ಪ್ರಕಟಣೆ 10:2 KANIRV Bible Verse Picture Image

Inspirational bible verses with beautiful images and backgrounds. Download ಪ್ರಕಟಣೆ 10:2 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಪ್ರಕಟಣೆ 10:2 KANIRV - ಅವನ ಕೈಯಲ್ಲಿ - Bible Verse Picture

ಪ್ರಕಟಣೆ 10:2 KANIRV

ಅವನ ಕೈಯಲ್ಲಿ ಬಿಚ್ಚಿದ್ದ ಒಂದು ಚಿಕ್ಕ ಸುರುಳಿ ಇತ್ತು. ಅವನು ಬಲಗಾಲನ್ನು ಸಮುದ್ರದ ಮೇಲೆಯೂ ಎಡಗಾಲನ್ನು ಭೂಮಿಯ ಮೇಲೆಯೂ ಇಟ್ಟು,

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಪ್ರಕಟಣೆ 10:2 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಪ್ರಕಟಣೆ 10:2 KANIRV - ಅವನ ಕೈಯಲ್ಲಿ - Bible Verse Picture
View New Tab
Picture 03 - ಪ್ರಕಟಣೆ 10:2 KANIRV - ಅವನ ಕೈಯಲ್ಲಿ - Bible Verse Picture
View New Tab
Picture 04 - ಪ್ರಕಟಣೆ 10:2 KANIRV - ಅವನ ಕೈಯಲ್ಲಿ - Bible Verse Picture
View New Tab
Picture 05 - ಪ್ರಕಟಣೆ 10:2 KANIRV - ಅವನ ಕೈಯಲ್ಲಿ - Bible Verse Picture
View New Tab
Picture 06 - ಪ್ರಕಟಣೆ 10:2 KANIRV - ಅವನ ಕೈಯಲ್ಲಿ - Bible Verse Picture
View New Tab
Picture 07 - ಪ್ರಕಟಣೆ 10:2 KANIRV - ಅವನ ಕೈಯಲ್ಲಿ - Bible Verse Picture
View New Tab

ಪ್ರಕಟಣೆ 10:2 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಪ್ರಕಟಣೆ 10:2 KANIRV. Please click on any image below to navigate to that specific Bible verse page.

ಯೆಹೆಜ್ಕೇಲನು 2:9 KANIRV Bible Verse Image
ಯೆಹೆಜ್ಕೇಲನು 2:9 (KANIRV) »
ಇಗೋ, ನಾನು ನೋಡುತ್ತಿರಲಾಗಿ ಒಂದು ಕೈ ನನ್ನ ಕಡೆಗೆ ಚಾಚಿತ್ತು, ಇಗೋ ಅದರಲ್ಲಿ ಗ್ರಂಥದ ಸುರುಳಿಯು ಕಾಣಿಸಿತು.

ಪ್ರಕಟಣೆ 10:8 KANIRV Bible Verse Image
ಪ್ರಕಟಣೆ 10:8 (KANIRV) »
ಅನಂತರ ಪರಲೋಕದಿಂದ ನನಗೆ ಕೇಳಿಸಿದ್ದ ಶಬ್ದವು ಮತ್ತೊಮ್ಮೆ ನನ್ನೊಂದಿಗೆ ಮಾತನಾಡಿ, “ನೀನು ಹೋಗಿ ಸಮುದ್ರದ ಮೇಲೆಯೂ ಭೂಮಿಯ ಮೇಲೆಯೂ ನಿಂತುಕೊಂಡಿರುವ ದೂತನ ಕೈಯಲ್ಲಿರುವ ಆ ಬಿಚ್ಚಿದ ಸುರುಳಿಯನ್ನು ತೆಗೆದುಕೊ” ಎಂದು ಹೇಳಿತು.

ಪ್ರಕಟಣೆ 5:1 KANIRV Bible Verse Image
ಪ್ರಕಟಣೆ 5:1 (KANIRV) »
ನಾನು ಸಿಂಹಾಸನದ ಮೇಲೆ ಕುಳಿತಿದ್ದಾತನ ಬಲಗೈಯಲ್ಲಿ ಒಂದು ಸುರುಳಿಯನ್ನು ಕಂಡೆನು. ಅದರ ಒಳಭಾಗದಲ್ಲಿಯೂ ಮತ್ತು ಹೊರಭಾಗದಲ್ಲಿಯೂ ಬರೆಯಲ್ಪಟ್ಟಿತ್ತು. ಅದು ಏಳು ಮುದ್ರೆಗಳಿಂದ ಮುದ್ರಿತವಾಗಿತ್ತು.

ಪ್ರಕಟಣೆ 10:5 KANIRV Bible Verse Image
ಪ್ರಕಟಣೆ 10:5 (KANIRV) »
ಅನಂತರ ಸಮುದ್ರದ ಮೇಲೆಯೂ, ಭೂಮಿಯ ಮೇಲೆಯೂ ನಿಂತಿರುವವನಾಗಿ ನನಗೆ ಕಾಣಿಸಿದ ದೇವದೂತನು ತನ್ನ ಬಲಗೈಯನ್ನು ಪರಲೋಕದ ಕಡೆಗೆ ಎತ್ತಿ,

ಕೀರ್ತನೆಗಳು 2:8 KANIRV Bible Verse Image
ಕೀರ್ತನೆಗಳು 2:8 (KANIRV) »
ನೀನು ಕೇಳಿಕೊಂಡರೆ ನಾನು ಅನ್ಯಜನಗಳನ್ನೆಲ್ಲಾ ನಿನಗೆ ಅಧೀನಮಾಡುವೆನು; ಭೂಮಿಯ ಕಟ್ಟಕಡೆಯವರೆಗೂ ಇರುವ ಎಲ್ಲಾ ದೇಶಗಳನ್ನೂ ನಿನಗೆ ಸ್ವತ್ತಾಗಿ ಕೊಡುವೆನು.

ಪ್ರಕಟಣೆ 6:3 KANIRV Bible Verse Image
ಪ್ರಕಟಣೆ 6:3 (KANIRV) »
ಆತನು ಎರಡನೆಯ ಮುದ್ರೆಯನ್ನು ಒಡೆದಾಗ ಎರಡನೆಯ ಜೀವಿಯು “ಬಾ”! ಎಂದು ಹೇಳುವುದನ್ನು ಕೇಳಿದೆನು.

ಮತ್ತಾಯನು 28:18 KANIRV Bible Verse Image
ಮತ್ತಾಯನು 28:18 (KANIRV) »
ಯೇಸು ಅವರ ಹತ್ತಿರಕ್ಕೆ ಬಂದು, “ಪರಲೋಕದಲ್ಲಿಯೂ, ಭೂಲೋಕದಲ್ಲಿಯೂ ಇರುವ ಎಲ್ಲಾ ಅಧಿಕಾರವು ನನಗೆ ಕೊಡಲ್ಪಟ್ಟಿದೆ.

ಕೀರ್ತನೆಗಳು 65:5 KANIRV Bible Verse Image
ಕೀರ್ತನೆಗಳು 65:5 (KANIRV) »
ನಮ್ಮ ರಕ್ಷಕನಾದ ದೇವರೇ, ನೀನು ಭಯಂಕರ ಮಹತ್ಕಾರ್ಯಗಳನ್ನು ನಡೆಸಿ, ನಿನ್ನ ನೀತಿಗನುಸಾರವಾಗಿ ನಮಗೆ ಸದುತ್ತರವನ್ನು ದಯಪಾಲಿಸುವಿ. ಭೂಮಿಯ ಎಲ್ಲಾ ಕಡೆಯವರ, ಬಹುದೂರ ಸಮುದ್ರದ ಆಚೆಯ ಎಲ್ಲಾ ನಿವಾಸಿಗಳ ನಂಬಿಕೆಗೆ ಆಧಾರನು ನೀನೇ.

ಯೆಶಾಯನು 59:19 KANIRV Bible Verse Image
ಯೆಶಾಯನು 59:19 (KANIRV) »
ಹೀಗಿರಲು ಪಶ್ಚಿಮದವರು ಯೆಹೋವನ ನಾಮಕ್ಕೆ ಹೆದರುವರು, ಪೂರ್ವ ದಿಕ್ಕಿನವರು ಆತನ ಮಹಿಮೆಗೆ ಅಂಜುವರು; ಬಿರುಗಾಳಿಯಿಂದ ಹೊಡೆಯಲ್ಪಟ್ಟು ಇಕ್ಕಟ್ಟಿನಲ್ಲಿ ಹರಿಯುವ ತೊರೆಯ ಹಾಗೆ ಆತನು ರಭಸದಿಂದ ಬರುವನಷ್ಟೆ.

ಜ್ಞಾನೋಕ್ತಿಗಳು 8:15 KANIRV Bible Verse Image
ಜ್ಞಾನೋಕ್ತಿಗಳು 8:15 (KANIRV) »
ನನ್ನ ಸಹಾಯದಿಂದ ರಾಜರು ಆಳುವರು, ಅಧಿಪತಿಗಳು ಸಹ ನ್ಯಾಯತೀರಿಸುವರು.

ಪ್ರಕಟಣೆ 6:1 KANIRV Bible Verse Image
ಪ್ರಕಟಣೆ 6:1 (KANIRV) »
ಕುರಿಮರಿಯಾದಾತನು ಆ ಏಳು ಮುದ್ರೆಗಳಲ್ಲಿ ಒಂದು ಮುದ್ರೆಯನ್ನು ಒಡೆಯುವಾಗ ನಾನು ನೋಡಿದೆನು ಮತ್ತು ಆ ನಾಲ್ಕು ಜೀವಿಗಳಲ್ಲಿ ಒಂದು ಜೀವಿಯು ಗುಡುಗಿನಂತಿದ್ದ ಸ್ವರದಿಂದ “ಬಾ!” ಎಂದು ಹೇಳುವುದನ್ನು ಕೇಳಿದೆನು.

ಫಿಲಿಪ್ಪಿಯವರಿಗೆ 2:10 KANIRV Bible Verse Image
ಫಿಲಿಪ್ಪಿಯವರಿಗೆ 2:10 (KANIRV) »
ಆದ್ದರಿಂದ ಸ್ವರ್ಗ ಮರ್ತ್ಯ ಪಾತಾಳಗಳಲ್ಲಿರುವವರೆಲ್ಲರೂ ಯೇಸುವಿನ ಹೆಸರಿನಲ್ಲಿ ಮೊಣಕಾಲೂರಿ ಅಡ್ಡಬಿದ್ದು,

Available Bible Translations

American Standard Version
Revelation 10:2 (ASV) »
King James Version
Revelation 10:2 (KJV) »
GOD’S WORD® (GW)
Revelation 10:2 (GW) »
World English Bible
Revelation 10:2 (WEB) »
Louis Segond 1910
Apocalypse 10:2 (LSG) »
इंडियन रिवाइज्ड वर्जन - हिंदी
प्रकाशितवाक्य 10:2 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਪਰਕਾਸ਼ ਦੀ ਪੋਥੀ 10:2 (PANIRV) »
ভারতীয় সংশোধিত সংস্করণ - বাংলা
पপ্রত্যাদেশ 10:2 (BENIRV) »
இந்தியன் ரீவைஸ்டு வேர்ஷன் - தமிழ்
வெளிப்படுத்தின விசேஷம் 10:2 (TAMIRV) »
इंडियन रिवाइज्ड वर्जन - मराठी
प्रकटीकरण 10:2 (MARIRV) »
ఇండియన్ రేవిజ్డ్ వెర్షన్ - తెలుగు
ప్రకటన గ్రంథం 10:2 (TELIRV) »
ઇન્ડિયન રિવાયઝ્ડ વર્ઝન - ગુજરાતી
પ્રકટીકરણ 10:2 (GUJIRV) »
الكتاب المقدس باللغة العربية، فان دايك
رُؤيا 10:2 (AVD) »
תנ ך עברי מודרני
ההתגלות 10:2 (HEB) »
Bíblia Sagrada Português
Apocalipse 10:2 (BSL) »
Kinh Thánh: Tiếng Việt
Khải Huyền 10:2 (VIE) »
Reina Valera Antigua
Apocalipsis 10:2 (RVA) »
圣 经 简体中文和合本
启 示 录 10:2 (CUVS) »
聖 經 繁體中文和合本
启 示 录 10:2 (CUVT) »
Bibla e Shenjtë
Zbulesa 10:2 (ALB) »
Библия на русском
Откровение 10:2 (RUSV) »
Українська Біблія
Об'явлення 10:2 (UKR) »
Szent Biblia - Magyar
Jelenések 10:2 (KAR) »
Българска Библия
Откровение 10:2 (BULG) »
Kitaabka Quduuska Ah
Muujintii 10:2 (SOM) »
De Heilige Schrift
Openbaring 10:2 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »