ಫಿಲಿಪ್ಪಿಯವರಿಗೆ 3:21 KANIRV Bible Verse Picture Image

Inspirational bible verses with beautiful images and backgrounds. Download ಫಿಲಿಪ್ಪಿಯವರಿಗೆ 3:21 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಫಿಲಿಪ್ಪಿಯವರಿಗೆ 3:21 KANIRV - ಆತನು ಎಲ್ಲವನ್ನೂ - Bible Verse Picture

ಫಿಲಿಪ್ಪಿಯವರಿಗೆ 3:21 KANIRV

ಆತನು ಎಲ್ಲವನ್ನೂ ತನಗೆ ಅಧೀನಮಾಡಿಕೊಳ್ಳಲಾಗುವ ಪರಾಕ್ರಮವನ್ನು ಹೊಂದಿದವನಾಗಿ ದೀನಾವಸ್ಥೆಯುಳ್ಳ ನಮ್ಮ ದೇಹವನ್ನು ಪ್ರಭಾವವುಳ್ಳ ತನ್ನ ದೇಹದಂತೆ ರೂಪಾಂತರಪಡಿಸುವನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಫಿಲಿಪ್ಪಿಯವರಿಗೆ 3:21 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಫಿಲಿಪ್ಪಿಯವರಿಗೆ 3:21 KANIRV - ಆತನು ಎಲ್ಲವನ್ನೂ - Bible Verse Picture
View New Tab
Picture 03 - ಫಿಲಿಪ್ಪಿಯವರಿಗೆ 3:21 KANIRV - ಆತನು ಎಲ್ಲವನ್ನೂ - Bible Verse Picture
View New Tab
Picture 04 - ಫಿಲಿಪ್ಪಿಯವರಿಗೆ 3:21 KANIRV - ಆತನು ಎಲ್ಲವನ್ನೂ - Bible Verse Picture
View New Tab
Picture 05 - ಫಿಲಿಪ್ಪಿಯವರಿಗೆ 3:21 KANIRV - ಆತನು ಎಲ್ಲವನ್ನೂ - Bible Verse Picture
View New Tab
Picture 06 - ಫಿಲಿಪ್ಪಿಯವರಿಗೆ 3:21 KANIRV - ಆತನು ಎಲ್ಲವನ್ನೂ - Bible Verse Picture
View New Tab
Picture 07 - ಫಿಲಿಪ್ಪಿಯವರಿಗೆ 3:21 KANIRV - ಆತನು ಎಲ್ಲವನ್ನೂ - Bible Verse Picture
View New Tab

ಫಿಲಿಪ್ಪಿಯವರಿಗೆ 3:21 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಫಿಲಿಪ್ಪಿಯವರಿಗೆ 3:21 KANIRV. Please click on any image below to navigate to that specific Bible verse page.

ಕೊಲೊಸ್ಸೆಯವರಿಗೆ 3:4 KANIRV Bible Verse Image
ಕೊಲೊಸ್ಸೆಯವರಿಗೆ 3:4 (KANIRV) »
ನಿಮಗೆ ಜೀವವಾಗಿರುವ ಕ್ರಿಸ್ತನು ಪ್ರತ್ಯಕ್ಷನಾಗುವಾಗ ನೀವು ಸಹ ಆತನೊಂದಿಗೆ ಮಹಿಮೆಯಲ್ಲಿ ಪ್ರತ್ಯಕ್ಷರಾಗುವಿರಿ.

1 ಯೋಹಾನನು 3:2 KANIRV Bible Verse Image
1 ಯೋಹಾನನು 3:2 (KANIRV) »
ಪ್ರಿಯರೇ, ನಾವು ಈಗ ದೇವರ ಮಕ್ಕಳಾಗಿದ್ದೇವೆ. ಮುಂದೆ ನಾವು ಎಂಥವರಾಗಿರುತ್ತೆವೋ ಎಂಬುದು ಇನ್ನೂ ತಿಳಿದಿಲ್ಲ. ಆದರೆ ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಾವು ಆತನ ಹಾಗಿರುವೆವೆಂದು ಬಲ್ಲೆವು. ಏಕೆಂದರೆ ಆತನಿರುವ ಪ್ರಕಾರವೇ ಆತನನ್ನು ನೋಡುವೆವು.

1 ಕೊರಿಂಥದವರಿಗೆ 15:42 KANIRV Bible Verse Image
1 ಕೊರಿಂಥದವರಿಗೆ 15:42 (KANIRV) »
ಸತ್ತವರಿಗಾಗುವ ಪುನರುತ್ಥಾನವು ಅದೇ ಪ್ರಕಾರವಾಗಿರುವುದು. ಬಿತ್ತುವಂಥದ್ದು ಅಳಿದುಹೊಗುವಂಥದ್ದು. ಪುನರುತ್ಥಾನವಾಗುವಂಥದ್ದು ಅಮರವಾದದ್ದು.

ರೋಮಾಪುರದವರಿಗೆ 8:29 KANIRV Bible Verse Image
ರೋಮಾಪುರದವರಿಗೆ 8:29 (KANIRV) »
ದೇವರು ಯಾರನ್ನು ತಮ್ಮವರೆಂದು ಮೊದಲೇ ಆರಿಸಿಕೊಂಡನೋ ಅವರನ್ನು ತನ್ನ ಮಗನ ಅನುರೂಪಿಗಳಾಗುವಂತೆ ಆಗಲೇ ನೇಮಿಸಿದನು.

ಯೆಶಾಯನು 26:19 KANIRV Bible Verse Image
ಯೆಶಾಯನು 26:19 (KANIRV) »
ಮೃತರಾದ ನಿನ್ನ ಜನರು ಬದುಕುವರು, ನಮ್ಮ ಹೆಣಗಳು ಜೀವದಿಂದ ಏಳುವವು, ಧೂಳಿನ ನಿವಾಸಿಗಳೇ, ಎಚ್ಚರಗೊಂಡು ಹರ್ಷಧ್ವನಿಗೈಯಿರಿ! ಯೆಹೋವನೇ, ನೀನು ಸುರಿಸುವ ಇಬ್ಬನಿಯು ಮುಂಜಾನೆಯ ಇಬ್ಬನಿಯಂತಿರುವುದು. ಭೂಮಿಯು ಸತ್ತವರನ್ನು ಹೊರಗೆ ಹಾಕುವುದು.

ಯೋಹಾನನು 11:24 KANIRV Bible Verse Image
ಯೋಹಾನನು 11:24 (KANIRV) »
ಮಾರ್ಥಳು ಆತನಿಗೆ, “ಸತ್ತವರಿಗೆ ಕಡೆಯ ದಿನದಲ್ಲಿ ಪುನರುತ್ಥಾನವಾಗುವಾಗ ಅವನೂ ಎದ್ದು ಬರುವನೆಂದು ನಾನು ಬಲ್ಲೆನು” ಅಂದಳು.

ಎಫೆಸದವರಿಗೆ 1:19 KANIRV Bible Verse Image
ಎಫೆಸದವರಿಗೆ 1:19 (KANIRV) »
ಮತ್ತು ನಂಬುವವರಾದ ನಮ್ಮಲ್ಲಿ ಕಾರ್ಯ ಸಾಧಿಸುವ ಆತನ ಪರಾಕ್ರಮ ಶಕ್ತಿಯ ಅಪಾರವಾದ ಮಹತ್ವವು ಎಂಥದೆಂಬುದನ್ನೂ ನೀವು ತಿಳಿಯುವಂತೆ ದೇವರು ನಿಮಗೆ ಅನುಗ್ರಹಿಸಲಿ.

ಮತ್ತಾಯನು 17:2 KANIRV Bible Verse Image
ಮತ್ತಾಯನು 17:2 (KANIRV) »
ಅಲ್ಲಿ ಆತನು ಅವರ ಮುಂದೆ ರೂಪಾಂತರಗೊಂಡನು. ಆತನ ಮುಖವು ಸೂರ್ಯನ ಹಾಗೆ ಪ್ರಕಾಶಿಸಿತು. ಆತನ ವಸ್ತ್ರಗಳು ಬೆಳಕಿನಂತೆ ಬೆಳ್ಳಗಾದವು.

ಮತ್ತಾಯನು 28:18 KANIRV Bible Verse Image
ಮತ್ತಾಯನು 28:18 (KANIRV) »
ಯೇಸು ಅವರ ಹತ್ತಿರಕ್ಕೆ ಬಂದು, “ಪರಲೋಕದಲ್ಲಿಯೂ, ಭೂಲೋಕದಲ್ಲಿಯೂ ಇರುವ ಎಲ್ಲಾ ಅಧಿಕಾರವು ನನಗೆ ಕೊಡಲ್ಪಟ್ಟಿದೆ.

ಮತ್ತಾಯನು 22:29 KANIRV Bible Verse Image
ಮತ್ತಾಯನು 22:29 (KANIRV) »
ಅದಕ್ಕೆ ಯೇಸು ಉತ್ತರವಾಗಿ ಅವರಿಗೆ, “ನೀವು ದೇವರ ವಾಕ್ಯವನ್ನಾದರೂ ದೇವರ ಶಕ್ತಿಯನ್ನಾದರೂ ಸರಿಯಾಗಿ ತಿಳಿದುಕೊಳ್ಳದೆ ತಪ್ಪು ಅಭಿಪ್ರಾಯದಲ್ಲಿದ್ದೀರಿ;

ಯೋಹಾನನು 5:25 KANIRV Bible Verse Image
ಯೋಹಾನನು 5:25 (KANIRV) »
ನಿಮಗೆ ನಿಜನಿಜವಾಗಿ ಹೇಳುತ್ತೇನೆ ಸತ್ತವರು ದೇವಕುಮಾರನ ಸ್ವರವನ್ನು ಕೇಳುವ ಕಾಲ ಬರುತ್ತದೆ, ಅದು ಈಗಾಗಲೇ ಬಂದಿದೆ, ಕೇಳಿದವರು ಬದುಕುವರು.

ಪ್ರಕಟಣೆ 20:11 KANIRV Bible Verse Image
ಪ್ರಕಟಣೆ 20:11 (KANIRV) »
ಆ ಮೇಲೆ ಬೆಳ್ಳಗಿರುವ ಮಹಾ ಸಿಂಹಾಸನವನ್ನೂ ಅದರ ಮೇಲೆ ಕುಳಿತಿದ್ದಾತನನ್ನೂ ಕಂಡೆನು. ಆತನೆದುರಿನಿಂದ ಭೂಮ್ಯಾಕಾಶಗಳು ಓಡಿಹೋದವು, ಆದರೆ ಹೋಗುವುದಕ್ಕೆ ಅವುಗಳಿಗೆ ಸ್ಥಳವಿರಲಿಲ್ಲ.

Available Bible Translations

American Standard Version
Philippians 3:21 (ASV) »
King James Version
Philippians 3:21 (KJV) »
GOD’S WORD® (GW)
Philippians 3:21 (GW) »
World English Bible
Philippians 3:21 (WEB) »
इंडियन रिवाइज्ड वर्जन - हिंदी
फिलिप्पियों 3:21 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਫਿਲਿੱਪੀਆਂ 3:21 (PANIRV) »
ভারতীয় সংশোধিত সংস্করণ - বাংলা
ফিলিপীয়া 3:21 (BENIRV) »
இந்தியன் ரீவைஸ்டு வேர்ஷன் - தமிழ்
பிலிப்பியர் 3:21 (TAMIRV) »
इंडियन रिवाइज्ड वर्जन - मराठी
फिलिप्पैकरांस 3:21 (MARIRV) »
ఇండియన్ రేవిజ్డ్ వెర్షన్ - తెలుగు
ఫిలిప్పీ పత్రిక 3:21 (TELIRV) »
ઇન્ડિયન રિવાયઝ્ડ વર્ઝન - ગુજરાતી
ફિલિપ્પીઓને 3:21 (GUJIRV) »
الكتاب المقدس باللغة العربية، فان دايك
فِيلِبِّي 3:21 (AVD) »
Bíblia Sagrada Português
Filipenses 3:21 (BSL) »
Kinh Thánh: Tiếng Việt
Phi-líp 3:21 (VIE) »
Reina Valera Antigua
Filipenses 3:21 (RVA) »
圣 经 简体中文和合本
腓 立 比 书 3:21 (CUVS) »
聖 經 繁體中文和合本
腓 立 比 書 3:21 (CUVT) »
Библия на русском
Филиппийцам 3:21 (RUSV) »
Українська Біблія
филип'ян 3:21 (UKR) »
Szent Biblia - Magyar
Filippi 3:21 (KAR) »
Българска Библия
Филипяни 3:21 (BULG) »
Kitaabka Quduuska Ah
Filiboy 3:21 (SOM) »
De Heilige Schrift
Filippenzen 3:21 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »