ - Bible Verse Picture
View New Tab
Picture 05 - ಮೀಕನು 1:12 KANIRV - ಕೇಡು ಯೆಹೋವನಿಂದ - Bible Verse Picture
View New Tab
Picture 06 - ಮೀಕನು 1:12 KANIRV - ಕೇಡು ಯೆಹೋವನಿಂದ - Bible Verse Picture
View New Tab
Picture 07 - ಮೀಕನು 1:12 KANIRV - ಕೇಡು ಯೆಹೋವನಿಂದ - Bible Verse Picture
View New Tab

ಮೀಕನು 1:12 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಮೀಕನು 1:12 KANIRV. Please click on any image below to navigate to that specific Bible verse page.

ಯೆರೆಮೀಯನು 14:19 KANIRV Bible Verse Image
ಯೆರೆಮೀಯನು 14:19 (KANIRV) »
ನೀನು ಯೆಹೂದವನ್ನು ಸಂಪೂರ್ಣವಾಗಿ ತ್ಯಜಿಸಿಬಿಟ್ಟಿದ್ದೀಯೋ? ಚೀಯೋನನ್ನು ಮನಃಪೂರ್ವಕವಾಗಿ ಅಸಹ್ಯಪಟ್ಟಿದ್ದಿಯೋ? ನಮಗೆ ಗುಣವಾಗದಂತೆ ಏಕೆ ಪೆಟ್ಟುಹೊಡೆದಿ? ಸುಖವನ್ನು ನಿರೀಕ್ಷಿಸಿದೆವು, ಯಾವ ಮೇಲೂ ಆಗಲಿಲ್ಲ; ಕ್ಷೇಮ ಕಾಲವನ್ನೂ ಎದುರುನೋಡಿದೆವು, ಹಾ, ಅಂಜಿಕೆಯೇ!

ಆಮೋಸನು 3:6 KANIRV Bible Verse Image
ಆಮೋಸನು 3:6 (KANIRV) »
ಪಟ್ಟಣದಲ್ಲಿ ಕೊಂಬನ್ನು ಊದಿದರೆ ಜನರು ಹೆದರುವುದಿಲ್ಲವೋ? ಯೆಹೋವನಿಂದಲ್ಲದೆ ಪಟ್ಟಣಕ್ಕೆ ವಿಪತ್ತು ಸಂಭವಿಸುವುದೋ?

ಮೀಕನು 1:9 KANIRV Bible Verse Image
ಮೀಕನು 1:9 (KANIRV) »
ಸಮಾರ್ಯಕ್ಕೆ ಬಿದ್ದ ಪೆಟ್ಟು ಗುಣಪಡಿಸಲಾಗದು. ಅದು ಯೆಹೂದಕ್ಕೂ ತಾಕಿದೆ. ನನ್ನ ಜನರ ಆಲೋಚನಾಸ್ಥಾನವಾದ ಯೆರೂಸಲೇಮಿಗೆ ಮುಟ್ಟಿದೆ.

ಯೋಬನು 30:26 KANIRV Bible Verse Image
ಯೋಬನು 30:26 (KANIRV) »
ನಾನು ಒಳ್ಳೆಯದನ್ನು ನಿರೀಕ್ಷಿಸುತ್ತಿರುವಲ್ಲಿ ಕೇಡು ಬಂತು, ಬೆಳಕನ್ನು ಎದುರು ನೋಡುತ್ತಿರುವಾಗ ಕತ್ತಲಾಯಿತು.

ಯೆಶಾಯನು 59:9 KANIRV Bible Verse Image
ಯೆಶಾಯನು 59:9 (KANIRV) »
ಆದಕಾರಣ ಯೆಹೋವನ ನ್ಯಾಯನಿರ್ಣಯವು ನಮಗೆ ದೂರವಾಗಿದೆ. ಆತನ ರಕ್ಷಣಾಧರ್ಮದ ಕಾರ್ಯವು ನಮಗೆ ಲಭಿಸುವುದಿಲ್ಲ; ಬೆಳಕನ್ನು ಎದುರುನೋಡುತ್ತಿರುವ ನಮ್ಮನ್ನು ಕತ್ತಲೆಯೇ ಆವರಿಸಿದೆ, ಜ್ಯೋತಿಯನ್ನು ನಿರೀಕ್ಷಿಸುತ್ತಿರುವ ನಾವು ಅಂಧಕಾರದಲ್ಲೇ ನಡೆಯುತ್ತೇವೆ.

ಯೆಶಾಯನು 45:7 KANIRV Bible Verse Image
ಯೆಶಾಯನು 45:7 (KANIRV) »
ನಾನು ಬೆಳಕನ್ನು, ಕತ್ತಲನ್ನು ನಿರ್ಮಿಸಿದವನು, ಮೇಲನ್ನೂ, ಕೇಡನ್ನೂ ಬರಮಾಡುವವನು, ಈ ಸಮಸ್ತ ಕಾರ್ಯಗಳನ್ನು ನಡೆಸುವ ಯೆಹೋವನು ನಾನೇ ಎಂದು ತಿಳಿದುಕೊಳ್ಳುವರು.

ಯೆರೆಮೀಯನು 8:15 KANIRV Bible Verse Image
ಯೆರೆಮೀಯನು 8:15 (KANIRV) »
ನಾವು ಸುಖವನ್ನು ನಿರೀಕ್ಷಿಸಿದೆವು, ಯಾವ ಮೇಲೂ ಆಗಲಿಲ್ಲ; ಕ್ಷೇಮಕಾಲವನ್ನು ಎದುರುನೋಡಿದೆವು, ಹಾ, ಅಂಜಿಕೆಯೇ!

ರೂತಳು 1:20 KANIRV Bible Verse Image
ರೂತಳು 1:20 (KANIRV) »
ಆಕೆಯು ಅವರಿಗೆ, “ನನ್ನನ್ನು ನವೊಮಿಯೆಂದು ಕರೆಯಬೇಡಿರಿ; ನನ್ನನ್ನು ‘ಮಾರಾ’ (ಕಹಿ) ಎಂದು ಕರೆಯಿರಿ. ಏಕೆಂದರೆ, ಸರ್ವಶಕ್ತನಾದ ದೇವರು ಬಹಳ ತೀಕ್ಷ್ಣವಾಗಿ ನನ್ನ ಜೀವಿತವನ್ನು ಮಾರ್ಪಡಿಸಿದ್ದಾನೆ.

1 ಸಮುವೇಲನು 4:13 KANIRV Bible Verse Image
1 ಸಮುವೇಲನು 4:13 (KANIRV) »
ನಡೆದದ್ದನ್ನು ತಿಳಿಸಲಾಗಿ ಜನರೆಲ್ಲಾ ಗೋಳಾಡತೊಡಗಿದರು. ದೇವರ ಮಂಜೂಷವೇನಾಯಿತೋ ಎಂಬ ಚಿಂತೆಯಿಂದ ಮಂದಿರದ್ವಾರದ ಬಳಿಯಲ್ಲಿ ಆಸೀನನಾಗಿ ದಾರಿಯನ್ನು ನೋಡುತ್ತಿದ್ದ ಏಲಿಯು ಆ ದುಃಖದ ಧ್ವನಿಯನ್ನು ಕೇಳಿ

Available Bible Translations

American Standard Version
Micah 1:12 (ASV) »
King James Version
Micah 1:12 (KJV) »
GOD’S WORD® (GW)
Micah 1:12 (GW) »
World English Bible
Micah 1:12 (WEB) »
Louis Segond 1910
Michée 1:12 (LSG) »
Luther Bibel 1912
Micha 1:12 (LUTH1912) »
इंडियन रिवाइज्ड वर्जन - हिंदी
मीका 1:12 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਮੀਕਾਹ 1:12 (PANIRV) »
ভারতীয় সংশোধিত সংস্করণ - বাংলা
মীখা 1:12 (BENIRV) »
இந்தியன் ரீவைஸ்டு வேர்ஷன் - தமிழ்
மீகா 1:12 (TAMIRV) »
इंडियन रिवाइज्ड वर्जन - मराठी
मीखा 1:12 (MARIRV) »
ఇండియన్ రేవిజ్డ్ వెర్షన్ - తెలుగు
మీకా 1:12 (TELIRV) »
ઇન્ડિયન રિવાયઝ્ડ વર્ઝન - ગુજરાતી
મીખાહ 1:12 (GUJIRV) »
الكتاب المقدس باللغة العربية، فان دايك
مِيخَا 1:12 (AVD) »
תנ ך עברי מודרני
מיכה 1:12 (HEB) »
Bíblia Sagrada Português
Miquéias 1:12 (BSL) »
Kinh Thánh: Tiếng Việt
Mi-ca 1:12 (VIE) »
Reina Valera Antigua
Miqueas 1:12 (RVA) »
La Sacra Bibbia
Michea 1:12 (RIV) »
圣 经 简体中文和合本
弥 迦 书 1:12 (CUVS) »
聖 經 繁體中文和合本
彌 迦 書 1:12 (CUVT) »
Bibla e Shenjtë
Mikea 1:12 (ALB) »
Svenska Bibeln 1917
Mika 1:12 (SV1917) »
Библия на русском
Михей 1:12 (RUSV) »
Українська Біблія
Михей 1:12 (UKR) »
Szent Biblia - Magyar
Mikeás 1:12 (KAR) »
Българска Библия
Михей 1:12 (BULG) »
聖書 日本語
ミカ書 1:12 (JPN) »
Det Norsk Bibel
Mika 1:12 (NORSK) »
Biblia Takatifu
Mika 1:12 (SWHULB) »
Kitaabka Quduuska Ah
Miikaah 1:12 (SOM) »
De Heilige Schrift
Micha 1:12 (NLD) »
Dansk Bibel 1871
Mikas 1:12 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »