ನಹೂಮನು 1:8 KANIRV Bible Verse Picture Image

Inspirational bible verses with beautiful images and backgrounds. Download ನಹೂಮನು 1:8 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ನಹೂಮನು 1:8 KANIRV - ಆದರೆ ತುಂಬಿತುಳುಕುವ - Bible Verse Picture

ನಹೂಮನು 1:8 KANIRV

ಆದರೆ ತುಂಬಿತುಳುಕುವ ಜಲಪ್ರವಾಹದಿಂದಲೋ ಎಂಬಂತೆ ನಿನವೆಯ ಸ್ಥಾನವನ್ನು ತೀರಾ ಹಾಳುಮಾಡಿ ತನ್ನ ವಿರೋಧಿಗಳನ್ನು ಹಿಂದಟ್ಟಿ ಅಂಧಕಾರಕ್ಕೆ ತಳ್ಳುವನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ನಹೂಮನು 1:8 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ನಹೂಮನು 1:8 KANIRV - ಆದರೆ ತುಂಬಿತುಳುಕುವ - Bible Verse Picture
View New Tab
Picture 03 - ನಹೂಮನು 1:8 KANIRV - ಆದರೆ ತುಂಬಿತುಳುಕುವ - Bible Verse Picture
View New Tab
Picture 04 - ನಹೂಮನು 1:8 KANIRV - ಆದರೆ ತುಂಬಿತುಳುಕುವ - Bible Verse Picture
View New Tab
Picture 05 - ನಹೂಮನು 1:8 KANIRV - ಆದರೆ ತುಂಬಿತುಳುಕುವ - Bible Verse Picture
View New Tab
Picture 06 - ನಹೂಮನು 1:8 KANIRV - ಆದರೆ ತುಂಬಿತುಳುಕುವ - Bible Verse Picture
View New Tab
Picture 07 - ನಹೂಮನು 1:8 KANIRV - ಆದರೆ ತುಂಬಿತುಳುಕುವ - Bible Verse Picture
View New Tab

ನಹೂಮನು 1:8 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ನಹೂಮನು 1:8 KANIRV. Please click on any image below to navigate to that specific Bible verse page.

ಆಮೋಸನು 8:8 KANIRV Bible Verse Image
ಆಮೋಸನು 8:8 (KANIRV) »
ಆ ಕೃತ್ಯಗಳಿಗೆ ದೇಶವು ನಡುಗಬೇಕಾಗುವುದಲ್ಲವೇ, ಅದರ ನಿವಾಸಿಗಳೆಲ್ಲರೂ ದುಃಖಿಸುವರಲ್ಲವೇ? ದೇಶವೆಲ್ಲಾ ನೈಲ್ ನದಿಯಂತೆ ಉಬ್ಬಿ ಅಲ್ಲಕಲ್ಲೋಲವಾಗುವುದು, ಐಗುಪ್ತದ ನದಿಯ ಹಾಗೆಯೇ, ಇಳಿದು ಹೋಗುವುದು.

ಯೆಶಾಯನು 28:17 KANIRV Bible Verse Image
ಯೆಶಾಯನು 28:17 (KANIRV) »
ನಾನು ನ್ಯಾಯವನ್ನು ನೂಲನ್ನಾಗಿಯೂ, ಧರ್ಮವನ್ನು ಮಟ್ಟಗೋಲನ್ನಾಗಿಯೂ ಮಾಡುವೆನು, ಕಲ್ಮಳೆಯು ಸುಳ್ಳಿನ ಆಶ್ರಯವನ್ನು ಬಡಿದುಕೊಂಡು ಹೋಗುವುದು, ಜಲಪ್ರವಾಹವು ಮೋಸದ ಅಡಗು ಸ್ಥಳವನ್ನು ಮುಳುಗಿಸುವುದು.

ಯೆಶಾಯನು 8:22 KANIRV Bible Verse Image
ಯೆಶಾಯನು 8:22 (KANIRV) »
ಮೇಲಕ್ಕೆ ಕಣ್ಣೆತ್ತಿದ್ದರೂ, ಭೂಮಿಯನ್ನು ದೃಷ್ಟಿಸಿದರೂ ಇಗೋ, ಇಕ್ಕಟ್ಟೆಂಬ ಕತ್ತಲೂ, ಸಂಕಟವೆಂಬ ಅಂಧಕಾರವೂ ಕವಿದುಕೊಂಡಿರುವುದು. ಕಾರ್ಗತ್ತಲೆಗೆ ತಳ್ಳಲ್ಪಡುವರು.

ಯೆಹೆಜ್ಕೇಲನು 13:13 KANIRV Bible Verse Image
ಯೆಹೆಜ್ಕೇಲನು 13:13 (KANIRV) »
ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “‘ನಾನು ಸಿಟ್ಟುಗೊಂಡು ಗೋಡೆಯನ್ನು ಬಿರುಗಾಳಿಯಿಂದ ಒಡೆದುಹಾಕುವೆನು; ಅದನ್ನು ನಾಶ ಮಾಡಲಿಕ್ಕೆ ನನ್ನ ಕೋಪದಿಂದ ವಿಪರೀತ ಮಳೆಯುಂಟಾಗುವುದು, ನನ್ನ ರೋಷದಿಂದ ಆನೆಕಲ್ಲುಗಳು ಸುರಿಯುವವು;

ಆಮೋಸನು 9:5 KANIRV Bible Verse Image
ಆಮೋಸನು 9:5 (KANIRV) »
ಸೇನಾಧೀಶ್ವರನಾದ ಯೆಹೋವನು ಭೂಮಿಯನ್ನು ಮುಟ್ಟಿದ ಮಾತ್ರಕ್ಕೆ ಅದು ಕರಗಿ ಹೋಗುತ್ತದೆ; ಸಕಲ ನಿವಾಸಿಗಳು ಗೋಳಾಡುತ್ತಾರೆ; ನೆಲವೆಲ್ಲಾ ನೈಲ್ ನದಿಯಂತೆ ಉಬ್ಬಿ, ಐಗುಪ್ತದ ನದಿಯ ಹಾಗೆಯೇ ಇಳಿದು ಹೋಗುತ್ತದೆ.

ಚೆಫನ್ಯನು 2:13 KANIRV Bible Verse Image
ಚೆಫನ್ಯನು 2:13 (KANIRV) »
ಯೆಹೋವನು ಉತ್ತರಕ್ಕೆ ಕೈಚಾಚಿ ಅಶ್ಶೂರವನ್ನು ಧ್ವಂಸ ಮಾಡುವನು; ನಿನವೆಯನ್ನು ಹಾಳುಮಾಡಿ ನೀರಿಲ್ಲದ ಮರುಭೂಮಿಯಂತೆ ಒಣಗಿಸಿಬಿಡುವನು.

ಮತ್ತಾಯನು 8:12 KANIRV Bible Verse Image
ಮತ್ತಾಯನು 8:12 (KANIRV) »
ಆದರೆ ರಾಜ್ಯದ ಮಕ್ಕಳು ಹೊರಗೆ ಕತ್ತಲೆಗೆ ಎಸೆಯಲ್ಪಡುವರು; ಅಲ್ಲಿ ಗೋಳಾಟವೂ ಕಟಕಟನೆ ಹಲ್ಲು ಕಡಿಯೋಣವೂ ಇರುವವು” ಎಂದು ಹೇಳಿದನು.

ನಹೂಮನು 1:1 KANIRV Bible Verse Image
ನಹೂಮನು 1:1 (KANIRV) »
ನಿನವೆ ಪಟ್ಟಣದ ಬಗ್ಗೆ ದೈವೋಕ್ತಿ. ಎಲ್ಕೋಷ್ ಊರಿನ ನಹೂಮ ಎಂಬ ಪ್ರವಾದಿಗೆ ಆದ ದೈವದರ್ಶನದ ಗ್ರಂಥ.

ನಹೂಮನು 2:8 KANIRV Bible Verse Image
ನಹೂಮನು 2:8 (KANIRV) »
ಪುರಾತನ ಕಾಲದಿಂದ ನಿನವೆ ಪಟ್ಟಣವೂ ಕಟ್ಟೆ ಒಡೆದು ನೀರು ತುಂಬಿದ ಕೆರೆಯಂತೆ ಇದೆ. ಆಹಾ! ಹರಿದು ಓಡುವ ನೀರಿನಂತೆ ಅದರ ನಿವಾಸಿಗಳು ಓಡಿಹೋಗುತ್ತಾರೆ; ನಿಲ್ಲಿರಿ, ನಿಲ್ಲಿರಿ ಎಂದು ಅಪ್ಪಣೆಯಾದರೂ ಯಾರೂ ಹಿಂದೆ ನೋಡರು.

ಮತ್ತಾಯನು 7:27 KANIRV Bible Verse Image
ಮತ್ತಾಯನು 7:27 (KANIRV) »
ಮನೆ ಕಟ್ಟಿದ ಮೇಲೆ ಮಳೆ ಸುರಿಯಿತು; ಪ್ರವಾಹವು ಬಂದವು; ನಾಲ್ಕು ಕಡೆಯಿಂದ ಗಾಳಿ ಬೀಸಿ ಆ ಮನೆಗೆ ಹೊಡೆಯಿತು. ಆಗ ಆ ಮನೆ ಸಂಪೂರ್ಣವಾಗಿ ಕುಸಿದುಬಿತ್ತು. ಆ ಕುಸಿತ ಅಗಾಧವಾದುದು.

ಯೋಬನು 30:15 KANIRV Bible Verse Image
ಯೋಬನು 30:15 (KANIRV) »
ಅಪಾಯಗಳು ನನ್ನ ಮೇಲೆ ತಿರುಗಿಬಿದ್ದು; ನನ್ನ ಮಾನವನ್ನು ಗಾಳಿಯಂತೆ ಹೊಡೆದುಕೊಂಡು ಹೋಗುತ್ತಿವೆ; ನನ್ನ ಕ್ಷೇಮವು ಮೇಘದ ಹಾಗೆ ಹರಿದು ಹೋಯಿತು.

ದಾನಿಯೇಲನು 11:10 KANIRV Bible Verse Image
ದಾನಿಯೇಲನು 11:10 (KANIRV) »
ಆ ಮೇಲೆ ಅವನ ಮಕ್ಕಳು ಯುದ್ಧ ಸನ್ನಾಹ ಮಾಡಿ ಮಹಾವ್ಯೂಹವಾದ ದೊಡ್ಡ ಸೈನ್ಯವನ್ನು ಕೂಡಿಸುವರು. ಆ ಸೈನ್ಯವು ಮುಂದುವರೆದು ತುಂಬಿತುಳುಕಿ ಹಬ್ಬಿಕೊಳ್ಳುವುದು. ಅವರು ಪುನಃ ಯುದ್ಧಕ್ಕೆ ಹೊರಟು ದಕ್ಷಿಣ ದಿಕ್ಕಿನ ರಾಜನ ದುರ್ಗದವರೆಗೆ ನುಗ್ಗುವರು.

Available Bible Translations

American Standard Version
Nahum 1:8 (ASV) »
King James Version
Nahum 1:8 (KJV) »
GOD’S WORD® (GW)
Nahum 1:8 (GW) »
World English Bible
Nahum 1:8 (WEB) »
Louis Segond 1910
Nahum 1:8 (LSG) »
Luther Bibel 1912
Nahum 1:8 (LUTH1912) »
इंडियन रिवाइज्ड वर्जन - हिंदी
नहूम 1:8 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਨਹੂਮ 1:8 (PANIRV) »
ভারতীয় সংশোধিত সংস্করণ - বাংলা
নহূম 1:8 (BENIRV) »
இந்தியன் ரீவைஸ்டு வேர்ஷன் - தமிழ்
நாகூம் 1:8 (TAMIRV) »
इंडियन रिवाइज्ड वर्जन - मराठी
नहूम 1:8 (MARIRV) »
ఇండియన్ రేవిజ్డ్ వెర్షన్ - తెలుగు
నహూము 1:8 (TELIRV) »
ઇન્ડિયન રિવાયઝ્ડ વર્ઝન - ગુજરાતી
નાહૂમ 1:8 (GUJIRV) »
الكتاب المقدس باللغة العربية، فان دايك
نَاحُوم 1:8 (AVD) »
תנ ך עברי מודרני
נחום 1:8 (HEB) »
Bíblia Sagrada Português
Naum 1:8 (BSL) »
Kinh Thánh: Tiếng Việt
Na-hum 1:8 (VIE) »
Reina Valera Antigua
Nahúm 1:8 (RVA) »
La Sacra Bibbia
Nahum 1:8 (RIV) »
圣 经 简体中文和合本
那 鸿 书 1:8 (CUVS) »
聖 經 繁體中文和合本
那 鴻 書 1:8 (CUVT) »
Bibla e Shenjtë
Nahumi 1:8 (ALB) »
Svenska Bibeln 1917
Nahum 1:8 (SV1917) »
Библия на русском
Наум 1:8 (RUSV) »
Українська Біблія
Наум 1:8 (UKR) »
Szent Biblia - Magyar
Náhum 1:8 (KAR) »
Българска Библия
Наум 1:8 (BULG) »
Det Norsk Bibel
Nahum 1:8 (NORSK) »
Kitaabka Quduuska Ah
Naxuum 1:8 (SOM) »
De Heilige Schrift
Nahum 1:8 (NLD) »
Dansk Bibel 1871
Nahum 1:8 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »