ಅರಣ್ಯಕಾಂಡ 15:15 KANIRV Bible Verse Picture Image

Inspirational bible verses with beautiful images and backgrounds. Download ಅರಣ್ಯಕಾಂಡ 15:15 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಅರಣ್ಯಕಾಂಡ 15:15 KANIRV - ಸರ್ವರಿಗೂ ಅಂದರೆ - Bible Verse Picture

ಅರಣ್ಯಕಾಂಡ 15:15 KANIRV

ಸರ್ವರಿಗೂ ಅಂದರೆ ನಿಮಗೂ, ನಿಮ್ಮಲ್ಲಿರುವ ಅನ್ಯದೇಶದವರಿಗೂ ಒಂದೇ ನಿಯಮವಿರಬೇಕು; ಇದು ನಿಮಗೂ ನಿಮ್ಮ ಸಂತತಿಯವರಿಗೂ ಶಾಶ್ವತವಾದ ನಿಯಮ. ಯೆಹೋವನ ಸನ್ನಿಧಿಯಲ್ಲಿ ನೀವು ಹೇಗೋ, ಅನ್ಯದೇಶದವನೂ ಸಹ ಹಾಗೆಯೇ ಇರುವನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಅರಣ್ಯಕಾಂಡ 15:15 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಅರಣ್ಯಕಾಂಡ 15:15 KANIRV - ಸರ್ವರಿಗೂ ಅಂದರೆ - Bible Verse Picture
View New Tab
Picture 03 - ಅರಣ್ಯಕಾಂಡ 15:15 KANIRV - ಸರ್ವರಿಗೂ ಅಂದರೆ - Bible Verse Picture
View New Tab
Picture 04 - ಅರಣ್ಯಕಾಂಡ 15:15 KANIRV - ಸರ್ವರಿಗೂ ಅಂದರೆ - Bible Verse Picture
View New Tab
Picture 05 - ಅರಣ್ಯಕಾಂಡ 15:15 KANIRV - ಸರ್ವರಿಗೂ ಅಂದರೆ - Bible Verse Picture
View New Tab
Picture 06 - ಅರಣ್ಯಕಾಂಡ 15:15 KANIRV - ಸರ್ವರಿಗೂ ಅಂದರೆ - Bible Verse Picture
View New Tab
Picture 07 - ಅರಣ್ಯಕಾಂಡ 15:15 KANIRV - ಸರ್ವರಿಗೂ ಅಂದರೆ - Bible Verse Picture
View New Tab

ಅರಣ್ಯಕಾಂಡ 15:15 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಅರಣ್ಯಕಾಂಡ 15:15 KANIRV. Please click on any image below to navigate to that specific Bible verse page.

ಅರಣ್ಯಕಾಂಡ 15:29 KANIRV Bible Verse Image
ಅರಣ್ಯಕಾಂಡ 15:29 (KANIRV) »
ಈ ವಿಷಯದಲ್ಲಿ ಇಸ್ರಾಯೇಲರಲ್ಲಿರುವ ಸ್ವದೇಶದವರಿಗೂ, ಅನ್ಯದೇಶದವರಿಗೂ ಒಂದೇ ನಿಯಮವಿರಬೇಕು,

ಅರಣ್ಯಕಾಂಡ 9:14 KANIRV Bible Verse Image
ಅರಣ್ಯಕಾಂಡ 9:14 (KANIRV) »
“ನಿಮ್ಮಲ್ಲಿ ಪ್ರವಾಸಿಯಾಗಿರುವ ಅನ್ಯದೇಶದವನು ಯೆಹೋವನಿಗೆ ಪಸ್ಕಹಬ್ಬವನ್ನು ಆಚರಿಸಬೇಕೆಂದು ಅಪೇಕ್ಷಿಸಿದರೆ ಅದರ ವಿಷಯವಾದ ಆಜ್ಞಾವಿಧಿಗಳ ಪ್ರಕಾರವೇ ಅದನ್ನು ಆಚರಿಸಲಿ. ಪರದೇಶದವನಿಗೂ ಸ್ವದೇಶದವನಿಗೂ ಒಂದೇ ನಿಯಮವಿರಬೇಕು.”

ವಿಮೋಚನಕಾಂಡ 12:49 KANIRV Bible Verse Image
ವಿಮೋಚನಕಾಂಡ 12:49 (KANIRV) »
ಸ್ವದೇಶದವನಿಗೂ, ನಿಮ್ಮಲ್ಲಿ ವಾಸವಾಗಿರುವ ಪರದೇಶದವನಿಗೂ ಒಂದೇ ನಿಯಮವಿರಬೇಕು” ಎಂದನು.

ಎಫೆಸದವರಿಗೆ 2:11 KANIRV Bible Verse Image
ಎಫೆಸದವರಿಗೆ 2:11 (KANIRV) »
ಆದಕಾರಣ ಹಿಂದೊಮ್ಮೆ ನೀವು ಜನ್ಮದಿಂದ ಅನ್ಯಜನರಾಗಿದ್ದೀರಿ ಎಂಬುದು ನಿಮಗೆ ನೆನಪಿರಲಿ. ಶರೀರದಲ್ಲಿ ಮನುಷ್ಯನಿಂದ ಸುನ್ನತಿಯನ್ನು ಮಾಡಿಸಿಕೊಂಡು ಸುನ್ನತಿಯವರೆನ್ನಿಸಿಕೊಳ್ಳುವವರಿಂದ ‘ಸುನ್ನತಿಯಿಲ್ಲದವರು’ ಎಂದು ಕರೆಯಲ್ಪಟ್ಟಿದ್ದೀರಿ.

ಗಲಾತ್ಯದವರಿಗೆ 3:28 KANIRV Bible Verse Image
ಗಲಾತ್ಯದವರಿಗೆ 3:28 (KANIRV) »
ನೀವೆಲ್ಲರೂ ಕ್ರಿಸ್ತ ಯೇಸುವಿನಲ್ಲಿ ಒಂದೇ ಆಗಿರುವುದರಿಂದ ಯೆಹೂದ್ಯನು ಅಥವಾ ಗ್ರೀಕನು ಎಂದಾಗಲೀ, ಆಳು ಅಥವಾ ಒಡೆಯ ಎಂದಾಗಲೀ, ಗಂಡು ಹಾಗೂ ಹೆಣ್ಣು ಎಂದಾಗಲೀ ಭೇದವಿಲ್ಲ.

1 ಸಮುವೇಲನು 30:25 KANIRV Bible Verse Image
1 ಸಮುವೇಲನು 30:25 (KANIRV) »
ದಾವೀದನು ಇಸ್ರಾಯೇಲರಲ್ಲಿ ಇದನ್ನು ಕಟ್ಟಳೆಯಾಗಿ ನೇಮಿಸಿದ್ದರಿಂದ ಇಂದಿನವರೆಗೂ ಹಾಗೆಯೇ ನಡೆಯುತ್ತಾ ಬಂದಿದೆ.

ಅರಣ್ಯಕಾಂಡ 10:8 KANIRV Bible Verse Image
ಅರಣ್ಯಕಾಂಡ 10:8 (KANIRV) »
“ಆರೋನನ ವಂಶಸ್ಥರಾದ ಯಾಜಕರೇ ಆ ತುತ್ತೂರಿಗಳನ್ನು ಊದಬೇಕು. ಇದು ನಿಮಗೂ ನಿಮ್ಮ ಸಂತತಿಯವರಿಗೂ ಶಾಶ್ವತ ನಿಯಮವಾಗಿರಲಿ.

ಯಾಜಕಕಾಂಡ 24:22 KANIRV Bible Verse Image
ಯಾಜಕಕಾಂಡ 24:22 (KANIRV) »
ಅನ್ಯರಿಗಾಗಲಿ ಅಥವಾ ಸ್ವದೇಶದವರಿಗಾಗಲಿ ಪಕ್ಷಪಾತವಿಲ್ಲದೆ ಒಂದೇ ನಿಯಮವಿರಬೇಕು. ನಾನು ನಿಮ್ಮ ದೇವರಾದ ಯೆಹೋವನು’” ಎಂಬುದೇ.

ವಿಮೋಚನಕಾಂಡ 12:43 KANIRV Bible Verse Image
ವಿಮೋಚನಕಾಂಡ 12:43 (KANIRV) »
ಯೆಹೋವನು ಮೋಶೆ ಮತ್ತು ಆರೋನರಿಗೆ ಹೇಳಿದ್ದೇನೆಂದರೆ, “ಪಸ್ಕವನ್ನು ಆಚರಿಸಬೇಕಾದ ಕ್ರಮ ಹೇಗೆಂದರೆ, ಅನ್ಯನೊಬ್ಬನೂ ಅದರಲ್ಲಿ ಭೋಜನ ಮಾಡಬಾರದು.

ವಿಮೋಚನಕಾಂಡ 12:14 KANIRV Bible Verse Image
ವಿಮೋಚನಕಾಂಡ 12:14 (KANIRV) »
ಈ ದಿನವು ನಿಮಗೆ ಜ್ಞಾಪಕಾರ್ಥವಾಗಿರುವುದು. ಯೆಹೋವನ ಘನಕ್ಕಾಗಿ ಆ ಹಬ್ಬವನ್ನು ತಲತಲಾಂತರಕ್ಕೂ ಆಚರಿಸಬೇಕು. ಅದನ್ನು ಶಾಶ್ವತನಿಯಮವೆಂದು ಎಂದೆಂದಿಗೂ ಆಚರಿಸಬೇಕು.

ವಿಮೋಚನಕಾಂಡ 12:24 KANIRV Bible Verse Image
ವಿಮೋಚನಕಾಂಡ 12:24 (KANIRV) »
ಇದು ನಿಮಗೂ, ನಿಮ್ಮ ಸಂತತಿಯವರಿಗೂ ಶಾಶ್ವತವಾದ ನಿಯಮವೆಂದು ಆಚರಿಸಬೇಕು.

ಅರಣ್ಯಕಾಂಡ 18:8 KANIRV Bible Verse Image
ಅರಣ್ಯಕಾಂಡ 18:8 (KANIRV) »
ಯೆಹೋವನು ಆರೋನನಿಗೆ ಆಜ್ಞಾಪಿಸಿದ್ದೇನೆಂದರೆ, “ಇಸ್ರಾಯೇಲರು ನನಗೋಸ್ಕರ ಪ್ರತ್ಯೇಕಿಸಿ ಸಮರ್ಪಿಸುವ ಪದಾರ್ಥಗಳನ್ನೆಲ್ಲಾ ಹಾಗೂ ದೇವರ ಪರಿಶುದ್ಧ ವಸ್ತುಗಳನ್ನೆಲ್ಲಾ ನಾನು ನಿನ್ನ ಮತ್ತು ನಿನ್ನ ಸಂತತಿಯವರ ಪಾಲಾಗುವುದಕ್ಕೆ ದಾನಮಾಡಿದ್ದೇನೆ. ಅವು ಸದಾಕಾಲವೂ ನಿಮಗೇ ಸಲ್ಲಬೇಕು.

Available Bible Translations

American Standard Version
Numbers 15:15 (ASV) »
King James Version
Numbers 15:15 (KJV) »
GOD’S WORD® (GW)
Numbers 15:15 (GW) »
World English Bible
Numbers 15:15 (WEB) »
Louis Segond 1910
Nombres 15:15 (LSG) »
इंडियन रिवाइज्ड वर्जन - हिंदी
गिनती 15:15 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਗਿਣਤੀ 15:15 (PANIRV) »
ভারতীয় সংশোধিত সংস্করণ - বাংলা
গননা 15:15 (BENIRV) »
இந்தியன் ரீவைஸ்டு வேர்ஷன் - தமிழ்
எண்ணாகமம் 15:15 (TAMIRV) »
इंडियन रिवाइज्ड वर्जन - मराठी
गणना 15:15 (MARIRV) »
ఇండియన్ రేవిజ్డ్ వెర్షన్ - తెలుగు
సంఖ్యాకాండం 15:15 (TELIRV) »
ઇન્ડિયન રિવાયઝ્ડ વર્ઝન - ગુજરાતી
ગણના 15:15 (GUJIRV) »
الكتاب المقدس باللغة العربية، فان دايك
اَلْعَدَد 15:15 (AVD) »
תנ ך עברי מודרני
במדבר 15:15 (HEB) »
Bíblia Sagrada Português
Números 15:15 (BSL) »
Kinh Thánh: Tiếng Việt
Dân Số 15:15 (VIE) »
Reina Valera Antigua
Números 15:15 (RVA) »
La Sacra Bibbia
Numeri 15:15 (RIV) »
圣 经 简体中文和合本
民 数 记 15:15 (CUVS) »
聖 經 繁體中文和合本
民 數 記 15:15 (CUVT) »
Bibla e Shenjtë
Numrat 15:15 (ALB) »
Svenska Bibeln 1917
4 Mosebok 15:15 (SV1917) »
Библия на русском
Числа 15:15 (RUSV) »
Українська Біблія
Числа 15:15 (UKR) »
Szent Biblia - Magyar
4 Mózes 15:15 (KAR) »
Българска Библия
Числа 15:15 (BULG) »
Kitaabka Quduuska Ah
Tirintii 15:15 (SOM) »
De Heilige Schrift
Numberi 15:15 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »