ಅರಣ್ಯಕಾಂಡ 32:5 KANIRV Bible Verse Picture Image

Inspirational bible verses with beautiful images and backgrounds. Download ಅರಣ್ಯಕಾಂಡ 32:5 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಅರಣ್ಯಕಾಂಡ 32:5 KANIRV - ಆದಕಾರಣ ನೀವು, - Bible Verse Picture

ಅರಣ್ಯಕಾಂಡ 32:5 KANIRV

ಆದಕಾರಣ ನೀವು, ದಾಸರಾದ ನಮ್ಮ ಮೇಲೆ ದಯೆ ಇಟ್ಟು ನಮ್ಮನ್ನು ಯೊರ್ದನ್ ನದಿಯ ಆಚೆಗೆ ಬರಮಾಡಿದ ಈ ಪ್ರದೇಶವನ್ನೇ ಸ್ವತ್ತಾಗಿ ಕೊಡಬೇಕು” ಎಂದು ಕೇಳಿಕೊಂಡರು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಅರಣ್ಯಕಾಂಡ 32:5 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಅರಣ್ಯಕಾಂಡ 32:5 KANIRV - ಆದಕಾರಣ ನೀವು, - Bible Verse Picture
View New Tab
Picture 03 - ಅರಣ್ಯಕಾಂಡ 32:5 KANIRV - ಆದಕಾರಣ ನೀವು, - Bible Verse Picture
View New Tab
Picture 04 - ಅರಣ್ಯಕಾಂಡ 32:5 KANIRV - ಆದಕಾರಣ ನೀವು, - Bible Verse Picture
View New Tab
Picture 05 - ಅರಣ್ಯಕಾಂಡ 32:5 KANIRV - ಆದಕಾರಣ ನೀವು, - Bible Verse Picture
View New Tab
Picture 06 - ಅರಣ್ಯಕಾಂಡ 32:5 KANIRV - ಆದಕಾರಣ ನೀವು, - Bible Verse Picture
View New Tab
Picture 07 - ಅರಣ್ಯಕಾಂಡ 32:5 KANIRV - ಆದಕಾರಣ ನೀವು, - Bible Verse Picture
View New Tab

ಅರಣ್ಯಕಾಂಡ 32:5 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಅರಣ್ಯಕಾಂಡ 32:5 KANIRV. Please click on any image below to navigate to that specific Bible verse page.

ಆದಿಕಾಂಡ 19:19 KANIRV Bible Verse Image
ಆದಿಕಾಂಡ 19:19 (KANIRV) »
ನೀನು ನಿನ್ನ ದಾಸನ ಮೇಲೆ ದಯೆ ಇಟ್ಟು ನನ್ನ ಪ್ರಾಣವನ್ನು ಉಳಿಸಿದ್ದು ಬಹು ವಿಶೇಷವಾದ ಉಪಕಾರವೇ; ಆದರೆ ಬೆಟ್ಟಕ್ಕೆ ಓಡಿ ಹೋಗಲಾರೆನು; ನಾನು ಹೋಗುತ್ತಿರುವಾಗ ಆ ವಿಪತ್ತು ನನಗೂ ಉಂಟಾಗಿ ಸತ್ತೇನು.

ಧರ್ಮೋಪದೇಶಕಾಂಡ 1:37 KANIRV Bible Verse Image
ಧರ್ಮೋಪದೇಶಕಾಂಡ 1:37 (KANIRV) »
ಅದು ಮಾತ್ರವಲ್ಲದೆ ಯೆಹೋವನು ನಿಮ್ಮಿಂದ ನನ್ನ ಮೇಲೆಯೂ ಕೋಪಗೊಂಡು, “ನೀನೂ ಆ ದೇಶಕ್ಕೆ ಸೇರುವುದಿಲ್ಲ;

ಧರ್ಮೋಪದೇಶಕಾಂಡ 3:25 KANIRV Bible Verse Image
ಧರ್ಮೋಪದೇಶಕಾಂಡ 3:25 (KANIRV) »
ಕರ್ತನೇ, ನಾನೂ ಈ ನದಿಯನ್ನು ದಾಟಿ ಆಚೆಯಿರುವ ಒಳ್ಳೆಯ ದೇಶವನ್ನು ಅಂದರೆ ಆ ಅಂದವಾದ ಬೆಟ್ಟದ ಸೀಮೆಯನ್ನೂ, ಲೆಬನೋನ್ ಪರ್ವತವನ್ನೂ ನೋಡುವುದಕ್ಕೆ ಅಪ್ಪಣೆಯಾಗಲಿ” ಎಂದು ಬಿನ್ನವಿಸಿದೆನು.

ಯೆಹೋಶುವನು 7:7 KANIRV Bible Verse Image
ಯೆಹೋಶುವನು 7:7 (KANIRV) »
ಯೆಹೋಶುವನು “ಅಯ್ಯೋ, ಕರ್ತನೇ, ಯೆಹೋವನೇ, ನೀನು ಈ ಜನರನ್ನು ಯೊರ್ದನ್ ಹೊಳೆ ದಾಟಿಸಿದ್ದೇಕೆ? ನಮ್ಮನ್ನು ಅಮೋರಿಯರ ಕೈಗೊಪ್ಪಿಸಿ ನಾಶ ಮಾಡಬೇಕೆಂದಿರುವಿಯಾ? ನಾವು ಇಷ್ಟೇ ಸಾಕೆಂದು ಯೊರ್ದನ್ ನದಿಯ ಆಚೆ ಕಡೆಯಲ್ಲೇ ಇದ್ದಿದ್ದರೆ ಎಷ್ಟೋ ಚೆನ್ನಾಗಿತ್ತು.

ರೂತಳು 2:10 KANIRV Bible Verse Image
ರೂತಳು 2:10 (KANIRV) »
ರೂತಳು ಅವನಿಗೆ ಸಾಷ್ಟಾಂಗನಮಸ್ಕಾರ ಮಾಡಿ “ಪರದೇಶಿಯಾದ ನನ್ನ ಮೇಲೆ ಇಷ್ಟು ಕಟಾಕ್ಷವಿಟ್ಟು ದಯೆ ತೋರಿಸಲು ಕಾರಣವೇನು?” ಎಂದು ಕೇಳಿದಳು.

1 ಸಮುವೇಲನು 20:3 KANIRV Bible Verse Image
1 ಸಮುವೇಲನು 20:3 (KANIRV) »
ಅದಕ್ಕೆ ದಾವೀದನು, “ನಿನ್ನ ಕಣ್ಣುಮುಂದೆ ನನಗೆ ದಯೆ ದೊರಕುತ್ತದೆಂಬುದನ್ನು ನಿನ್ನ ತಂದೆಯು ಬಲ್ಲನು. ಆದ್ದರಿಂದ ಇದನ್ನು ಯೋನಾತಾನನಿಗೆ ತಿಳಿಸಿದರೆ ಅವನಿಗೆ ದುಃಖವಾಗುವುದೆಂದು ಮರೆಮಾಡುತ್ತಾನೆ. ನಿನ್ನ ಜೀವದಾಣೆ, ಯೆಹೋವನ ಆಣೆ, ನನಗೂ ಮರಣಕ್ಕೂ ಒಂದು ಗೇಣು ಅಂತರವಿದೆ” ಎಂದು ಖಂಡಿತವಾಗಿ ಹೇಳಿದನು.

2 ಸಮುವೇಲನು 14:22 KANIRV Bible Verse Image
2 ಸಮುವೇಲನು 14:22 (KANIRV) »
ಆಗ ಯೋವಾಬನು ನೆಲಕ್ಕೆ ಬಿದ್ದು ನಮಸ್ಕರಿಸಿ, ಅರಸನನ್ನು ಹರಸಿ, “ಅರಸನೇ ನನ್ನ ಒಡೆಯನೇ, ನೀನು ನಿನ್ನ ಸೇವಕನಾದ ನನ್ನ ಬಿನ್ನಹವನ್ನು ಲಾಲಿಸಿದ್ದರಿಂದ ನಿನ್ನ ದೃಷ್ಟಿಯಲ್ಲಿ ನನಗೆ ದಯೆ ದೊರಕಿತೆಂದು ಈಗ ಗೊತ್ತಾಯಿತು” ಎಂದು ಹೇಳಿದನು.

ಎಸ್ತೇರಳು 5:2 KANIRV Bible Verse Image
ಎಸ್ತೇರಳು 5:2 (KANIRV) »
ಅವನು ಪ್ರಾಕಾರದಲ್ಲಿ ನಿಂತಿರುವ ಎಸ್ತೇರ್ ರಾಣಿಯನ್ನು ಕಂಡ ಕೂಡಲೆ ಆಕೆಯ ಮೇಲೆ ದಯವಿಟ್ಟು ತನ್ನ ಕೈಯಲ್ಲಿದ್ದ ಸುವರ್ಣದಂಡವನ್ನು ಆಕೆಯ ಕಡೆಗೆ ಚಾಚಿದನು.

ಯೆರೆಮೀಯನು 31:2 KANIRV Bible Verse Image
ಯೆರೆಮೀಯನು 31:2 (KANIRV) »
ಕರ್ತನಾದ ಯೆಹೋವನು, “ಖಡ್ಗಕ್ಕೆ ಹತರಾಗದೆ ಉಳಿದ ಜನಕ್ಕೆ ಅರಣ್ಯದಲ್ಲಿ ದಯೆ ದೊರೆಯುವುದು; ಇಸ್ರಾಯೇಲ್ ವಿಶ್ರಾಂತಿಯನ್ನು ಹುಡುಕುವುದಕ್ಕೆ ಹೋಗುವಾಗ ಯೆಹೋವನು ದೂರದಿಂದ ಬಂದು ಅದಕ್ಕೆ ದರ್ಶನಕೊಟ್ಟು,

Available Bible Translations

American Standard Version
Numbers 32:5 (ASV) »
King James Version
Numbers 32:5 (KJV) »
GOD’S WORD® (GW)
Numbers 32:5 (GW) »
World English Bible
Numbers 32:5 (WEB) »
Louis Segond 1910
Nombres 32:5 (LSG) »
इंडियन रिवाइज्ड वर्जन - हिंदी
गिनती 32:5 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਗਿਣਤੀ 32:5 (PANIRV) »
ভারতীয় সংশোধিত সংস্করণ - বাংলা
গননা 32:5 (BENIRV) »
இந்தியன் ரீவைஸ்டு வேர்ஷன் - தமிழ்
எண்ணாகமம் 32:5 (TAMIRV) »
इंडियन रिवाइज्ड वर्जन - मराठी
गणना 32:5 (MARIRV) »
ఇండియన్ రేవిజ్డ్ వెర్షన్ - తెలుగు
సంఖ్యాకాండం 32:5 (TELIRV) »
ઇન્ડિયન રિવાયઝ્ડ વર્ઝન - ગુજરાતી
ગણના 32:5 (GUJIRV) »
الكتاب المقدس باللغة العربية، فان دايك
اَلْعَدَد 32:5 (AVD) »
תנ ך עברי מודרני
במדבר 32:5 (HEB) »
Bíblia Sagrada Português
Números 32:5 (BSL) »
Kinh Thánh: Tiếng Việt
Dân Số 32:5 (VIE) »
Reina Valera Antigua
Números 32:5 (RVA) »
La Sacra Bibbia
Numeri 32:5 (RIV) »
圣 经 简体中文和合本
民 数 记 32:5 (CUVS) »
聖 經 繁體中文和合本
民 數 記 32:5 (CUVT) »
Bibla e Shenjtë
Numrat 32:5 (ALB) »
Svenska Bibeln 1917
4 Mosebok 32:5 (SV1917) »
Библия на русском
Числа 32:5 (RUSV) »
Українська Біблія
Числа 32:5 (UKR) »
Szent Biblia - Magyar
4 Mózes 32:5 (KAR) »
Българска Библия
Числа 32:5 (BULG) »
聖書 日本語
民数記 32:5 (JPN) »
Kitaabka Quduuska Ah
Tirintii 32:5 (SOM) »
De Heilige Schrift
Numberi 32:5 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »