ಜ್ಞಾನೋಕ್ತಿಗಳು 11:17 KANIRV Bible Verse Picture Image

Inspirational bible verses with beautiful images and backgrounds. Download ಜ್ಞಾನೋಕ್ತಿಗಳು 11:17 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಜ್ಞಾನೋಕ್ತಿಗಳು 11:17 KANIRV - ದಯಾಪರನಿಗೆ - Bible Verse Picture

ಜ್ಞಾನೋಕ್ತಿಗಳು 11:17 KANIRV

ದಯಾಪರನಿಗೆ ಉಪಕಾರವಾಗುವುದು, ಕ್ರೂರನು ತನ್ನ ಶರೀರವನ್ನು ಹಿಂಸಿಸುವನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಜ್ಞಾನೋಕ್ತಿಗಳು 11:17 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಜ್ಞಾನೋಕ್ತಿಗಳು 11:17 KANIRV - ದಯಾಪರನಿಗೆ - Bible Verse Picture
View New Tab
Picture 03 - ಜ್ಞಾನೋಕ್ತಿಗಳು 11:17 KANIRV - ದಯಾಪರನಿಗೆ - Bible Verse Picture
View New Tab
Picture 04 - ಜ್ಞಾನೋಕ್ತಿಗಳು 11:17 KANIRV - ದಯಾಪರನಿಗೆ - Bible Verse Picture
View New Tab
Picture 05 - ಜ್ಞಾನೋಕ್ತಿಗಳು 11:17 KANIRV - ದಯಾಪರನಿಗೆ - Bible Verse Picture
View New Tab
Picture 06 - ಜ್ಞಾನೋಕ್ತಿಗಳು 11:17 KANIRV - ದಯಾಪರನಿಗೆ - Bible Verse Picture
View New Tab
Picture 07 - ಜ್ಞಾನೋಕ್ತಿಗಳು 11:17 KANIRV - ದಯಾಪರನಿಗೆ - Bible Verse Picture
View New Tab

ಜ್ಞಾನೋಕ್ತಿಗಳು 11:17 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಜ್ಞಾನೋಕ್ತಿಗಳು 11:17 KANIRV. Please click on any image below to navigate to that specific Bible verse page.

ಮತ್ತಾಯನು 5:7 KANIRV Bible Verse Image
ಮತ್ತಾಯನು 5:7 (KANIRV) »
ಕರುಣೆಯುಳ್ಳವರು ಧನ್ಯರು; ಅವರು ಕರುಣೆ ಹೊಂದುವರು.

ಯಾಕೋಬನು 2:13 KANIRV Bible Verse Image
ಯಾಕೋಬನು 2:13 (KANIRV) »
ಏಕೆಂದರೆ ಕರುಣೆ ತೋರಿಸದೆ ಇರುವವನಿಗೆ ನ್ಯಾಯತೀರ್ಪಿನಲ್ಲಿ ಕರುಣೆಯು ತೋರಿಸಲ್ಪಡುವುದಿಲ್ಲ. ಕರುಣೆಯು ನ್ಯಾಯತೀರ್ಪಿನ ಮೇಲೆ ಜಯ ಹೊಂದುತ್ತದೆ.

ಮತ್ತಾಯನು 25:34 KANIRV Bible Verse Image
ಮತ್ತಾಯನು 25:34 (KANIRV) »
ಆಗ ಅರಸನು ತನ್ನ ಬಲಗಡೆಯಲ್ಲಿರುವವರಿಗೆ, ‘ನನ್ನ ತಂದೆಯ ಆಶೀರ್ವಾದ ಹೊಂದಿದವರೇ ಬನ್ನಿರಿ, ಲೋಕಾದಿಯಿಂದ ನಿಮಗೋಸ್ಕರ ಸಿದ್ಧಮಾಡಿದ ರಾಜ್ಯವನ್ನು ಸ್ವತ್ತಾಗಿ ಪಡೆದುಕೊಳ್ಳಿರಿ.

ಯೋಬನು 20:19 KANIRV Bible Verse Image
ಯೋಬನು 20:19 (KANIRV) »
ಅವನು ಬಡವರನ್ನು ಜಜ್ಜಿ ತ್ಯಜಿಸಿಬಿಟ್ಟಿದ್ದಾನಲ್ಲಾ; ಸುಲಿಗೆಯಿಂದ ಕಿತ್ತುಕೊಂಡ ಮನೆಯನ್ನು ಭದ್ರಪಡಿಸಿಕೊಳ್ಳದೆ ಹೋಗುವನು.

ಫಿಲಿಪ್ಪಿಯವರಿಗೆ 4:17 KANIRV Bible Verse Image
ಫಿಲಿಪ್ಪಿಯವರಿಗೆ 4:17 (KANIRV) »
ನಾನು ನಿಮ್ಮಿಂದ ದಾನವನ್ನು ಅಪೇಕ್ಷಿಸುವುದಿಲ್ಲ, ನಿಮ್ಮ ಲೆಕ್ಕಕ್ಕೆ ಸಮೃದ್ಧಿಯುಂಟಾಗುವ ಫಲವನ್ನೇ ಅಪೇಕ್ಷಿಸುತ್ತೇನೆ.

2 ಕೊರಿಂಥದವರಿಗೆ 9:6 KANIRV Bible Verse Image
2 ಕೊರಿಂಥದವರಿಗೆ 9:6 (KANIRV) »
ಆದರೆ ಮಿತವಾಗಿ ಬಿತ್ತುವವನು ಮಿತವಾಗಿ ಕೊಯ್ಯುವನು. ಹೇರಳವಾಗಿ ಬಿತ್ತುವವನು ಹೇರಳವಾಗಿ ಕೊಯ್ಯುತ್ತಾನೆ. ಇದು ನಿಮಗೆ ತಿಳಿದಿರಲಿ.

ಲೂಕನು 6:38 KANIRV Bible Verse Image
ಲೂಕನು 6:38 (KANIRV) »
ಕೊಡಿರಿ, ಆಗ ನಿಮಗೂ ಕೊಡಲ್ಪಡುವುದು; ಅದುಮಿ, ಅಲ್ಲಾಡಿಸಿ, ತುಂಬಿತುಳುಕುವಂತೆ, ಅಳೆದು ನಿಮ್ಮ ಸೆರಿಗಿಗೆ ಹಾಕುವರು. ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆದುಕೊಡುವರು” ಅಂದನು.

ಮತ್ತಾಯನು 6:14 KANIRV Bible Verse Image
ಮತ್ತಾಯನು 6:14 (KANIRV) »
ನೀವು ಜನರ ತಪ್ಪುಗಳನ್ನು ಕ್ಷಮಿಸಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ನಿಮ್ಮ ತಪ್ಪುಗಳನ್ನೂ ಕ್ಷಮಿಸುವನು.

ದಾನಿಯೇಲನು 4:27 KANIRV Bible Verse Image
ದಾನಿಯೇಲನು 4:27 (KANIRV) »
ಆದಕಾರಣ, ಅರಸನೇ, ಈ ನನ್ನ ಬುದ್ಧಿವಾದವು ನಿನಗೆ ಒಪ್ಪಿಗೆಯಾಗಲಿ, ನೀನು ಧರ್ಮವನ್ನು ಆಚರಿಸಿ ನಿನ್ನ ಪಾಪಗಳನ್ನು ನಾಶಗೊಳಿಸು, ಬಡವರಿಗೆ ಕರುಣೆಯನ್ನು ತೋರಿಸಿ ನಿನ್ನ ಅಪರಾಧಗಳನ್ನು ಧ್ವಂಸಮಾಡು; ಇದರಿಂದ ನಿನ್ನ ನೆಮ್ಮದಿಯ ಕಾಲವು ಹೆಚ್ಚಾದೀತು” ಎಂದು ಅರಿಕೆ ಮಾಡಿದನು.

ಯೆಶಾಯನು 57:1 KANIRV Bible Verse Image
ಯೆಶಾಯನು 57:1 (KANIRV) »
ಸಜ್ಜನರು ನಾಶವಾಗುತ್ತಾರೆ, ಯಾರೂ ಮನಸ್ಸಿಗೆ ತಾರರು; ಸದ್ಭಕ್ತರು ಗತಿಸುತ್ತಾರೆ, ಆಹಾ, ಶಿಷ್ಟರು ಕೇಡಿನಿಂದ ಪಾರಾಗಿದ್ದಾರೆ ಎಂದು ಯಾರೂ ಯೋಚಿಸರು.

ಯೆಶಾಯನು 58:7 KANIRV Bible Verse Image
ಯೆಶಾಯನು 58:7 (KANIRV) »
ಹಸಿದವರಿಗೆ ಅನ್ನವನ್ನು ಹಂಚುವುದು, ಅಲೆಯುತ್ತಿರುವ ಬಡವರನ್ನು ಮನೆಗೆ ಬರಮಾಡಿಕೊಳ್ಳುವುದು, ಬೆತ್ತಲೆಯವರನ್ನು ಕಂಡಾಗೆಲ್ಲಾ ಅವರಿಗೆ ಹೊದಿಸುವುದು, ನಿನ್ನಂತೆ ಮನುಷ್ಯನಾಗಿರುವ ಯಾರಿಗೇ ಆಗಲಿ ಮುಖತಪ್ಪಿಸಿಕೊಳ್ಳದಿರುವುದು, ಇವುಗಳೇ ನನಗೆ ಇಷ್ಟವಾದ ಉಪವಾಸ ವ್ರತವಲ್ಲವೇ.

ಪ್ರಸಂಗಿ 4:8 KANIRV Bible Verse Image
ಪ್ರಸಂಗಿ 4:8 (KANIRV) »
ಒಬ್ಬಂಟಿಗನಾದ ಒಬ್ಬ ಮನುಷ್ಯನಿದ್ದಾನೆ. ಅವನಿಗೆ ಅಣ್ಣತಮ್ಮಂದಿರು ಇಲ್ಲ, ಮಕ್ಕಳೂ ಇಲ್ಲ. ಆದರೂ ಅವನ ಪ್ರಯಾಸಕ್ಕೆ ಅಂತ್ಯವಿಲ್ಲ, ಐಶ್ವರ್ಯದಿಂದ ಅವನ ಕಣ್ಣಿಗೆ ತೃಪ್ತಿಯಿಲ್ಲ. ಅವನು, “ನಾನು ಸುಖವನ್ನು ತೊರೆದು ಯಾರಿಗೋಸ್ಕರ ಪ್ರಯಾಸಪಡುತ್ತಾ ಇದ್ದೇನೆ?” ಅಂದುಕೊಳ್ಳುವನು. ಇದೂ ಸಹ ವ್ಯರ್ಥವೇ. ಕೇವಲ ಪ್ರಯಾಸದ ಕೆಲಸವೇ ಸರಿ.

Available Bible Translations

American Standard Version
Proverbs 11:17 (ASV) »
King James Version
Proverbs 11:17 (KJV) »
GOD’S WORD® (GW)
Proverbs 11:17 (GW) »
World English Bible
Proverbs 11:17 (WEB) »
Louis Segond 1910
Proverbes 11:17 (LSG) »
इंडियन रिवाइज्ड वर्जन - हिंदी
नीतिवचन 11:17 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਕਹਾਉਤਾਂ 11:17 (PANIRV) »
ভারতীয় সংশোধিত সংস্করণ - বাংলা
হিতোপদেশ 11:17 (BENIRV) »
இந்தியன் ரீவைஸ்டு வேர்ஷன் - தமிழ்
நீதிமொழிகள் 11:17 (TAMIRV) »
इंडियन रिवाइज्ड वर्जन - मराठी
नीतिसूत्रे 11:17 (MARIRV) »
ఇండియన్ రేవిజ్డ్ వెర్షన్ - తెలుగు
సామెత 11:17 (TELIRV) »
ઇન્ડિયન રિવાયઝ્ડ વર્ઝન - ગુજરાતી
નીતિવચનો 11:17 (GUJIRV) »
الكتاب المقدس باللغة العربية، فان دايك
أَمْثَالٌ 11:17 (AVD) »
תנ ך עברי מודרני
משלי 11:17 (HEB) »
Bíblia Sagrada Português
Provérbios 11:17 (BSL) »
Kinh Thánh: Tiếng Việt
Châm Ngôn 11:17 (VIE) »
Reina Valera Antigua
Proverbios 11:17 (RVA) »
圣 经 简体中文和合本
箴 言 11:17 (CUVS) »
聖 經 繁體中文和合本
箴 言 11:17 (CUVT) »
Библия на русском
Притчи 11:17 (RUSV) »
Українська Біблія
Екклезіяст 11:17 (UKR) »
Szent Biblia - Magyar
Példabeszédek 11:17 (KAR) »
Българска Библия
Притчи 11:17 (BULG) »
聖書 日本語
箴言 11:17 (JPN) »
Kitaabka Quduuska Ah
Maahmaahyadii 11:17 (SOM) »
De Heilige Schrift
Spreuken 11:17 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »