ನಹೂಮನು 2:5 KANIRV Bible Verse Picture Image

Inspirational bible verses with beautiful images and backgrounds. Download ನಹೂಮನು 2:5 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ನಹೂಮನು 2:5 KANIRV - ಪಟ್ಟಣದ ಅರಸನು ತನ್ನ - Bible Verse Picture

ನಹೂಮನು 2:5 KANIRV

ಪಟ್ಟಣದ ಅರಸನು ತನ್ನ ಸರದಾರರನ್ನು ಕರೆಕಳುಹಿಸಿದ್ದಾನೆ; ಅವರು ಓಡಿ ಹೋಗುತ್ತಾ ಮುಗ್ಗರಿಸುತ್ತಾರೆ; ಪೌಳಿಗೋಡೆ ಕಡೆಗೆ ತ್ವರೆಯಾಗಿ ಓಡುತ್ತಾರೆ; ಮರೆಯು ನಿಲ್ಲಿಸಲ್ಪಟ್ಟಿದೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ನಹೂಮನು 2:5 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ನಹೂಮನು 2:5 KANIRV - ಪಟ್ಟಣದ ಅರಸನು ತನ್ನ - Bible Verse Picture
View New Tab
Picture 03 - ನಹೂಮನು 2:5 KANIRV - ಪಟ್ಟಣದ ಅರಸನು ತನ್ನ - Bible Verse Picture
View New Tab
Picture 04 - ನಹೂಮನು 2:5 KANIRV - ಪಟ್ಟಣದ ಅರಸನು ತನ್ನ - Bible Verse Picture
View New Tab
Picture 05 - ನಹೂಮನು 2:5 KANIRV - ಪಟ್ಟಣದ ಅರಸನು ತನ್ನ - Bible Verse Picture
View New Tab
Picture 06 - ನಹೂಮನು 2:5 KANIRV - ಪಟ್ಟಣದ ಅರಸನು ತನ್ನ - Bible Verse Picture
View New Tab
Picture 07 - ನಹೂಮನು 2:5 KANIRV - ಪಟ್ಟಣದ ಅರಸನು ತನ್ನ - Bible Verse Picture
View New Tab

ನಹೂಮನು 2:5 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ನಹೂಮನು 2:5 KANIRV. Please click on any image below to navigate to that specific Bible verse page.

ಯೆರೆಮೀಯನು 46:12 KANIRV Bible Verse Image
ಯೆರೆಮೀಯನು 46:12 (KANIRV) »
ನಿನ್ನ ಅವಮಾನದ ಸುದ್ದಿಯು ಜನಾಂಗಗಳಿಗೆ ಕೇಳಿಬಂದಿದೆ, ನಿನ್ನ ಕೂಗಾಟವು ಲೋಕದಲ್ಲೆಲ್ಲಾ ತುಂಬಿದೆ; ವೀರನು ವೀರನನ್ನು ಎಡವಿ ಇಬ್ಬರೂ ಬಿದ್ದಿದ್ದಾರೆ.

ಯೆಶಾಯನು 21:5 KANIRV Bible Verse Image
ಯೆಶಾಯನು 21:5 (KANIRV) »
ಔತಣಕ್ಕೆ ಸಿದ್ಧಪಡಿಸಿಕೊಂಡು, ಚಾಪೆಗಳನ್ನು ಹಾಸಿಕೊಂಡು ತಿಂದು, ಕುಡಿಯುತ್ತಾರೆ; ಪ್ರಭುಗಳೇ, ಏಳಿರಿ, ಗುರಾಣಿಗೆ ಎಣ್ಣೆಯನ್ನು ಹಚ್ಚಿ ಸಿದ್ಧವಾಗಿ!

ಯೆಶಾಯನು 5:27 KANIRV Bible Verse Image
ಯೆಶಾಯನು 5:27 (KANIRV) »
ಅವರಲ್ಲಿ ಯಾರೂ ಬಳಲಿ ಮುಗ್ಗರಿಸುವುದಿಲ್ಲ. ಯಾರೂ ತೂಕಡಿಸಿ ನಿದ್ರಿಸುವುದಿಲ್ಲ. ಅವರ ನಡುಕಟ್ಟು ಬಿಚ್ಚಿಲ್ಲ. ಅವರ ಕೆರದ ಬಾರು ಹರಿಯುವುದಿಲ್ಲ.

ಯೆರೆಮೀಯನು 51:27 KANIRV Bible Verse Image
ಯೆರೆಮೀಯನು 51:27 (KANIRV) »
“ದೇಶದಲ್ಲಿ ಧ್ವಜವನ್ನೆತ್ತಿರಿ, ರಾಜ್ಯಗಳಲ್ಲೆಲ್ಲಾ ಕೊಂಬೂದಿರಿ, ಜನಾಂಗಗಳನ್ನು ಸಿದ್ಧಮಾಡಿರಿ, ಬಾಬೆಲಿನ ಮೇಲೆ ಬೀಳಲಿಕ್ಕೆ ಅರರಾಟ್, ಮಿನ್ನಿ, ಅಷ್ಕೆನಜ್ ಎಂಬ ರಾಷ್ಟ್ರಗಳನ್ನು ಕರೆದುಕೊಳ್ಳಿರಿ, ಸೋಲಿಸಲು ಸೇನಾಧಿಪತಿಯನ್ನು ನೇಮಿಸಿರಿ, ಅಶ್ವಬಲವನ್ನು ಬಿರುಸಾದ ಮಿಡತೆಯ ದಂಡಿನೋಪಾದಿಯಲ್ಲಿ ಬರಮಾಡಿರಿ.

ಯೆರೆಮೀಯನು 50:29 KANIRV Bible Verse Image
ಯೆರೆಮೀಯನು 50:29 (KANIRV) »
ಬಿಲ್ಲನ್ನು ಬೊಗ್ಗಿಸಿ, ಬಾಣಬಿಡುವವರನ್ನೆಲ್ಲಾ ಬಾಬಿಲೋನಿಗೆ ಕರೆಯಿರಿ; ಅದರ ಸುತ್ತಲು ದಂಡಿಳಿಸಿರಿ; ಅದರ ನಿವಾಸಿಗಳಲ್ಲಿ ಯಾರೂ ತಪ್ಪಿಸಿಕೊಳ್ಳದ ಹಾಗಿರಲಿ; ಅದರ ಕೃತ್ಯಕ್ಕೆ ತಕ್ಕಂತೆ ಮುಯ್ಯಿತೀರಿಸಿರಿ; ಅದು ಮಾಡಿದಂತೆಯೇ ಅದಕ್ಕೆ ಮಾಡಿರಿ; ಅದು ಸೊಕ್ಕೇರಿ ಇಸ್ರಾಯೇಲರ ಸದಮಲಸ್ವಾಮಿಯಾದ ಯೆಹೋವನನ್ನು ಅಸಡ್ಡೆ ಮಾಡಿತಲ್ಲಾ.

ನಹೂಮನು 3:18 KANIRV Bible Verse Image
ನಹೂಮನು 3:18 (KANIRV) »
ಅಶ್ಶೂರದ ಅರಸನೇ, ನಿನ್ನ ದೇಶಪಾಲಕರು ದೀರ್ಘ ನಿದ್ರೆ ಮಾಡುತ್ತಿದ್ದಾರೆ; ನಿನ್ನ ಮಹನೀಯರು ದೀರ್ಘನಿದ್ದೆಯಲ್ಲಿದ್ದಾರೆ; ನಿನ್ನ ಪ್ರಜೆಗಳು ಬೆಟ್ಟಗಳಲ್ಲಿ ಚದರಿದ್ದಾರೆ, ಅವರನ್ನು ಕೂಡಿಸುವವರು ಯಾರೂ ಇಲ್ಲ.

ನಹೂಮನು 3:3 KANIRV Bible Verse Image
ನಹೂಮನು 3:3 (KANIRV) »
ರಾಹುತರ ರಭಸ, ಥಳಥಳಿಸುವ ಕತ್ತಿ, ಮಿಂಚುವ ಈಟಿ, ಅಸಂಖ್ಯಾತವಾಗಿ ಹತರಾದ ಸೈನಿಕರ ಶವಗಳ ಮಹಾರಾಶಿ, ಸತ್ತವರು ಲೆಕ್ಕವೇ ಇಲ್ಲ, ನುಗ್ಗುವವರು ಅವರ ಹೆಣಗಳನ್ನು ಎಡವುತ್ತಾರೆ.

Available Bible Translations

American Standard Version
Nahum 2:5 (ASV) »
King James Version
Nahum 2:5 (KJV) »
GOD’S WORD® (GW)
Nahum 2:5 (GW) »
World English Bible
Nahum 2:5 (WEB) »
Louis Segond 1910
Nahum 2:5 (LSG) »
Luther Bibel 1912
Nahum 2:5 (LUTH1912) »
इंडियन रिवाइज्ड वर्जन - हिंदी
नहूम 2:5 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਨਹੂਮ 2:5 (PANIRV) »
ভারতীয় সংশোধিত সংস্করণ - বাংলা
নহূম 2:5 (BENIRV) »
இந்தியன் ரீவைஸ்டு வேர்ஷன் - தமிழ்
நாகூம் 2:5 (TAMIRV) »
इंडियन रिवाइज्ड वर्जन - मराठी
नहूम 2:5 (MARIRV) »
ఇండియన్ రేవిజ్డ్ వెర్షన్ - తెలుగు
నహూము 2:5 (TELIRV) »
ઇન્ડિયન રિવાયઝ્ડ વર્ઝન - ગુજરાતી
નાહૂમ 2:5 (GUJIRV) »
الكتاب المقدس باللغة العربية، فان دايك
نَاحُوم 2:5 (AVD) »
תנ ך עברי מודרני
נחום 2:5 (HEB) »
Bíblia Sagrada Português
Naum 2:5 (BSL) »
Kinh Thánh: Tiếng Việt
Na-hum 2:5 (VIE) »
Reina Valera Antigua
Nahúm 2:5 (RVA) »
La Sacra Bibbia
Nahum 2:5 (RIV) »
圣 经 简体中文和合本
那 鸿 书 2:5 (CUVS) »
聖 經 繁體中文和合本
那 鴻 書 2:5 (CUVT) »
Bibla e Shenjtë
Nahumi 2:5 (ALB) »
Svenska Bibeln 1917
Nahum 2:5 (SV1917) »
Библия на русском
Наум 2:5 (RUSV) »
Українська Біблія
Наум 2:5 (UKR) »
Szent Biblia - Magyar
Náhum 2:5 (KAR) »
Българска Библия
Наум 2:5 (BULG) »
Det Norsk Bibel
Nahum 2:5 (NORSK) »
Kitaabka Quduuska Ah
Naxuum 2:5 (SOM) »
De Heilige Schrift
Nahum 2:5 (NLD) »
Dansk Bibel 1871
Nahum 2:5 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »