ಅರಣ್ಯಕಾಂಡ 22:36 KANIRV Bible Verse Picture Image

Inspirational bible verses with beautiful images and backgrounds. Download ಅರಣ್ಯಕಾಂಡ 22:36 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಅರಣ್ಯಕಾಂಡ 22:36 KANIRV - ಬಿಳಾಮನು ಬಂದ - Bible Verse Picture

ಅರಣ್ಯಕಾಂಡ 22:36 KANIRV

ಬಿಳಾಮನು ಬಂದ ವರ್ತಮಾನವನ್ನು ಬಾಲಾಕನು ಕೇಳಿ ಅವನನ್ನು ಎದುರುಗೊಳ್ಳುವುದಕ್ಕಾಗಿ ತನ್ನ ದೇಶದ ಗಡಿಯಾದ ಅರ್ನೋನ್ ನದಿಯ ತೀರದಲ್ಲಿರುವ ಮೋವಾಬ್ಯರ ಪಟ್ಟಣಕ್ಕೆ ಹೋದನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಅರಣ್ಯಕಾಂಡ 22:36 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಅರಣ್ಯಕಾಂಡ 22:36 KANIRV - ಬಿಳಾಮನು ಬಂದ - Bible Verse Picture
View New Tab
Picture 03 - ಅರಣ್ಯಕಾಂಡ 22:36 KANIRV - ಬಿಳಾಮನು ಬಂದ - Bible Verse Picture
View New Tab
Picture 04 - ಅರಣ್ಯಕಾಂಡ 22:36 KANIRV - ಬಿಳಾಮನು ಬಂದ - Bible Verse Picture
View New Tab
Picture 05 - ಅರಣ್ಯಕಾಂಡ 22:36 KANIRV - ಬಿಳಾಮನು ಬಂದ - Bible Verse Picture
View New Tab
Picture 06 - ಅರಣ್ಯಕಾಂಡ 22:36 KANIRV - ಬಿಳಾಮನು ಬಂದ - Bible Verse Picture
View New Tab
Picture 07 - ಅರಣ್ಯಕಾಂಡ 22:36 KANIRV - ಬಿಳಾಮನು ಬಂದ - Bible Verse Picture
View New Tab

ಅರಣ್ಯಕಾಂಡ 22:36 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಅರಣ್ಯಕಾಂಡ 22:36 KANIRV. Please click on any image below to navigate to that specific Bible verse page.

ಆದಿಕಾಂಡ 18:2 KANIRV Bible Verse Image
ಆದಿಕಾಂಡ 18:2 (KANIRV) »
ಹೇಗೆಂದರೆ, ಅಬ್ರಹಾಮನು ಕಣ್ಣೆತ್ತಿ ನೋಡಲು ಅವನೆದುರಿನಲ್ಲಿ ಮೂವರು ಪುರುಷರು ನಿಂತಿದ್ದರು. ಕೂಡಲೆ ಅವರನ್ನು ಎದುರುಗೊಳ್ಳುವುದಕ್ಕೆ ಅವನು ಗುಡಾರದ ಬಾಗಿಲಿನಿಂದ ಓಡಿ ಹೋಗಿ ತಲೆಬಾಗಿ ನಮಸ್ಕರಿಸಿ.

ಯೆರೆಮೀಯನು 48:20 KANIRV Bible Verse Image
ಯೆರೆಮೀಯನು 48:20 (KANIRV) »
ಮೋವಾಬು ಭಂಗಪಟ್ಟು ಅವಮಾನಕ್ಕೆ ಈಡಾಗಿದೆ; ಗೋಳಾಡಿರಿ, ದುಃಖದಿಂದ ಕೂಗಿರಿ; ಮೋವಾಬು ಹಾಳಾಯಿತೆಂದು ಅರ್ನೋನಿನ ತೀರದಲ್ಲಿ ತಿಳಿಸಿರಿ.

ಯೆಶಾಯನು 16:2 KANIRV Bible Verse Image
ಯೆಶಾಯನು 16:2 (KANIRV) »
ಅರ್ನೋನ್ ನದಿಯ ಹಾಯ್ಗಡಗಳಲ್ಲಿ ಮೋವಾಬಿನ ಜನರು ಅಲೆಯುವ ಪಕ್ಷಿಗಳಂತೆಯೂ, ಗೂಡಿನಿಂದ ಚದುರಿರುವ ಮರಿಗಳಂತೆಯೂ ಆಗುವರು.

1 ಸಮುವೇಲನು 13:10 KANIRV Bible Verse Image
1 ಸಮುವೇಲನು 13:10 (KANIRV) »
ಅದು ಮುಗಿಯುವಷ್ಟರಲ್ಲೇ ಸಮುವೇಲನು ಬಂದನು. ಸೌಲನು ಅವನನ್ನು ವಂದಿಸುವುದಕ್ಕೋಸ್ಕರ ಎದುರಿಗೆ ಹೋಗಲು

ನ್ಯಾಯಸ್ಥಾಪಕರು 11:18 KANIRV Bible Verse Image
ನ್ಯಾಯಸ್ಥಾಪಕರು 11:18 (KANIRV) »
ಅನಂತರ ಅವರು ಅರಣ್ಯದಲ್ಲಿ ಪ್ರಯಾಣಮಾಡಿ ಎದೋಮ್, ಮೋವಾಬ್ ದೇಶಗಳನ್ನು ಸುತ್ತಿಕೊಂಡು ಮೋವಾಬ್‍ ದೇಶದ ಪೂರ್ವದಿಕ್ಕಿಗೆ ಬಂದು, ಅದರ ಮೇರೆಯಾಗಿರುವ ಅರ್ನೋನ್ ಹೊಳೆಯ ಆಚೆಯಲ್ಲಿ ಇಳಿದುಕೊಂಡರು. ಮೋವಾಬ್ಯರ ಮೇರೆಯೊಳಗೆ ಕಾಲಿಡಲಿಲ್ಲ.

ಧರ್ಮೋಪದೇಶಕಾಂಡ 3:8 KANIRV Bible Verse Image
ಧರ್ಮೋಪದೇಶಕಾಂಡ 3:8 (KANIRV) »
ಆ ಕಾಲದಲ್ಲಿ ನಾವು ಅರ್ನೋನ್ ನದಿ ಮೊದಲುಗೊಂಡು ಹೆರ್ಮೋನ್ ಪರ್ವತದವರೆಗೂ, ಯೊರ್ದನ್ ನದಿಯ ಈಚೆ ಇರುವ ದೇಶವನ್ನೆಲ್ಲಾ ಅಮೋರಿಯರ ಇಬ್ಬರು ಅರಸರಿಂದ ತೆಗೆದುಕೊಂಡೆವು.

ಧರ್ಮೋಪದೇಶಕಾಂಡ 2:24 KANIRV Bible Verse Image
ಧರ್ಮೋಪದೇಶಕಾಂಡ 2:24 (KANIRV) »
“ಈಗ ನೀವು ಹೊರಟು ಅರ್ನೋನ್ ಹಳ್ಳವನ್ನು ದಾಟಿರಿ. ಅಮೋರಿಯನಾಗಿರುವ ಹೆಷ್ಬೋನಿನ ಅರಸನಾದ ಸೀಹೋನನು ನಿಮ್ಮಿಂದ ಸೋತುಹೋಗುವನು, ಅವನ ರಾಜ್ಯವು ನಿಮಗೇ ವಶವಾಗಬೇಕೆಂದು ನಾನು ಅನುಗ್ರಹಿಸಿದ್ದೇನೆ. ಅವನೊಡನೆ ಯುದ್ಧಮಾಡಿ, ಆ ದೇಶವನ್ನು ಸ್ವಾಧೀನಮಾಡಿಕೊಳ್ಳುವುದಕ್ಕೆ ಪ್ರಾರಂಭಿಸಿರಿ.

ಅರಣ್ಯಕಾಂಡ 21:13 KANIRV Bible Verse Image
ಅರಣ್ಯಕಾಂಡ 21:13 (KANIRV) »
ಅಲ್ಲಿಂದ ಹೊರಟು ಅರ್ನೋನ್ ನದಿಯ ಆಚೆ ಕಡೆಯಲ್ಲಿ ಇಳಿದುಕೊಂಡರು. ಅರ್ನೋನ್ ನದಿಯು ಅಮೋರಿಯರ ಪ್ರದೇಶದಿಂದಾಚೆ ಇರುವ ಅರಣ್ಯದಲ್ಲಿ ಮೋವಾಬ್ಯರಿಗೂ, ಅಮೋರಿಯರಿಗೂ ನಡುವೆ ಇದ್ದು ಮೋವಾಬ್ಯರ ಗಡಿಯಾಗಿದೆ.

ವಿಮೋಚನಕಾಂಡ 18:7 KANIRV Bible Verse Image
ವಿಮೋಚನಕಾಂಡ 18:7 (KANIRV) »
ಮೋಶೆಯು ತನ್ನ ಮಾವನನ್ನು ಎದುರುಗೊಳ್ಳುವುದಕ್ಕೆ ಹೊರಟು ಆತನನ್ನು ವಂದಿಸಿ ಮುದ್ದಿಟ್ಟನು. ಅವರು ಪರಸ್ಪರ ಯೋಗಕ್ಷೇಮವನ್ನು ವಿಚಾರಿಸಿದ ಮೇಲೆ ಡೇರೆಯೊಳಗೆ ಹೋದರು.

ಆದಿಕಾಂಡ 14:17 KANIRV Bible Verse Image
ಆದಿಕಾಂಡ 14:17 (KANIRV) »
ಅವನು ಕೆದೊರ್ಲಗೋಮರನ್ನೂ ಅವನೊಂದಿಗೆ ಇದ್ದ ರಾಜರನ್ನೂ ಸೋಲಿಸಿ ಬಂದ ಮೇಲೆ ಸೊದೋಮಿನ ಅರಸನು ಅವನನ್ನು ಅರಸನ ತಗ್ಗು ಎನ್ನಿಸಿಕೊಳ್ಳುವ ಶಾವೆ ತಗ್ಗಿನಲ್ಲಿ ಅಬ್ರಾಮನನ್ನು ಎದುರುಗೊಂಡನು.

ಆದಿಕಾಂಡ 46:29 KANIRV Bible Verse Image
ಆದಿಕಾಂಡ 46:29 (KANIRV) »
ಯೋಸೇಫನು ತನ್ನ ರಥವನ್ನು ಸಿದ್ಧಪಡಿಸಿಕೊಂಡು ತನ್ನ ತಂದೆಯಾದ ಇಸ್ರಾಯೇಲನನ್ನು ಎದುರುಗೊಳ್ಳುವುದಕ್ಕೋಸ್ಕರ ಗೋಷೆನಿಗೆ ಹೋಗಿ ಅವನನ್ನು ಸಂಧಿಸಿ, ತಂದೆಯನ್ನು ಬಹಳ ಹೊತ್ತಿನ ವರೆಗೆ ಅಪ್ಪಿಕೊಂಡು ಅತ್ತನು.

ಅಪೊಸ್ತಲರ ಕೃತ್ಯಗಳು 28:15 KANIRV Bible Verse Image
ಅಪೊಸ್ತಲರ ಕೃತ್ಯಗಳು 28:15 (KANIRV) »
ಅಲ್ಲಿದ್ದ ಸಹೋದರರು ನಮ್ಮ ಸಮಾಚಾರವನ್ನು ಕೇಳಿದಾಗ, ನಮ್ಮನ್ನು ಭೇಟಿಮಾಡುವುದಕ್ಕಾಗಿ ಕೆಲವರು ಅಪ್ಪಿಯಪೇಟೆಯ ವರೆಗೂ, ಕೆಲವರು ತ್ರಿಛತ್ರವೆಂಬ ಸ್ಥಳದ ವರೆಗೂ ಬಂದರು. ಪೌಲನು ಅವರನ್ನು ನೋಡಿ ದೇವರಿಗೆ ಸ್ತೋತ್ರವನ್ನು ಸಲ್ಲಿಸಿ ಧೈರ್ಯಗೊಂಡನು.

Available Bible Translations

American Standard Version
Numbers 22:36 (ASV) »
King James Version
Numbers 22:36 (KJV) »
GOD’S WORD® (GW)
Numbers 22:36 (GW) »
World English Bible
Numbers 22:36 (WEB) »
Louis Segond 1910
Nombres 22:36 (LSG) »
इंडियन रिवाइज्ड वर्जन - हिंदी
गिनती 22:36 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਗਿਣਤੀ 22:36 (PANIRV) »
ভারতীয় সংশোধিত সংস্করণ - বাংলা
গননা 22:36 (BENIRV) »
இந்தியன் ரீவைஸ்டு வேர்ஷன் - தமிழ்
எண்ணாகமம் 22:36 (TAMIRV) »
इंडियन रिवाइज्ड वर्जन - मराठी
गणना 22:36 (MARIRV) »
ఇండియన్ రేవిజ్డ్ వెర్షన్ - తెలుగు
సంఖ్యాకాండం 22:36 (TELIRV) »
ઇન્ડિયન રિવાયઝ્ડ વર્ઝન - ગુજરાતી
ગણના 22:36 (GUJIRV) »
الكتاب المقدس باللغة العربية، فان دايك
اَلْعَدَد 22:36 (AVD) »
תנ ך עברי מודרני
במדבר 22:36 (HEB) »
Bíblia Sagrada Português
Números 22:36 (BSL) »
Kinh Thánh: Tiếng Việt
Dân Số 22:36 (VIE) »
Reina Valera Antigua
Números 22:36 (RVA) »
La Sacra Bibbia
Numeri 22:36 (RIV) »
圣 经 简体中文和合本
民 数 记 22:36 (CUVS) »
聖 經 繁體中文和合本
民 數 記 22:36 (CUVT) »
Bibla e Shenjtë
Numrat 22:36 (ALB) »
Svenska Bibeln 1917
4 Mosebok 22:36 (SV1917) »
Библия на русском
Числа 22:36 (RUSV) »
Українська Біблія
Числа 22:36 (UKR) »
Szent Biblia - Magyar
4 Mózes 22:36 (KAR) »
Българска Библия
Числа 22:36 (BULG) »
Kitaabka Quduuska Ah
Tirintii 22:36 (SOM) »
De Heilige Schrift
Numberi 22:36 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »