ಅರಣ್ಯಕಾಂಡ 16:19 KANIRV Bible Verse Picture Image

Inspirational bible verses with beautiful images and backgrounds. Download ಅರಣ್ಯಕಾಂಡ 16:19 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಅರಣ್ಯಕಾಂಡ 16:19 KANIRV - ಅದಲ್ಲದೆ ಕೋರಹನು - Bible Verse Picture

ಅರಣ್ಯಕಾಂಡ 16:19 KANIRV

ಅದಲ್ಲದೆ ಕೋರಹನು ತಮಗೆ ಎದುರಾದ ಸರ್ವಸಮೂಹದವರನ್ನು ದೇವದರ್ಶನದ ಗುಡಾರದ ಬಾಗಿಲಿನ ಹತ್ತಿರಕ್ಕೆ ಕೂಡಿಸಿದನು. ಆಗ ಯೆಹೋವನ ತೇಜಸ್ಸು ಸಮೂಹದವರೆಲ್ಲರಿಗೂ ಕಾಣಿಸಿತು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಅರಣ್ಯಕಾಂಡ 16:19 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಅರಣ್ಯಕಾಂಡ 16:19 KANIRV - ಅದಲ್ಲದೆ ಕೋರಹನು - Bible Verse Picture
View New Tab
Picture 03 - ಅರಣ್ಯಕಾಂಡ 16:19 KANIRV - ಅದಲ್ಲದೆ ಕೋರಹನು - Bible Verse Picture
View New Tab
Picture 04 - ಅರಣ್ಯಕಾಂಡ 16:19 KANIRV - ಅದಲ್ಲದೆ ಕೋರಹನು - Bible Verse Picture
View New Tab
Picture 05 - ಅರಣ್ಯಕಾಂಡ 16:19 KANIRV - ಅದಲ್ಲದೆ ಕೋರಹನು - Bible Verse Picture
View New Tab
Picture 06 - ಅರಣ್ಯಕಾಂಡ 16:19 KANIRV - ಅದಲ್ಲದೆ ಕೋರಹನು - Bible Verse Picture
View New Tab
Picture 07 - ಅರಣ್ಯಕಾಂಡ 16:19 KANIRV - ಅದಲ್ಲದೆ ಕೋರಹನು - Bible Verse Picture
View New Tab

ಅರಣ್ಯಕಾಂಡ 16:19 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಅರಣ್ಯಕಾಂಡ 16:19 KANIRV. Please click on any image below to navigate to that specific Bible verse page.

ಅರಣ್ಯಕಾಂಡ 16:42 KANIRV Bible Verse Image
ಅರಣ್ಯಕಾಂಡ 16:42 (KANIRV) »
ಸರ್ವಸಮೂಹದವರೆಲ್ಲರೂ ಹೀಗೆ ಮೋಶೆ ಮತ್ತು ಆರೋನರಿಗೆ ವಿರುದ್ಧವಾಗಿ ಸೇರಿ ಬಂದಾಗ ದೇವದರ್ಶನದ ಗುಡಾರದ ಮೇಲೆ, ಮೇಘವು ಆವರಿಸಿಕೊಂಡಿತು ಮತ್ತು ಯೆಹೋವನ ತೇಜಸ್ಸು ಅಲ್ಲಿ ಕಾಣಿಸಿತು.

ಅರಣ್ಯಕಾಂಡ 14:10 KANIRV Bible Verse Image
ಅರಣ್ಯಕಾಂಡ 14:10 (KANIRV) »
ಆದರೆ ಜನಸಮೂಹದವರೆಲ್ಲರೂ ಅವರ ಮಾತುಗಳನ್ನು ಕೇಳದೆ, ಅವರನ್ನು ಕಲ್ಲೆಸೆದು ಕೊಲ್ಲಬೇಕೆಂದು ಹೇಳಿಕೊಳ್ಳುತ್ತಿರುವಾಗ, ಯೆಹೋವನ ತೇಜಸ್ಸು ದೇವದರ್ಶನದ ಗುಡಾರದಲ್ಲಿ ಪ್ರಕಾಶಿಸಿ ಇಸ್ರಾಯೇಲರೆಲ್ಲರಿಗೂ ಕಾಣಿಸಿಕೊಂಡಿತು.

ವಿಮೋಚನಕಾಂಡ 16:7 KANIRV Bible Verse Image
ವಿಮೋಚನಕಾಂಡ 16:7 (KANIRV) »
ಮುಂಜಾನೆಯಲ್ಲಿ ಯೆಹೋವನ ಮಹಿಮೆಯು ನಿಮಗೆ ಕಾಣಿಸುವುದು, ಏಕೆಂದರೆ ನೀವು ಯೆಹೋವನಿಗೆ ವಿರೋಧವಾಗಿ ಗುಣುಗುಟ್ಟಿದ್ದನ್ನು ಆತನು ಕೇಳಿದ್ದಾನೆ. ನಮ್ಮ ಮೇಲೆ ನೀವು ಗುಣುಗುಟ್ಟುವುದೇನು? ನಾವು ಎಷ್ಟು ಮಾತ್ರದವರು?” ಎಂದು ಹೇಳಿದರು.

ಯಾಜಕಕಾಂಡ 9:23 KANIRV Bible Verse Image
ಯಾಜಕಕಾಂಡ 9:23 (KANIRV) »
ತರುವಾಯ ಮೋಶೆ ಮತ್ತು ಆರೋನನು ದೇವದರ್ಶನದ ಗುಡಾರದೊಳಗೆ ಹೋದರು. ಅವರು ಅಲ್ಲಿಂದ ಹೊರಗೆ ಬಂದಾಗ ಜನರನ್ನು ಆಶೀರ್ವದಿಸಿದರು. ಆಗ ಯೆಹೋವನ ಮಹಿಮೆಯು ಜನರೆಲ್ಲರಿಗೆ ಪ್ರತ್ಯಕ್ಷವಾಯಿತು.

ವಿಮೋಚನಕಾಂಡ 16:10 KANIRV Bible Verse Image
ವಿಮೋಚನಕಾಂಡ 16:10 (KANIRV) »
ಆರೋನನು ಇಸ್ರಾಯೇಲರ ಸಮೂಹಕ್ಕೆಲ್ಲಾ ಈ ಮಾತುಗಳನ್ನು ತಿಳಿಸುತ್ತಿರುವಾಗ, ಅವರು ಮರುಭೂಮಿಯ ಕಡೆಗೆ ನೋಡಲಾಗಿ, ಮೇಘದಲ್ಲಿ ಯೆಹೋವನ ತೇಜಸ್ಸು ಅವರಿಗೆ ಕಾಣಿಸಿತು.

ಯಾಜಕಕಾಂಡ 9:6 KANIRV Bible Verse Image
ಯಾಜಕಕಾಂಡ 9:6 (KANIRV) »
ಆಗ ಮೋಶೆ ಅವರಿಗೆ, “ನೀವು ಏನು ಮಾಡಬೇಕೆಂದು ಯೆಹೋವನು ಆಜ್ಞಾಪಿಸಿದ್ದು ಇದೇ; ಅದರಂತೆ ನಡೆದರೆ ಯೆಹೋವನ ಮಹಿಮೆ ನಿಮಗೆ ಪ್ರತ್ಯಕ್ಷವಾಗುವುದು” ಎಂದು ಹೇಳಿದನು.

ಅರಣ್ಯಕಾಂಡ 12:5 KANIRV Bible Verse Image
ಅರಣ್ಯಕಾಂಡ 12:5 (KANIRV) »
ಯೆಹೋವನು ಮೇಘಸ್ತಂಭದೊಳಗೆ ಇಳಿದು ಬಂದು ದೇವದರ್ಶನದ ಗುಡಾರದ ಬಾಗಿಲ ಬಳಿಯಲ್ಲಿ ನಿಂತು ಆರೋನನ್ನು ಮತ್ತು ಮಿರ್ಯಾಮಳನ್ನು ಹತ್ತಿರಕ್ಕೆ ಕರೆದನು. ಅವರು ಮುಂದೆ ಬಂದರು.

ಅರಣ್ಯಕಾಂಡ 16:1 KANIRV Bible Verse Image
ಅರಣ್ಯಕಾಂಡ 16:1 (KANIRV) »
ಆಗ ಲೇವಿಯನ ಮರಿಮಗನೂ, ಕೆಹಾತನ ಮೊಮ್ಮಗನೂ, ಇಚ್ಚಾರನ ಮಗನೂ ಆದ ಕೋರಹನು ಮತ್ತು ರೂಬೇನ್ ಕುಲದವರಲ್ಲಿ ಎಲೀಯಾಬನ ಮಕ್ಕಳಾದ ದಾತಾನನೂ, ಅಬೀರಾಮನೂ ಮತ್ತು ಪೆಲೆತನ ಮಗನಾದ ಓನನೂ, ಕೆಲವು ಜನರನ್ನು ಕೂಡಿಸಿದರು.

ಅರಣ್ಯಕಾಂಡ 20:6 KANIRV Bible Verse Image
ಅರಣ್ಯಕಾಂಡ 20:6 (KANIRV) »
ಮೋಶೆ ಮತ್ತು ಆರೋನರು ಜನಸಮೂಹದ ಎದುರಿನಿಂದ ದೇವದರ್ಶನದ ಗುಡಾರದ ಬಾಗಿಲಿಗೆ ಹೋಗಿ ಬೋರಲುಬಿದ್ದಾಗ ಯೆಹೋವನ ತೇಜಸ್ಸು ಅವರಿಗೆ ಕಾಣಿಸಿತು.

Available Bible Translations

American Standard Version
Numbers 16:19 (ASV) »
King James Version
Numbers 16:19 (KJV) »
GOD’S WORD® (GW)
Numbers 16:19 (GW) »
World English Bible
Numbers 16:19 (WEB) »
Louis Segond 1910
Nombres 16:19 (LSG) »
इंडियन रिवाइज्ड वर्जन - हिंदी
गिनती 16:19 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਗਿਣਤੀ 16:19 (PANIRV) »
ভারতীয় সংশোধিত সংস্করণ - বাংলা
গননা 16:19 (BENIRV) »
இந்தியன் ரீவைஸ்டு வேர்ஷன் - தமிழ்
எண்ணாகமம் 16:19 (TAMIRV) »
इंडियन रिवाइज्ड वर्जन - मराठी
गणना 16:19 (MARIRV) »
ఇండియన్ రేవిజ్డ్ వెర్షన్ - తెలుగు
సంఖ్యాకాండం 16:19 (TELIRV) »
ઇન્ડિયન રિવાયઝ્ડ વર્ઝન - ગુજરાતી
ગણના 16:19 (GUJIRV) »
الكتاب المقدس باللغة العربية، فان دايك
اَلْعَدَد 16:19 (AVD) »
תנ ך עברי מודרני
במדבר 16:19 (HEB) »
Bíblia Sagrada Português
Números 16:19 (BSL) »
Kinh Thánh: Tiếng Việt
Dân Số 16:19 (VIE) »
Reina Valera Antigua
Números 16:19 (RVA) »
La Sacra Bibbia
Numeri 16:19 (RIV) »
圣 经 简体中文和合本
民 数 记 16:19 (CUVS) »
聖 經 繁體中文和合本
民 數 記 16:19 (CUVT) »
Bibla e Shenjtë
Numrat 16:19 (ALB) »
Svenska Bibeln 1917
4 Mosebok 16:19 (SV1917) »
Библия на русском
Числа 16:19 (RUSV) »
Українська Біблія
Числа 16:19 (UKR) »
Szent Biblia - Magyar
4 Mózes 16:19 (KAR) »
Българска Библия
Числа 16:19 (BULG) »
Kitaabka Quduuska Ah
Tirintii 16:19 (SOM) »
De Heilige Schrift
Numberi 16:19 (NLD) »

ಅರಣ್ಯಕಾಂಡ 16 (KANIRV) Verse Selection

ಅರಣ್ಯಕಾಂಡ 16:1 ಅರಣ್ಯಕಾಂಡ 16:2 ಅರಣ್ಯಕಾಂಡ 16:3 ಅರಣ್ಯಕಾಂಡ 16:4 ಅರಣ್ಯಕಾಂಡ 16:5 ಅರಣ್ಯಕಾಂಡ 16:6 ಅರಣ್ಯಕಾಂಡ 16:7 ಅರಣ್ಯಕಾಂಡ 16:8 ಅರಣ್ಯಕಾಂಡ 16:9 ಅರಣ್ಯಕಾಂಡ 16:10 ಅರಣ್ಯಕಾಂಡ 16:11 ಅರಣ್ಯಕಾಂಡ 16:12 ಅರಣ್ಯಕಾಂಡ 16:13 ಅರಣ್ಯಕಾಂಡ 16:14 ಅರಣ್ಯಕಾಂಡ 16:15 ಅರಣ್ಯಕಾಂಡ 16:16 ಅರಣ್ಯಕಾಂಡ 16:17 ಅರಣ್ಯಕಾಂಡ 16:18 ಅರಣ್ಯಕಾಂಡ 16:19 ಅರಣ್ಯಕಾಂಡ 16:20 ಅರಣ್ಯಕಾಂಡ 16:21 ಅರಣ್ಯಕಾಂಡ 16:22 ಅರಣ್ಯಕಾಂಡ 16:23 ಅರಣ್ಯಕಾಂಡ 16:24 ಅರಣ್ಯಕಾಂಡ 16:25 ಅರಣ್ಯಕಾಂಡ 16:26 ಅರಣ್ಯಕಾಂಡ 16:27 ಅರಣ್ಯಕಾಂಡ 16:28 ಅರಣ್ಯಕಾಂಡ 16:29 ಅರಣ್ಯಕಾಂಡ 16:30 ಅರಣ್ಯಕಾಂಡ 16:31 ಅರಣ್ಯಕಾಂಡ 16:32 ಅರಣ್ಯಕಾಂಡ 16:33 ಅರಣ್ಯಕಾಂಡ 16:34 ಅರಣ್ಯಕಾಂಡ 16:35 ಅರಣ್ಯಕಾಂಡ 16:36 ಅರಣ್ಯಕಾಂಡ 16:37 ಅರಣ್ಯಕಾಂಡ 16:38 ಅರಣ್ಯಕಾಂಡ 16:39 ಅರಣ್ಯಕಾಂಡ 16:40 ಅರಣ್ಯಕಾಂಡ 16:41 ಅರಣ್ಯಕಾಂಡ 16:42 ಅರಣ್ಯಕಾಂಡ 16:43 ಅರಣ್ಯಕಾಂಡ 16:44 ಅರಣ್ಯಕಾಂಡ 16:45 ಅರಣ್ಯಕಾಂಡ 16:46 ಅರಣ್ಯಕಾಂಡ 16:47 ಅರಣ್ಯಕಾಂಡ 16:48 ಅರಣ್ಯಕಾಂಡ 16:49 ಅರಣ್ಯಕಾಂಡ 16:50

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »