ಜ್ಞಾನೋಕ್ತಿಗಳು 14:26 KANIRV Bible Verse Picture Image

Inspirational bible verses with beautiful images and backgrounds. Download ಜ್ಞಾನೋಕ್ತಿಗಳು 14:26 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಜ್ಞಾನೋಕ್ತಿಗಳು 14:26 KANIRV - ಯೆಹೋವನಿಗೆ - Bible Verse Picture

ಜ್ಞಾನೋಕ್ತಿಗಳು 14:26 KANIRV

ಯೆಹೋವನಿಗೆ ಭಯಪಡುವುದರಿಂದ ಕೇವಲ ನಿರ್ಭಯ, ಆತನ ಮಕ್ಕಳಿಗೆ ಆಶ್ರಯವಿದ್ದೇ ಇರುವುದು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಜ್ಞಾನೋಕ್ತಿಗಳು 14:26 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಜ್ಞಾನೋಕ್ತಿಗಳು 14:26 KANIRV - ಯೆಹೋವನಿಗೆ - Bible Verse Picture
View New Tab
Picture 03 - ಜ್ಞಾನೋಕ್ತಿಗಳು 14:26 KANIRV - ಯೆಹೋವನಿಗೆ - Bible Verse Picture
View New Tab
Picture 04 - ಜ್ಞಾನೋಕ್ತಿಗಳು 14:26 KANIRV - ಯೆಹೋವನಿಗೆ - Bible Verse Picture
View New Tab
Picture 05 - ಜ್ಞಾನೋಕ್ತಿಗಳು 14:26 KANIRV - ಯೆಹೋವನಿಗೆ - Bible Verse Picture
View New Tab
Picture 06 - ಜ್ಞಾನೋಕ್ತಿಗಳು 14:26 KANIRV - ಯೆಹೋವನಿಗೆ - Bible Verse Picture
View New Tab
Picture 07 - ಜ್ಞಾನೋಕ್ತಿಗಳು 14:26 KANIRV - ಯೆಹೋವನಿಗೆ - Bible Verse Picture
View New Tab

ಜ್ಞಾನೋಕ್ತಿಗಳು 14:26 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಜ್ಞಾನೋಕ್ತಿಗಳು 14:26 KANIRV. Please click on any image below to navigate to that specific Bible verse page.

ಜ್ಞಾನೋಕ್ತಿಗಳು 19:23 KANIRV Bible Verse Image
ಜ್ಞಾನೋಕ್ತಿಗಳು 19:23 (KANIRV) »
ಯೆಹೋವನ ಭಯವು ಜೀವದಾಯಕವು, ಭಯಭಕ್ತಿಯುಳ್ಳವನು ತೃಪ್ತನಾಗಿ ನೆಲೆಗೊಳ್ಳುವನು, ಅವನಿಗೆ ಕೇಡು ಸಂಭವಿಸದು.

ಜ್ಞಾನೋಕ್ತಿಗಳು 18:10 KANIRV Bible Verse Image
ಜ್ಞಾನೋಕ್ತಿಗಳು 18:10 (KANIRV) »
ಯೆಹೋವನ ನಾಮವು ಬಲವಾದ ಬುರುಜು, ಶಿಷ್ಟನು ಅದರೊಳಕ್ಕೆ ಓಡಿಹೋಗಿ ಭದ್ರವಾಗಿರುವನು.

ಯೆರೆಮೀಯನು 32:39 KANIRV Bible Verse Image
ಯೆರೆಮೀಯನು 32:39 (KANIRV) »
ನಾನು ಅವರ ಹಿತವನ್ನೂ, ಅವರ ತರುವಾಯ ಅವರ ಮಕ್ಕಳ ಹಿತವನ್ನೂ ಬಯಸುತ್ತಾ ಅವರು ಸದಾ ನನ್ನಲ್ಲಿ ಭಯಭಕ್ತಿಯುಳ್ಳವರಾಗಿರುವಂತೆ ಎಲ್ಲರಿಗೂ ಒಂದೇ ಮನಸ್ಸನ್ನೂ, ಒಂದೇ ಮಾರ್ಗವನ್ನೂ ಅನುಗ್ರಹಿಸುವೆನು.

ಕೀರ್ತನೆಗಳು 115:13 KANIRV Bible Verse Image
ಕೀರ್ತನೆಗಳು 115:13 (KANIRV) »
ಇಸ್ರಾಯೇಲನ ಮನೆತನದವರನ್ನು ಆಶೀರ್ವದಿಸುವನು; ಆರೋನನ ಮನೆತನದವರನ್ನು ಆಶೀರ್ವದಿಸುವನು. ತನ್ನ ಭಕ್ತರನ್ನು ಆಶೀರ್ವದಿಸುವನು.

ಜ್ಞಾನೋಕ್ತಿಗಳು 3:7 KANIRV Bible Verse Image
ಜ್ಞಾನೋಕ್ತಿಗಳು 3:7 (KANIRV) »
ನೀನೇ ಬುದ್ಧಿವಂತನು ಎಂದೆಣಿಸದೆ, ಯೆಹೋವನಿಗೆ ಭಯಪಟ್ಟು ಕೆಟ್ಟದ್ದನ್ನು ತೊರೆದುಬಿಡು.

ಕೀರ್ತನೆಗಳು 34:7 KANIRV Bible Verse Image
ಕೀರ್ತನೆಗಳು 34:7 (KANIRV) »
ಯೆಹೋವನ ಭಯಭಕ್ತಿಯುಳ್ಳವರ ಸುತ್ತಲು, ಆತನ ದೂತನು ದಂಡಿಳಿಸಿ, ಕಾವಲಾಗಿದ್ದು ಕಾಪಾಡುತ್ತಾನೆ.

ಯೆಶಾಯನು 33:6 KANIRV Bible Verse Image
ಯೆಶಾಯನು 33:6 (KANIRV) »
ಜ್ಞಾನವೂ, ತಿಳಿವಳಿಕೆಯೂ, ರಕ್ಷಣಾಕಾರ್ಯದ ಸಮೃದ್ಧಿಯೂ ಇರುವುದರಿಂದ ನಿನ್ನ ಕಾಲದಲ್ಲಿ ಸ್ಥೈರ್ಯವಿರುವುದು; ಯೆಹೋವನ ಮೇಲಣ ಭಯಭಕ್ತಿಯು ನಿನಗೆ ನಿಧಿಯಾಗುವುದು.

ಕೀರ್ತನೆಗಳು 112:6 KANIRV Bible Verse Image
ಕೀರ್ತನೆಗಳು 112:6 (KANIRV) »
ಅವನು ಎಂದಿಗೂ ಕದಲುವುದಿಲ್ಲ; ನೀತಿವಂತನನ್ನು ಯಾವಾಗಲೂ ಸ್ಮರಿಸುವರು.

ಜ್ಞಾನೋಕ್ತಿಗಳು 3:25 KANIRV Bible Verse Image
ಜ್ಞಾನೋಕ್ತಿಗಳು 3:25 (KANIRV) »
ಪಕ್ಕನೆ ಬರುವ ಅಪಾಯಕ್ಕಾಗಲಿ ಅಥವಾ ದುಷ್ಟರಿಗೆ ಸಂಭವಿಸುವ ನಾಶನಕ್ಕಾಗಲಿ ನೀನು ಅಂಜುವುದೇ ಇಲ್ಲ.

ಕೀರ್ತನೆಗಳು 112:1 KANIRV Bible Verse Image
ಕೀರ್ತನೆಗಳು 112:1 (KANIRV) »
ಯೆಹೋವನಿಗೆ ಸ್ತೋತ್ರ! ಯಾರು ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿ, ಆತನ ಆಜ್ಞೆಗಳಲ್ಲಿ ಅತ್ಯಾನಂದಪಡುವನೋ ಅವನೇ ಧನ್ಯನು.

ಮಲಾಕಿಯನು 3:16 KANIRV Bible Verse Image
ಮಲಾಕಿಯನು 3:16 (KANIRV) »
ಇಂಥಾ ಮಾತುಗಳನ್ನು ಕೇಳಿ ಯೆಹೋವನ ಭಕ್ತರು ಒಬ್ಬರಿಗೊಬ್ಬರು ಮಾತನಾಡಿಕೊಳ್ಳಲು, ಯೆಹೋವನು ಕಿವಿಗೊಟ್ಟು ಆಲಿಸಿ ಭಯಭಕ್ತಿಯಿಂದ ತನ್ನ ನಾಮ ಸ್ಮರಣೆ ಮಾಡುವವರ ಹೆಸರುಗಳನ್ನು ತನ್ನ ಮುಂದೆ ಜ್ಞಾಪಕದ ಪುಸ್ತಕದಲ್ಲಿ ಬರೆಯಿಸಿದನು.

ಮಲಾಕಿಯನು 4:2 KANIRV Bible Verse Image
ಮಲಾಕಿಯನು 4:2 (KANIRV) »
ನನ್ನ ನಾಮದಲ್ಲಿ ಭಯಭಕ್ತಿಯಿಟ್ಟಿರುವ ನಿಮಗೋ ದೇವರ ಧರ್ಮವೆಂಬ ಸೂರ್ಯನು ಸ್ವಸ್ಥತೆಯನ್ನುಂಟುಮಾಡುವ ಕಿರಣಗಳುಳ್ಳವನಾಗಿ ಮೂಡುವನು; ಕೊಟ್ಟಿಗೆಯಿಂದ ಬಿಟ್ಟ ಕರುಗಳಂತೆ ನೀವು ಹೊರಟು ಬಂದು ಕುಣಿದಾಡುವಿರಿ; ದುಷ್ಟರನ್ನು ತುಳಿದುಬಿಡುವಿರಿ.

Available Bible Translations

American Standard Version
Proverbs 14:26 (ASV) »
King James Version
Proverbs 14:26 (KJV) »
GOD’S WORD® (GW)
Proverbs 14:26 (GW) »
World English Bible
Proverbs 14:26 (WEB) »
Louis Segond 1910
Proverbes 14:26 (LSG) »
इंडियन रिवाइज्ड वर्जन - हिंदी
नीतिवचन 14:26 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਕਹਾਉਤਾਂ 14:26 (PANIRV) »
ভারতীয় সংশোধিত সংস্করণ - বাংলা
হিতোপদেশ 14:26 (BENIRV) »
இந்தியன் ரீவைஸ்டு வேர்ஷன் - தமிழ்
நீதிமொழிகள் 14:26 (TAMIRV) »
इंडियन रिवाइज्ड वर्जन - मराठी
नीतिसूत्रे 14:26 (MARIRV) »
ఇండియన్ రేవిజ్డ్ వెర్షన్ - తెలుగు
సామెత 14:26 (TELIRV) »
ઇન્ડિયન રિવાયઝ્ડ વર્ઝન - ગુજરાતી
નીતિવચનો 14:26 (GUJIRV) »
الكتاب المقدس باللغة العربية، فان دايك
أَمْثَالٌ 14:26 (AVD) »
תנ ך עברי מודרני
משלי 14:26 (HEB) »
Bíblia Sagrada Português
Provérbios 14:26 (BSL) »
Kinh Thánh: Tiếng Việt
Châm Ngôn 14:26 (VIE) »
Reina Valera Antigua
Proverbios 14:26 (RVA) »
圣 经 简体中文和合本
箴 言 14:26 (CUVS) »
聖 經 繁體中文和合本
箴 言 14:26 (CUVT) »
Библия на русском
Притчи 14:26 (RUSV) »
Українська Біблія
Екклезіяст 14:26 (UKR) »
Szent Biblia - Magyar
Példabeszédek 14:26 (KAR) »
Българска Библия
Притчи 14:26 (BULG) »
聖書 日本語
箴言 14:26 (JPN) »
Kitaabka Quduuska Ah
Maahmaahyadii 14:26 (SOM) »
De Heilige Schrift
Spreuken 14:26 (NLD) »

ಜ್ಞಾನೋಕ್ತಿಗಳು 14 (KANIRV) Verse Selection

ಜ್ಞಾನೋಕ್ತಿಗಳು 14:1 ಜ್ಞಾನೋಕ್ತಿಗಳು 14:2 ಜ್ಞಾನೋಕ್ತಿಗಳು 14:3 ಜ್ಞಾನೋಕ್ತಿಗಳು 14:4 ಜ್ಞಾನೋಕ್ತಿಗಳು 14:5 ಜ್ಞಾನೋಕ್ತಿಗಳು 14:6 ಜ್ಞಾನೋಕ್ತಿಗಳು 14:7 ಜ್ಞಾನೋಕ್ತಿಗಳು 14:8 ಜ್ಞಾನೋಕ್ತಿಗಳು 14:9 ಜ್ಞಾನೋಕ್ತಿಗಳು 14:10 ಜ್ಞಾನೋಕ್ತಿಗಳು 14:11 ಜ್ಞಾನೋಕ್ತಿಗಳು 14:12 ಜ್ಞಾನೋಕ್ತಿಗಳು 14:13 ಜ್ಞಾನೋಕ್ತಿಗಳು 14:14 ಜ್ಞಾನೋಕ್ತಿಗಳು 14:15 ಜ್ಞಾನೋಕ್ತಿಗಳು 14:16 ಜ್ಞಾನೋಕ್ತಿಗಳು 14:17 ಜ್ಞಾನೋಕ್ತಿಗಳು 14:18 ಜ್ಞಾನೋಕ್ತಿಗಳು 14:19 ಜ್ಞಾನೋಕ್ತಿಗಳು 14:20 ಜ್ಞಾನೋಕ್ತಿಗಳು 14:21 ಜ್ಞಾನೋಕ್ತಿಗಳು 14:22 ಜ್ಞಾನೋಕ್ತಿಗಳು 14:23 ಜ್ಞಾನೋಕ್ತಿಗಳು 14:24 ಜ್ಞಾನೋಕ್ತಿಗಳು 14:25 ಜ್ಞಾನೋಕ್ತಿಗಳು 14:26 ಜ್ಞಾನೋಕ್ತಿಗಳು 14:27 ಜ್ಞಾನೋಕ್ತಿಗಳು 14:28 ಜ್ಞಾನೋಕ್ತಿಗಳು 14:29 ಜ್ಞಾನೋಕ್ತಿಗಳು 14:30 ಜ್ಞಾನೋಕ್ತಿಗಳು 14:31 ಜ್ಞಾನೋಕ್ತಿಗಳು 14:32 ಜ್ಞಾನೋಕ್ತಿಗಳು 14:33 ಜ್ಞಾನೋಕ್ತಿಗಳು 14:34 ಜ್ಞಾನೋಕ್ತಿಗಳು 14:35

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »