ನೆಹೆಮೀಯನು 13:29 KANIRV Bible Verse Picture Image

Inspirational bible verses with beautiful images and backgrounds. Download ನೆಹೆಮೀಯನು 13:29 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ನೆಹೆಮೀಯನು 13:29 KANIRV - ನನ್ನ ದೇವರೇ, ಅವರು - Bible Verse Picture

ನೆಹೆಮೀಯನು 13:29 KANIRV

ನನ್ನ ದೇವರೇ, ಅವರು ಯಾಜಕತ್ವವನ್ನೂ, ಯಾಜಕರ ಮತ್ತು ಲೇವಿಯರ ಪ್ರತಿಜ್ಞೆಯನ್ನೂ ಹೊಲೆಮಾಡಿದ್ದಾರಲ್ಲಾ. ಅವರ ಕೃತ್ಯಗಳನ್ನೂ ನೆನಪುಮಾಡಿಕೋ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ನೆಹೆಮೀಯನು 13:29 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ನೆಹೆಮೀಯನು 13:29 KANIRV - ನನ್ನ ದೇವರೇ, ಅವರು - Bible Verse Picture
View New Tab
Picture 03 - ನೆಹೆಮೀಯನು 13:29 KANIRV - ನನ್ನ ದೇವರೇ, ಅವರು - Bible Verse Picture
View New Tab
Picture 04 - ನೆಹೆಮೀಯನು 13:29 KANIRV - ನನ್ನ ದೇವರೇ, ಅವರು - Bible Verse Picture
View New Tab
Picture 05 - ನೆಹೆಮೀಯನು 13:29 KANIRV - ನನ್ನ ದೇವರೇ, ಅವರು - Bible Verse Picture
View New Tab
Picture 06 - ನೆಹೆಮೀಯನು 13:29 KANIRV - ನನ್ನ ದೇವರೇ, ಅವರು - Bible Verse Picture
View New Tab
Picture 07 - ನೆಹೆಮೀಯನು 13:29 KANIRV - ನನ್ನ ದೇವರೇ, ಅವರು - Bible Verse Picture
View New Tab

ನೆಹೆಮೀಯನು 13:29 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ನೆಹೆಮೀಯನು 13:29 KANIRV. Please click on any image below to navigate to that specific Bible verse page.

ನೆಹೆಮೀಯನು 6:14 KANIRV Bible Verse Image
ನೆಹೆಮೀಯನು 6:14 (KANIRV) »
ನನ್ನ ದೇವರೇ, ಟೋಬೀಯ, ಸನ್ಬಲ್ಲಟರು ಮಾಡಿದ ಈ ದುಷ್ಕೃತ್ಯಗಳು ನಿನ್ನ ನೆನಪಿನಲ್ಲಿರಲಿ; ನನ್ನನ್ನು ಹೆದರಿಸುವುದಕ್ಕೆ ಪ್ರಯತ್ನಿಸಿದ ಪ್ರವಾದಿನಿಯಾದ ನೋವದ್ಯ ಮತ್ತು ಇತರ ಪ್ರವಾದಿಗಳನ್ನು ನೆನಪಿನಲ್ಲಿಟ್ಟುಕೋ.

ಅರಣ್ಯಕಾಂಡ 16:9 KANIRV Bible Verse Image
ಅರಣ್ಯಕಾಂಡ 16:9 (KANIRV) »
ಇಸ್ರಾಯೇಲರ ದೇವರಾದ ಯೆಹೋವನು ತನ್ನ ಗುಡಾರದ ಸೇವಾಕಾರ್ಯವನ್ನು ಮಾಡುವುದಕ್ಕೂ, ಸರ್ವಸಮೂಹದವರಿಗೋಸ್ಕರ ಸೇವೆಯನ್ನು ಮಾಡುವುದಕ್ಕೂ ನಿಮ್ಮನ್ನು ಹತ್ತಿರ ಬರಮಾಡಿಕೊಂಡು, ಸಮೂಹದವರಿಂದ ನಿಮ್ಮನ್ನು ಪ್ರತ್ಯೇಕಿಸಿದ್ದು ನಿಮಗೆ ಅಲ್ಪವಾಗಿ ತೋರುತ್ತದೋ?

ಅರಣ್ಯಕಾಂಡ 25:12 KANIRV Bible Verse Image
ಅರಣ್ಯಕಾಂಡ 25:12 (KANIRV) »
ಆದಕಾರಣ ನಾನು ಅವನ ಸಂಗಡ ಸ್ನೇಹದ ಒಡಂಬಡಿಕೆ ಮಾಡಿಕೊಳ್ಳುತ್ತೇನೆ ಎಂದು ಎಲ್ಲರಿಗೂ ತಿಳಿಸು.

ಮಲಾಕಿಯನು 2:4 KANIRV Bible Verse Image
ಮಲಾಕಿಯನು 2:4 (KANIRV) »
ನಾನು ಲೇವಿಯರೊಂದಿಗೆ ಮಾಡಿಕೊಂಡ ಒಡಂಬಡಿಕೆಯು ನೆಲೆಗೊಳ್ಳಬೇಕೆಂದು ಈ ಅಪ್ಪಣೆಯನ್ನು ನಿಮಗೆ ಹೇಳಿಕಳುಹಿಸಿದ್ದೇನೆಂಬುದು ನಿಮಗೆ ಗೊತ್ತಾಗಬೇಕು” ಇದು ಸೇನಾಧೀಶ್ವರನಾದ ಯೆಹೋವನ ನುಡಿ.

ಯಾಜಕಕಾಂಡ 21:1 KANIRV Bible Verse Image
ಯಾಜಕಕಾಂಡ 21:1 (KANIRV) »
ಯೆಹೋವನು ಮೋಶೆಯೊಂದಿಗೆ ಮಾತನಾಡಿ, “ನೀನು ಆರೋನನ ಮಕ್ಕಳಾದ ಯಾಜಕರಿಗೆ ಹೀಗೆ ಆಜ್ಞಾಪಿಸಬೇಕು, ‘ಕುಲದಲ್ಲಿ ಸತ್ತವರಿಗೋಸ್ಕರ ಯಾವ ಯಾಜಕನೂ ತನ್ನನ್ನು ಅಪವಿತ್ರ ಮಾಡಿಕೊಳ್ಳಬಾರದು.

1 ಸಮುವೇಲನು 2:30 KANIRV Bible Verse Image
1 ಸಮುವೇಲನು 2:30 (KANIRV) »
ಇಸ್ರಾಯೇಲಿನ ದೇವರಾದ ಯೆಹೋವನು ಹೇಳುವುದೇನೆಂದರೆ, ‘ನಿನ್ನ ಗೋತ್ರದವರೂ, ಸಂತಾನದವರೂ ನಿರಂತರವೂ ನನ್ನ ಸನ್ನಿಧಿಯಲ್ಲಿ ಸೇವೆಮಾಡಬೇಕೆಂದು ವಾಗ್ದಾನಮಾಡಿದ್ದೆನು. ಆದರೆ ಈಗ ನಾನು ತಿಳಿಸುವುದೇನಂದರೆ, ಅದು ನನಗೆ ದೂರವಾಗಿರಲಿ; ನನ್ನನ್ನು ಸನ್ಮಾನಿಸುವವರನ್ನು ನಾನು ಸನ್ಮಾನಿಸುವೆನು; ನನ್ನನ್ನು ತಿರಸ್ಕರಿಸುವವರನ್ನು ನಾನು ತಿರಸ್ಕರಿಸುವೆನು.

ಕೀರ್ತನೆಗಳು 59:5 KANIRV Bible Verse Image
ಕೀರ್ತನೆಗಳು 59:5 (KANIRV) »
ಸೇನಾಧೀಶ್ವರನಾದ ಯೆಹೋವನೇ, ಇಸ್ರಾಯೇಲರ ದೇವರೇ, ನೀನು ಎಚ್ಚರವಾಗಿ ಎಲ್ಲಾ ಅನ್ಯಜನಾಂಗಗಳನ್ನು ದಂಡಿಸು. ದುಷ್ಟದ್ರೋಹಿಗಳಲ್ಲಿ ಒಬ್ಬನಿಗೂ ದಯತೋರಿಸಬೇಡ. ಸೆಲಾ

ಮಲಾಕಿಯನು 2:10 KANIRV Bible Verse Image
ಮಲಾಕಿಯನು 2:10 (KANIRV) »
ನಮ್ಮೆಲ್ಲರಿಗೂ ಒಬ್ಬನೇ ತಂದೆ; ಒಬ್ಬನೇ ದೇವರು ನಮ್ಮನ್ನು ಸೃಷ್ಟಿಮಾಡಿದ್ದನಲ್ಲವೇ; ಹೀಗಿರಲು ನಾವು ಒಬ್ಬರಿಗೊಬ್ಬರು ದ್ರೋಹಮಾಡಿ ದೇವರು ನಮ್ಮ ಪೂರ್ವಿಕರೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಹೊಲೆಮಾಡುವುದೇಕೆ?

2 ತಿಮೊಥೆಯನಿಗೆ 4:14 KANIRV Bible Verse Image
2 ತಿಮೊಥೆಯನಿಗೆ 4:14 (KANIRV) »
ಕಂಚುಗಾರನಾದ ಅಲೆಕ್ಸಾಂದ್ರನು ನನಗೆ ಬಹಳ ಕೇಡುಮಾಡಿದನು. ಕರ್ತನು ಅವನ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಅವನಿಗೆ ಕೊಡುವನು.

Available Bible Translations

American Standard Version
Nehemiah 13:29 (ASV) »
King James Version
Nehemiah 13:29 (KJV) »
GOD’S WORD® (GW)
Nehemiah 13:29 (GW) »
World English Bible
Nehemiah 13:29 (WEB) »
Louis Segond 1910
Néhémie 13:29 (LSG) »
इंडियन रिवाइज्ड वर्जन - हिंदी
नहेम्याह 13:29 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਨਹਮਯਾਹ 13:29 (PANIRV) »
ভারতীয় সংশোধিত সংস্করণ - বাংলা
নহিমিয়া 13:29 (BENIRV) »
இந்தியன் ரீவைஸ்டு வேர்ஷன் - தமிழ்
நெகேமியா 13:29 (TAMIRV) »
इंडियन रिवाइज्ड वर्जन - मराठी
नहेम्या 13:29 (MARIRV) »
ఇండియన్ రేవిజ్డ్ వెర్షన్ - తెలుగు
నెహెమ్యా 13:29 (TELIRV) »
ઇન્ડિયન રિવાયઝ્ડ વર્ઝન - ગુજરાતી
નહેમ્યા 13:29 (GUJIRV) »
الكتاب المقدس باللغة العربية، فان دايك
نَحَمْيَا 13:29 (AVD) »
תנ ך עברי מודרני
נחמיה 13:29 (HEB) »
Bíblia Sagrada Português
Neemias 13:29 (BSL) »
Kinh Thánh: Tiếng Việt
Nê-hê-mi-a 13:29 (VIE) »
Reina Valera Antigua
Nehemías 13:29 (RVA) »
La Sacra Bibbia
Neemia 13:29 (RIV) »
圣 经 简体中文和合本
尼 希 米 记 13:29 (CUVS) »
聖 經 繁體中文和合本
尼 希 米 記 13:29 (CUVT) »
Bibla e Shenjtë
Nehemia 13:29 (ALB) »
Svenska Bibeln 1917
Nehemja 13:29 (SV1917) »
Библия на русском
Неемия 13:29 (RUSV) »
Українська Біблія
Неемія 13:29 (UKR) »
Szent Biblia - Magyar
Nehémiás 13:29 (KAR) »
Българска Библия
Неемия 13:29 (BULG) »
Kitaabka Quduuska Ah
Nexemyaah 13:29 (SOM) »
De Heilige Schrift
Nehemia 13:29 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »